ಮಲ್ಟಿಗ್ರೈನ್ ಲಾಡು | Multigrain Sattu Laddu in Kannada

Read this article in

ಜುಲಾಯಿ 13th, 2018 / Leave a Comment
Spread the love
 • 1
  Share

ಮಲ್ಟಿಗ್ರೈನ್ ಲಾಡು | Multigrain Sattu Laddu in Kannada

Sattu ke Laddoo | Protein Rich Multigrain Laddu for Babies, Toddlers & Kids recipe in kannada hindi multigrain laddu

ಮಲ್ಟಿಗ್ರೈನ್ ಲಾಡು ಸಾಂಪ್ರದಾಯಿಕ ರುಚಿಕರವಾದ ಪೌಷ್ಟಿಕ ಸಿಹಿ ತಿಂಡಿ. ವಡ್ಡರಾಗಿಹಿಟ್ಟನ್ನು ಉಪಯೋಗಿಸಿ ಮಾಡಿರುವ ಲಾಡು. ವಡ್ಡರಾಗಿಹಿಟ್ಟನ್ನು ಅನೇಕ ಕುಟುಂಬಗಳಲ್ಲಿ ಬೆಳಿಗ್ಗೆ ಪ್ರೋಟೀನ್ ಪಾನೀಯವಾಗಿ ಹಾಲಿನೊಂದಿಗೆ ಬೆಲ್ಲವನ್ನು ಸೇರಿಸಿ ತಯಾರಿಸುತ್ತಾರೆ. ಈ ಸಾಂಪ್ರದಾಯಿಕ ಮಿಶ್ರಣವನ್ನು ಶಿಶುಗಳಿಗೆ ಗಂಜಿ/ ಸರಿ ಮಾಡಿ ನೀಡಲಾಗುತ್ತದೆ. ಇಲ್ಲಿ ಸತ್ತುಮಾವು ವಡ್ಡರಾಗಿಹಿಟ್ಟನ್ನು ಹೇಗೆ ತಯಾರಿಸಬೇಕೆಂಬುದರ ವಿವರವಾದ ಪಾಕವಿಧಾನವನ್ನು ನಾನು ಪೋಸ್ಟ್ ಮಾಡಿದ್ದೇನೆ ಕಾಳುಗಳ ಸರಿ ಜೈವಿಕ ವಡ್ಡರಾಗಿಹಿಟ್ಟನ್ನು ಕೂಡ ಖರೀದಿಸಬಹುದು.

ಮಕ್ಕಳು ಗಂಜಿಗಿಂತ ಲಾಡು ತಿನ್ನಲು ಇಷ್ಟಪಡುತ್ತಾರೆ. ಪ್ರಯಾಣ ಕಾಲಕ್ಕೆ ಒಳ್ಳೆಯ ಸ್ನ್ಯಾಕ್ / ಲಘು ಉಪಹಾರ. 12 ತಿಂಗಳು ಮೇಲ್ಪಟ್ಟ ಮಕ್ಕಳಿಗೆ ನೀಡಬಹುದು. ಶಿಶುಗಳಿಗೆ ಕರ್ಜೂರದ ಪುಡಿ ಹಾಕಿ ಮಾಡಿ ಕೊಡಬಹುದು. 

ಇಲ್ಲಿ ನಮ್ಮ ಇತರ ಪಾಕವಿಧಾನಗಳನ್ನು ಪ್ರಯತ್ನಿಸಲು ಶಿಫಾರಸು ಮಾಡುತ್ತೇವೆ:

 1. ಮೊಳಕೆ ಕಾಳುಗಳ ಸರಿ
 2. ಡ್ರೈ ಫ್ರೂಟ್ ಪೌಡರ್  
 3. ಬಾದಾಮಿ & ಕರ್ಜೂರದ ಜಾಮ್
 4. ಓಟ್ಸ್ & ಎಳ್ಳಿನ ಚಿಕ್ಕಿ
 5. ಡ್ರೈ ಫ್ರೂಟ್ ಲಾಡು
 6. ಗ್ರೆನೋಲ ಬಾರ್  
 7. ಇತರ ವಡ್ಡರಾಗಿ ಹಿಟ್ಟಿನ ಪಾಕವಿಧಾನಗಳು

Video: ಮಲ್ಟಿಗ್ರೈನ್ ಲಾಡು | Multigrain Sattu Laddu in Kannada

Kannada Subscribe Button TOTS AND MOMS

ಮಲ್ಟಿಗ್ರೈನ್ ಲಾಡು | Multigrain Sattu Laddu in Kannada

ಮಲ್ಟಿಗ್ರೈನ್ ಲಾಡು | Multigrain Sattu Laddu in Kannada

ವಡ್ಡರಾಗಿಹಿಟ್ಟನ್ನು ಉಪಯೋಗಿಸಿ ಮಾಡಿರುವ ಲಾಡು. ವಡ್ಡರಾಗಿಹಿಟ್ಟನ್ನು ಅನೇಕ ಕುಟುಂಬಗಳಲ್ಲಿ ಬೆಳಿಗ್ಗೆ ಪ್ರೋಟೀನ್ ಪಾನೀಯವಾಗಿ ಹಾಲಿನೊಂದಿಗೆ ಬೆಲ್ಲವನ್ನು ಹಾಕಿ ತಯಾರಿಸುತ್ತಾರೆ .

ಲೇಖಕಿ :(English) Kavitha Prashanth
ಪಾಕವಿಧಾನ: (English) Dessert, Sweet, Travel Food
ತಿನಿಸು:(English) Indian

ಸಾಮಗ್ರಿಗಳು

 1. ವಡ್ಡರಾಗಿಹಿಟ್ಟು- 2 ಕಪ್
 2. ಬೆಲ್ಲದ ಪುಡಿ - 3/4 ಕಪ್
 3. ಸಕ್ಕರೆ ಪುಡಿ - 3/4 ಕಪ್
 4. ಏಲಕ್ಕಿ ಪುಡಿ - 1/2 tsp
 5. ತುಪ್ಪ  - 4 tbsp +ಲಾಡುಗೆ ಬೀಕಾಗುವಷ್ಟು .
 6. ಬಾದಾಮಿ- 10
 7. ಪಿಸ್ತಾ  - 10
 8. ಗೋಡಂಬಿ - 10

ವಿಧಾನ

 1. ಒಂದು ದಪ್ಪ ತಳದ ಬಾಣಲೆ ಅಥವಾ ಪ್ಯಾನ್ ನಲ್ಲಿ ಬಾದಾಮಿ, ಗೋಡಂಬಿ ಮತ್ತು ಪಿಸ್ತಾ ಹಾಕಿ ಹೊಂಬಣ್ಣ ಬರುವ ತನಕ ಹುರಿದುಕೊಳ್ಳಿ. ನಂತರ ಅದೇ ಬಾಣಲೆಗೆ ತುಪ್ಪ ಹಾಕಿ ವಡ್ಡರಾಗಿಹಿಟ್ಟನ್ನು ಹಾಕಿ ಹುರಿದುಕೊಳ್ಳಿ.
 2. ವಡ್ಡರಾಗಿಹಿಟ್ಟನ್ನು ಒಳ್ಳೆಯ ಪರಿಮಳ ಬರುವ ತನಕ 3 - 5 ನಿಮಿಷ ಕಡಿಮೆ ಉರಿಯಲ್ಲಿ ಹುರಿಯಿರಿ.
 3. ಇದಕ್ಕೆ ಬೆಲ್ಲದ ಪುಡಿ, ಸಕ್ಕರೆ ಪುಡಿ ಮತ್ತು ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ 1-2 ನಿಮಿಷ ಸ್ವಲ್ಪ ಬಿಸಿಮಾಡಿ.
 4. ಲಾಡು ಮಿಶ್ರಣವನ್ನು ಇನ್ನೊಂದು ಪಾತ್ರೆಗೆ ವರ್ಗಾಯಿಸಿ ಹುರಿದ ಒಣ ಹಣ್ಣುಗಳನ್ನು ಮತ್ತು ತುಪ್ಪ ಹಾಕಿ ಲಾಡು ಕಟ್ಟಿ.
 5. ಸ್ವಲ್ಪ ತುಪ್ಪ ಕೈಗೆ ಹಚ್ಚಿಕೊಂಡು ಲಾಡು ಕಟ್ಟಿದರೆ ಕೈ ಬಿಸಿಯಾಗುವುದಿಲ್ಲ. ಲಾಡು ಕಟ್ಟಿ ತಣ್ಣಗಾಗಲು ಬಿಡಿ. 6. ಮಲ್ಟಿಗ್ರೈನ್ ಲಾಡು ತೈಯಾರಾಗಿದೆ.

ನಮ್ಮ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ಮತ್ತು Instagram ನಲ್ಲಿ ಭೇಟಿ ಮಾಡಿ

ಮಲ್ಟಿಗ್ರೈನ್ ಲಾಡು | Multigrain Sattu Laddu in Kannada

Sattu ke Laddoo | Protein Rich Multigrain Laddu for Babies, Toddlers & Kids recipe in kannada hindi multigrain laddu

ಮಲ್ಟಿಗ್ರೈನ್ ಲಾಡು ಮಾಡಲು ಬೇಕಾಗುವ ಸಾಮಗ್ರಿಗಳು :

 1. ವಡ್ಡರಾಗಿಹಿಟ್ಟು– 2 ಕಪ್
 2. ಬೆಲ್ಲದ ಪುಡಿ – 3/4 ಕಪ್
 3. ಸಕ್ಕರೆ ಪುಡಿ – 3/4 ಕಪ್
 4. ಏಲಕ್ಕಿ ಪುಡಿ – 1/2 tsp
 5. ತುಪ್ಪ  – 4 tbsp +ಲಾಡುಗೆ ಬೀಕಾಗುವಷ್ಟು .
 6. ಬಾದಾಮಿ– 10
 7. ಪಿಸ್ತಾ  – 10
 8. ಗೋಡಂಬಿ – 10

ಮಲ್ಟಿಗ್ರೈನ್ ಲಾಡು ಮಾಡುವ ವಿಧಾನ :

1. ಒಂದು ದಪ್ಪ ತಳದ ಬಾಣಲೆ ಅಥವಾ ಪ್ಯಾನ್ ನಲ್ಲಿ ಬಾದಾಮಿ, ಗೋಡಂಬಿ ಮತ್ತು ಪಿಸ್ತಾ ಹಾಕಿ ಹೊಂಬಣ್ಣ ಬರುವ ತನಕ ಹುರಿದುಕೊಳ್ಳಿ. ನಂತರ ಅದೇ ಬಾಣಲೆಗೆ ತುಪ್ಪ ಹಾಕಿ ವಡ್ಡರಾಗಿಹಿಟ್ಟನ್ನು ಹಾಕಿ ಹುರಿದುಕೊಳ್ಳಿ.

Sattu ke laddoo multigrain laddoo recipe

2. ವಡ್ಡರಾಗಿಹಿಟ್ಟನ್ನು ಒಳ್ಳೆಯ ಪರಿಮಳ ಬರುವ ತನಕ 3 – 5 ನಿಮಿಷ ಕಡಿಮೆ ಉರಿಯಲ್ಲಿ ಹುರಿಯಿರಿ.

Sattu ke laddoo multigrain laddoo recipe

3. ಇದಕ್ಕೆ ಬೆಲ್ಲದ ಪುಡಿ, ಸಕ್ಕರೆ ಪುಡಿ ಮತ್ತು ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ 1-2 ನಿಮಿಷ ಸ್ವಲ್ಪ ಬಿಸಿಮಾಡಿ.

Sattu ke laddoo multigrain laddoo recipe

4. ಲಾಡು ಮಿಶ್ರಣವನ್ನು ಇನ್ನೊಂದು ಪಾತ್ರೆಗೆ ವರ್ಗಾಯಿಸಿ ಹುರಿದ ಒಣ ಹಣ್ಣುಗಳನ್ನು ಮತ್ತು ತುಪ್ಪ ಹಾಕಿ ಲಾಡು ಕಟ್ಟಿ.

Sattu ke laddoo multigrain laddoo recipe

5. ಸ್ವಲ್ಪ ತುಪ್ಪ ಕೈಗೆ ಹಚ್ಚಿಕೊಂಡು ಲಾಡು ಕಟ್ಟಿದರೆ ಕೈ ಬಿಸಿಯಾಗುವುದಿಲ್ಲ. ಲಾಡು ಕಟ್ಟಿ ತಣ್ಣಗಾಗಲು ಬಿಡಿ. 6. ಮಲ್ಟಿಗ್ರೈನ್ ಲಾಡು ತೈಯಾರಾಗಿದೆ.

Sattu ke laddoo multigrain laddoo recipe

ಮಲ್ಟಿಗ್ರೈನ್ ಲಾಡು | Multigrain Sattu Laddu in Kannada

Sattu ke Laddoo | Protein Rich Multigrain Laddu for Babies, Toddlers & Kids recipe in kannada hindi multigrain laddu

ಸೂಚನೆಗಳು :

 1. ವಡ್ದರಾಗಿ ಹಿಟ್ಟನ್ನು ನಮ್ಮ ಬ್ಲಾಗ್ ನಲ್ಲಿ ಕೊಳ್ಳಬಹುದು. ಜೈವಿಕ ಹಾಗು ಶುದ್ಧವಾದ ವಡ್ದರಾಗಿಹಿಟ್ಟು ದೊರೆಯುತ್ತದೆ.
 2. ವಡ್ದರಾಗಿ ಹಿಟ್ಟು ಇಲ್ಲದಿದ್ದರೆ ಇದೇ ಪಾಕವಿಧಾನವನ್ನು ಅನುಸರಿಸಿ ಕಡಲೆಹಿಟ್ಟಿನ ಲಾಡು ತಯಾರಿಸಬಹುದು.
 3. ಮಿಶ್ರಣ ಬಿಸಿ ಇರುವಾಗ ಲಾಡು ಕಟ್ಟಬೇಕು ಇಲ್ಲದಿದ್ದರೆ ಲಾಡು ಕಟ್ಟಲಾಗುವುದಿಲ್ಲ.
 4. ಏರ್ ಟೈಟ್ ಡಬ್ಬದಲ್ಲಿ ಒಂದು ವಾರ ಶೇಖರಿಸಿಡಬಹುದು. ಫ್ರಿಡ್ಜ್ ನಲ್ಲಿ ಹೆಚ್ಚು ದಿನ ಇಡಬಹುದು.

ನಮ್ಮ ಈ ಕನ್ನಡದ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Instagram, Facebook Page ಮತ್ತು YouTube Channel ನಲ್ಲಿ ಭೇಟಿ ಮಾಡಿ.

Spread the love
 • 1
  Share

ಈ ಲೇಖನವನ್ನು ಕೆಳಗಿನ ವರ್ಗಗಳಲ್ಲಿ ಪೋಸ್ಟ್ ಮಾಡಲಾಗಿದೆ. ಇದೇ ಪೋಸ್ಟ್ಗಳನ್ನು ಓದಲು ವಿಭಾಗಗಳನ್ನು ಅನುಸರಿಸಿ

Leave a Reply

Rate this recipe: *

Your email address will not be published. Required fields are marked *

Share This