Spread the love

ಸಿಹಿ ಗೆಣಸು & ಸೋಯಾ ಟಿಕ್ಕಿ | Sweet Potato Soya Cutlet recipe in Kannada

SWEET POTATO SOYA CUTLET for Toddlers, Kids & Family

ಪೋಷಕರಾಗಿ , ನಾವು ಯಾವಾಗಲೂ ನಮ್ಮ ಮಕ್ಕಳಿಗೆ ಆಹಾರಕ್ಕೆ ಸಂಬಂಧಿಸಿದಂತೆ ಆರೋಗ್ಯಕರ ಆಹಾರ ಪದ್ಧತಿಯನ್ನು ಕಲಿಸುವುದಕ್ಕೆ ಮತ್ತು ಉತ್ತಮ ಜೀವನ ಶೈಲಿ ನೀಡಲು ಪ್ರಯತ್ನಿಸುತ್ತೇವೆ. ಚಿಕ್ಕ ವಯಸ್ಸಿನಿಂದ ವಿವಿಧ ರೀತಿಯ ಆರೋಗ್ಯಕರ ಆಹಾರ ಆಯ್ಕೆಗಳನ್ನು ಪರಿಚಯಿಸುವುದರಿಂದ  ಸರಿಯಾದ ರೀತಿಯ ಪೌಷ್ಟಿಕ ಮತ್ತು ಆರೋಗ್ಯಕರ ಆಹಾರ ಆಯ್ಕೆ ಮಾಡಲು ಮತ್ತು ಉತ್ತಮ ಶೈಲಿಯಿಂದ ಮಕ್ಕಳ ಜೀವನ ಸಂತೋಷವಾಗಿರಲು ಸಹಾಯವಾಗುತ್ತದೆ. ಈ ಪಾಕವಿಧಾನದಲ್ಲಿ ಸೋಯಾ ಬಳಸಿರುವುದರಿಂದ ಅಧಿಕ ಪ್ರೊಟೀನ್ ದೊರಕುವುದು ಮತ್ತು ಸಿಹಿ ಗೆಣಸು ಅದ್ಭುತ ತರಕಾರಿ ಎಲ್ಲವನ್ನೂ ಸರಿಯಾಗಿ ಹೊಂದಿಕೊಳ್ಳುವಂತೆ ಮಾಡುವುದು. ಮಕ್ಕಳಿಗೆ ಒಂದು ಉತ್ತಮ ರುಚಿಕರವಾದ ಸಂಜೆ ತಿಂಡಿಯ ಆಯ್ಕೆಯಾಗುವುದು.

ತರಕಾರಿಗಳ ಮತ್ತು ಸೋಯ ಚಂಕ್ಸ್ ಉತ್ತಮ ಸಂಯೋಜನೆಯ ಆಹಾರ, ಪೋಷಕಾಂಶಗಳಿಂದ ತುಂಬಿರುತ್ತವೆ, ಹೆಚ್ಚು ರುಚಿಕರವಾಗಿರುತ್ತವೆ. ನಾರಿನಂಶವು ಮಕ್ಕಳ ಜೀರ್ಣಕ್ರಿಯೆ ಮತ್ತು ಕರುಳಿನ ಆರೋಗ್ಯಕ್ಕೆ ಸಹಾಯ ಮಾಡುತ್ತದೆ ಆದ್ದರಿಂದ ಹೊಟ್ಟೆಯಲ್ಲಿ ಜೀರ್ಣ ಕ್ರಿಯೆ ಸರಾಗಗೊಳಿಸುತ್ತದೆ. ಸೋಯಾ ಚಂಕ್ಸ್ (ತುಂಡುಗ)ಳು ಮತ್ತು ಸಿಹಿ ಗೆಣಸಿನ ಸಂಯೋಜನೆಯು ಆರೋಗ್ಯಕರ ಸಂಜೆ ಲಘು ಉಪಾಹಾರವಾಗಿ ನೀಡಬಹುದು. ಬೆಳೆಯುವ ಮಕ್ಕಳಲ್ಲಿ ಉತ್ತಮ ಚಾಲನ ಕೌಶಲ್ಯವನ್ನು ಅಭಿವೃದ್ಧಿ ಪಡಿಸುವುದು. ಕೈಗೆ ನೀಡುವ ಆಹಾರವಾಗಿ ನೀಡಬಹುದು. ಲಂಚ್ ಬಾಕ್ಸ್ ಗೆ  ಉತ್ತಮ ಆಯ್ಕೆ ಮತ್ತು ಈ ವಾರಾಂತ್ಯದಲ್ಲಿ ಸಂಜೆ ಮಾಡಲು ಸೂಕ್ತವಾದ ಸ್ನಾಕ್  ಪಾಕವಿಧಾನ.

Video: ಸಿಹಿ ಗೆಣಸು & ಸೋಯಾ ಟಿಕ್ಕಿ | Sweet Potato Soya Cutlet recipe in Kannada

Kannada Subscribe Button TOTS AND MOMS

ಸಿಹಿ ಗೆಣಸು & ಸೋಯಾ ಟಿಕ್ಕಿ | Sweet Potato Soya Cutlet recipe in Kannada

ಸಿಹಿ ಗೆಣಸು & ಸೋಯಾ ಟಿಕ್ಕಿ | Sweet Potato Soya Cutlet recipe in Kannada

ಪೋಷಕರಾಗಿ , ನಾವು ಯಾವಾಗಲೂ ನಮ್ಮ ಮಕ್ಕಳಿಗೆ ಆಹಾರಕ್ಕೆ ಸಂಬಂಧಿಸಿದಂತೆ ಆರೋಗ್ಯಕರ ಆಹಾರ ಪದ್ಧತಿಯನ್ನು ಕಲಿಸುವುದಕ್ಕೆ ಮತ್ತು ಉತ್ತಮ ಜೀವನ ಶೈಲಿ ನೀಡಲು ಪ್ರಯತ್ನಿಸುತ್ತೇವೆ. ಚಿಕ್ಕ ವಯಸ್ಸಿನಿಂದ ವಿವಿಧ ರೀತಿಯ ಆರೋಗ್ಯಕರ ಆಹಾರ ಆಯ್ಕೆಗಳನ್ನು ಪರಿಚಯಿಸುವುದರಿಂದ ಸರಿಯಾದ ರೀತಿಯ ಪೌಷ್ಟಿಕ ಮತ್ತು ಆರೋಗ್ಯಕರ ಆಹಾರ ಶೈಲಿಯಿಂದ ಮಕ್ಕಳ ಜೀವನ ಸಂತೋಷವಾಗಿರಲು ಸಹಾಯವಾಗುತ್ತದೆ

ಲೇಖಕಿ :ಕವಿತಾ ಪ್ರಶಾಂತ್
ಪಾಕವಿಧಾನ: ಸ್ನಾಕ್ಸ್ , ಲಘು ಉಪಹಾರ
ತಿನಿಸು:ಭಾರತೀಯ

ಸಾಮಗ್ರಿಗಳು

  1. ಸಿಹಿ ಗೆಣಸು - 3 ಮಧ್ಯಮ ಗಾತ್ರದ್ದು Sweet Potato – 3 medium sized
  2. ಸೋಯಾ ಚಂಕ್ಸ್ - 20 Soya Chunks – 20 numbers
  3. ಈರುಳ್ಳಿ - ½  ಸಣ್ಣಗೆ ಕತ್ತರಿಸಿರುವ Onion – ½ chopped
  4. ಬೆಳ್ಳುಳ್ಳಿ – ½ tsp Garlic – ½ tsp
  5. ಶುಂಠಿ – ½ tsp  Ginger – ½ tsp
  6. ಅರಿಶಿನ ಒಂದು ಚಿಟಕೆ Turmeric –A pinch
  7. ಅಚ್ಚ ಖಾರದ ಪುಡಿ - ½ tsp Chilli Powder – ½ tsp
  8. ಗರಂ ಮಸಾಲ ಒಂದು ಚಿಟಕೆ Garam Masala - pinch

ವಿಧಾನ

  1. ಸಿಹಿ ಗೆಣಸನ್ನು ಚೆನ್ನಾಗಿ ತೊಳೆದು 2 ಸೀಟಿಗಳು ಬರುವ ತನಕ ಕುಕ್ಕರ್ ನಲ್ಲಿ ಅದರ ಸಿಪ್ಪೆಯನ್ನು ಸಮೇತ ಬೇಯಿಸಿಕೊಳ್ಳಿ.  ಬೇಕಾದರೆ ಗೆಣಸನ್ನು ಬೇಕ್ ಮಾಡಿಕೊಳ್ಳಬಹುದು.  ಬೇಯಿಸಿದ ನಂತರ ಮೃದುವಾಗಿರುತ್ತದೆ ತಣ್ಣಗಾದ  ನಂತರ ಅವುಗಳ ಸಿಪ್ಪೆ ತೆಗೆಯಬೇಕು. ಸೋಯಾ ಚಂಕ್ಸ್ ಅನ್ನು  ನೆನೆಸಿ ರುಬ್ಬಿಕೊಳ್ಳಬೇಕು. 
  2. ಸಿಹಿ ಗೆಣಸಿನ  ಮಿಶ್ರಣವನ್ನು ಅಗಲವಾದ ಗಾಜಿನ ಪಾತ್ರೆ ಅಥವಾ ದೊಡ್ಡ ಬಟ್ಟಲಿನಲ್ಲಿ ಹಾಕಿ (ಮ್ಯಾಶ್) ಮಸೆದು ಕೊಳ್ಳಬೇಕು. ಮೇಲೆ ತಿಳಿಸಿದ ಎಲ್ಲಾ ಇತರ ಪದಾರ್ಥಗಳನ್ನು ಸೇರಿಸಿ ಮತ್ತು ಕೈಯನ್ನು ಬಳಸಿ ಚೆನ್ನಾಗಿ ಮಿಶ್ರಣ ಮಾಡಬೇಕು.
  3. ಕೈಗೆ ಎಣ್ಣೆ ಹಚ್ಚಿಕೊಂಡು ಮಿಶ್ರಣವನ್ನು ಸಣ್ಣ ಕಟ್ಲೆಟ್‌ಗಳ ಆಕಾರ ಅಥವಾ ಯಾವುದೇ ಅಪೇಕ್ಷಿತ ಆಕಾರವನ್ನು ಮಾಡಿ ಮತ್ತು ಎರಡೂ ಬದಿಯಲ್ಲಿ ಎಣ್ಣೆ ಹಾಕಿ ಚೆನ್ನಾಗಿ ಬೇಯಿಸಿ.
  4. ಆಳವಿಲ್ಲದ ಪ್ಯಾನ್ ಗೆ ಎಣ್ಣೆ ಹಾಕಿ, ಎಣ್ಣೆಯಲ್ಲಿ ಕರಿಯುವ ಬದಲು ಸ್ವಲ್ಪ ಎಣ್ಣೆ ಹಾಕಿ ಬೇಯಿಸಿ. ಗರಿ ಗರಿ ವಿನ್ಯಾಸವನ್ನು ನೀಡಲು ಬ್ರೆಡ್ ಕ್ರಂಬ್ಸ್ ಹಾಕುವುದರಿಂದ ಸೋಯಾ ಮತ್ತು ಸಿಹಿ ಗೆಣಸಿನ ಕಟ್ಲೆಟ್ಗಳನ್ನು ಚೆನ್ನಾಗಿ ಬೇಯಿಸಬೇಕು. ಚೆನ್ನಾಗಿ ಹೊಂಬಣ್ಣ ಬರುವ ತನಕ ಎರಡೂ ಬದಿಗಳಲ್ಲಿ ಹುರಿದು ಗರಿಯಾಗಿ ಮಾಡಿಕೊಳ್ಳಿ. ವೇಗವಾಗಿ ತಯಾರಿಸಲು ಕಟ್ಲೇಟ್ ಗಳನ್ನು 220 ಡಿಗ್ರಿಗಳಲ್ಲಿ 10 ರಿಂದ 15 ನಿಮಿಷಗಳ ಕಾಲ ಒವೆನ್ ನಲ್ಲಿ ಬೇಕ್ ಮಾಡಬಹುದು.  ಅಥವಾ 180 ಡಿಗ್ರಿಗಳಲ್ಲಿ 15 ರಿಂದ 20 ನಿಮಿಷಗಳ ಕಾಲ ಬೇಕ್ ಮಾಡಿ ತಯಾರಿಸಬಹುದು.
  5. ರುಚಿಕರವಾದ ಮತ್ತು ಆರೋಗ್ಯಕರ ಪ್ರೋಟೀನ್ ದೊರಕುವುದು.  ಸೋಯಾ ಸಿಹಿ ಗೆಣಸು ಕಟ್ಲೆಟ್‌ಗಳು ಮಕ್ಕಳು ಮತ್ತು ಮತ್ತು ಕುಟುಂಬಕ್ಕೆ ನೀಡಲು ಸಿದ್ಧವಾಗಿವೆ.

For regular updates please join our Instagram and Facebook Page.

ಸಿಹಿ ಗೆಣಸು & ಸೋಯಾ ಟಿಕ್ಕಿ | Sweet Potato Soya Cutlet recipe in Kannada

SWEET POTATO SOYA CUTLET for Toddlers, Kids & Family

ಕಟ್ಲೇಟ್ ಮಾಡುವ ವಿಧಾನ:

  • ಸಿಹಿ ಗೆಣಸನ್ನು ಚೆನ್ನಾಗಿ ತೊಳೆದು 2 ಸೀಟಿಗಳು ಬರುವ ತನಕ ಕುಕ್ಕರ್ ನಲ್ಲಿ ಅದರ ಸಿಪ್ಪೆಯನ್ನು ಸಮೇತ ಬೇಯಿಸಿಕೊಳ್ಳಿ.  ಬೇಕಾದರೆ ಗೆಣಸನ್ನು ಬೇಕ್ ಮಾಡಿಕೊಳ್ಳಬಹುದು.  ಬೇಯಿಸಿದ ನಂತರ ಮೃದುವಾಗಿರುತ್ತದೆ ತಣ್ಣಗಾದ  ನಂತರ ಅವುಗಳ ಸಿಪ್ಪೆ ತೆಗೆಯಬೇಕು. ಸೋಯಾ ಚಂಕ್ಸ್ ಅನ್ನು  ನೆನೆಸಿ ರುಬ್ಬಿಕೊಳ್ಳಬೇಕು. 
  • ಸಿಹಿ ಗೆಣಸಿನ  ಮಿಶ್ರಣವನ್ನು ಅಗಲವಾದ ಗಾಜಿನ ಪಾತ್ರೆ ಅಥವಾ ದೊಡ್ಡ ಬಟ್ಟಲಿನಲ್ಲಿ ಹಾಕಿ (ಮ್ಯಾಶ್) ಮಸೆದು ಕೊಳ್ಳಬೇಕು. ಮೇಲೆ ತಿಳಿಸಿದ ಎಲ್ಲಾ ಇತರ ಪದಾರ್ಥಗಳನ್ನು ಸೇರಿಸಿ ಮತ್ತು ಕೈಯನ್ನು ಬಳಸಿ ಚೆನ್ನಾಗಿ ಮಿಶ್ರಣ ಮಾಡಬೇಕು.
  • ಕೈಗೆ ಎಣ್ಣೆ ಹಚ್ಚಿಕೊಂಡು ಮಿಶ್ರಣವನ್ನು ಸಣ್ಣ ಕಟ್ಲೆಟ್‌ಗಳ ಆಕಾರ ಅಥವಾ ಯಾವುದೇ ಅಪೇಕ್ಷಿತ ಆಕಾರವನ್ನು ಮಾಡಿ ಮತ್ತು ಎರಡೂ ಬದಿಯಲ್ಲಿ ಎಣ್ಣೆ ಹಾಕಿ ಚೆನ್ನಾಗಿ ಬೇಯಿಸಿ.
  • ಆಳವಿಲ್ಲದ ಪ್ಯಾನ್ ಗೆ ಎಣ್ಣೆ ಹಾಕಿ, ಎಣ್ಣೆಯಲ್ಲಿ ಕರಿಯುವ ಬದಲು ಸ್ವಲ್ಪ ಎಣ್ಣೆ ಹಾಕಿ ಬೇಯಿಸಿ. ಗರಿ ಗರಿ ವಿನ್ಯಾಸವನ್ನು ನೀಡಲು ಬ್ರೆಡ್ ಕ್ರಂಬ್ಸ್ ಹಾಕುವುದರಿಂದ ಸೋಯಾ ಮತ್ತು ಸಿಹಿ ಗೆಣಸಿನ ಕಟ್ಲೆಟ್ಗಳನ್ನು ಚೆನ್ನಾಗಿ ಬೇಯಿಸಬೇಕು. ಚೆನ್ನಾಗಿ ಹೊಂಬಣ್ಣ ಬರುವ ತನಕ ಎರಡೂ ಬದಿಗಳಲ್ಲಿ ಹುರಿದು ಗರಿಯಾಗಿ ಮಾಡಿಕೊಳ್ಳಿ. ವೇಗವಾಗಿ ತಯಾರಿಸಲು ಕಟ್ಲೇಟ್ ಗಳನ್ನು 220 ಡಿಗ್ರಿಗಳಲ್ಲಿ 10 ರಿಂದ 15 ನಿಮಿಷಗಳ ಕಾಲ ಒವೆನ್ ನಲ್ಲಿ ಬೇಕ್ ಮಾಡಬಹುದು.  ಅಥವಾ 180 ಡಿಗ್ರಿಗಳಲ್ಲಿ 15 ರಿಂದ 20 ನಿಮಿಷಗಳ ಕಾಲ ಬೇಕ್ ಮಾಡಿ ತಯಾರಿಸಬಹುದು.
  • ರುಚಿಕರವಾದ ಮತ್ತು ಆರೋಗ್ಯಕರ ಪ್ರೋಟೀನ್ ದೊರಕುವುದು.  ಸೋಯಾ ಸಿಹಿ ಗೆಣಸು ಕಟ್ಲೆಟ್‌ಗಳು ಮಕ್ಕಳು ಮತ್ತು ಮತ್ತು ಕುಟುಂಬಕ್ಕೆ ನೀಡಲು ಸಿದ್ಧವಾಗಿವೆ.

ಸಿಹಿ ಗೆಣಸಿನ ಪ್ರಯೋಜನಗಳು:

  1. ಮಕ್ಕಳ ಬೆಳವಣಿಗೆ ಅನುಕೂಲಕರ. ಸಿಹಿ ಗೆಣಸಿನಲ್ಲಿ ಅಧಿಕ ವಿಟಮಿನ್ ಎ ಮತ್ತು ಬೀಟಾ ಕ್ಯಾರೋಟಿನ್ ಹಾಗೂ ಪೊಟ್ಯಾಸಿಯಮ್ ಅನ್ನು ಹೊಂದಿರುತ್ತದೆ.
  2. ಉತ್ತಮ ಪ್ರಮಾಣದ ವಿಟಮಿನ್ ಇ, ಕ್ಯಾಲ್ಸಿಯಂ ಮತ್ತು ಫೋಲೇಟ್ ಅಂಶ ಲಭಿಸುವುದು. 
  3. ರೋಗನಿರೋಧಕ ಶಕ್ತಿ ಹೆಚ್ಚಾಗುವುದು.
  4. ಅಧಿಕ ನಾರಿಣಾಂಶ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ, ಕರುಳಿನ ಚಲನೆಗೆ ಉತ್ತಮ. 
  5. ಪಿಷ್ಟದಲ್ಲಿ ಸಮೃದ್ಧವಾಗಿರುವುದರಿಂದ ಹೊಟ್ಟೆ ಮತ್ತು ಕರುಳನ್ನು ಶಮನಗೊಳಿಸುತ್ತದೆ.
  6. ಸುಲಭ ಚಲನೆಗೆ ಸಹಾಯ ಮಾಡುತ್ತದೆ. ಜೀರ್ಣಕ್ರಿಯೆಗೆ ಸಹಕಾರಿ.
  7. ಅಧಿಕ ಕ್ಯಾಲೋರಿ ಇರುವ ಸ್ಯಾಚುರೇಟೆಡ್ ಕೊಬ್ಬುಗಳು ,ಕೊಲೆಸ್ಟ್ರಾಲ್ ಇಲ್ಲದ ಪಿಷ್ಟಯುಕ್ತ ಆಹಾರ 
  8. ಉರಿಯೂತದ ಗುಣಲಕ್ಷಣಗಳನ್ನು ಕಡಿಮೆ ಮಾಡುವುದು.
  9. ಕಬ್ಬಿಣದ ಉತ್ತಮ ಮೂಲ ದೊರಕುವುದು. 
  10. ವಿಟಮಿನ್ ಡಿ ಬಲವಾದ ಮೂಳೆಗಳು ಮತ್ತು ಆರೋಗ್ಯಕರ ಹೃದಯವನ್ನು ನಿರ್ಮಿಸಲು ಸಹಾಯ ಮಾಡುತ್ತದೆ
  11. ತ್ವರಿತವಾಗಿ ಶಕ್ತಿಯ ವರ್ಧನೆಯಾಗುವುದು.

ಸೋಯಾ ಚಂಕ್‌ಗಳ ಪ್ರಯೋಜನಗಳು :

  1. ಮೊಟ್ಟೆ, ಗೋಧಿ ಮತ್ತು ಹಾಲುಗಿಂತ ಪೌಷ್ಟಿಕವಾದ ಆಹಾರ ಮತ್ತು ಸೋಯಾ ಸೇವಿಸುವುದರಿಂದ ಹೆಚ್ಚು ಪ್ರೋಟೀನ್ ಲಭಿಸುವುದು.
  2. ವಿಟಮಿನ್ ಬಿ ಮತ್ತು ಒಮೆಗಾ 3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿ ದೊರಕುವುದು.
  3. ಅಧಿಕ ಪ್ರೋಟೀನ್ ಅಂಶ ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ
  4. ಕಬ್ಬಿಣ ಮತ್ತು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿ ಸಿಗುವುದು.
  5. ಕಡಿಮೆ ಕೊಬ್ಬು ಮತ್ತು ಕ್ಯಾಲೊರಿಗಳು ಬೊಜ್ಜು ಬರುವ ಬದಲು, ಉತ್ತಮ ತೂಕವನ್ನು ನಿರ್ವಹಿಸಲು ಸಹಾಯಕ.
  6. ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.
  7. ಆಸ್ಟಿಯೊಪೊರೋಸಿಸ್ ಅನ್ನು ತಡೆಯುತ್ತದೆ.

ಸಿಹಿ ಗೆಣಸು & ಸೋಯಾ ಟಿಕ್ಕಿ | Sweet Potato Soya Cutlet recipe in Kannada

ಲೇಖನವನ್ನು ಓದಿದಕ್ಕೆ ಧನ್ಯವಾದಗಳು.  ಹೆಚ್ಚಿನ ಮಾಹಿತಿಗೆ Urban Kannadati FB, Urban Kannadati InstagramUrban Kannadati Family Group, Pinterest ಮತ್ತು WhatsApp ನಲ್ಲಿ ಪಡೆಯಬಹುದು. ನಮ್ಮ YouTube Channel ನ್ನು subscribe ಮಾಡಲು ಮರೆಯಬೇಡಿ. ನಿಮ್ಮ ಅನುಭವವನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಹಂಚಿಕೊಳ್ಳಿ. ನಿಮ್ಮ ಅನುಭವವನ್ನು ಹಂಚಿಕೊಳ್ಳುವುದನ್ನು ಮರೆಯಬೇಡಿ.


Spread the love