8 ಹೆಸರುಬೇಳೆ ಪಾಕವಿಧಾನಗಳು| Moongdal Recipes in Kannada
Read this article in
8 ಹೆಸರುಬೇಳೆ ಪಾಕವಿಧಾನಗಳು| Moongdal Recipes in Kannada
ನನ್ನ ಮಗುವಿಗೆ ನಾನು ಹೆಸರು ಬೇಳೆ ನೀಡಬಹುದೇ | ಶಿಶುಗಳು ಮತ್ತು ಪುಟ್ಟ ಮಕ್ಕಳಿಗೆ ಹೆಸರು ಬೇಳೆ ಪಾಕವಿಧಾನಗಳು | ಶಿಶುಗಳಿಗೆ ಹೆಸರು ಬೇಳೆ ಪ್ರಯೋಜನಗಳು | ಮನೆಯಲ್ಲಿ ಸುಲಭವಾದ ಮಾಡಬಹುದಾದ ಹೆಸರು ಬೇಳೆ ಪಾಕವಿಧಾನಗಳು | ನಾನು ಶಿಶುಗಳಿಗೆ ಹೆಸರು ಬೇಳೆ ನೀಡಲು ಯಾವಾಗ ಪ್ರಾರಂಭಿಸಬಹುದು
ಶಿಶು ಆಹಾರವನ್ನು ತಯಾರಿಸಲು ಸೂಕ್ತವಾದ ಸಣ್ಣ ಹಳದಿ ಧಾನ್ಯವೆ ಹೆಸರು ಬೇಳೆ ! ಹೆಸರು ಬೇಳೆಯಲ್ಲಿ ಅಧಿಕ ಪ್ರೋಟೀನ್ ಮತ್ತು ಕಡಿಮೆ ಕೊಬ್ಬಿನ ಅಂಶವಿರುತ್ತದೆ .
ಹೆಸರು ಬೇಳೆ ವಾಸ್ತವವಾಗಿ ಹೆಸರು ಕಾಳಿನ ಸಿಪ್ಪೆ ತೆಗೆದು ವಿಭಜಿಸಿರುವ ಬೇಳೆ. ಜೀರ್ಣಿಸಿಕೊಳ್ಳಲು ಸುಲಭ ಮತ್ತು ದೇಹಕ್ಕೆ ಹೆಚ್ಚಿನ ಪೋಷಣೆಯನ್ನು ನೀಡುತ್ತದೆ. ಹೆಸರು ಬೇಳೆಯಲ್ಲಿ ಕೊಬ್ಬು ಕಡಿಮೆ, ಹೆಚ್ಚಿನ ಪ್ರೋಟೀನ್ ದೊರಕುವುದು ಮತ್ತು ಬೇಗನೆ ಬೇಯುತ್ತದೆ. ಹೆಸರು ಬೇಳೆ ಯಾವಾಗಲೂ ಆದ್ಯತೆಯ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆಯುತ್ತದೆ ಮತ್ತು ಹಾಲುಣಿಸುವ ಸಮಯದಲ್ಲಿ ಶಿಶುಗಳಿಗೆ ಆಹಾರವಾಗಿ ನೀಡಲುಸೂಕ್ತವಾದ ಆಹಾರ , ಏಕೆಂದರೆ ಇದು ಹಾಲುಣಿಸುವ ಆರಂಭಿಕ ಹಂತಗಳಲ್ಲಿ ಮಗುವಿನ ಜೀರ್ಣಾಂಗ ವ್ಯವಸ್ಥೆಯನ್ನು ನಿಭಾಯಿಸಲು ಸಹಾಯ ಮಾಡುತ್ತದೆ.
ಮಗುವಿಗೆ ಯಾವಾಗ ಮತ್ತು ಹೇಗೆ ಹೆಸರು ಬೇಳೆ ನೀಡಬಹುದು ?
ಶಿಶುಗಳಿಗೆ ಹೆಸರು ಬೇಳೆಯನ್ನು 6 ತಿಂಗಳು ನಂತರ ಪರಿಚಯಿಸಬಹುದು , ರುಚಿಕರವಾದ ಗಂಜಿ /ಸರಿ / ಸೂಪ್ ತಯಾರಿಸಿ ನೀಡಬಹುದು . 8 ತಿಂಗಳ ಮೇಲ್ಪಟ್ಟ ಮಕ್ಕಳಿಗೆ ಹೆಸರು ಬೇಳೆ ವಿನ್ಯಾಸವನ್ನು ಬದಲಾಯಿಸಿ ಖಿಚಡಿ ರೂಪದಲ್ಲಿ ನೀಡಬಹುದು. ಹೆಸರು ಬೇಳೆ ಬೇಗ ಬೇಯುವುದರಿಂದ ತಾಯಂದಿರಿಗೆ ಉಪಯುಕ್ತ , ಸ್ವಲ್ಪ ಸಮಯದಲ್ಲಿ ತಾಯಾರಿಸಿ ನೀಡಬಹುದು.
ಹೆಸರು ಬೇಳೆ ಪೌಷ್ಠಿಕಾಂಶದ ಮೌಲ್ಯ :
ಹೆಸರು ಬೇಳೆಯಿಂದಾಗುವ ಪ್ರಯೋಜನಗಳು:
- ಸಹಾಯಕ ಹೆಸರು ಬೇಳೆಯಲ್ಲಿ ಪ್ರೋಟೀನ್, ಕಾರ್ಬೋಹೈಡ್ರೇಟ್ಗಳು, ಸಕ್ಕರೆ, ಕಬ್ಬಿಣ, ರಂಜಕ, ಸೋಡಿಯಂ, ಜೀವಸತ್ವಗಳು ಹೇರಳ ವಾಗಿರುತ್ತದೆ .
- ಹೆಸರು ಬೇಳೆಯಲ್ಲಿ ದೊರಕುವ ವಿಟಮಿನ್ ಬಿ ಚಯಾಪಚಯವನ್ನು ಸುಧಾರಿಸುತ್ತದೆ ಮತ್ತು ಪೋಷಕಾಂಶಗಳನ್ನು ಶಕ್ತಿಯ ರೂಪದಲ್ಲಿ ಪರಿವರ್ತಿಸಲು ಸಹಾಯ ಮಾಡುತ್ತದೆ.
- ಮೆಗ್ನೀಸಿಯಮ್ ರೋಗನಿರೋಧಕ ಶಕ್ತಿ ಮತ್ತು ಚಯಾಪಚಯಕ್ಕೆ ಸಹಾಯ ಮಾಡುತ್ತದೆ.
- ನಿಯಾಸಿನ್ ಮತ್ತು ರಿಬೋಫ್ಲಾವಿನ್ ಚರ್ಮಕ್ಕೆ ಉತ್ತಮವಾದ ಕಾಂತಿ ನೀಡುತ್ತದೆ.
- ಹೆಸರು ಬೇಳೆಯಲ್ಲಿ ಸಂಕೀರ್ಣ ಕಾರ್ಬೋಹೈಡ್ರೇಟ್ ಇರುವುದು. ಮಗುವಿಗ ಹೆಚ್ಚು ಗಂಟೆಗಳ ಕಾಲ ಹೊಟ್ಟೆ ತುಂಬಿರುತ್ತದೆ ಮತ್ತು ಮಗುವನ್ನು ಸಕ್ರಿಯವಾಗಿರಲು ಸಹಾಯ ಮಾಡುತ್ತದೆ.
- ಮಕ್ಕಳಲ್ಲಿ ವಿಶೇಷವಾಗಿ ಫೋಲೇಟ್ ಅಥವಾ ಫೋಲಿಕ್ ಆಮ್ಲವು ಹೊಸ ಕೆಂಪು ರಕ್ತ ಕಣಗಳನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ.
- ಹೆಸರು ಬೇಳೆ ಯಲ್ಲಿರುವ ರಂಜಕ ಹೃದಯ ಉತ್ತಮವಾಗಿ ಕಾರ್ಯನಿರ್ವಹಿಸಲು.
- ಬೆಳೆಯುತ್ತಿರುವ ಶಿಶುಗಳಲ್ಲಿ ಹೆಸರು ಬೇಳೆ ಸೇವಿಸುವುದರಿಂದ ಯಕೃತ್ತಿನ ಕಾರ್ಯವನ್ನು ಹೆಚ್ಚಿಸುತ್ತದೆ.
- ಶಿಶುಗಳು ಮತ್ತು ಮಕ್ಕಳಿಗೆ 8 ಹೆಸರು ಬೇಳೆ ಆಧಾರಿತ ಪಾಕವಿಧಾನಗಳು | ನನ್ನ ಮಗುವಿಗೆ ಹೆಸರು ಬೇಳೆ ನೀಡಬಹುದೇ?
ನಮ್ಮ ಪಾಕವಿಧಾನ ಸಂಗ್ರಹವನ್ನು ವೀಕ್ಷಿಸಿ ಮಕ್ಕಳಿಗೆ ತಯಾರಿಸಿ ಪ್ರಯತ್ನಿಸಿ :
- ಶಿಶುಗಳು ಮತ್ತು ಮಕ್ಕಳಿಗೆ 10+ ರಾಗಿ ಆಧಾರಿತ ಪಾಕವಿಧಾನಗಳು
- ಶಿಶುಗಳು ಮತ್ತು ಮಕ್ಕಳಿಗೆ 4 ಮಖಾನಾ ಪಾಕವಿಧಾನಗಳು
- ಶಿಶುಗಳು ಮತ್ತು ಮಕ್ಕಳಿಗೆ 10+ ಸೆಬಿನ ಪಾಕವಿಧಾನಗಳು
- ಶಿಶುಗಳು ಮತ್ತು ಮಕ್ಕಳಿಗೆ 10+ ಓಟ್ಸ್ ಪಾಕವಿಧಾನಗಳು
ಹೆಸರು ಬೇಳೆ ಆಧಾರಿತ ಉತ್ಪನ್ನಗಳಿಗಾಗಿ ನಮ್ಮ ಸಾವಯವ ಶಿಶು ಆಹಾರ ಅಂಗಡಿಯನ್ನು TOTS and MOMS FOODS ನಲ್ಲಿ ಪರಿಶೀಲಿಸಿ.
ಹೊಸ ಪಾಕವಿಧಾನಗಳನ್ನು ಸಿದ್ಧಪಡಿಸಿದಾಗ ಲೇಖನವನ್ನು ನವೀಕರಿಸಲಾಗುತ್ತದೆ. ನಿಮ್ಮ ಪ್ರೀತಿಯ ಮಕ್ಕಳನ್ನು ಮನಸ್ಸಿನಲ್ಲಿಟ್ಟುಕೊಂಡು ಅನೇಕ ಪಾಕವಿಧಾನಗಳನ್ನು ಮಾಡಿದ್ದೇವೆ . ಈ ಪಾಕವಿಧಾನಗಳು ಸರಳ, ತ್ವರಿತ, ಆರೋಗ್ಯಕರ ಮತ್ತು ಪೋಷಣೆಯಿಂದ ಕೂಡಿರುತ್ತದೆ.
8 ಹೆಸರುಬೇಳೆ ಪಾಕವಿಧಾನಗಳು| Moongdal Recipes in Kannada
8 ಹೆಸರುಬೇಳೆ ಪಾಕವಿಧಾನಗಳು| Moongdal Recipes in Kannada
ಲೇಖನವನ್ನು ಓದಿದಕ್ಕೆ ಧನ್ಯವಾದಗಳು . ಹೆಚ್ಚಿನ ಮಾಹಿತಿಗೆ Urban Kannadati FB, Urban Kannadati Instagram, Urban Kannadati Family Group, Pinterest ನಲ್ಲಿ ಪಡೆಯಬಹುದು. ನಮ್ಮ YouTube Channel ನ್ನು subscribe ಮಾಡಲು ಮರೆಯಬೇಡಿ. ನಿಮ್ಮ ಅನುಭವವನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಹಂಚಿಕೊಳ್ಳಿ. ನಿಮ್ಮ ಅನುಭವವನ್ನು ಹಂಚಿಕೊಳ್ಳುವುದನ್ನು ಮರೆಯಬೇಡಿ.