Spread the love

ಸಜ್ಜೆ ಸರಿ – ಸಿಹಿ ಮತ್ತು ಖಾರದ ಪಾಕವಿಧಾನ । Pearl Millet Porridge recipe in Kannada

ಸಜ್ಜೆ ಗಂಜಿ | ಬಜ್ರಾ ಸರಿ /ಗಂಜಿ | ಗ್ಲುಟನ್ ರಹಿತ (ಅಂಟುರಹಿತ) ಗಂಜಿ/ ಸರಿ | 8 ತಿಂಗಳು ಮೇಲ್ಪಟ್ಟ ಶಿಶುಗಳಿಗೆ ಶಿಶು ಆಹಾರ | ಸಜ್ಜೆ ಗಂಜಿ/ಸರಿ  ತಯಾರಿಸುವ 2 ವಿಧಾನಗಳು | ಶಿಶುಗಳಿಗೆ ಸಜ್ಜೆ ಗಂಜಿ/ಸರಿ  ಪ್ರಯೋಜನಗಳು | ಶಿಶುಗಳಿಗೆ ಸಜ್ಜೆ | ಶಿಶುಗಳು ಮತ್ತು ಮಕ್ಕಳಿಗೆ ಸಜ್ಜೆ / ಬಾಜ್ರ ಪಾಕವಿಧಾನಗಳು

Can I give millets to babies Pearl Millet Porridge First food for babies starting solids for babies milllet recies for babies sweet pearl millet porridge savory pearl millet porridge

ಸಜ್ಜೆ ಅಥವಾ ಬಜ್ರಾ ಕಬ್ಬಿಣಯುಕ್ತ  ಅಂಟು ರಹಿತವಾದ ಧಾನ್ಯ.  ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಯಾವುದೇ ಅಲರ್ಜಿಯನ್ನು ಮಾಡದ ಅದ್ಭುತ ಧಾನ್ಯ. ರಕ್ತಹೀನತೆ ಇರುವ ಮಕ್ಕಳಿಗೆ ಇದು ಉತ್ತಮ, ಇಲ್ಲಿ ಸಜ್ಜೆ/ಬಜ್ರಾ ಗಂಜಿ ಮಿಶ್ರಣವನ್ನು ತಯಾರಿಸುವ ಸರಳ ವಿಧಾನವನ್ನು ತೋರಿಸಲಾಗಿದೆ ಮತ್ತು ಮಿಶ್ರಣವನ್ನು ಬಳಸಿ ಸಿಹಿ ಮತ್ತು ಖಾರ  ಪಾಕವಿಧಾನಗಳನ್ನು ತೋರಿಸಲಾಗಿದೆ.

ಇದನ್ನು 8 ತಿಂಗಳ ಮೇಲ್ಪಟ್ಟ ಶಿಶುಗಳಿಗೆ ನೀಡಬಹುದು. ಗಂಜಿಯನ್ನು ಸಿಹಿ ಮತ್ತು ಖಾರ ಎರಡು ಪಾಕವಿಧಾನವನ್ನು ಮಾಡಲು ನಿಮಗೆ ತೋರಿಸಲಾಗಿದೆ.  ಸಿಹಿಯಾದ ಸಜ್ಜೆ ಗಂಜಿ / ಸರಿ ಮಾಡಲು ನೈಸರ್ಗಿಕವಾಗಿ  ಸಿಹಿಗೊಳಿಸಲು ಒಣ ಖರ್ಜೂರದ ಪುಡಿ ಸೇರಿಸಲಾಗಿದೆ ಮತ್ತು ಖಾರದ ಗಂಜಿ ತಯಾರಿಸಲು ಜೀರಿಗೆ ಪುಡಿ ಮತ್ತು ಮೆಣಸು ಪುಡಿಯನ್ನು ಹಾಕಲಾಗಿದೆ. ಬೆಲ್ಲ ಅಥವಾ ಇತರ ಮಸಾಲೆಗಳನ್ನು ಅಗತ್ಯವಿರುವಂತೆ ಬಳಸಬಹುದು.

ಸಿರಿಧಾನ್ಯಗಳು ಜನಪ್ರಿಯವಾದ ಧಾನ್ಯಗಳು ಹಾಗೂ ಸಹಸ್ರಾರು ವರ್ಷಗಳ ಹಳೆಯ ಇತಿಹಾಸವಿರುವ ಆಹಾರಗಳಾಗಿವೆ, ಏಕೆಂದರೆ ಇವು ಸ್ಥಳೀಯವಾಗಿ ಬೆಳೆಯಲಾಗುವುದು ಮತ್ತು ಅಗ್ಗವಾಗಿರುತ್ತದೆ. ನೈಸರ್ಗಿಕವಾಗಿ ಸಾವಯವವಾಗಿ ಬೆಳೆಯಬಹುದು , ಹೆಚ್ಚಿನ ಕೀಟನಾಶಕಗಳನ್ನು ಬಯಸುವ ಅವಶ್ಯಕತೆ ಇರುವುದಿಲ್ಲ ಮತ್ತು ಸುರಕ್ಷಿತವಾಗಿರುತ್ತದೆ.  ಬೆಳೆಯಲು ಕಡಿಮೆ ನೀರು ಬೇಕಾಗುವುದು . ಆದ್ದರಿಂದ ಶಿಶು ಆಹಾರಕ್ಕೆ ಸೂಕ್ತವಾಗಿದೆ.

ನಮ್ಮ ಬ್ಲಾಗ್ ನಲ್ಲಿ ಇತರ ರುಚಿಕರವಾದ ಪಾಕವಿಧಾನಗಳನ್ನು ಪ್ರಯತ್ನಿಸಿ 

ನಮ್ಮ ಸಾವಯವ ಶಿಶು ಆಹಾರ ಅಂಗಡಿಯಲ್ಲಿ ಸಿರಿಧಾನ್ಯಗಳ ಮಿಶ್ರಣವನ್ನು ಖರೀದಿಸಬಹುದು.

Video: ಸಜ್ಜೆ ಸರಿ – ಸಿಹಿ ಮತ್ತು ಖಾರದ ಪಾಕವಿಧಾನ । Pearl Millet Porridge recipe in Kannada

Kannada Subscribe Button TOTS AND MOMS

ಸಜ್ಜೆ ಸರಿ – ಸಿಹಿ ಮತ್ತು ಖಾರದ ಪಾಕವಿಧಾನ । Pearl Millet Porridge recipe in Kannada

ಸಜ್ಜೆ ಸರಿ - ಸಿಹಿ ಮತ್ತು ಖಾರದ ಪಾಕವಿಧಾನ । Pearl Millet Porridge recipe in Kannada

ಸಜ್ಜೆ ಅಥವಾ ಬಜ್ರಾ ಕಬ್ಬಿಣಯುಕ್ತ  ಅಂಟು ರಹಿತವಾದ ಧಾನ್ಯ.  ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಯಾವುದೇ ಅಲರ್ಜಿಯನ್ನು ಮಾಡದ ಅದ್ಭುತ ಧಾನ್ಯ. ರಕ್ತಹೀನತೆ ಇರುವ ಮಕ್ಕಳಿಗೆ ಇದು ಉತ್ತಮ, ಇಲ್ಲಿ ಸಜ್ಜೆ/ಬಜ್ರಾ ಗಂಜಿ ಮಿಶ್ರಣವನ್ನು ತಯಾರಿಸುವ ಸರಳ ವಿಧಾನವನ್ನು ತೋರಿಸಲಾಗಿದೆ ಮತ್ತು ಮಿಶ್ರಣವನ್ನು ಬಳಸಿ ಸಿಹಿ ಮತ್ತು ಖಾರ  ಪಾಕವಿಧಾನಗಳನ್ನು ತೋರಿಸಲಾಗಿದೆ.

ಲೇಖಕಿ :ಕವಿತಾ ಪ್ರಶಾಂತ್
ಪಾಕವಿಧಾನ: ಸರಿ ,ಗಂಜಿ
ತಿನಿಸು:ಭಾರತೀಯ

ಸಾಮಗ್ರಿಗಳು

ಬೇಕಾಗುವ ಪದಾರ್ಥಗಳು 

  1. ಸಜ್ಜೆ / ಬಾಜ್ರ – 1 ಕಪ್ Pearl Millet/Bajra – 1 cup
  2. ಉದ್ದಿನ ಕಾಳು/ ಬೇಳೆ / ವಿಭಜಿಸಿರುವ ಬೇಳೆ – ¼ ಕಪ್ Urad Dal/Split Black Lentil – ¼ cup

ಸಿಹಿ ಮತ್ತು ಖಾರದ ಸಜ್ಜೆ ಗಂಜಿ / ಸರಿ ಮಾಡಲು :

  1. ಒಣ ಖರ್ಜೂರದ ಪುಡಿ – ¼  tsp Dates Powder – ¼ tsp
  2. ಜೀರಿಗೆ ಪುಡಿ -1/4 tsp Cumin Powder – ¼ tsp
  3. ಕರಿ ಮೆಣಸಿನ ಪುಡಿ -1/4 tspPepper Powder – ¼ tsp
  4. ತುಪ್ಪ – 2 tsp Ghee – 2 tsp
  5. ನೀರು – 1 ಕಪ್ Water – 1 cup
  6. ಹಾಲು – 1 ಕಪ್ Milk – 1 cup

ವಿಧಾನ

  1. ಸಜ್ಜೆ ಹಿಟ್ಟು ಸಿಗದಿದ್ದರೆ , ಒಂದು ದಪ್ಪ ತಳದ ಬಾಣಲೆ /ಪ್ಯಾನ್ ನಲ್ಲಿ ಸಜ್ಜೆ/ಬಾಜ್ರ ವನ್ನು ಏನನ್ನು ಹಾಕದೆ 5 ನಿಮಿಷಗಳ ಕಾಲ ಹುರಿದುಕೊಳ್ಳಿ.
  2. ಮಧ್ಯಮ ಉರಿಯಲ್ಲಿ 5 ನಿಮಿಷ ಹುರಿಯುವುದರಿಂದ ಪಾಪ್ ಕಾರ್ನ್ ತರಹ ಸಜ್ಜೆ ಅರಳುವುದು ಮತ್ತು ಕಂದು  ಬಣ್ಣಕ್ಕೆ ತಿರುಗುವುದು. ಈ ಹಂತದಲ್ಲಿ ತಟ್ಟೆಗೆ ವರ್ಗಾಯಿಸಿ ಮತ್ತು ತಣ್ಣಗಾಗಲು  ಬಿಡಬೇಕು.
  3. ಅದೇ ಬಾಣಲೆಗೆ / ಫ್ಯಾನ್ ಗೆ ಉದ್ದಿನ ಬೇಳೆಯನ್ನು ಹಾಕಿ ಹೊಂಬಣ್ಣ ಮತ್ತು ಒಳ್ಳೆಯ ಪರಿಮಳ ಬರುವ ತನಕ ಹುರಿಯಿರಿ.
  4. ಹುರಿದ ಉದ್ದಿನ ಬೇಳೆ ಮತ್ತು ಸಜ್ಜೆಯನ್ನು ತಣ್ಣಗಾದ ನಂತರ ಮಿಕ್ಸರ್ / ಬ್ಲೆಂಡರ್ ಜಾರಿಗೆ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ಪುಡಿಯನ್ನು ಗಾಳಿ ಆಡದ ಧಬ್ಬದಲ್ಲಿ ಶೇಖರಿಸಿಡಿ, ಮುಂದೆ ನಿಮಗೆ ಬೇಕಾದಾಗ ತ್ವರಿತವಾಗಿ ಸರಿ ತಯಾರಿಸಿಕೊಳ್ಳಲು ಉಪಯೋಗಿಸಬಹುದು.
  5. ಖಾರ ಸಜ್ಜೆ ಸರಿ ತಯಾರಿಸಲು :  ಸರಿ ಮಿಶ್ರಣದ ಪುಡಿಯನ್ನು ದೊಡ್ಡ ಪಾತ್ರೆಗೆ ಹಾಕಿಕೊಂಡು ಅದಕ್ಕೆ ಸ್ವಲ್ಪ ಜೀರಿಗೆ ಪುಡಿ ಮೆಣಸಿನ ಪುಡಿ ಮತ್ತು (ಒಂದು ವರ್ಷಕಿಂತ ಮೇಲ್ಪಟ್ಟ ಮಕ್ಕಳಿಗೆ) ಉಪ್ಪು ಹಾಕಿ.
  6. ನೀರನ್ನು ಹಾಕಿ ಗಂಟಿಲ್ಲದಂತೆ ಮಿಶ್ರಣ ಮಾಡಿಕೊಳ್ಳಿ. ಇದಕ್ಕೆ ತುಪ್ಪ ಹಾಕಿ ನಂತರ ಸಣ್ಣ ಉರಿಯಲ್ಲಿ ಕೈ ಬಿಡದೆ ಬೆರಸಿ ಮತ್ತು ಕುದಿಸಿ.
  7. ಸರಿ ಸ್ಥಿರತೆಗೆ ಬಂದ ತಕ್ಷಣ ಬಟ್ಟಳಿಗೆ ವರ್ಗಾಯಿಸಿಕೊಳ್ಳಿ. ಸರಿ ತಣ್ಣಗಾದ ನಂತರ ಗಾಢವಾಗುತ್ತದೆ. ಮೇಲೆ ತೋರಿಸಿದ ಸ್ಥಿರತೆಗೆ ಸರಿ ತಯಾರಿಸಿಕೊಳ್ಳಿ. ಖಾರದ ಸಜ್ಜೆ ಸರಿ / ಗಂಜಿ ಸಿದ್ಧವಾಗಿದೆ.
  8. ಸಿಹಿಯಾದ ಸಜ್ಜೆ ಸರಿ ಮಾಡಲು : ಪ್ಯಾನ್ /ಬಾಣಲೆಗೆ ಸರಿ ಮಿಶ್ರಣ ಪುಡಿ ಮತ್ತು ಒಣ ಖರ್ಜೂರದ ಪುಡಿ ಅಥವಾ ಬೆಲ್ಲ ಹಾಕಿಕೊಳ್ಳಿ.
  9. ಇದಕ್ಕೆ ಹಾಲು / ನೀರು ಹಾಕಿ ಗಂಟಿಲ್ಲದೆ ಬೆರಸಿ. ಸ್ವಲ್ಪ ತುಪ್ಪ ಹಾಕಿ ಮಿಶ್ರಣ ಗಾಢವಾಗುವರಗೆ ಕುದಿಸಿ
  10. ಬೆಂದ ಸರಿಯನ್ನು ಬಟ್ಟಲಿಗೆ ಹಾಕಿ ಕೊಳ್ಳಿ. ತಣ್ಣಗಾದ ನಂತರ ಸರಿ ಸಿದ್ಧವಾಗಿದೆ.
  11. ಸಿಹಿ ಮತ್ತು ಖಾರದ ಸಜ್ಜೆ ಸರಿ ತಯಾರಾಗಿದೆ. . 

ನಮ್ಮ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ಮತ್ತು Instagram ನಲ್ಲಿ ಭೇಟಿ ಮಾಡಿ

ಸಜ್ಜೆ ಸರಿ – ಸಿಹಿ ಮತ್ತು ಖಾರದ ಪಾಕವಿಧಾನ । Pearl Millet Porridge recipe in Kannada

Can I give millets to babies Pearl Millet Porridge First food for babies starting solids for babies milllet recies for babies sweet pearl millet porridge savory pearl millet porridge

ಸಿಹಿ ಮತ್ತು ಖಾರದ ಸಜ್ಜೆ ಗಂಜಿ / ಸರಿ ಮಾಡುವ ವಿಧಾನ :

  1. ಸಜ್ಜೆ ಹಿಟ್ಟು ಸಿಗದಿದ್ದರೆ , ಒಂದು ದಪ್ಪ ತಳದ ಬಾಣಲೆ /ಪ್ಯಾನ್ ನಲ್ಲಿ ಸಜ್ಜೆ/ಬಾಜ್ರ ವನ್ನು ಏನನ್ನು ಹಾಕದೆ 5 ನಿಮಿಷಗಳ ಕಾಲ ಹುರಿದುಕೊಳ್ಳಿ.

    Pearl Millet Porridge Bajra Porrdige Sweet Pearl Milet Porrdige Bajra Porddige 8 months baby food porridge for babies homemade porrdige gluten free porridge easily digestible porridge

  2. ಮಧ್ಯಮ ಉರಿಯಲ್ಲಿ 5 ನಿಮಿಷ ಹುರಿಯುವುದರಿಂದ ಪಾಪ್ ಕಾರ್ನ್ ತರಹ ಸಜ್ಜೆ ಅರಳುವುದು ಮತ್ತು ಕಂದು  ಬಣ್ಣಕ್ಕೆ ತಿರುಗುವುದು. ಈ ಹಂತದಲ್ಲಿ ತಟ್ಟೆಗೆ ವರ್ಗಾಯಿಸಿ ಮತ್ತು ತಣ್ಣಗಾಗಲು  ಬಿಡಬೇಕು.

    Pearl Millet Porridge Bajra Porrdige Sweet Pearl Milet Porrdige Bajra Porddige 8 months baby food porridge for babies homemade porrdige gluten free porridge easily digestible porridge

  3. ಅದೇ ಬಾಣಲೆಗೆ / ಫ್ಯಾನ್ ಗೆ ಉದ್ದಿನ ಬೇಳೆಯನ್ನು ಹಾಕಿ ಹೊಂಬಣ್ಣ ಮತ್ತು ಒಳ್ಳೆಯ ಪರಿಮಳ ಬರುವ ತನಕ ಹುರಿಯಿರಿ.

    Pearl Millet Porridge Bajra Porrdige Sweet Pearl Milet Porrdige Bajra Porddige 8 months baby food porridge for babies homemade porrdige gluten free porridge easily digestible porridge

  4. ಹುರಿದ ಉದ್ದಿನ ಬೇಳೆ ಮತ್ತು ಸಜ್ಜೆಯನ್ನು ತಣ್ಣಗಾದ ನಂತರ ಮಿಕ್ಸರ್ / ಬ್ಲೆಂಡರ್ ಜಾರಿಗೆ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ಪುಡಿಯನ್ನು ಗಾಳಿ ಆಡದ ಧಬ್ಬದಲ್ಲಿ ಶೇಖರಿಸಿಡಿ, ಮುಂದೆ ನಿಮಗೆ ಬೇಕಾದಾಗ ತ್ವರಿತವಾಗಿ ಸರಿ ತಯಾರಿಸಿಕೊಳ್ಳಲು ಉಪಯೋಗಿಸಬಹುದು.

    Pearl Millet Porridge Bajra Porrdige Sweet Pearl Milet Porrdige Bajra Porddige 8 months baby food porridge for babies homemade porrdige gluten free porridge easily digestible porridge

  5. ಖಾರ ಸಜ್ಜೆ ಸರಿ ತಯಾರಿಸಲು :  ಸರಿ ಮಿಶ್ರಣದ ಪುಡಿಯನ್ನು ದೊಡ್ಡ ಪಾತ್ರೆಗೆ ಹಾಕಿಕೊಂಡು ಅದಕ್ಕೆ ಸ್ವಲ್ಪ ಜೀರಿಗೆ ಪುಡಿ ಮೆಣಸಿನ ಪುಡಿ ಮತ್ತು (ಒಂದು ವರ್ಷಕಿಂತ ಮೇಲ್ಪಟ್ಟ ಮಕ್ಕಳಿಗೆ) ಉಪ್ಪು ಹಾಕಿ.

    Pearl Millet Porridge Bajra Porrdige Sweet Pearl Milet Porrdige Bajra Porddige 8 months baby food porridge for babies homemade porrdige gluten free porridge easily digestible porridge

  6. ನೀರನ್ನು ಹಾಕಿ ಗಂಟಿಲ್ಲದಂತೆ ಮಿಶ್ರಣ ಮಾಡಿಕೊಳ್ಳಿ. ಇದಕ್ಕೆ ತುಪ್ಪ ಹಾಕಿ ನಂತರ ಸಣ್ಣ ಉರಿಯಲ್ಲಿ ಕೈ ಬಿಡದೆ ಬೆರಸಿ ಮತ್ತು ಕುದಿಸಿ.

    Pearl Millet Porridge Bajra Porrdige Sweet Pearl Milet Porrdige Bajra Porddige 8 months baby food porridge for babies homemade porrdige gluten free porridge easily digestible porridge

  7. ಸರಿ ಸ್ಥಿರತೆಗೆ ಬಂದ ತಕ್ಷಣ ಬಟ್ಟಳಿಗೆ ವರ್ಗಾಯಿಸಿಕೊಳ್ಳಿ. ಸರಿ ತಣ್ಣಗಾದ ನಂತರ ಗಾಢವಾಗುತ್ತದೆ. ಮೇಲೆ ತೋರಿಸಿದ ಸ್ಥಿರತೆಗೆ ಸರಿ ತಯಾರಿಸಿಕೊಳ್ಳಿ. ಖಾರದ ಸಜ್ಜೆ ಸರಿ / ಗಂಜಿ ಸಿದ್ಧವಾಗಿದೆ.

    Pearl Millet Porridge Bajra Porrdige Sweet Pearl Milet Porrdige Bajra Porddige 8 months baby food porridge for babies homemade porrdige gluten free porridge easily digestible porridge

  8. ಸಿಹಿಯಾದ ಸಜ್ಜೆ ಸರಿ ಮಾಡಲು : ಪ್ಯಾನ್ /ಬಾಣಲೆಗೆ ಸರಿ ಮಿಶ್ರಣ ಪುಡಿ ಮತ್ತು ಒಣ ಖರ್ಜೂರದ ಪುಡಿ ಅಥವಾ ಬೆಲ್ಲ ಹಾಕಿಕೊಳ್ಳಿ.

    Pearl Millet Porridge Bajra Porrdige Sweet Pearl Milet Porrdige Bajra Porddige 8 months baby food porridge for babies homemade porrdige gluten free porridge easily digestible porridge

  9. ಇದಕ್ಕೆ ಹಾಲು / ನೀರು ಹಾಕಿ ಗಂಟಿಲ್ಲದೆ ಬೆರಸಿ. ಸ್ವಲ್ಪ ತುಪ್ಪ ಹಾಕಿ ಮಿಶ್ರಣ ಗಾಢವಾಗುವರಗೆ ಕುದಿಸಿ

    Pearl Millet Porridge Bajra Porrdige Sweet Pearl Milet Porrdige Bajra Porddige 8 months baby food porridge for babies homemade porrdige gluten free porridge easily digestible porridge

  10. ಬೆಂದ ಸರಿಯನ್ನು ಬಟ್ಟಲಿಗೆ ಹಾಕಿ ಕೊಳ್ಳಿ. ತಣ್ಣಗಾದ ನಂತರ ಸರಿ ಸಿದ್ಧವಾಗಿದೆ.

    Pearl Millet Porridge Bajra Porrdige Sweet Pearl Milet Porrdige Bajra Porddige 8 months baby food porridge for babies homemade porrdige gluten free porridge easily digestible porridge

  11. ಸಿಹಿ ಮತ್ತು ಖಾರದ ಸಜ್ಜೆ ಸರಿ ತಯಾರಾಗಿದೆ.

ಸಜ್ಜೆ ಸರಿ – ಸಿಹಿ ಮತ್ತು ಖಾರದ ಪಾಕವಿಧಾನ । Pearl Millet Porridge recipe in Kannada

Can I give millets to babies Pearl Millet Porridge First food for babies starting solids for babies milllet recies for babies sweet pearl millet porridge savory pearl millet porridge

ಲೇಖನವನ್ನು ಓದಿದಕ್ಕೆ ಧನ್ಯವಾದಗಳು . ಹೆಚ್ಚಿನ ಮಾಹಿತಿಗೆ Urban Kannadati FB, Urban Kannadati InstagramUrban Kannadati Family Group, Pinterest ಮತ್ತು WhatsApp ನಲ್ಲಿ ಪಡೆಯಬಹುದು. ನಮ್ಮ YouTube Channel ನ್ನು subscribe ಮಾಡಲು ಮರೆಯಬೇಡಿ. ನಿಮ್ಮ ಅನುಭವವನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಹಂಚಿಕೊಳ್ಳಿ. ನಿಮ್ಮ ಅನುಭವವನ್ನು ಹಂಚಿಕೊಳ್ಳುವುದನ್ನು ಮರೆಯಬೇಡಿ.


Spread the love