Spread the love
  • 4
    Shares

ಸಿಹಿ ಗೆಣಸು ಮತ್ತು ಅವಲಕ್ಕಿ ಗಂಜಿ/ಸರಿ  ನೈಸರ್ಗಿಕ ಒಣ ಖರ್ಜೂರದ ಪುಡಿಯನ್ನು ಬಳಸಿ ತಯಾರಿಸಲಾಗುವುದರಿಂದ  ಅಧಿಕ ಕ್ಯಾಲ್ಸಿಯಂ ಲಭಿಸುವುದು. ಅವಲಕ್ಕಿಯನ್ನು ನೆನೆಸಿ ಕಡಿಮೆ ಸಮಯದಲ್ಲಿ ಬೇಯುವುದು, ವೇಗವಾಗಿ ತಯಾರಿಸಬಹುದು. ಈ ಪಾಕವಿಧಾನದಲ್ಲಿ  ಬೇಯಿಸಿದ ಸಿಹಿ ಗೆಣಸು ಸೇರಿಸುವುದರಿಂದ ಪೌಷ್ಟಿಕಾಂಶ ಹೆಚ್ಚಾಗುವುದು.  ತಯಾರಿಸಲು ತುಂಬಾ ಸಮಯ ಬೇಕಾಗುವುದಿಲ್ಲ. ಬೆಳೆಯುತ್ತಿರುವ, ಕುತೂಹಲಕಾರಿ ಶಿಶುಗಳಿಗೆ ಹೊಸ ಆಹಾರ ವಿನ್ಯಾಸವನ್ನು ಪರಿಚಯಿಸಲು ಸೂಕ್ತವಾದ ಗಂಜಿ.

Sweet Potato Poha Porridge 6 months baby foo porridge recipes poha recipes sweet potato recipes for babies and toddlers dessert recipes for kids porridge for babies poha for babies and toddlers sweet potato for toddlers and babies naturally sweetened dessert recipes weight gaining recipes for babies toddlers and kids

ಸಿಹಿ ಗೆಣಸು ತುಂಬಾ ಆರೋಗ್ಯಕರವಾದ ಶಿಶು ಆಹಾರ. ಗೆಣಸು ಎಲ್ಲ  ರೀತಿಯ ಶಿಶು ಆಹಾರಕ್ಕೆ ಹೊಂದಿಕೊಳ್ಳುವುದರಿಂದ  ಶಿಶು ಆಹಾರಗಳಲ್ಲಿ ಸೇರಿಸಲು ಸುಲಭವಾಗುತ್ತದೆ. ಸಿಹಿ ಗೆಣಸು ಬಳಸಿ ಪ್ಯೂರಿಗಳನ್ನು ತಯಾರಿಸಬಹುದು, ಪ್ಯಾನ್‌ಕೇಕ್‌ಗಳು/ ದೋಸೆಗಳನ್ನು ಮಾಡಬಹುದು. ಮಗುವಿಗೆ ಪೌಷ್ಠಿಕಾಂಶದ ಅಗತ್ಯವನ್ನು ಸಮತೋಲನಗೊಳಿಸಲು ತರಕಾರಿಗಳು, ಬೇಳೆಕಾಳುಗಳು, ರಾಗಿ ಅಥವಾ ಧಾನ್ಯಗಳ ಸಂಯೋಜನೆಯೊಂದಿಗೆ ವಿವಿಧ ಪ್ರಭೇದಗಳನ್ನು ಪರಿಚಯಿಸಬಹುದು. ಇದನ್ನು 6 ತಿಂಗಳು ಮೇಲ್ಪಟ್ಟ ಮಕ್ಕಳಿಗೆ ನೀಡಬಹುದು.

ಸಿಹಿ ಗೆಣಸಿನ ಪ್ರಯೋಜನಗಳು :

  • ಅಧಿಕ ಕ್ಯಾಲ್ಸಿಯಂ ಮತ್ತು ಫೋಲೇಟ್ ಶಿಶುಗಳ  ಮೂಳೆಯ ಆರೋಗ್ಯವನ್ನು ಸುಧಾರಿಸುತ್ತದೆ.
  • ಜೀವಸತ್ವಗಳು ಹೇರಳವಾಗಿ ದೊರಕುವುದುಮಗುವಿಗೆ ಬೆಳವಣಿಗೆ ಮತ್ತು ಪೋಷಣೆಯನ್ನು ಹೆಚ್ಚಿಸುತ್ತದೆ.
  • ಕಡಿಮೆ ಕೊಬ್ಬು ಮತ್ತು ಹೆಚ್ಚಿನ ಕಾರ್ಬ್ ಲಭಿಸುವುದು  – ಮಗುವಿಗೆ  ಶಕ್ತಿಯುತವಾದ ಶಿಶು ಆಹಾರ ಮತ್ತು ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುತ್ತದೆ
  • ಹೆಚ್ಚು ನಾರಿಣಾಂಶ ಸಿಗುವುದು  – ಸುಲಭವಾಗಿ ಜೀರ್ಣವಾಗುವ, ಮಲಬದ್ಧತೆಯನ್ನು ತಡೆಯುತ್ತದೆ.

ನಮ್ಮ ಇತರ ಸರಿ / ಗಂಜಿ ಪಾಕವಿಧಾನಗಳನ್ನು ಪ್ರಯತ್ನಿಸಿ

ನಮ್ಮ ಬ್ಲಾಗ್ ನಲ್ಲಿ ಇತರೆ ಸಿಹಿ ಗೆಣಸಿನ ಪಾಕವಿಧಾನಗಳು ಪ್ರಯತ್ನಿಸಿ: 

Video: ಸಿಹಿಗೆಣಸು ಅವಲಕ್ಕಿ ಸರಿ | Sweet Potato Poha Porridge recipe in Kannada

Kannada Subscribe Button TOTS AND MOMS

ಸಿಹಿಗೆಣಸು ಅವಲಕ್ಕಿ ಸರಿ | Sweet Potato Poha Porridge recipe in Kannada

ಸಿಹಿ ಗೆಣಸು ಮತ್ತು ಅವಲಕ್ಕಿ ಚೆನ್ನಾಗಿ ಹೊಂದುಕೊಳ್ಳುತ್ತದೆ. ಶಿಶುಗಳ ಗಂಜಿಗೆ ಮತ್ತು ಸರಿಗೆ ಪರಿಪೂರ್ಣ ಸಂಯೋಜನೆ. ಸಿಹಿ ಗೆಣಸು ಮತ್ತು ಅವಲಕ್ಕಿ ಗಂಜಿ/ಸರಿ ಮನೆಯಲ್ಲಿ ತಯಾರಿಸಬಹುದಾದ ಸುಲಭವಾದ ಕ್ಯಾಲ್ಸಿಯಂ ಸಮೃದ್ಧ ಶಿಶು ಆಹಾರ.

ಲೇಖಕಿ :ಕವಿತಾ ಪ್ರಶಾಂತ್
ಪಾಕವಿಧಾನ: ಗಂಜಿ , ಸರಿ
ತಿನಿಸು:ಭಾರತೀಯ

ಸಾಮಗ್ರಿಗಳು

  1. ಸಿಹಿ ಗೆಣಸು – 1 ಬೇಯಿಸಿರುವುದು Sweet Potato – 1 cooked
  2. ಅವಲಕ್ಕಿ = ¼ ಕಪ್ Poha/Beaten Rice – 1/4 cup
  3. ಒಣ ಖರ್ಜೂರದ ಪುಡಿ – 1 tbsp Dry Dates Powder – 1 tbsp
  4. ಏಲಕ್ಕಿ – ಒಂದು ಚಿಟಕೆ Cardamom –  a pinch
  5. ನೀರು – ಬೇಕಾಗುವಷ್ಟು Water – As needed
  6. ತುಪ್ಪ – ರುಚಿಗೆ ಅನುಸಾರವಾಗಿ Ghee – As needed

ವಿಧಾನ

  1. ಒಂದು ಅಗಲವಾದ ಪಾತ್ರೆಯಲ್ಲಿ ಚೆನ್ನಾಗಿ ತೊಳೆದ ಅವಲಕ್ಕಿಯನ್ನು 10-15 ನಿಮಿಷ ನೆನೆಸಿ. 10 ರಿಂದ 15 ನಿಮಿಷಗಳ ನಂತರ ಹೆಚ್ಚುವರಿ ನೀರನ್ನು ಬಸೆದು ತೆಗೆದುಬಿಡಿ. ನೆನಸಿದ ಅವಲಕ್ಕಿಯನ್ನು ಸಿದ್ಧವಾಗಿಟ್ಟುಕೊಳ್ಳಿ. ಇನ್ನೊಂದು ಅಗಲವಾದ ಪಾತ್ರೆಯಲ್ಲಿ ಬೇಯಿಸಿರುವ ಗೆಣಸಿನ ಸಿಪ್ಪೆಯನ್ನು ತೆಗೆದು, ಮಸೆಯಲು ಸಿದ್ದವಾಗಿಟ್ಟುಕೊಳ್ಳಬೇಕು.  
  2. ಅದೇ ಪ್ಯಾನಿಗೆ ನೆನೆಸಿದ ಅವಲಕ್ಕಿ ಹಾಕಿ ಸಿಹಿ ಗೆಣಸಿನ ಜೊತೆ ಮಸೆದುಕೊಳ್ಳಿ.  ಮಿಶ್ರಣಕ್ಕೆ ಒಣ ಖರ್ಜೂರದ ಪುಡಿಯನ್ನು ಹಾಕಿ.
  3. ಈ ಮಿಶ್ರಣಕ್ಕೆ ಏಲಕ್ಕಿ ಪುಡಿ ಮತ್ತು ಹಾಲನ್ನು ಹಾಕಿ ಕೈ ಬಿಡದೆ ಮಿಶ್ರಣವನ್ನು ಬೆರಸಿ. ನಂತರ ಇದಕ್ಕೆ ತುಪ್ಪ ಹಾಕಿ ಮಿಶ್ರಣ ಮಾಡಿ. ಮಧ್ಯಮ ಉರಿಯಲ್ಲಿ ಸರಿಯನ್ನು ಬೇಯಿಸಬೇಕು.
  4. ಚಿಕ್ಕ ಶಿಶುಗಳಿಗೆ ಸರಿ ಬೇಯಿಸುವಾಗ ಚೆನ್ನಾಗಿ ಮಸೆದು ನಯವಾಗಿ ಸರಿ ತಯಾರಿಸಬಹುದು. ಸರಿಯಾದ ಗಂಜಿ ವಿನ್ಯಾಸಕ್ಕೆ ಸಣ್ಣ ಉರಿಯಲ್ಲಿ ಚೆನ್ನಾಗಿ ಮಿಶ್ರಣ ಮಾಡಿ ಬೇಯಿಸಿ. ದೊಡ್ಡ ಮಕ್ಕಳಿಗೆ ಒಣ ಹಣ್ಣುಗಳಾದ ದ್ರಾಕ್ಷಿ ಮತ್ತು ಗೋಡಂಬಿ/ಬಾದಾಮಿ /ಪಿಸ್ತ  ತುಪ್ಪದಲ್ಲಿ ಹುರಿದು ಪಾಯಸ ತಯಾರಿಸಿ ನೀಡಬಹುದು. ರುಚಿಯಾದ ಸಿಹಿ ಗೆಣಸು ಮತ್ತು ಅವಲಕ್ಕಿ ಸರಿ ಸಿದ್ಧವಾಗಿದೆ.

ಸೂಚನೆ :

  • ಸರಿ /ಗಂಜಿಯ ನಯವಾದ ಮೃದು ವಿನ್ಯಾಸವನ್ನು ಪಡೆಯಲು ಅವಲಕ್ಕಿಯನ್ನು ಹೆಚ್ಚು ನೆನಸಬೇಕು. 
  • ಕುಕ್ಕರ್ ನಲ್ಲಿ 1-2 ಸೀಟಿ ಬರುವ ತನಕ ಸಿಹಿ ಗೆಣಸನ್ನು ಬೇಯಿಸಬೇಕು. 
  • ಒಣ ಖರ್ಜೂರದ ಪುಡಿಯ ಬದಲು , ಬೆಲ್ಲ ಅಥವಾ ಬಾದಾಮಿ ಬೆಲ್ಲದ ಪುಡಿ ಅಥವಾ ಇತರ ನೈಸರ್ಗಿಕ ಸಿಹಿ ನೀಡುವ ಪದಾರ್ಥಗಳನ್ನು ಬಳಸಿ ಸರಿ ತಯಾರಿಸಬಹುದು. 
  • ಈ ಗಂಜಿಯನ್ನು ಉಪವಾಸ ಮಾಡುವಾಗ ಕೂಡ ತಯಾರಿಸಲು ಸೂಕ್ತವಾಗಿರುತ್ತದೆ. ಬೆಳಗಿನ ಉಪಾಹಾರವಾಗಿ ಕೂಡ ಮಾಡಬಹುದು. ತುಂಬಾ ಹೊತ್ತು ಹೊಟ್ಟೆ ತುಂಬಿರುತ್ತದೆ.

ನಮ್ಮ ನಿಯಮಿತ ನವೀಕರಣಗಳಿಗೆ ದಯವಿಟ್ಟು ನಮ್ಮ  Instagram ಮತ್ತು Facebook ಪುಟ ಅನುಸರಿಸಿ.

ಸಿಹಿಗೆಣಸು ಅವಲಕ್ಕಿ ಸರಿ | Sweet Potato Poha Porridge recipe in Kannada

Sweet Potato Poha Porridge 6 months baby foo porridge recipes poha recipes sweet potato recipes for babies and toddlers dessert recipes for kids porridge for babies poha for babies and toddlers sweet potato for toddlers and babies naturally sweetened dessert recipes weight gaining recipes for babies toddlers and kids

ಸಿಹಿ ಗೆಣಸು ಮತ್ತು ಅವಲಕ್ಕಿ ಸರಿ  ಮಾಡುವ ವಿಧಾನ :

ಲೇಖನವನ್ನು ಓದಿದಕ್ಕೆ ಧನ್ಯವಾದಗಳು .  ಹೆಚ್ಚಿನ ಮಾಹಿತಿಗೆ Urban Kannadati FB, Urban Kannadati Instagram, Urban Kannadati Family Group, Pinterest ನಲ್ಲಿ ಪಡೆಯಬಹುದು. ನಮ್ಮ YouTube Channel ನ್ನು subscribe ಮಾಡಲು ಮರೆಯಬೇಡಿ. ನಿಮ್ಮ ಅನುಭವವನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಹಂಚಿಕೊಳ್ಳಿ. ನಿಮ್ಮ ಅನುಭವವನ್ನು ಹಂಚಿಕೊಳ್ಳುವುದನ್ನು ಮರೆಯಬೇಡಿ.

Spread the love
  • 4
    Shares