Spread the love
  • 3
    Shares

ಉಪ್ಪಿನ ಕಡಲೆಬೀಜ – Salted Groundnuts recipe in Kannada

Salted Groundnuts Easy Protein Rich Snack for Kids Easy Snack Recipe Uppina Kadalebija Namkeen Moongaphalee

ತಳ್ಳುವ ಗಾಡಿಯಲ್ಲಿ ಬಿಸಿ ಬಿಸಿ ಉಪ್ಪಿನ ಕಡಲೆಬೀಜ ಮಾರಿದ್ದು ನೆನೆಪಿದೆಯೇ ! ರುಚಿಯಾದ ಆರೋಗ್ಯರಕವಾದ ಉಪ್ಪಿನ ಕಡಲೆಬೀಜ ಮನೆಯಲ್ಲಿಯೇ ಸುಲಭವಾಗಿ ಮಾಡಬಹುದು. ಇದು ೨ ವರ್ಷ ಮೇಲ್ಪಟ್ಟ ಮಕ್ಕಳಿಗೆ ಅಥವಾ ಕಚ್ಚಿ ತಿನ್ನುವ ಮಕ್ಕಳಿಗೆ ನೀಡಬಹುದು.

ಕಡಲೆಬೀಜ ತಿನ್ನುವುದರರಿಂದ ಮಕ್ಕಳಿಗೆ ಏನು  ಪ್ರಯೋಜನ? 

  • ನೆನೆಪಿನ ಶಕ್ತಿ ವೃದ್ಧಿಸುತ್ತದೆ.
  • ಪ್ರೋಟೀನ್ ಅಂಶ ಹೆಚ್ಚುತ್ತದೆ.
  • ತ್ವಚೆಯು  ಕಾಂತಿಯಿಂದ ಇರುತ್ತದೆ.
  • ಹೃದಯಕ್ಕೆ ಒಳ್ಳೆಯದು.

ನಮ್ಮ ಇತರೆ ಸ್ನ್ಯಾಕ್ ರೆಸಿಪಿ ಇಂತಿವೆ

  1. ಮಲ್ಟಿಗ್ರೈನ್ ಬಿಸ್ಕೆಟ್/Multigrain Cookies
  2. ಉದ್ದಿನಬೇಳೆ ಲಡ್ಡು/ Urad dal Laddu 
  3. ಕಡಲೆಪುರಿ ಒಗ್ಗರಣೆ/Savory Puffed Rice
  4. ಬೆಲ್ಲದ ಪುಟ್ಟು/Jaggery Puttu 

Video : ಉಪ್ಪಿನ ಕಡಲೆಬೀಜ – Salted Groundnuts recipe in Kannada

Kannada Subscribe Button TOTS AND MOMS

ಉಪ್ಪಿನ ಕಡಲೆಬೀಜ – Salted Groundnuts recipe in Kannada

ಉಪ್ಪಿನ ಕಡಲೆಬೀಜ - Salted Groundnuts recipe in Kannada

ತಳ್ಳುವ ಗಾಡಿಯಲ್ಲಿ ಬಿಸಿ ಬಿಸಿ ಉಪ್ಪಿನ ಕಡಲೆಬೀಜ ಮಾರಿದ್ದು ನೆನೆಪಿದೆಯೇ ! ರುಚಿಯಾದ ಆರೋಗ್ಯರಕವಾದ ಉಪ್ಪಿನ ಕಡಲೆಬೀಜ ಮನೆಯಲ್ಲಿಯೇ ಸುಲಭವಾಗಿ ಮಾಡಬಹುದು. ಇದು ೨ ವರ್ಷ ಮೇಲ್ಪಟ್ಟ ಮಕ್ಕಳಿಗೆ ಅಥವಾ ಕಚ್ಚಿ ತಿನ್ನುವ ಮಕ್ಕಳಿಗೆ ನೀಡಬಹುದು.

ಲೇಖಕಿ :ಕವಿತ ಪ್ರಶಾಂತ್
ಪಾಕವಿಧಾನ: ಸ್ನಾಕ್ಸ್
ತಿನಿಸು:ಇಂಡಿಯನ್

ಸಾಮಗ್ರಿಗಳು

  1. ಕಡಲೆಬೀಜ 
  2. ಉಪ್ಪು 
  3. ಸ್ವಲ್ಪ ನೀರು

ವಿಧಾನ

  1. ಮೊದಲಿಗೆ ಬಾಣಲೆಯಲ್ಲಿ ಕಡಲೆಬೀಜವನ್ನು ಮಧ್ಯಮ ಉರಿಯಲ್ಲಿ ಚೆನ್ನಾಗಿ ಹುರಿದುಕೊಳ್ಳಿ. ಅದರ ಮೇಲೆ ಕಪ್ಪು ಚುಕ್ಕೆಗಳು ಕಾಣಿಸಿಕೊಂಡಾಗ ಕಡಲೆಬೀಜ ಹುರಿದಿದೆ ಎಂದು ಅರ್ಥ.
  2. ಒಂದು ಬಟ್ಟಲಲ್ಲಿ ಸ್ವಲ್ಪ ನೀರಿನಲ್ಲಿ ಉಪ್ಪು ಹಾಕಿ ಕಲೆಸಿ.
  3. ಉಪ್ಪಿನ ನೀರನ್ನು ಕಡಲೆಬೀಜ ಉರಿಯಲ್ಲಿ ಇರಬೇಕಾದರೆ ಜೊತೆಗೆ ಸೇರಿಸಿ ತಕ್ಷಣವೇ ಚೆನ್ನಾಗಿ ಕಲೆಸಿ.
  4. ಉರಿ ಒಂದು ನಿಮಿಷಗಳ ಕಾಲ ಹಾಗೆ ಇರಲಿ.
  5. ಇದನ್ನು ಒಂದು ತಟ್ಟೆಯಲ್ಲಿ ಆರಲು ಬಿಡಿ 
  6. ಈಗ ಉಪ್ಪಿನ ಕಡಲೆಬೀಜ ಸವಿಯಲು ಸಿದ್ಧ.

ಉಪ್ಪಿನ ಕಡಲೆಬೀಜ – Salted Groundnuts recipe in Kannada

Salted Groundnuts Easy Protein Rich Snack for Kids Easy Snack Recipe Uppina Kadalebija Namkeen Moongaphalee

ಉಪ್ಪಿನ ಕಡಲೆಬೀಜ ಮಾಡಲು ಬೇಕಾಗುವ ಸಾಮಗ್ರಿಗಳು 

  1. ಕಡಲೆಬೀಜ 
  2. ಉಪ್ಪು 
  3. ಸ್ವಲ್ಪ ನೀರು

ಉಪ್ಪಿನ ಕಡಲೆಬೀಜ ಮಾಡುವ ವಿಧಾನ 

  1. ಮೊದಲಿಗೆ ಬಾಣಲೆಯಲ್ಲಿ ಕಡಲೆಬೀಜವನ್ನು ಮಧ್ಯಮ ಉರಿಯಲ್ಲಿ ಚೆನ್ನಾಗಿ ಹುರಿದುಕೊಳ್ಳಿ. ಅದರ ಮೇಲೆ ಕಪ್ಪು ಚುಕ್ಕೆಗಳು ಕಾಣಿಸಿಕೊಂಡಾಗ ಕಡಲೆಬೀಜ ಹುರಿದಿದೆ ಎಂದು ಅರ್ಥ.
  2. ಒಂದು ಬಟ್ಟಲಲ್ಲಿ ಸ್ವಲ್ಪ ನೀರಿನಲ್ಲಿ ಉಪ್ಪು ಹಾಕಿ ಕಲೆಸಿ.
  3. ಉಪ್ಪಿನ ನೀರನ್ನು ಕಡಲೆಬೀಜ ಉರಿಯಲ್ಲಿ ಇರಬೇಕಾದರೆ ಜೊತೆಗೆ ಸೇರಿಸಿ ತಕ್ಷಣವೇ ಚೆನ್ನಾಗಿ ಕಲೆಸಿ.
  4. ಉರಿ ಒಂದು ನಿಮಿಷಗಳ ಕಾಲ ಹಾಗೆ ಇರಲಿ.
  5. ಇದನ್ನು ಒಂದು ತಟ್ಟೆಯಲ್ಲಿ ಆರಲು ಬಿಡಿ 
  6. ಈಗ ಉಪ್ಪಿನ ಕಡಲೆಬೀಜ ಸವಿಯಲು ಸಿದ್ಧ.

ಉಪ್ಪಿನ ಕಡಲೆಬೀಜ – Salted Groundnuts recipe in Kannada

Salted Groundnuts Easy Protein Rich Snack for Kids Easy Snack Recipe Uppina Kadalebija Namkeen Moongaphalee

ನಮ್ಮ ಈ ಕನ್ನಡದ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Instagram, Facebook Page ಮತ್ತು YouTube Channel ನಲ್ಲಿ ಭೇಟಿ ಮಾಡಿ. ಕೆಳಗೆ comment ಮಾಡಿ ನಿಮ್ಮ ಅನಿಸಿಕೆಗಳನ್ನು ಹೇಳಲು ಮರೆಯದಿರಿ.


Spread the love
  • 3
    Shares