Spread the love
  • 11
    Shares

ಅನ್ನದ ಹಲ್ವಾ | Instant Rice Halwa recipe in KannadaRice Halwa with Coconut Sugar for babies, toddlers and kids, dessert kannada hindi recipe

ಅನ್ನದ ಹಾಲ್ವಾ ಸರಳ ಮತ್ತು ರುಚಿಯಾದ ಸಿಹಿ ಭಕ್ಸ್ಯ. ಅಕ್ಕಿ ಭಾರತದ ಪ್ರಮುಖ ಆಹಾರ. ಶಿಶುಗಳು ಮತ್ತು ಮಕ್ಕಳಿಗೆ ಉತ್ತಮ ಆಹಾರಗಳಲ್ಲಿ ಒಂದಾಗಿದೆ. ಅಕ್ಕಿಯಲ್ಲಿ ಕಾರ್ಬೋಹೈಡ್ರೇಟ ಸಮೃದ್ಧವಾಗಿರುತ್ತದೆ.ದೀರ್ಘಕಾಲದವರೆಗೆ ಶಕ್ತಿಯನ್ನುನೀಡುತ್ತದೆ. ಅಂಟು ರಹಿತ ಧಾನ್ಯ ಮತ್ತು  ಚಯಾಪಚಯನ ಹೆಚ್ಚಿಸುತ್ತದೆ. ಮಗುವಿಗೆ ಆರೋಗ್ಯಕರ ವಾದ ಶಿಶು ಆಹಾರ. ಉತ್ತಮ ಭಕ್ಷ್ಯ ನೀವು ಬಯಸಿದಾಗ ಈ ಹಲ್ವಾವನ್ನು ಯಾವುದೇ ಸಮಯದಲ್ಲಿ ಸುಲಭವಾಗಿ ಮನೆಯಲ್ಲಿ ತಯಾರಿಸಬಹುದು.

ಅನ್ನದ ಹಲ್ವಾ ಮಾಡಲು ಈ ಬಾರಿ ತೆಂಗಿನ ಸಕ್ಕರೆಯನ್ನು ಬಳಸಲಾಗಿದೆ. ಕ್ಯಾರಮೆಲ್ ಮಾಡಿದ ತೆಂಗಿನ ಸಕ್ಕರೆ ಹಲ್ವಾಗೆ ಅದ್ಭುತ ರುಚಿ  ಮತ್ತು ಉಲ್ಲಾಸಕರವಾಗದ ಪರಿಮಳ ನೀಡುತ್ತದೆ. ಈ ಪಾಕವಿಧಾನವನ್ನು ಸಾಮಾನ್ಯ ಬೆಲ್ಲದ ಪುಡಿ , ಪಾಮ್ ಸಕ್ಕರೆ /ಬೆಲ್ಲ ಅಥವಾ ಸಕ್ಕರೆಯೊಂದಿಗೆ ಕೂಡ ಮಾಡಬಹುದು. ಜೈವಿಕ ಕೊಕೊನಟ್ ಶುಗರ್ ನಲ್ಲಿ ಅನೇಕ ಪ್ರಯೋಜನಗಳ ವಿವರಗಳನ್ನು ನೀಡಿದ್ದೇನೆ. ನಿಯಮಿತವಾದ ವಾಣಿಜ್ಯ ಸಕ್ಕರೆಗಳೊಂದಿಗೆ ಹೋಲಿಸಿದರೆ ಕೊಕೊನಟ್ ಶುಗರ್ ಆರೋಗ್ಯಕರ ಪರ್ಯಾಯಗಲಾಗಿ  ಪಾಕವಿಧಾನಗಳಲ್ಲಿ ಉಪಯೋಗಿಸಬಹುದು. ಬಹುತೇಕ ಭಾರತೀಯ ಹಬ್ಬದ ಪಾಕವಿಧಾನಗಳು ಬೆಲ್ಲವನ್ನು ಮತ್ತು ಅದರ ಪ್ರಭೇದಗಳನ್ನು ಬಳಸಲಾಗುತ್ತದೆ.

ನಮ್ಮ ಇತರ ಆರೋಗ್ಯಕರವಾದ ಪಾಕವಿಧನಗಳು : Other recommendations

Video: ಅನ್ನದ ಹಲ್ವಾ | Instant Rice Halwa recipe in Kannada

 

Kannada Subscribe Button TOTS AND MOMS

ಅನ್ನದ ಹಲ್ವಾ | Instant Rice Halwa recipe in Kannada

ಅನ್ನದ ಹಲ್ವಾ | Instant Rice Halwa recipe in Kannada

ತ್ವರಿತವಾಗಿ ತೆಂಗಿನ ಸಕ್ಕರೆಯೊಂದಿಗೆ ಅನ್ನದ ಹಾಲ್ವಾ ಉತ್ತಮವಾದ ಆರೋಗ್ಯಕರ ಸಿಹಿ ತಿಂಡಿ. ಕ್ಯಾರಮೆಲ್ (ಹುರಿದ ಸಕ್ಕರೆ ಪುಡಿ) ತೆಂಗಿನ ಸಕ್ಕರೆ ಹಲ್ವಾಗೆ ಅದ್ಭುತವಾದ ರುಚಿ ಮತ್ತು ಪರಿಮಳವನ್ನು ನೀಡುತ್ತದೆ.

ಲೇಖಕಿ :ಕವಿತ ಪ್ರಶಾಂತ್
ಪಾಕವಿಧಾನ: ಸಿಹಿ ಭಕ್ಸ್ಯ
ತಿನಿಸು:ಭಾರತೀಯ

ಸಾಮಗ್ರಿಗಳು

  1. ಅಕ್ಕಿ ಬೆಂದಿರುವ (ಅನ್ನ )- 1 ಕಪ್
  2. ಕೊಕೊನಟ ಶುಗರ್ ( ತೆಂಗಿನ ಸಕ್ಕರೆ) - 1/2 cup
  3. ತುಪ್ಪ - 2 tbsp
  4. ಬಾದಾಮಿ ಸ್ವಲ್ಪ
  5. ಗೋಡಂಬಿ ಸ್ವಲ್ಪ
  6. ಒಣ ಕೊಬ್ಬರಿ - 1 tbsp
  7. ಏಲಕ್ಕಿ ಪುಡಿ ಒಂದು ಚಿಟಕೆ

ವಿಧಾನ

  1. ಒಂದು ಪ್ಯಾನ್ ಗೆ ಸ್ವಲ್ಪ ತುಪ್ಪ ಹಾಕಿ, ಬಿಸಿಯಾದ ನಂತರ ಬಾದಾಮಿ ಮತ್ತು ಗೋಡಂಬಿ ಹೊಂಬಣ್ಣ ಬರುವ ತನಕ ಹುರಿದುಕೊಳ್ಳಿ  ನಂತರ ಬಟ್ಟಲಿಗೆ ವರ್ಗಾಯಿಸಿ. ಅದೆ ಪ್ಯಾನ್ ಗೆ ಬೆಂದಿರುವ ಅನ್ನ ಹಾಕಿ.
  2. ತುಪ್ಪ ಹಾಕಿ ಮಿಶ್ರಣವನ್ನು ಸಣ್ಣ ಉರಿಯಲ್ಲಿ 5 ನಿಮಿಷ ಹುರಿಯಿರಿ.
  3. ಹುರಿದ ಅನ್ನಕ್ಕೆ 2 ಚಮಚ ಹಾಲು ಹಾಕಿ ನಯವಾಗಿ ಪೇಸ್ಟ್ ತರಹ ರುಬ್ಬಿ ಕೊಳ್ಳಿ. ಬೇಕಾದರೆ ಹಾಲು ಹಾಕಿಕೊಳ್ಳಬಹುದು.
  4. ರುಬ್ಬಿರುವ ಅನ್ನದ ಮಿಶ್ರಣವನ್ನು ಪ್ಯಾನ್ ಗೆ ಹಾಕಿ ಸಕ್ಕರೆ ಅಥವಾ ಕೊಕೊನಟ್ ಶುಗರ್ ಹಾಕಿ. ಚೆನ್ನಾಗಿ ಮಿಶ್ರಣ ಮಾಡಿ, ಬೆಲ್ಲ / ಸಕ್ಕರೆ 4-5 ನಿಮಿಷಕ್ಕೆ ಕರಗಿ, ಕೆಳಗೆ ತೋರಿಸಿರುವ ತರಹ ವಿನ್ಯಾಸವಿರತ್ತದೆ.
  5.  ನಂತರ ತುರಿದ ಒಣ ಕೊಬ್ಬರಿ ಮತ್ತು ಹುರಿದ ಬಾದಾಮಿ ಮತ್ತು ಗೋಡಂಬಿಯನ್ನು ಮಿಶ್ರಣಕ್ಕೆ ಹಾಕಿ ಮಿಕ್ಸ್ ಮಾಡಿ.
  6. ಅನ್ನದ ಹಲ್ವಾ ತಯಾರಾಗಿದೆ.

 

ನಮ್ಮ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ಮತ್ತು Instagram ನಲ್ಲಿ ಭೇಟಿ ಮಾಡಿ

ಅನ್ನದ ಹಲ್ವಾ | Instant Rice Halwa recipe in KannadaRice Halwa with Coconut Sugar for babies, toddlers and kids, dessert kannada hindi recipeಸಾಮಗ್ರಿಗಳು :

  1. ಅಕ್ಕಿ ಬೆಂದಿರುವ (ಅನ್ನ )- 1 ಕಪ್
  2. ಕೊಕೊನಟ ಶುಗರ್ ( ತೆಂಗಿನ ಸಕ್ಕರೆ) – 1/2 cup
  3. ತುಪ್ಪ – 2 tbsp
  4. ಬಾದಾಮಿ – ಸ್ವಲ್ಪ
  5. ಗೋಡಂಬಿ – ಸ್ವಲ್ಪ
  6. ಒಣ ಕೊಬ್ಬರಿ – 1 tbsp
  7. ಏಲಕ್ಕಿ ಪುಡಿ – ಒಂದು ಚಿಟಕೆ

ಮಾಡುವ ವಿಧಾನ :

1. ಒಂದು ಪ್ಯಾನ್ ಗೆ ಸ್ವಲ್ಪ ತುಪ್ಪ ಹಾಕಿ, ಬಿಸಿಯಾದ ನಂತರ ಬಾದಾಮಿ ಮತ್ತು ಗೋಡಂಬಿ ಹೊಂಬಣ್ಣ ಬರುವ ತನಕ ಹುರಿದುಕೊಳ್ಳಿ  ನಂತರ ಬಟ್ಟಲಿಗೆ ವರ್ಗಾಯಿಸಿ. ಅದೆ ಪ್ಯಾನ್ ಗೆ ಬೆಂದಿರುವ ಅನ್ನ ಹಾಕಿ.

Rice Halwa with Coconut Sugar for babies, toddlers and kids, dessert kannada hindi recipe

2. ತುಪ್ಪ ಹಾಕಿ ಮಿಶ್ರಣವನ್ನು ಸಣ್ಣ ಉರಿಯಲ್ಲಿ 5 ನಿಮಿಷ ಹುರಿಯಿರಿ.
Rice Halwa with Coconut Sugar for babies, toddlers and kids, dessert kannada hindi recipe

3. ಹುರಿದ ಅನ್ನಕ್ಕೆ 2 ಚಮಚ ಹಾಲು ಹಾಕಿ ನಯವಾಗಿ ಪೇಸ್ಟ್ ತರಹ ರುಬ್ಬಿ ಕೊಳ್ಳಿ. ಬೇಕಾದರೆ ಹಾಲು ಹಾಕಿಕೊಳ್ಳಬಹುದು.
Rice Halwa with Coconut Sugar for babies, toddlers and kids, dessert kannada hindi recipe

4. ರುಬ್ಬಿರುವ ಅನ್ನದ ಮಿಶ್ರಣವನ್ನು ಪ್ಯಾನ್ ಗೆ ಹಾಕಿ ಸಕ್ಕರೆ ಅಥವಾ ಕೊಕೊನಟ್ ಶುಗರ್ ಹಾಕಿ. ಚೆನ್ನಾಗಿ ಮಿಶ್ರಣ ಮಾಡಿ, ಬೆಲ್ಲ / ಸಕ್ಕರೆ 4-5 ನಿಮಿಷಕ್ಕೆ ಕರಗಿ, ಕೆಳಗೆ ತೋರಿಸಿರುವ ತರಹ ವಿನ್ಯಾಸವಿರತ್ತದೆ.
Rice Halwa with Coconut Sugar for babies, toddlers and kids, dessert kannada hindi recipe

5.  ನಂತರ ತುರಿದ ಒಣ ಕೊಬ್ಬರಿ ಮತ್ತು ಹುರಿದ ಬಾದಾಮಿ ಮತ್ತು ಗೋಡಂಬಿಯನ್ನು ಮಿಶ್ರಣಕ್ಕೆ ಹಾಕಿ ಮಿಕ್ಸ್ ಮಾಡಿ.
Rice Halwa with Coconut Sugar for babies, toddlers and kids, dessert kannada hindi recipe

6. ಅನ್ನದ ಹಲ್ವಾ ತಯಾರಾಗಿದೆ.

ಅನ್ನದ ಹಲ್ವಾ | Instant Rice Halwa recipe in KannadaRice Halwa with Coconut Sugar for babies, toddlers and kids, dessert kannada hindi recipe

ನಮ್ಮ ಈ ಕನ್ನಡದ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Instagram, Facebook Page ಮತ್ತು YouTube Channel ನಲ್ಲಿ ಭೇಟಿ ಮಾಡಿ. ಕೆಳಗೆ comment ಮಾಡಿ ನಿಮ್ಮ ಅನಿಸಿಕೆಗಳನ್ನು ಹೇಳಲು ಮರೆಯದಿರಿ.


Spread the love
  • 11
    Shares