Spread the love

ಪನೀರ್ ಮಸಾಲ ಖಿಚಡಿ | Paneer Masala Khichdi recipe in Kannada

ಪನೀರ್ ಮಸಾಲೆ ಹುಗ್ಗಿ | ಶಿಶುಗಳು ಮತ್ತು ಮಕ್ಕಳಿಗೆ ಖಿಚಡಿ /ಹುಗ್ಗಿ | ಮನೆಯಲ್ಲಿ ತಯಾರಿಸುವ ಖಿಚಡಿ /ಹುಗ್ಗಿ ಪಾಕವಿಧಾನಗಳು | ಶಿಶುಗಳು ಮತ್ತು ಮಕ್ಕಳಿಗಗೆ ಪನೀರ್ ಪಾಕವಿಧಾನಗಳು | ಶಿಶುಗಳಿಗೆ ಪನೀರ್ ಪ್ರಯೋಜನಗಳು | 8 ತಿಂಗಳು ಮೇಲ್ಪಟ್ಟ ಮಕ್ಕಳಿಗೆ ಶಿಶು ಆಹಾರ | ಆರೋಗ್ಯಕರವಾದ ಹುಗ್ಗಿ ಪಾಕವಿಧಾನಗಳು

Paneer Masala Khichdi Khichdi for Kids Paneer for Kids Masala Khichdi for Kids Benefits of Khichdi to kids Benefits of Paneer to kids homemade khichdi Vegetable Masala Khichdi Easy to prepare Khichdi wholesome meal for Kids

ಮಕ್ಕಳಿಗೆ ಪನೀರ್ ಹೆಚ್ಚು ಪೌಷ್ಟಿಕವಾದ ಆಹಾರ ಮತ್ತು ಬೆಳವಣಿಗೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಡೈರಿ ಉತ್ಪನ್ನಗಳಲ್ಲಿ ಒಂದಾದ ಪನೀರ್ 8 ತಿಂಗಳು ಮೇಲ್ಪಟ್ಟ ಶಿಶುಗಳಿಗೆ ನೀಡುವ ಅತ್ಯುತ್ತಮ ಆಹಾರ ಪದಾರ್ಥ. ಪ್ರೋಟೀನ್ ಮತ್ತು  ಕ್ಯಾಲ್ಸಿಯಂ ಸಮೃದ್ಧವಾಗಿರುವುದರಿಂದ ಶಿಶು ಆಹಾರದಲ್ಲಿ ಬಳಸಲು ಸೂಕ್ತವಾಗಿರುತ್ತದೆ. ಪನೀರ್ ವಿಭಿನ್ನ ರೂಪಗಳಲ್ಲಿ ಬಳಸಿದಾಗ ರುಚಿಕರವಾಗಿರುತ್ತದೆ . ಹಳೆಯ ಪಾಕವಿಧಾನಕ್ಕೆ ಹೊಸ ರೂಪ ಮತ್ತು ರುಚಿ ಸಿಗುತ್ತದೆ. 

ಈಗಾಗಲೇ ನಮ್ಮ ಬ್ಲಾಗ್‌ನಲ್ಲಿ ಬಹಳಷ್ಟು ಖಿಚಡಿ ಪಾಕವಿಧಾನಗಳನ್ನು ಪೋಸ್ಟ್ ಮಾಡಲಾಗಿದೆ. ಹೆಚ್ಚಾಗಿ ಖಿಚಡಿ ನೀರಸ ಮತ್ತು ಅದರ ವಿನ್ಯಾಸವನ್ನು ಮಕ್ಕಳು ಇಷ್ಟಪಡುವುದಿಲ್ಲ.  ಮಕ್ಕಳು ರುಚಿಯನ್ನು ಅನ್ವೇಷಿಸಲು ಪ್ರಾರಂಭಿಸಿದಾಗ ಹುಗ್ಗಿಯ ವಿನ್ಯಾಸವನ್ನು ಇಷ್ಟಪಡುವಂತೆ ಮಾಡಲು ಪನೀರ್ ಬಳಸಿ ವಿಭಿನ್ನವಾಗಿ ಮಾಡಲಾಗಿದೆ. ಆರೋಗ್ಯಕರವಾಗಿ ಮತ್ತು ಆಕರ್ಷಕವಾಗಿ ಮಾಡಲು ಸ್ವಲ್ಪ ಹೊಸದಾದ ಪದಾರ್ಥವನ್ನು ಬಳಸಲಾಗಿದೆ.  ಈ ಪಾಕವಿಧಾನದಲ್ಲಿ ಹೆಸರುಬೇಳೆಯನ್ನು ಸೇರಿಸುವುದರಿಂದ ಇನ್ನಷ್ಟು  ರುಚಿಕರವಾಗುತ್ತದೆ ಮತ್ತು ಅಧಿಕವಾದ ಪೌಷ್ಠಿಕಾಂಶವನ್ನು ನೀಡುತ್ತದೆ.

ಇದನ್ನು 8 ತಿಂಗಳು ಮೇಲ್ಪಟ್ಟ  ಶಿಶುಗಳಿಗೆ ನೀಡಬಹುದು. ಈ ಪಾಕವಿಧಾನದಲ್ಲಿ ಅಕ್ಕಿಯನ್ನು ಬಳಸಿದ್ದೇವೆ, ಅಕ್ಕಿಯ ಬದಲು ಗೋಧಿ ನುಚ್ಚು, ನವಣೆ ಬಳಸಿ ಕೂಡ ಪಾಕವಿಧಾನವನ್ನು ಮಾಡಬಹುದು.

ನಮ್ಮ ಬ್ಲಾಗ್ ನಲ್ಲಿ ಪ್ರಕಟಿಸಿರುವ ಇತರ ಖಿಚಡಿ ಪಾಕವಿಧಾನಗಳನ್ನು ಕೂಡ ಪ್ರಯತ್ನಿಸಿ.

Video: ಪನೀರ್ ಮಸಾಲ ಖಿಚಡಿ | Paneer Masala Khichdi recipe in Kannada

Kannada Subscribe Button TOTS AND MOMS

ಪನೀರ್ ಮಸಾಲ ಖಿಚಡಿ | Paneer Masala Khichdi recipe in Kannada

ಪನೀರ್ ಮಸಾಲ ಖಿಚಡಿ | Paneer Masala Khichdi recipe in Kannada

ಮಕ್ಕಳಿಗೆ ಪನೀರ್ ಹೆಚ್ಚು ಪೌಷ್ಟಿಕವಾದ ಆಹಾರ ಮತ್ತು ಬೆಳವಣಿಗೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಡೈರಿ ಉತ್ಪನ್ನಗಳಲ್ಲಿ ಒಂದಾದ ಪನೀರ್ 8 ತಿಂಗಳು ಮೇಲ್ಪಟ್ಟ ಶಿಶುಗಳಿಗೆ ನೀಡುವ ಅತ್ಯುತ್ತಮ ಆಹಾರ ಪದಾರ್ಥ. ಪ್ರೋಟೀನ್ ಮತ್ತು  ಕ್ಯಾಲ್ಸಿಯಂ ಸಮೃದ್ಧವಾಗಿರುವುದರಿಂದ ಶಿಶು ಆಹಾರದಲ್ಲಿ ಬಳಸಲು ಸೂಕ್ತವಾಗಿರುತ್ತದೆ. ಪನೀರ್ ವಿಭಿನ್ನ ರೂಪಗಳಲ್ಲಿ ಬಳಸಿದಾಗ ರುಚಿಕರವಾಗಿರುತ್ತದೆ ಪನೀರ್ ಮಸಾಲ ಖಿಚಡಿ ಇತರೆ ಖಿಚ್ಡಿ ಪಾಕವಿಧಾನಗಳಿಗಿಂತ ಹೊಸ ರೂಪ ಮತ್ತು ರುಚಿ ಸಿಗುತ್ತದೆ.

ಲೇಖಕಿ :ಕವಿತಾ ಪ್ರಶಾಂತ್
ಪಾಕವಿಧಾನ: ಊಟ
ತಿನಿಸು:ಭಾರತೀಯ

ಸಾಮಗ್ರಿಗಳು

  1. ಅಕ್ಕಿ – ½ ಕಪ್ Rice – ½ cup
  2. ಹೆಸರು ಬೇಳೆ ¼ ಕಪ್ Moongdal – ¼ cup
  3. ಬಿಸಿ ನೀರು Hot Water
  4. ತುಪ್ಪ -2 tbsp Ghee – 2 tbsp
  5. ಸಾಸಿವೆ – ಸ್ವಲ್ಪ Mustard Seeds – little
  6. ಕರಿಬೇವಿನ ಎಲೆ – ಸ್ವಲ್ಪ Curry Leaves – few
  7. ಜೀರಿಗೆ – ½ tsp Cumin – ½ tsp
  8. ಈರುಳ್ಳಿ – 1 ಸಣ್ಣಗೆ ಹೆಚ್ಚಿರುವ Onion – 1 finely chopped
  9. ಬಟಾಣಿ – ¼ ಕಪ್ Peas – ¼ cup
  10. ಕ್ಯಾರೆಟ್ – ¼ ಕಪ್ ಹೆಚ್ಚಿರುವ Carrot – ¼ cup chopped
  11. ಹುರಳಿ ಕಾಯಿ – ¼ ಕಪ್ ಹೆಚ್ಚಿರುವ French Beans – ¼ cup chopped
  12. ಆಲೂಗೆಡ್ಡೆ – ¼ ಹೆಚ್ಚಿರುವ Potato – ¼ cup chopped
  13. ಟೊಮಾಟೊ – 1 ಸಣ್ಣಗೆ ಹೆಚ್ಚಿರುವ Tomato – 1 chopped
  14. ಗರಂ ಮಸಾಲೆ – 1 tsp Garam Masala – 1 tsp
  15. ಅಚ್ಚ ಖಾರದ ಪುಡಿ – 2 tsp Chilli Powder – 2 tsp
  16. ಉಪ್ಪು – ರುಚಿಗೆ ತಕ್ಕಷ್ಟು Salt – as needed
  17. ಪನ್ನೀರ್  – 100 gm Paneer – 100 gm cubes
  18. ಕೊತ್ತಂಬರಿ ಸೊಪ್ಪು – ಸ್ವಲ್ಪ Coriander Leaves – little chopped
  19. ನಿಂಬೆ ಹಣ್ಣಿನ ರಸ  1- tsp Lemon Juice – 1 tsp

ವಿಧಾನ

  1. ಒಂದು ಬಟ್ಟಲಿನಲ್ಲಿ ಅಕ್ಕಿ ಮತ್ತು ಹೆಸರುಬೇಳೆಯನ್ನು ನೀರು ಹಾಕಿ ಚೆನ್ನಾಗಿ ತೊಳೆದುಕೊಳ್ಳಿ. 
  2. ತೊಳೆದಿರುವ ಹೆಸರು ಬೇಳೆ ಮತ್ತು ಅಕ್ಕಿಯನ್ನು ಬಾಣಲೆಗೆ ಹಾಕಿಕೊಂಡು ಇದಕ್ಕೆ ಒಂದು ಚಮಚ ತುಪ್ಪ ಮತ್ತು ಬಿಸಿ ನೀರುನ್ನು ಹಾಕಿ  ಮುಚ್ಚಳ ಮುಚ್ಚಿ ಮೃದುವಾಗುವ ತನಕ ಬೇಯಿಸಿ. ಬೇಯಿಸಲು ಕುಕ್ಕರ್ ಕೂಡ ಬಳಸಬಹುದು.   
  3. ಇನ್ನೊಂದು ಬಾಣಲೆಯಲ್ಲಿ ಸ್ವಲ್ಪ ತುಪ್ಪ ಹಾಕಿ, ಬಿಸಿಯಾದ ನಂತರ ಸಾಸಿವೆ ಹಾಕಿ ಅದು ಸಿಡಿದನಂತರ ಸ್ವಲ್ಪ ಕರಿಬೇವಿನ ಎಲೆ ಮತ್ತು ಜೀರಿಗೆ ಹಾಕಿ, ತದನಂತರ ಸಣ್ಣಗೆ ಹೆಚ್ಚಿರುವ ಈರುಳ್ಳಿ ಹಾಕಿ ಪರದರ್ಶಕವಾಗುವ ತನಕ ಹುರಿಯಿರಿ . 
  4. ಸಣ್ಣಗೆ ಹೆಚ್ಚಿರುವ ಎಲ್ಲ ತರಕಾರಿಗಳನ್ನು ಹಾಕಿ ಒಂದು ನಿಮಿಷ ಮಿಶ್ರಣ ಮಾಡಿ . ಮುಚ್ಚಳ ಮುಚ್ಚಿ ಮೃದುವಾಗುವ ತನಕ ಬೇಯಿಸಿ.
  5. ಈಗ ಗರಂ ಮಸಾಲೆ, ಅಚ್ಚ ಖಾರದ ಪುಡಿ, ಉಪ್ಪು ಹಾಕಿ ಎಲ್ಲವನ್ನೂ ಚೆನ್ನಾಗಿ ಬೆರಸಿ. ಎಲ್ಲ ಮಸಾಲೆ ಚೆನ್ನಾಗಿ ಹೊಂದಿಕೊಂಡ ನಂತರವೇ ಪನೀರ್ ತುಂಡುಗಳನ್ನು ಹಾಕಿ ಮಿಶ್ರಣ ಮಾಡಿ.
  6. ಇದಕ್ಕೆ ಬೆಂದಿರುವ ಹೆಸರು ಬೇಳೆ ಮತ್ತು ಅನ್ನವನ್ನು ಹಾಕಿ ಮಿಶ್ರಣ ಮಾಡಿ. ಆರಿದ ನಂತರ ಖಿಚಡಿ  ಹುಡಿಹುಡಿಯಾಗಿರುವುದು . ಮುದ್ದೆಯಾಗುವುದಿಲ್ಲ.
  7. ಮಿಶ್ರಣಕ್ಕೆ ನಿಂಬೆ ಹಣ್ಣಿನ ರಸ ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿ ಬೆರಸಿ.
  8. ಪನ್ನೀರ್  ಮಸಾಲೆ ಹುಗ್ಗಿ / ಖಿಚಡಿ ತಯಾರಾಗಿದೆ. 

ನಿಯಮಿತ ಮಾಹಿತಿಯ ನವೀಕರಣಗಳಿಗೆ  ದಯವಿಟ್ಟು ನಮ್ಮ Instagram ಮತ್ತು Facebook ಪುಟವನ್ನು ಅನುಸರಿಸಿ.

ಪನೀರ್ ಮಸಾಲ ಖಿಚಡಿ | Paneer Masala Khichdi recipe in Kannada

Paneer Masala Khichdi Khichdi for Kids Paneer for Kids Masala Khichdi for Kids Benefits of Khichdi to kids Benefits of Paneer to kids homemade khichdi Vegetable Masala Khichdi Easy to prepare Khichdi wholesome meal for Kids

ಪನೀರ್ ಮಸಾಲ ಖಿಚಡಿ/ಹುಗ್ಗಿ  ಮಾಡುವ ವಿಧಾನ

  1. ಒಂದು ಬಟ್ಟಲಿನಲ್ಲಿ ಅಕ್ಕಿ ಮತ್ತು ಹೆಸರುಬೇಳೆಯನ್ನು ನೀರು ಹಾಕಿ ಚೆನ್ನಾಗಿ ತೊಳೆದುಕೊಳ್ಳಿ. 

    Paneer Masala Khichdi for Babies, Toddlers and Kids Paneer Recipes for babies Khichdi for Babies Homemade Khichdi 8 months baby food benefits of Paneer to babies toddlers and kids

  2. ತೊಳೆದಿರುವ ಹೆಸರು ಬೇಳೆ ಮತ್ತು ಅಕ್ಕಿಯನ್ನು ಬಾಣಲೆಗೆ ಹಾಕಿಕೊಂಡು ಇದಕ್ಕೆ ಒಂದು ಚಮಚ ತುಪ್ಪ ಮತ್ತು ಬಿಸಿ ನೀರನ್ನು ಹಾಕಿ  ಮುಚ್ಚಳ ಮುಚ್ಚಿ ಮೃದುವಾಗುವ ತನಕ ಬೇಯಿಸಿ. ಬೇಯಿಸಲು ಕುಕ್ಕರ್ ಕೂಡ ಬಳಸಬಹುದು.

    Paneer Masala Khichdi for Babies, Toddlers and Kids Paneer Recipes for babies Khichdi for Babies Homemade Khichdi 8 months baby food benefits of Paneer to babies toddlers and kids

  3. ಇನ್ನೊಂದು ಬಾಣಲೆಯಲ್ಲಿ ಸ್ವಲ್ಪ ತುಪ್ಪ ಹಾಕಿ, ಬಿಸಿಯಾದ ನಂತರ ಸಾಸಿವೆ ಹಾಕಿ ಅದು ಸಿಡಿದನಂತರ ಸ್ವಲ್ಪ ಕರಿಬೇವಿನ ಎಲೆ ಮತ್ತು ಜೀರಿಗೆ ಹಾಕಿ, ತದನಂತರ ಸಣ್ಣಗೆ ಹೆಚ್ಚಿರುವ ಈರುಳ್ಳಿ ಹಾಕಿ ಪರದರ್ಶಕವಾಗುವ ತನಕ ಹುರಿಯಿರಿ .

    Paneer Masala Khichdi for Babies, Toddlers and Kids Paneer Recipes for babies Khichdi for Babies Homemade Khichdi 8 months baby food benefits of Paneer to babies toddlers and kids

  4. .ಸಣ್ಣಗೆ ಹೆಚ್ಚಿರುವ ಎಲ್ಲ ತರಕಾರಿಗಳನ್ನು ಹಾಕಿ ಒಂದು ನಿಮಿಷ ಮಿಶ್ರಣ ಮಾಡಿ . ಮುಚ್ಚಳ ಮುಚ್ಚಿ ಮೃದುವಾಗುವ ತನಕ ಬೇಯಿಸಿ.

    Paneer Masala Khichdi for Babies, Toddlers and Kids Paneer Recipes for babies Khichdi for Babies Homemade Khichdi 8 months baby food benefits of Paneer to babies toddlers and kids

  5. ಈಗ ಗರಂ ಮಸಾಲೆ, ಅಚ್ಚ ಖಾರದ ಪುಡಿ, ಉಪ್ಪು ಹಾಕಿ ಎಲ್ಲವನ್ನೂ ಚೆನ್ನಾಗಿ ಬೆರಸಿ. ಎಲ್ಲ ಮಸಾಲೆ ಚೆನ್ನಾಗಿ ಹೊಂದಿಕೊಂಡ ನಂತರವೇ ಪನೀರ್ ತುಂಡುಗಳನ್ನು ಹಾಕಿ ಮಿಶ್ರಣ ಮಾಡಿ.

    Paneer Masala Khichdi for Babies, Toddlers and Kids Paneer Recipes for babies Khichdi for Babies Homemade Khichdi 8 months baby food benefits of Paneer to babies toddlers and kids

  6. ಇದಕ್ಕೆ ಬೆಂದಿರುವ ಹೆಸರು ಬೇಳೆ ಮತ್ತು ಅನ್ನವನ್ನು ಹಾಕಿ ಮಿಶ್ರಣ ಮಾಡಿ. ಆರಿದ ನಂತರ ಖಿಚಡಿ  ಹುಡಿಹುಡಿಯಾಗಿರುವುದು . ಮುದ್ದೆಯಾಗುವುದಿಲ್ಲ.

    Paneer Masala Khichdi for Babies, Toddlers and Kids Paneer Recipes for babies Khichdi for Babies Homemade Khichdi 8 months baby food benefits of Paneer to babies toddlers and kids

  7. ಮಿಶ್ರಣಕ್ಕೆ ನಿಂಬೆ ಹಣ್ಣಿನ ರಸ ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿ ಬೆರಸಿ.

    Paneer Masala Khichdi for Babies, Toddlers and Kids Paneer Recipes for babies Khichdi for Babies Homemade Khichdi 8 months baby food benefits of Paneer to babies toddlers and kids

  8. ಪನ್ನೀರ್  ಮಸಾಲೆ ಹುಗ್ಗಿ / ಖಿಚಡಿ ತಯಾರಾಗಿದೆ.

ಪನೀರ್ ಮಸಾಲ ಖಿಚಡಿ | Paneer Masala Khichdi recipe in Kannada

Paneer Masala Khichdi Khichdi for Kids Paneer for Kids Masala Khichdi for Kids Benefits of Khichdi to kids Benefits of Paneer to kids homemade khichdi Vegetable Masala Khichdi Easy to prepare Khichdi wholesome meal for Kids

ಸೂಚನೆ :

  • ಹೆಚ್ಚು ಸಮಯವಿಲ್ಲದಿದ್ಧರೆ ಒಂದೇ ಸತಿ ಕುಕ್ಕರ್ ನಲ್ಲಿ ಎಲ್ಲ ಪದಾರ್ಥಗಳನ್ನು ಹಾಕಿ ಒಟ್ಟಿಗೆ ಬೇಯಿಸಬಹುದು.
  • ಅಕ್ಕಿಯ ಬದಲು ಗೋಧಿ ನುಚ್ಚು ಅಥವಾ ನವಣೆ ಬಳಸಬಹುದು.
  • ಹೆಸರು ಬೇಳೆ ಬದಲು ನಿಮ್ಮ ಆಯ್ಕೆಯ ಯಾವುದೇ ಬೇಳೆ – ತೊಗರಿ ಬೇಳೆ ಅಥವಾ ಮಸೂರ್ ಬೇಳೆ ಕೂಡ ಉಪಯೋಗಿಸಬಹುದು

ಲೇಖನವನ್ನು ಓದಿದಕ್ಕೆ ಧನ್ಯವಾದಗಳು . ಹೆಚ್ಚಿನ ಮಾಹಿತಿಗೆ Urban Kannadati FB, Urban Kannadati Instagram, Urban Kannadati Family Group, Pinterest ನಲ್ಲಿ ಪಡೆಯಬಹುದು. ನಮ್ಮ YouTube Channel ನ್ನು subscribe ಮಾಡಲು ಮರೆಯಬೇಡಿ. ನಿಮ್ಮ ಅನುಭವವನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಹಂಚಿಕೊಳ್ಳಿ. ನಿಮ್ಮ ಅನುಭವವನ್ನು ಹಂಚಿಕೊಳ್ಳುವುದನ್ನು ಮರೆಯಬೇಡಿ.


Spread the love