Spread the love
  • 8
    Shares

ಓಟ್ಸ್ ರಾಗಿ ಕೇಕ್  | Oats & Ragi Muffins recipe in KannadaOats & Ragi Muffins for Toddlers & Kids multigrain cupcake hindi kannada recipe

ಓಟ್ಸ್, ಗೋಧಿ ಹಿಟ್ಟು ಮತ್ತು ಮೊಳಕೆ ರಾಗಿ ( ವಡ್ಡರಾಗಿಹಿಟ್ಟು) ಮೂರು ಹಿಟ್ಟುಗಳನ್ನು ಬಳಸಿ ಮಾಡಲಾಗಿದೆ.ಬಾಳೆಹಣ್ಣು ಮತ್ತು ತೆಂಗಿನಕಾಯಿ ಸಕ್ಕರೆ (ಕೊಕೊನಟ್ ಶುಗರ್ ) ನೈಸರ್ಗಿಕವಾದ ಸಿಹಿ ನೀಡಲು ಬಳಸಲಾಗಿದೆ. ಧಾನ್ಯಗಳ ಬಳಕೆಗೆ ನಾನು ಹೆಚ್ಚು ಪ್ರೋತ್ಸಾಹ ನೀಡುತ್ತೇನೆ. ನಿಯಮಿತವಾಗಿ ನಾನು ಮಾಡುವ ಪಾಕವಿಧಾನಗಳಲ್ಲಿ ಯಾವಾಗಲೂ ಪ್ರಯತ್ನಿಸಲು ಇಷ್ಟಪಡುತ್ತೇನೆ. ಮನೆಯಲ್ಲಿ ಪ್ರಿ ಸ್ಕೂಲ್ ಗೆ ಹೋಗುವ ಮಕ್ಕಳಿಗೆ ಸ್ನಾಕ್ಕ್ಸ್ ಗೆ ಒಳ್ಳೆಯ ರುಚಿ ಮತ್ತು ಪೌಷ್ಟಿಕ ಕೇಕ್ ಅನ್ನು ತಯಾರಿಸಿದ್ದೇನೆ. ನಮ್ಮ ಇತರ ಧಾನ್ಯಗಳ  ಸ್ನಾಕ್ಕ್ಸ್ ಪಾಕವಿಧಾನಗಳ ಸಂಗ್ರಹದಲ್ಲಿರುವುದನ್ನು  ಪ್ರಯತ್ನಿಸಿ.

ಸಕ್ಕರೆ ಹಾಕದೆ ಕೂಡ ಈ ಓಟ್ಸ್ ರಾಗಿ ಕೇಕ್  ಮಾಡಬಹುದು. ಕೊಕೊನಟ್ ಶುಗರ್ ಅನ್ನು ಬಿಟ್ಟು ಈ ಪಾಕವಿಧಾನವನ್ನು ಮಾಡಿ ನೋಡಿ ಸ್ವಲ್ಪ ಸಿಹಿ ಕಡಿಮೆ ಇರುವುದು ಆದರೆ ರುಚಿಯಾಗಿರುವುದು. ಕೈಗೆ ನೀಡುವ ಆಹಾರಕ್ಕೆ ಓಟ್ಸ್ ರಾಗಿ ಕೇಕ್  ಸೂಕ್ತ ವಾದ ಕೇಕ್ .

ನಮ್ಮ ಇತರ ಪಾಕವಿಧಾನಗಳು ಮಾಡಿ ನೋಡಿ :

Video : ಓಟ್ಸ್ ರಾಗಿ ಕೇಕ್  | Oats & Ragi Muffins recipe in Kannada

Kannada Subscribe Button TOTS AND MOMS

 

ಓಟ್ಸ್ ರಾಗಿ ಕೇಕ್  | Oats & Ragi Muffins recipe in Kannada

ಓಟ್ಸ್ ರಾಗಿ ಕೇಕ್  | Oats & Ragi Muffins recipe in Kannada

ಸುಲಭವಾಗಿ ಮನೆಯಲ್ಲಿ ಮಕ್ಕಳಿಗಾಗಿ ಮಾಡಬಹುದಾದ ಆರೋಗ್ಯಕರವಾದ  ಸ್ನ್ಯಾಕ್ ಓಟ್ಸ್ ರಾಗಿ ಕೇಕ್ . ಓಟ್ಸ್ ಮತ್ತು ರಾಗಿ ಕೇಕ್ ಅನ್ನು ಬಾಳೆಹಣ್ಣು ಮತ್ತು ತೆಂಗಿನಕಾಯಿ ಸಕ್ಕರೆಯೊಂದಿಗೆ ಮಾಡಿರುವ ಮೊಟ್ಟೆ ರಹಿತ ಕೇಕ್ .

ಲೇಖಕಿ :ಕವಿತ ಪ್ರಶಾಂತ್
ಪಾಕವಿಧಾನ: ಆರೋಗ್ಯಕರವಾದ ಸ್ನ್ಯಾಕ್
ತಿನಿಸು:ಅಂತರರಾಷ್ಟ್ರಿಯ

ಸಾಮಗ್ರಿಗಳು

  1. ಓಟ್ಸ್ - 1 ಕಪ್ (ಪುಡಿ)
  2. ಮೊಳಕೆಯೊಡೆದ ರಾಗಿ ಹಿಟ್ಟು (ವಡ್ಡರಾಗಿಹಿಟ್ಟು)- 1/2 ಕಪ್
  3. ಗೋಧಿ ಹಿಟ್ಟು - 1/2 ಕಪ್
  4. ಕಳಿತ ಬಾಳೆ ಹಣ್ಣು - 3 ದೊಡ್ಡದು
  5. ಮೊಸರು - 1 1/2 ಕಪ್
  6. ಎಣ್ಣೆ - 1/4 ಕಪ್
  7. ಬೇಕಿಂಗ್ ಸೋಡಾ - 1/2 tbsp
  8. ಬೇಕಿಂಗ್ ಪುಡಿ - 1/2 tbsp
  9. ದಾಲ್ಚಿನ್ನಿ ಪುಡಿ - 2 tbsp
  10. ಒಣ ಹಣ್ಣುಗಳು  - ಬೇಕಾಗಿದ್ದರೆ
  11. ತೆಂಗಿನಕಾಯಿ ಸಕ್ಕರೆ - 1/2 ಕಪ್

ವಿಧಾನ

  1. ಕಳಿತ ಬಾಲೆಹಣ್ಣನ್ನು ಬಟ್ಟಲಿನಲ್ಲಿ ಕೆಳಗೆ ತೋರಿಸಿರುವ ತರಹ ಫೂರ್ಕ್ ನಿಂದ ಚೆನ್ನಾಗಿ ಮಸೆದುಕೊಳ್ಳಿ.
  2. ಇನ್ನೊಂದು ದೊಡ್ಡ ಪಾತ್ರೆಯಲ್ಲಿ ಓಟ್ಸ್, ಗೋಧಿ ಹಿಟ್ಟು, ಬೇಕಿಂಗ್ ಸೋಡಾ,ಪೌಡರ್ ಚಕ್ಕೆ ಪುಡಿ ಮತ್ತು ವಡ್ಡರಾಗಿಹಿಟ್ಟನ್ನು ಜರಡಿ ಹಿಡಿದುಕೊಳ್ಳಿ.
  3. ಎಲ್ಲ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ, ಇದಕ್ಕೆ ಮಸೆದ ಬಾಳೆಹಣ್ಣನ್ನು ಹಾಗು ಮೊಸರನ್ನು ಹಾಕಿ.
  4. ನಂತರ ಎಣ್ಣೆ ಹಾಕಿ ಮಿಶ್ರಣ ಮಾಡಿ.
  5. ನಿಮಗೆ ಬೇಕಾದರೆ ಒಣ ಹಣ್ಣುಗಳನ್ನು ಹಾಕಬಹುದು. ಮಿಶ್ರಣವನ್ನು ತಯಾರಿಸಿಕೊಳ್ಳಿ . ಸಕ್ಕರೆ ರಹಿತ ಕೇಕ್ ಬ್ಯಾಟರ್ ಸಿದ್ಧವಾಗಿದೆ. ಸಿಹಿ ಬೇಕಿದ್ದಲ್ಲಿ ಕೊಕೊನಟ್ ಸುಗರ ಅಥವ ಸಕ್ಕರೆ ಪುಡಿ ಹಾಕಿಕೊಳ್ಳಿ.
  6. ಎಲ್ಲ ಸಾಮಗ್ರಿಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ಒಂದು ಚಮಚದಷ್ಟು ಬ್ಯಾಟರ್ ಅನ್ನು ಕೆಳಗೆ ತೋರಿಸಿರುವ ಕಪ್ ಕೇಕ್ ಟ್ರೇ ಗೆ ಹಾಕಿ.
  7. ಅಲಂಕಾರಕ್ಕೆ ಕಪ್ ಕೇಕ್ ಮೇಲೆ ನಿಮಗೆ ಬೇಕಾದರೆ ಡ್ರೈ ಫ್ರುಟ್ಸ್ ಹಾಕಿ. ಬೇಕ್ ಮಾಡಲು ತಯಾರಾಗಿದೆ..ಪೂರ್ವ ಬಿಸಿ ಮಾಡಿರುವ ಓವೆನ್ ನಲ್ಲಿ 15-20 ನಿಮಿಷ ಬೇಯಿಸಿ.
  8. ಮೊಟ್ಟೆ ರಹಿತ ರಾಗಿ ಓಟ್ಸ್ ಕೇಕ್ ತಯಾರಾಗಿದೆ.

ನಮ್ಮ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ಮತ್ತು Instagram ನಲ್ಲಿ ಭೇಟಿ ಮಾಡಿ

ಓಟ್ಸ್ ರಾಗಿ ಕೇಕ್  | Oats & Ragi Muffins recipe in KannadaOats & Ragi Muffins for Toddlers & Kids multigrain cupcake hindi kannada recipe

 

ಓಟ್ಸ್ ರಾಗಿ ಕೇಕ್  ಮಾಡಲು ಬೇಕಾಗುವ ಪದಾರ್ಥಗಳು : 

  1. ಓಟ್ಸ್ – 1 ಕಪ್ (ಪುಡಿ)
  2. ಮೊಳಕೆಯೊಡೆದ ರಾಗಿ ಹಿಟ್ಟು (ವಡ್ಡರಾಗಿಹಿಟ್ಟು)- 1/2 ಕಪ್
  3. ಗೋಧಿ ಹಿಟ್ಟು – 1/2 ಕಪ್
  4. ಕಳಿತ ಬಾಳೆ ಹಣ್ಣು – 3 ದೊಡ್ಡದು
  5. ಮೊಸರು – 1 1/2 ಕಪ್
  6. ಎಣ್ಣೆ – 1/4 ಕಪ್
  7. ಬೇಕಿಂಗ್ ಸೋಡಾ – 1/2 tbsp
  8. ಬೇಕಿಂಗ್ ಪುಡಿ – 1/2 tbsp
  9. ದಾಲ್ಚಿನ್ನಿ ಪುಡಿ – 2 tbsp
  10. ಒಣ ಹಣ್ಣುಗಳು  – ಬೇಕಾಗಿದ್ದರೆ
  11. ತೆಂಗಿನಕಾಯಿ ಸಕ್ಕರೆ – 1/2 ಕಪ್

ಓಟ್ಸ್ ರಾಗಿ ಕೇಕ್ ಮಾಡುವ ವಿಧಾನ :

1.ಕಳಿತ ಬಾಲೆಹಣ್ಣನ್ನು ಬಟ್ಟಲಿನಲ್ಲಿ ಕೆಳಗೆ ತೋರಿಸಿರುವ ತರಹ ಫೂರ್ಕ್ ನಿಂದ ಚೆನ್ನಾಗಿ ಮಸೆದುಕೊಳ್ಳಿ.Oats & Ragi Muffins for Toddlers & Kids multigrain cupcake hindi kannada recipe

2. ಇನ್ನೊಂದು ದೊಡ್ಡ ಪಾತ್ರೆಯಲ್ಲಿ ಓಟ್ಸ್, ಗೋಧಿ ಹಿಟ್ಟು, ಬೇಕಿಂಗ್ ಸೋಡಾ,ಪೌಡರ್ ಚಕ್ಕೆ ಪುಡಿ ಮತ್ತು ವಡ್ಡರಾಗಿಹಿಟ್ಟನ್ನು ಜರಡಿ ಹಿಡಿದುಕೊಳ್ಳಿ.Oats & Ragi Muffins for Toddlers & Kids multigrain cupcake hindi kannada recipe

3. ಎಲ್ಲ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ, ಇದಕ್ಕೆ ಮಸೆದ ಬಾಳೆಹಣ್ಣನ್ನು ಹಾಗು ಮೊಸರನ್ನು ಹಾಕಿ.Oats & Ragi Muffins for Toddlers & Kids multigrain cupcake hindi kannada recipe

4. ನಂತರ ಎಣ್ಣೆ ಹಾಕಿ ಮಿಶ್ರಣ ಮಾಡಿ.Oats & Ragi Muffins for Toddlers & Kids multigrain cupcake hindi kannada recipe

5. ನಿಮಗೆ ಬೇಕಾದರೆ ಒಣ ಹಣ್ಣುಗಳನ್ನು ಹಾಕಬಹುದು. ಮಿಶ್ರಣವನ್ನು ತಯಾರಿಸಿಕೊಳ್ಳಿ . ಸಕ್ಕರೆ ರಹಿತ ಕೇಕ್ ಬ್ಯಾಟರ್ ಸಿದ್ಧವಾಗಿದೆ. ಸಿಹಿ ಬೇಕಿದ್ದಲ್ಲಿ ಕೊಕೊನಟ್ ಸುಗರ ಅಥವ ಸಕ್ಕರೆ ಪುಡಿ ಹಾಕಿಕೊಳ್ಳಿ.Oats & Ragi Muffins for Toddlers & Kids multigrain cupcake hindi kannada recipe

6. ಎಲ್ಲ ಸಾಮಗ್ರಿಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ಒಂದು ಚಮಚದಷ್ಟು ಬ್ಯಾಟರ್ ಅನ್ನು ಕೆಳಗೆ ತೋರಿಸಿರುವ ಕಪ್ ಕೇಕ್ ಟ್ರೇ ಗೆ ಹಾಕಿ.Oats & Ragi Muffins for Toddlers & Kids multigrain cupcake hindi kannada recipe

7. ಅಲಂಕಾರಕ್ಕೆ ಕಪ್ ಕೇಕ್ ಮೇಲೆ ನಿಮಗೆ ಬೇಕಾದರೆ ಡ್ರೈ ಫ್ರುಟ್ಸ್ ಹಾಕಿ. ಬೇಕ್ ಮಾಡಲು ತಯಾರಾಗಿದೆ..ಪೂರ್ವ ಬಿಸಿ ಮಾಡಿರುವ ಓವೆನ್ ನಲ್ಲಿ 15-20 ನಿಮಿಷ ಬೇಯಿಸಿ.Oats & Ragi Muffins for Toddlers & Kids multigrain cupcake hindi kannada recipe

8. ಮೊಟ್ಟೆ ರಹಿತ ರಾಗಿ ಓಟ್ಸ್ ಕೇಕ್ ತಯಾರಾಗಿದೆ.

ಓಟ್ಸ್ ರಾಗಿ ಕೇಕ್  | Oats & Ragi Muffins recipe in KannadaOats & Ragi Muffins for Toddlers & Kids multigrain cupcake hindi kannada recipe

ಸೂಚನೆ  :

  1. ಮೊಳಕೆ ರಾಗಿ ಹಿಟ್ಟು ಇಲ್ಲದೆ ಹೋದರೆ ರಾಗಿ ಹಿಟ್ಟನ್ನೇ ಬಳಸಬಹುದು.
  2. ಬೇಕ್ ಮಾಡುವ ತಾಪಮಾನ ಒಂದೊಂದು ಓವೆನ್ ಗೂ ಬೇರೆ ಇರುತ್ತದೆ ಗಮನದಲ್ಲಿಟ್ಟು ಮಾಡಿ.
  3. ಪ್ರತಿಯೊಂದು ಹಿಟ್ಟು ಬೇರೆಯಾಗಿರುತ್ತದೆ. ನಿಮಗೆ ಬ್ಯಾಟರ್ ತುಂಬಾ ಗಟ್ಟಿ ಅಥವ ತೆಳುಯಾಗಿದೆ ಎಂದೆನಿಸಿದರೆ ಸ್ವಲ್ಪ ಮೊಸರನ್ನು ಬಳಸಬಹುದು. ರಾಗಿ ಓಟ್ಸ್ ಬ್ಯಾಟರ್ ಇಡ್ಲಿ ಹಿಟ್ಟಿನ ಹದಕ್ಕೆ ಇರಬೇಕು.

ನಮ್ಮ ಈ ಕನ್ನಡದ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Instagram, Facebook Page ಮತ್ತು YouTube Channel ನಲ್ಲಿ ಭೇಟಿ ಮಾಡಿ. ಕೆಳಗೆ comment ಮಾಡಿ ನಿಮ್ಮ ಅನಿಸಿಕೆಗಳನ್ನು ಹೇಳಲು ಮರೆಯದಿರಿ.


Spread the love
  • 8
    Shares