Spread the love

ಸಬ್ಬಕ್ಕಿ ಉದ್ದಿನಬೇಳೆ ಸರಿ । Sago Urad Dal cereal recipe in Kannada

ಸಬ್ಬಕ್ಕಿ ಮತ್ತು ಉದ್ದಿನ ಬೇಳೆ ಸರಿ| | ಶಿಶುಗಳಿಗೆ ಮತ್ತು ಮಕ್ಕಳಿಗೆ ಸಬ್ಬಕ್ಕಿ ಮತ್ತು ಉದ್ದಿನಬೇಳೆ ಸರಿ ಮಿಶ್ರಣ| ಸಬ್ಬಕ್ಕಿ ಸರಿ ಮಿಶ್ರಣ  | ಶಿಶುಗಳಿಗೆ ಮತ್ತು ಮಕ್ಕಳಿಗೆ ಟಾಪಿಓಕ ಪರ್ಲ್ ಸರಿ ಮಿಶ್ರಣ | ಮಕ್ಕಳಿಗೆ ಪ್ರೊಟೀನ್ ಭರಿತ ಸರಿ ಮಿಶ್ರಣ | 8 ತಿಂಗಳ ಶಿಶುಗಳಿಗೆ ಶಿಶು ಆಹಾರ | ತೂಕ ಹೆಚ್ಚಿಸುವ ಸರಿ ಮಿಶ್ರಣ 

Sago Urad Dal Cereal Porridge Mix Sago Recipes Urad Dal Recipes Cereal Mix for babies and toddlers ready-made porridge mix instant mix for babies and toddlers travel-friendly food for babies sabudhana recipes tapioca pearls recipes porridge 8 months baby food

ಸಬ್ಬಕ್ಕಿ ಮತ್ತು ಉದ್ದಿನ ಬೇಳೆ ಸರಿ ಮಿಶ್ರಣವು ಎಲ್ಲಾ ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುವ  ಅತ್ಯುತ್ತಮ ಮೂಲವೆಂದು ಪರಿಗಣಿಸಲಾಗಿದೆ. ಉತ್ತಮ ಶಿಶು ಆಹಾರ.  ಶಿಶುಗಳಿಗೆ ಒಳ್ಳೆಯ ಪೌಷ್ಟಿಕ ಮತ್ತು ಪ್ರೋಟೀನ್ ಭರಿತ ಆರೋಗ್ಯವಾದ ಸರಿ ಮಿಶ್ರಣ. ಸಬ್ಬಕ್ಕಿಯಲ್ಲಿ  ಉತ್ತಮ ಕಾರ್ಬೋಹೈಡ್ರೇಟ್‌ ದೊರಕುವುದು  ಮತ್ತು ಉದ್ದಿನಬೇಳೆಯಲ್ಲಿ ಅಧಿಕ ಪ್ರೋಟೀನ್ ಕೂಡ ಸಿಗುವುದರಿಂದ , ಶಿಶುಗಳಲ್ಲಿ ಆರೋಗ್ಯಕರ ತೂಕ ಹೆಚ್ಚಿಸಲು ಸಹಾಯ ಮಾಡುತ್ತದೆ.

ಸಬ್ಬಕ್ಕಿ ಮತ್ತು ಉದ್ದಿನ ಬೇಳೆ ಸರಿ ಮಿಶ್ರಣವು ಮನೆಯಲ್ಲಿ ಸರಳವಾಗಿ ಗಂಜಿ/ಸರಿ ತಯಾರಿಸಲು ಸೂಕ್ತವಾದ ಪಾಕವಿಧಾನ. ಪ್ರಯಾಣದ ಸಮಯದಲ್ಲಿ ಸುಲಭವಾಗಿ ಶಿಶು ಆಹಾರ ತಯಾರಿಸಲು ಉಪಯುಕ್ತ ಮತ್ತು ತುಂಬಾ ದಿನಗಳವರಗೆ ಶೇಖರಿಸಿಡಬಹುದು . ಸಬ್ಬಕ್ಕಿ ಮತ್ತು ಉದ್ದಿನ ಬೇಳೆ ಸರಿ 8 ತಿಂಗಳು ಮೇಲ್ಪಟ್ಟ ಶಿಶುಗಳಿಗೆ ಸೂಕ್ತವಾದ ಶಿಶು ಆಹಾರ. ತೂಕ ಹೆಚ್ಚಾಗುವುದರ ಜೊತೆಗೆ, ಜೀರ್ಣಕ್ರಿಯೆಯನ್ನು ಸುಧಾರಿಸುವಲ್ಲಿ ಸಬ್ಬಕ್ಕಿ ಬಹಳ  ಪ್ರಯೋಜನಕಾರಿ, ಸ್ನಾಯುಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ ಮತ್ತು ಮೂಳೆಗಳಲ್ಲಿ  ಖನಿಜ ಸಾಂದ್ರತೆಯನ್ನು ಹೆಚ್ಚಿಸುತ್ತದೆ. ಉದ್ದಿನಬೇಳೆ ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಸರಾಗಗೊಳಿಸುವಲ್ಲಿ ಸಹಾಯ ಮಾಡುತ್ತದೆ, ಚರ್ಮಕ್ಕೆ ಉತ್ತಮವಾಗಿರುತ್ತದೆ  ಮತ್ತು ಅಧಿಕ ಶಕ್ತಿಯನ್ನು ನೀಡುವುದು. 

ಪ್ರಯಾಣಕ್ಕೆ ಸೂಕ್ತವಾಗಿರುವ  ಶಿಶು ಆಹಾರ ಪಾಕವಿಧಾನಗಳು ನಮ್ಮ ಬ್ಲಾಗ್ ನಲ್ಲಿ ಲಭ್ಯವಿದೆ. 

ನಮ್ಮ ಬ್ಲಾಗ್ ನಲ್ಲಿ ಇನ್ನೂ ಕೆಲವು ತ್ವರಿತವಾಗಿ ತಯಾರಿಸಬಹುದಾದ ಸರಿ ಮಿಶ್ರಣಗಳು ಲಭ್ಯವಿದೆ.

Video: ಸಬ್ಬಕ್ಕಿ ಉದ್ದಿನಬೇಳೆ ಸರಿ । Sago Urad Dal cereal recipe in Kannada

Kannada Subscribe Button TOTS AND MOMS

ಸಬ್ಬಕ್ಕಿ ಉದ್ದಿನಬೇಳೆ ಸರಿ । Sago Urad Dal cereal recipe in Kannada

ಸಬ್ಬಕ್ಕಿ ಉದ್ದಿನಬೇಳೆ ಸರಿ । Sago Urad Dal cereal recipe in Kannada

ಸಬ್ಬಕ್ಕಿ ಮತ್ತು ಉದ್ದಿನ ಬೇಳೆ ಸರಿ ಮಿಶ್ರಣವು ಎಲ್ಲಾ ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುವ  ಅತ್ಯುತ್ತಮ ಮೂಲವೆಂದು ಪರಿಗಣಿಸಲಾಗಿದೆ. ಉತ್ತಮ ಶಿಶು ಆಹಾರ.  ಶಿಶುಗಳಿಗೆ ಒಳ್ಳೆಯ ಪೌಷ್ಟಿಕ ಮತ್ತು ಪ್ರೋಟೀನ್ ಭರಿತ ಆರೋಗ್ಯವಾದ ಸರಿ ಮಿಶ್ರಣ. ಸಬ್ಬಕ್ಕಿಯಲ್ಲಿ  ಉತ್ತಮ ಕಾರ್ಬೋಹೈಡ್ರೇಟ್‌ ದೊರಕುವುದು  ಮತ್ತು ಉದ್ದಿನಬೇಳೆಯಲ್ಲಿ ಅಧಿಕ ಪ್ರೋಟೀನ್ ಕೂಡ ಸಿಗುವುದರಿಂದ , ಶಿಶುಗಳಲ್ಲಿ ಆರೋಗ್ಯಕರ ತೂಕ ಹೆಚ್ಚಿಸಲು ಸಹಾಯ ಮಾಡುತ್ತದೆ.

ಲೇಖಕಿ :ಕವಿತಾ ಪ್ರಶಾಂತ್
ಪಾಕವಿಧಾನ: ಸರಿ
ತಿನಿಸು:ಭಾರತೀಯ

ಸಾಮಗ್ರಿಗಳು

ಬೇಕಾಗುವ ಪದಾರ್ಥಗಳು :

  1.    ಸಬ್ಬಕ್ಕಿ -1/2 ಕಪ್ Sago/ Sabudana/ Pearl Tapioca – ½ cup
  2.    ಉದ್ದಿನಬೇಳೆ -1/2 ಕಪ್ Urad Dal – ½ cup
  3.    ಏಲಕ್ಕಿ -1 Cardamom – 1

ಸರಿ ತಯಾರಿಸಲು ಬೇಕಾಗುವ ಪದಾರ್ಥಗಳು  :

  1.  ಸಬ್ಬಕ್ಕಿ ಮತ್ತು ಉದ್ದಿನಬೇಳೆ ಸರಿ ಮಿಶ್ರಣ -2 tbsp Sago Urad Dal Cereal – 2 tbsp
  2.  ನೀರು/ ಹಾಲು – ಬೇಕಾಗುವಷ್ಟು Water / Milk – as needed
  3.  ಪಾಮ್ ಸಕ್ಕರೆ/ ಖರ್ಜೂರದ ಪುಡಿ/ ಬೆಲ್ಲ - 1 tsp Palm Sugar/ Dates Powder/ Jaggery Powder – 1 tsp
  4.  ತುಪ್ಪ - ½ tsp Ghee – ½ tsp

ವಿಧಾನ

ಸಬ್ಬಕ್ಕಿ ಮತ್ತು ಉದ್ದಿನ ಬೇಳೆ ಸರಿ ಮಿಶ್ರಣ ಮಾಡುವ ವಿಧಾನ 

  1. ಒಂದು ಅಗಲವಾದ ಪ್ಯಾನ್/ಬಾಣಲೆಗೆ ಸಬ್ಬಕ್ಕಿ ಹಾಕಿ 5 ರಿಂದ 8 ನಿಮಿಷ ಹುರಿದುಕೊಳ್ಳಿ. ಹುರಿದ ನಂತರ ಒಂದು ತಟ್ಟೆಗೆ ವರ್ಗಾಯಿಸಿ ಪಕ್ಕಕ್ಕೆ ಇಟ್ಟುಕೊಳ್ಳಿ. 
  2. ಅದೇ ಪ್ಯಾನ್ ಗೆ /ಬಾಣಲೆಯಲ್ಲಿ  ಉದ್ದಿನಬೇಳೆಯನ್ನು ಹೊಂಬಣ್ಣ ಬರುವ ತನಕ ಮತ್ತು ಒಳ್ಳೆಯ ಪರಿಮಳ ಬರುವ ತನಕ ಹುರಿಯಿರಿ. ಹುರಿದ ನಂತರ ತಣ್ಣಗಾಗಲು ತಟ್ಟೆಗೆ ವರ್ಗಾಯಿಸಿ. ಏಲಕ್ಕಿಯನ್ನು ಸ್ವಲ್ಪ ಹುರಿಯಿರಿ ಇದರಿಂದ ಒಳ್ಳೆಯ ಪರಿಮಳ ಬರುತ್ತದೆ. ಜೀರ್ಣಕ್ರಿಯೆಗೂ ಸಹಕಾರಿ. 
  3. ತದನಂತರ ಹುರಿದ ಸಬ್ಬಕ್ಕಿ , ಉದ್ದಿನಬೇಳೆ , ಏಲಕ್ಕಿಯನ್ನು ಬ್ಲೆಂಡರ್ ಜಾರಿಗೆ ಹಾಕಿ ನಯವಾಗಿ ಪುಡಿ ಮಾಡಿಕೊಳ್ಳಿ. 
  4. ಗಾಳಿಯಾಡದ (ಏರ್ ಟೈಟ್) ದಬ್ಬದಲ್ಲಿ ಶೇಕರಿಸಿಟ್ಟುಕೊಳ್ಳಬಹುದು. ಬೇಕಾದಾಗ ಸರಿ ಮಿಶ್ರಣ ಬಳಸಿ ಸರಿ ತಯಾರಿಸಿಕೊಳ್ಳಬಹುದು.

ಸರಿ ಮಿಶ್ರಣ ಬಳಸಿ ಸರಿ ತಯಾರಿಸಲು : For making Porridge:

  1. ಒಂದು ಅಗಲವಾದ ದಪ್ಪತಳದ ಪ್ಯಾನ್ ಗೆ ಬೇಕಾಗುವಷ್ಟು ಸರಿ ಮಿಶ್ರಣ ಪುಡಿ, ತುಪ್ಪ ಮತ್ತು ಪಾಮ್ ಸಕ್ಕರೆ ಹಾಕಿಕೊಳ್ಳಿ. 
  2. ಎಲ್ಲ ಪದಾರ್ಥಗಳನ್ನು ಬೇಕಾಗುವಷ್ಟು ನೀರನ್ನು ಬಳಸಿ ಗಂಟಿಲ್ಲದಂತೆ ಚೆನ್ನಾಗಿ ಮಿಶ್ರಣ ಮಾಡಿ.
  3. ಸಣ್ಣ ಉರಿಯಲ್ಲಿ ಸರಿ ಮಿಶ್ರಣವನ್ನು ಬೇಯಿಸಿ ಕೈ ಬಿಡದೆ ಮಿಶ್ರಣವನ್ನು ಸರಿಯಾದ ವಿನ್ಯಾಸ ಬರುವ ತನಕ ಮಿಶ್ರಣವನ್ನು  ಮಿಕ್ಸ್ ಮಾಡಬೇಕು.  
  4. ಸಬ್ಬಕ್ಕಿ ಮತ್ತು ಉದ್ದಿನಬೇಳೆ ಸರಿ ಸಿದ್ಧವಾಗಿದೆ.

ನಮ್ಮ ನಿಯಮಿತ ನವಿಕರಣಗಳನ್ನು  ನೋಡಲು ನಮ್ಮ  Instagram and Facebook ಪುಟ ಅನುಸರಿಸಿ.

ಲೇಖನವನ್ನು ಓದಿದಕ್ಕೆ ಧನ್ಯವಾದಗಳು .  ಹೆಚ್ಚಿನ ಮಾಹಿತಿಗೆ Urban Kannadati FB, Urban Kannadati Instagram, Urban Kannadati Family Group, Pinterest ನಲ್ಲಿ ಪಡೆಯಬಹುದು. ನಮ್ಮ YouTube Channel ನ್ನು subscribe ಮಾಡಲು ಮರೆಯಬೇಡಿ. ನಿಮ್ಮ ಅನುಭವವನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಹಂಚಿಕೊಳ್ಳಿ. ನಿಮ್ಮ ಅನುಭವವನ್ನು ಹಂಚಿಕೊಳ್ಳುವುದನ್ನು ಮರೆಯಬೇಡಿ.

Spread the love