Spread the love

ತರಕಾರಿ ಅವಲಕ್ಕಿ । Vegetable Poha recipe  in Kannada 

Vegetable Poha For Kids and Toddlers Shishu Ahaar Tindi Breakfast

ಬೆಳ್ಳಂ ಬೆಳಿಗ್ಗೆ ರುಚಿಯಾದ ಮತ್ತು ಪೌಷ್ಟಿಕವಾದ ಆಹಾರ ತಿನ್ನಲು ಮತ್ತು ಡಬ್ಬಿಗೆ ಹಾಕಲು ಬೇಕೆಂದಾಗ ತರಕಾರಿ ಅವಲಕ್ಕಿ ಮಾಡಿ. ನಿಮಗೆ ಬೇಕಾದ ತರಕಾರಿ, ಮೊಳಕೆ ಕಾಲುಗಳು ಹಾಕಿ ಮಾಡಬಹುದು. ಪೋಷಕರಿಗೆ ಬೆಳಗಿನ ಹೊತ್ತು ತುಂಬಾ ಸಮಯ ತೆಗೆದುಕೊಳ್ಳುವ ತಿಂಡಿ ಮಾಡುವುದಕ್ಕಿಂತ ಇಂಥದ್ದು ಮಾಡಿದರೆ ಬೇಗನೆ ಆಗುತ್ತದೆ ಅದೇ ಸಮಯಕ್ಕೆ ಪೌಷ್ಟಿಕಾಂಶದಿಂದಲೂ ತುಂಬಿರುತ್ತದೆ.

ಈ ತರಕಾರಿ ಅವಲಕ್ಕಿಗೆ ಪನೀರ್ ಸೇರಿಸಿದರೆ ,ರುಚಿಯು ಹೆಚ್ಚುತ್ತದೆ. ಇದೆ ರೆಸಿಪಿಯನ್ನು ನಿಮ್ಮ ಕುಟುಂಬಕ್ಕೆ ತಕ್ಕ ಹಾಗೆ ಮಾರ್ಪಾಟು ಮಾಡಿಕೊಳ್ಳಬಹುದು. ಮೊಳಕೆಕಟ್ಟಿದ ಕಾಳುಗಳು , ತರಕಾರಿಗಳನ್ನು ಹಾಕಿ ಮಾಡಬಹುದು.

ಇದನ್ನು 10 ತಿಂಗಳ ಮೇಲ್ಪಟ್ಟ ಮಕ್ಕಳಿಗೆ ನೀಡಬಹುದು (ಉಪ್ಪು ಇಲ್ಲದೆ)

ನಮ್ಮ ಇತರೆ ತಿಂಡಿಗಳ ರೆಸಿಪಿ ಇಂತಿವೆ:

Video: ತರಕಾರಿ ಅವಲಕ್ಕಿ । Vegetable Poha recipe  in Kannada 

Kannada Subscribe Button TOTS AND MOMS

ತರಕಾರಿ ಅವಲಕ್ಕಿ । Vegetable Poha recipe  in Kannada

ತರಕಾರಿ ಅವಲಕ್ಕಿ । Vegetable Poha recipe  in Kannada

ಬೆಳ್ಳಂ ಬೆಳಿಗ್ಗೆ ರುಚಿಯಾದ ಮತ್ತು ಪೌಷ್ಟಿಕವಾದ ಆಹಾರ ತಿನ್ನಲು ಮತ್ತು ಡಬ್ಬಿಗೆ ಹಾಕಲು ಬೇಕೆಂದಾಗ ತರಕಾರಿ ಅವಲಕ್ಕಿ ಮಾಡಿ. ನಿಮಗೆ ಬೇಕಾದ ತರಕಾರಿ, ಮೊಳಕೆ ಕಾಳುಗಳು ಹಾಕಿ ಮಾಡಬಹುದು.

ಲೇಖಕಿ :ಕವಿತ ಪ್ರಶಾಂತ್
ಪಾಕವಿಧಾನ: ತಿಂಡಿ
ತಿನಿಸು:ಇಂಡಿಯನ್

ಸಾಮಗ್ರಿಗಳು

  1. ದಪ್ಪ ಅವಲಕ್ಕಿ - Poha - 2 cup
  2. ಪನೀರ್ - Paneer - 100 gms
  3. ಕ್ಯಾರಟ್ - Carrot - 2
  4. ಬಟಾಣಿ - Peas - 1/4 cup
  5. ಆಲೂಗಡ್ಡೆ - Potato - 1 medium
  6. ಈರುಳ್ಳಿ - Onion - 2 sliced
  7. ಖಾರದ ಪುಡಿ- Chilly Powder - 1/2 tbsp
  8. ಹರಿಶಿನ - Turmeric Powder - A pinch
  9. ಗರಂ ಮಸಾಲಾ - Garam Masala - 2 tsp
  10. ಉಪ್ಪು -Salt - As needed
  11. ಕೊತ್ತಂಬರಿ ಸೊಪ್ಪು - Coriander Leaves 
  12. ಕರಿಬೇವು - Curry Leaves 

ವಿಧಾನ

  1. ಮೊದಲಿಗೆ ಅವಲಕ್ಕಿಯನ್ನು ತೊಳೆದು, ನೀರನ್ನು ಚೆನ್ನಾಗಿ ಬಸೆದು ೧೦ ನಿಮಿಷದವರೆಗೆ ಇಡಿ.
  2. ಬಾಣಲಿಯಲ್ಲಿ 1\4 cup ಎಣ್ಣೆ ಬಿಸಿಮಾಡಿ , ಕಾದ ನಂತರ ಕರಿಬೇವು ಹಾಕಿ ,ಅದಕ್ಕೆ ಹಚ್ಚಿದ ಈರುಳ್ಳಿ ಹಾಕಿ ಬಾಡಿಸಿ . 
  3. ಇದ್ದಕ್ಕೆ ನಾವು ಚಿಕ್ಕದಾಗಿ ಕತ್ತರಿಸಿದ ತರಕಾರಿಗಳನ್ನು - ಕ್ಯಾರಟ್,ಬಟಾಣಿ ಆಲೂಗಡ್ಡೆಯನ್ನು ಹಾಕಿ ತಟ್ಟೆಯಿಂದ  ೨-೩ ನಿಮಿಷಗಳ ಕಾಲ ಮುಚ್ಚಿ.ಇದಕ್ಕೆ ಮೊಳಕೆಕಾಳುಗಳನ್ನು ಹಾಕಬಹುದು.
  4. ಮುಚ್ಚಿದ ಬಾಣೆಲೆಯನ್ನು ಆಗ್ಗಾಗೆ ತೆಗೆದು ತರಕಾರಿಯನ್ನು ಬಾಡಿಸಿಕೊಳ್ಳಿ. 
  5. ಇದಕ್ಕೆ ಖಾರದ ಪುಡಿ, ಗರಂ ಮಸಾಲಾ ಪುಡಿ, ಹರಿಶಿನ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿರಿ.
  6. ಕೊನೆಗೆ ಪನೀರ್ ಹಾಕಿ ಮೆದುವಾಗಿ ಕಲೆಸಿರಿ. ಹಾಗು ನೆನೆಸಿದ ಅವಲಕ್ಕಿಯನ್ನು ಹಾಕಿ ಕಲೆಸಿ.
  7. ಕೊತ್ತಂಬರಿ ಸೊಪ್ಪು ಹಾಕಿದರೆ , ನಮ್ಮತರಕಾರಿ ಅವಲಕ್ಕಿ ಸವಿಯಲು ಸಿದ್ಧ.
  • ಪನೀರ್ ಗಟ್ಟಿಯಿದ್ದರೆ ಬಿಸಿನೀರಿನಲ್ಲಿ ೨ ನಿಮಿಷಗಳ ಕಾಲ ನೆನೆಸಿ ಉಪಯೋಗಿಸಿದರೆ ಮೆದುವಾಗುತ್ತದೆ.

ನಮ್ಮ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ಮತ್ತು Instagram ನಲ್ಲಿ ಭೇಟಿ ಮಾಡಿ

ತರಕಾರಿ ಅವಲಕ್ಕಿ । Vegetable Poha recipe  in Kannada

Vegetable Poha For Kids and Toddlers Shishu Ahaar Tindi Breakfast

  ತರಕಾರಿ ಅವಲಕ್ಕಿ ಮಾಡಲು ಬೇಕಾಗುವ ಸಾಮಗ್ರಿಗಳು 

  1. ದಪ್ಪ ಅವಲಕ್ಕಿ – Poha – 2 cup
  2. ಪನೀರ್ – Paneer – 100 gms
  3. ಕ್ಯಾರಟ್ – Carrot – 2
  4. ಬಟಾಣಿ – Peas – 1/4 cup
  5. ಆಲೂಗಡ್ಡೆ – Potato – 1 medium
  6. ಈರುಳ್ಳಿ – Onion – 2 sliced
  7. ಖಾರದ ಪುಡಿ- Chilly Powder – 1/2 tbsp
  8. ಹರಿಶಿನ – Turmeric Powder – A pinch
  9. ಗರಂ ಮಸಾಲಾ – Garam Masala – 2 tsp
  10. ಉಪ್ಪು -Salt – As needed
  11. ಕೊತ್ತಂಬರಿ ಸೊಪ್ಪು – Coriander Leaves 
  12. ಕರಿಬೇವು – Curry Leaves 

ತರಕಾರಿ ಅವಲಕ್ಕಿ ಮಾಡವ ವಿಧಾನ 

  1. ಮೊದಲಿಗೆ ಅವಲಕ್ಕಿಯನ್ನು ತೊಳೆದು, ನೀರನ್ನು ಚೆನ್ನಾಗಿ ಬಸೆದು ೧೦ ನಿಮಿಷದವರೆಗೆ ಇಡಿ.
  2. ಬಾಣಲಿಯಲ್ಲಿ 1\4 cup ಎಣ್ಣೆ ಬಿಸಿಮಾಡಿ , ಕಾದ ನಂತರ ಕರಿಬೇವು ಹಾಕಿ ,ಅದಕ್ಕೆ ಹಚ್ಚಿದ ಈರುಳ್ಳಿ ಹಾಕಿ ಬಾಡಿಸಿ . 
  3. ಇದ್ದಕ್ಕೆ ನಾವು ಚಿಕ್ಕದಾಗಿ ಕತ್ತರಿಸಿದ ತರಕಾರಿಗಳನ್ನು – ಕ್ಯಾರಟ್,ಬಟಾಣಿ ಆಲೂಗಡ್ಡೆಯನ್ನು ಹಾಕಿ ತಟ್ಟೆಯಿಂದ  ೨-೩ ನಿಮಿಷಗಳ ಕಾಲ ಮುಚ್ಚಿ.ಇದಕ್ಕೆ ಮೊಳಕೆಕಾಳುಗಳನ್ನು ಹಾಕಬಹುದು.
  4. ಮುಚ್ಚಿದ ಬಾಣೆಲೆಯನ್ನು ಆಗ್ಗಾಗೆ ತೆಗೆದು ತರಕಾರಿಯನ್ನು ಬಾಡಿಸಿಕೊಳ್ಳಿ. 
  5. ಇದಕ್ಕೆ ಖಾರದ ಪುಡಿ, ಗರಂ ಮಸಾಲಾ ಪುಡಿ, ಹರಿಶಿನ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿರಿ.
  6. ಕೊನೆಗೆ ಪನೀರ್ ಹಾಕಿ ಮೆದುವಾಗಿ ಕಲೆಸಿರಿ. ಹಾಗು ನೆನೆಸಿದ ಅವಲಕ್ಕಿಯನ್ನು ಹಾಕಿ ಕಲೆಸಿ.
  7. ಕೊತ್ತಂಬರಿ ಸೊಪ್ಪು ಹಾಕಿದರೆ , ನಮ್ಮತರಕಾರಿ ಅವಲಕ್ಕಿ ಸವಿಯಲು ಸಿದ್ಧ.
  • ಪನೀರ್ ಗಟ್ಟಿಯಿದ್ದರೆ ಬಿಸಿನೀರಿನಲ್ಲಿ ೨ ನಿಮಿಷಗಳ ಕಾಲ ನೆನೆಸಿ ಉಪಯೋಗಿಸಿದರೆ ಮೆದುವಾಗುತ್ತದೆ.

ತರಕಾರಿ ಅವಲಕ್ಕಿ । Vegetable Poha recipe  in Kannada

Vegetable Poha For Kids and Toddlers Shishu Ahaar Tindi Breakfast

ನಮ್ಮ ಈ ಕನ್ನಡದ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Instagram, Facebook Page ಮತ್ತು YouTube Channel ನಲ್ಲಿ ಭೇಟಿ ಮಾಡಿ. ಕೆಳಗೆ comment ಮಾಡಿ ನಿಮ್ಮ ಅನಿಸಿಕೆಗಳನ್ನು ಹೇಳಲು ಮರೆಯದಿರಿ.


Spread the love