Spread the love

ಶಿಶುಗಳಿಗೆ ಸಬ್ಬಕ್ಕಿ ಸರಿ । Sago Porridge recipe in Kannada

ಸಬ್ಬಕ್ಕಿ ಸರಿ | ಸಾಬುದಾನ ಸರಿ | ಸುಲಭವಾದ  ಸರಿ ಪಾಕವಿಧಾನಗಳು | 8 ತಿಂಗಳು ಮೇಲ್ಪಟ್ಟ ಶಿಶುಗಳಿಗೆ  ಶಿಶು  ಆಹಾರ | ಮಕ್ಕಳಿಗೆ ಮನೆಯಲ್ಲಿ ತಯಾರಿಸಬಹುದಾದ  ಸಬ್ಬಕ್ಕಿ ಸರಿ | ಶಿಶುಗಳಿಗೆ ಸಬ್ಬಕ್ಕಿ ಪಾಕವಿಧಾನ | ಶಿಶುಗಳು ಮತ್ತು ಮಕ್ಕಳಿಗೆ ಸಬ್ಬಕ್ಕಿ ಪ್ರಯೋಜನಗಳು

Sago Porridge Sabudhana Porridge Tapioca Pearls Porridge Porridge recipes for babies Easy Porridge recipes homemade porridge recipe 8 months baby food naturally sweetened sago porridge

ಸಬ್ಬಕ್ಕಿ ಸರಿ ಸುಲಭವಾಗಿ ಜೀರ್ಣವಾಗುವ ಶಕ್ತಿಯುತ ಶಿಶು ಆಹಾರ. ಸಬ್ಬಕ್ಕಿಯನ್ನು ಪರ್ಲ್ ಟ್ಯಾಪಿಯೋಕಾ ಎಂದೂ  ಅಥವಾ ಸಾಗೋ ಎಂದು ಕರೆಯಲಾಗುವುದು. ಸಬ್ಬಕ್ಕಿಯಲ್ಲಿ ಸಮೃದ್ಧವಾದ ಕಾರ್ಬೋಹೈಡ್ರೇಟ್ ದೊರೆಯುವುದು , ಸಬ್ಬಕ್ಕಿಯಲ್ಲಿ ಉತ್ತಮ ಪ್ರಮಾಣದ ಉತ್ಕರ್ಷಣ ನಿರೋಧಕಗಳಿರುತ್ತದೆ ಮತ್ತು ಹೆಚ್ಚು ಶಕ್ತಿಯನ್ನು ನೀಡುವುದು.  ಕೆಲವು ಪ್ರಮುಖ ಖನಿಜಗಳು ಮತ್ತು ಜೀವಸತ್ವಗಳು ಲಭಿಸುವುದು.

ಮಗುವಿಗೆ ಸಬ್ಬಕ್ಕಿ ಪರಿಚಯಿಸಲು ಸಬ್ಬಕ್ಕಿ ಸರಿ ಉತ್ತಮವಾದ ಆಯ್ಕೆಯಾಗುತ್ತದೆ, ಸರಳ ಪದಾರ್ಥಗಳನ್ನು ಬಳಸಿ ಮಾಡಿರುವ ಸರಿ ಮಗುವಿಗೆ ಇಷ್ಟವಾಗಲು ಮತ್ತು ಜೀರ್ಣಿಸಿಕೊಳ್ಳಲು ಸಹಾಯಕ. ಮೃದುವಾದ ವಿನ್ಯಾಸವನ್ನು ಹೊಂದಿರುವುದರಿಂದ ಸಂಪೂರ್ಣವಾಗಿ ಬೇಯಿಸಿದ ಸಬ್ಬಕ್ಕಿ ಸರಿ ಶಿಶುಗಳಿಗೆ ನೀಡ ಬಹುದು. ಸಬ್ಬಕ್ಕಿ ನಯವಾದ ಮುತ್ತುಗಳ ಆಕಾರ ಹೊಂದಿರುವುದರಿಂದ ಗಂಟಲಿಗೆ ಹಿತಕರವಾಗಿರುತ್ತದೆ ಮತ್ತು ಹೊಸ ವಿನ್ಯಾಸದ ಆಹಾರವನ್ನು ತಿನ್ನಲು ಕಲಿಯುತ್ತಿರುವ ಶಿಶುಗಳಿಗೆ ಯಾವುದೇ ಆಘಾತವನ್ನು ಉಂಟುಮಾಡುವುದಿಲ್ಲ. ಸಬ್ಬಕ್ಕಿ ಸರಿ ಶಕ್ತಿಯನ್ನು ನೀಡುವ ಉತ್ತಮ ಉತ್ಕರ್ಷಣ ನಿರೋಧಕವುಳ್ಳ  ಶಿಶು ಆಹಾರ ಆಯ್ಕೆಯಾಗಿದೆ. ಅನಾರೋಗ್ಯದ ಸಮಯದಲ್ಲಿ ಕೂಡ ಹೊಟ್ಟೆಗೆ  ಮೃದುವಾಗಿರುತ್ತದೆ. 8  ತಿಂಗಳು ಮೇಲ್ಪಟ್ಟ  ಶಿಶುಗಳಿಗೆ ಸಬ್ಬಕ್ಕಿ ಸರಿ ನೀಡಬಹುದು. 

ನಮ್ಮ ಬ್ಲಾಗ್‌ನಲ್ಲಿ ಪ್ರಕಟವಾಗಿರುವ ಸಬ್ಬಕ್ಕಿ ಆಧಾರಿತ  ಇತರ ಪಾಕವಿಧಾನಗಳನ್ನು ಪರಿಶೀಲಿಸಿ.

ಅತ್ಯುತ್ಕೃಷ್ಟ ಪೌಷ್ಟಿಕ ಸೂಪ್‌ಗಳನ್ನು ಸಹ ಪ್ರಯತ್ನಿಸಿ:

Video: ಶಿಶುಗಳಿಗೆ ಸಬ್ಬಕ್ಕಿ ಸರಿ । Sago Porridge recipe in Kannada

Kannada Subscribe Button TOTS AND MOMS

ಶಿಶುಗಳಿಗೆ ಸಬ್ಬಕ್ಕಿ ಸರಿ । Sago Porridge recipe in Kannada

ಶಿಶುಗಳಿಗೆ ಸಬ್ಬಕ್ಕಿ ಸರಿ । Sago Porridge recipe in Kannada

ಮಗುವಿಗೆ ಸಬ್ಬಕ್ಕಿ ಪರಿಚಯಿಸಲು ಸಬ್ಬಕ್ಕಿ ಸರಿ ಉತ್ತಮವಾದ ಆಯ್ಕೆಯಾಗುತ್ತದೆ, ಸರಳ ಪದಾರ್ಥಗಳನ್ನು ಬಳಸಿ ಮಾಡಿರುವ ಸರಿ ಮಗುವಿಗೆ ಇಷ್ಟವಾಗಲು ಮತ್ತು ಜೀರ್ಣಿಸಿಕೊಳ್ಳಲು ಸಹಾಯಕ. ಮೃದುವಾದ ವಿನ್ಯಾಸವನ್ನು ಹೊಂದಿರುವುದರಿಂದ ಸಂಪೂರ್ಣವಾಗಿ ಬೇಯಿಸಿದ ಸಬ್ಬಕ್ಕಿ ಸರಿ ಶಿಶುಗಳಿಗೆ ನೀಡ ಬಹುದು. ಸಬ್ಬಕ್ಕಿ ನಯವಾದ ಮುತ್ತುಗಳ ಆಕಾರ ಹೊಂದಿರುವುದರಿಂದ ಗಂಟಲಿಗೆ ಹಿತಕರವಾಗಿರುತ್ತದೆ ಮತ್ತು ಹೊಸ ವಿನ್ಯಾಸದ ಆಹಾರವನ್ನು ತಿನ್ನಲು ಕಲಿಯುತ್ತಿರುವ ಶಿಶುಗಳಿಗೆ ಯಾವುದೇ ಆಘಾತವನ್ನು ಉಂಟುಮಾಡುವುದಿಲ್ಲ. ಸಬ್ಬಕ್ಕಿ ಸರಿ ಶಕ್ತಿಯನ್ನು ನೀಡುವ ಉತ್ತಮ ಉತ್ಕರ್ಷಣ ನಿರೋಧಕವುಳ್ಳ  ಶಿಶು ಆಹಾರ ಆಯ್ಕೆಯಾಗಿದೆ. ಅನಾರೋಗ್ಯದ ಸಮಯದಲ್ಲಿ ಕೂಡ ಹೊಟ್ಟೆಗೆ  ಮೃದುವಾಗಿರುತ್ತದೆ. 8  ತಿಂಗಳು ಮೇಲ್ಪಟ್ಟ  ಶಿಶುಗಳಿಗೆ ಸಬ್ಬಕ್ಕಿ ಸರಿ ನೀಡಬಹುದು.

ಲೇಖಕಿ :ಕವಿತಾ ಪ್ರಶಾಂತ್
ಪಾಕವಿಧಾನ: ಸರಿ /ಗಂಜಿ
ತಿನಿಸು:ಭಾರತೀಯ

ಸಾಮಗ್ರಿಗಳು

  1. ಸಬ್ಬಕ್ಕಿ -1/4 ಕಪ್ Sago/ Sabudana / Pearl Tapioca – ¼ cup
  2. ನೀರು -1 ಕಪ್ Water – 1 cup
  3. ಹಾಲು -1/2 ಕಪ್  Milk -  ½ cup
  4. ಒಣ ಹಣ್ಣುಗಳು ಪುಡಿ -1/2 tsp Dry Fruits Powder – ½ tsp
  5. ಒಣ ಖರ್ಜೂರದ ಪುಡಿ Dates Powder – 2 tbsp
  6. ತುಪ್ಪ – 1 tsp Ghee – 1 tsp

ವಿಧಾನ

  1. ಒಂದು ಕಪ್ ಸಬ್ಬಕ್ಕಿಯನ್ನು 2 ರಿಂದ 4 ಗಂಟೆಗಳ ಕಾಲ ನೀರಲ್ಲಿ ನೆನೆಸಬೇಕು. ಸಬ್ಬಕ್ಕಿ ಚೆನ್ನಾಗಿ ನೆಂದಿರುವುದನ್ನು ಖಚಿತ ಪಡಿಸಿಕೊಳ್ಳಿ ಏಕೆಂದರೆ ಕೆಲವು ಸಬ್ಬಕ್ಕಿ ಹೆಚ್ಚು ಸಮಯವನ್ನು ತೆಗೆದುಕೊಳ್ಳುವುದು.
  2. ಒಂದು ದೊಡ್ಡ ಪ್ಯಾನ್ /ಬಾಣಲೆಗೆ ಚೆನ್ನಾಗಿ ನೆಂದಿರುವ ಸಬ್ಬಕ್ಕಿಯನ್ನು ನೀರಿನ ಸಮೇತ ಹಾಕಿ. ಇದಕ್ಕೆ  TOTS AND MOMS FOODS  ನಲ್ಲಿ ಲಭ್ಯವಿರುವ ಒಣ ಖರ್ಜೂರದ ಪುಡಿಯನ್ನು ಹಾಕಿ , ಒಳ್ಳೆಯ ರುಚಿ ಮತ್ತು ಪರಿಮಳ ನೀಡುವುದು. ಇದರ ಬದಲು ತರಿತರಿಯಾಗಿ ರುಬ್ಬಿರುವ ಬಾದಾಮಿ, ಗೋಡಂಬಿ ಮತ್ತು ಪಿಸ್ತಾ ಪುಡಿ ಬಳಸಬಹುದು. 
  3. ಇದಕ್ಕೆ ಒಣ ಖರ್ಜೂರದ ಪುಡಿ ಅಥವಾ ಬೆಲ್ಲ ಮತ್ತು ಸ್ವಲ್ಪ ತುಪ್ಪ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಒಲೆಯನ್ನು ಹಚ್ಚಿಸಿ.
  4. ಮಿಶ್ರಣವನ್ನು ಕೈಯಾಡಿಸುತ್ತಾ ಬೆರಸಿ, ಚೆನ್ನಾಗಿ 5 ರಿಂದ 10 ನಿಮಿಷಗಳ ಕಾಲ ಬೇಯಿಸಿ. ಸಬ್ಬಕ್ಕಿ ಬೆಂದ ಮೇಲೆ ಪಾರದರ್ಶಕವಾಗುತ್ತದೆ.
  5. ಉತ್ತಮವಾದ ವಿನ್ಯಾಸವನ್ನು ನೀಡಲು ಮಿಶ್ರಣಕ್ಕೆ ಹಾಲು ಹಾಕಿ. ಸರಿ ಸ್ಥಿರತೆ ತುಂಬಾ ಗಾಢವಾಗಿದ್ದರೆ ಮಾತ್ರ ಅಗತ್ಯವಿದ್ದರೆ ನೀರನ್ನು ಸೇರಿಸಬಹುದು. ಅಪೇಕ್ಷಿತ ಸ್ಥಿರತೆ ತಲುಪುವವರೆಗೆ ಬೇಯಿಸ ಬೇಕು. ನಂತರ ಬಟ್ಟಲಿಗೆ ವರ್ಗಾಯಿಸಿ.
  6. ಕ್ರೀಮಿ  ಸಬ್ಬಕ್ಕಿ ಸರಿ ಸಿದ್ಧವಾಗಿದೆ. 

ನಿಯಮಿತ ನವೀಕರಣಗಳಿಗೆ ನಮ್ಮ  Instagram ಮತ್ತು  Facebook ಪುಟವನ್ನು ಅನುಸರಿಸಿ

ಶಿಶುಗಳಿಗೆ ಸಬ್ಬಕ್ಕಿ ಸರಿ । Sago Porridge recipe in Kannada

Sago Porridge Sabudhana Porridge Tapioca Pearls Porridge Porridge recipes for babies Easy Porridge recipes homemade porridge recipe 8 months baby food naturally sweetened sago porridge

ಸಬ್ಬಕ್ಕಿ ಪ್ರಯೋಜನಗಳು :

  • ಆರೋಗ್ಯಕಾರವಾಗಿ ತೂಕ ಹೆಚ್ಚಿಸುವುದಕ್ಕೆ ಸಹಾಯ ಮಾಡುತ್ತದೆ.
  • ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
  • ಶಕ್ತಿಯನ್ನು ಹೆಚ್ಚಿಸುತ್ತದೆ. 
  • ಮೂಳೆಗಳಲ್ಲಿ  ಖನಿಜ ಸಾಂದ್ರತೆಯನ್ನು ಹೆಚ್ಚಿಸುತ್ತದೆ. 
  • ಸ್ನಾಯುವಿನ ಬೆಳವಣಿಗೆಯನ್ನು ತ್ವರಿತಗೊಳಿಸುತ್ತದೆ. 
  • ರಕ್ತ ಪರಿಚಲನೆ ಹೆಚ್ಚಿಸುತ್ತದೆ. 

ಸಬ್ಬಕ್ಕಿ ಸರಿ ಮಾಡುವ ವಿಧಾನ :

  1. ಒಂದು ಕಪ್ ಸಬ್ಬಕ್ಕಿಯನ್ನು 2 ರಿಂದ 4 ಗಂಟೆಗಳ ಕಾಲ ನೀರಲ್ಲಿ ನೆನೆಸಬೇಕು. ಸಬ್ಬಕ್ಕಿ ಚೆನ್ನಾಗಿ ನೆಂದಿರುವುದನ್ನು ಖಚಿತ ಪಡಿಸಿಕೊಳ್ಳಿ ಏಕೆಂದರೆ ಕೆಲವು ಸಬ್ಬಕ್ಕಿ ಹೆಚ್ಚು ಸಮಯವನ್ನು ತೆಗೆದುಕೊಳ್ಳುವುದು. 

    Sago Porridge Sabudhana Porridge Tapioca Pearls Porridge Porridge recipes for babies Easy Porridge recipes homemade porridge recipe 8 months baby food naturally sweetened sago porridge

  2. ಒಂದು ದೊಡ್ಡ ಪ್ಯಾನ್ /ಬಾಣಲೆಗೆ ಚೆನ್ನಾಗಿ ನೆಂದಿರುವ ಸಬ್ಬಕ್ಕಿಯನ್ನು ನೀರಿನ ಸಮೇತ ಹಾಕಿ. ಇದಕ್ಕೆ   TOTS AND MOMS FOODS  ನಲ್ಲಿ ಲಭ್ಯವಿರುವ ಒಣ ಖರ್ಜೂರದ ಪುಡಿಯನ್ನು ಹಾಕಿ , ಒಳ್ಳೆಯ ರುಚಿ ಮತ್ತು ಪರಿಮಳ ನೀಡುವುದು. ಇದರ ಬದಲು ತರಿತರಿಯಾಗಿ ರುಬ್ಬಿರುವ ಬಾದಾಮಿ, ಗೋಡಂಬಿ ಮತ್ತು ಪಿಸ್ತಾ ಪುಡಿ ಬಳಸಬಹುದು. 

    Sago Porridge Sabudhana Porridge Tapioca Pearls Porridge Porridge recipes for babies Easy Porridge recipes homemade porridge recipe 8 months baby food naturally sweetened sago porridge

  3. ಇದಕ್ಕೆ ಒಣ ಖರ್ಜೂರದ ಪುಡಿ ಅಥವಾ ಬೆಲ್ಲ ಮತ್ತು ಸ್ವಲ್ಪ ತುಪ್ಪ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಒಲೆಯನ್ನು ಹಚ್ಚಿಸಿ.

    Sago Porridge Sabudhana Porridge Tapioca Pearls Porridge Porridge recipes for babies Easy Porridge recipes homemade porridge recipe 8 months baby food naturally sweetened sago porridge

  4. ಮಿಶ್ರಣವನ್ನು ಕೈಯಾಡಿಸುತ್ತಾ ಬೆರಸಿ, ಚೆನ್ನಾಗಿ 5 ರಿಂದ 10 ನಿಮಿಷಗಳ ಕಾಲ ಬೇಯಿಸಿ. ಸಬ್ಬಕ್ಕಿ ಬೆಂದ ಮೇಲೆ ಪಾರದರ್ಶಕವಾಗುತ್ತದೆ.

    Sago Porridge Sabudhana Porridge Tapioca Pearls Porridge Porridge recipes for babies Easy Porridge recipes homemade porridge recipe 8 months baby food naturally sweetened sago porridge

  5. ಉತ್ತಮವಾದ ವಿನ್ಯಾಸವನ್ನು ನೀಡಲು ಮಿಶ್ರಣಕ್ಕೆ ಹಾಲು ಹಾಕಿ. ಸರಿ ಸ್ಥಿರತೆ ತುಂಬಾ ಗಾಢವಾಗಿದ್ದರೆ ಮಾತ್ರ ಅಗತ್ಯವಿದ್ದರೆ ನೀರನ್ನು ಸೇರಿಸಬಹುದು. ಅಪೇಕ್ಷಿತ ಸ್ಥಿರತೆ ತಲುಪುವವರೆಗೆ ಬೇಯಿಸ ಬೇಕು. ನಂತರ ಬಟ್ಟಲಿಗೆ ವರ್ಗಾಯಿಸಿ.

    Sago Porridge Sabudhana Porridge Tapioca Pearls Porridge Porridge recipes for babies Easy Porridge recipes homemade porridge recipe 8 months baby food naturally sweetened sago porridge

  6. ಕ್ರೀಮಿ  ಸಬ್ಬಕ್ಕಿ ಸರಿ ಸಿದ್ಧವಾಗಿದೆ. 

ಶಿಶುಗಳಿಗೆ ಸಬ್ಬಕ್ಕಿ ಸರಿ । Sago Porridge recipe in Kannada

Sago Porridge Sabudhana Porridge Tapioca Pearls Porridge Porridge recipes for babies Easy Porridge recipes homemade porridge recipe 8 months baby food naturally sweetened sago porridge

ಲೇಖನವನ್ನು ಓದಿದಕ್ಕೆ ಧನ್ಯವಾದಗಳು .  ಹೆಚ್ಚಿನ ಮಾಹಿತಿಗೆ Urban Kannadati FB, Urban Kannadati InstagramUrban Kannadati Family Group, Pinterest ಮತ್ತು WhatsApp ನಲ್ಲಿ ಪಡೆಯಬಹುದು. ನಮ್ಮ YouTube Channel ನ್ನು subscribe ಮಾಡಲು ಮರೆಯಬೇಡಿ. ನಿಮ್ಮ ಅನುಭವವನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಹಂಚಿಕೊಳ್ಳಿ. ನಿಮ್ಮ ಅನುಭವವನ್ನು ಹಂಚಿಕೊಳ್ಳುವುದನ್ನು ಮರೆಯಬೇಡಿ.


Spread the love