Spread the love


Spread the love

4 ರುಚಿಕರವಾದ ಮಖಾನಾ ಪಾಕವಿಧಾನಗಳು ಶಿಶುಗಳು ಮತ್ತು ಮಕ್ಕಳಿಗಾಗಿ | Can I give my baby Makhana?

ಮಕ್ಕಳಿಗೆ ಮಖಾನಾ ನೀಡಬಹುದೇ | ಮಗುವಿಗೆ ಫಾಕ್ಸ್ ನಟ್ಸ್ ನೀಡಬಹುದೇ | ಮಕ್ಕಳಿಗೆ ಫೂಲ್ ಮಖಾನಾ ನೀಡಬಹುದೇ | ಶಿಶುಗಳಿಗೆ ಯಾವಾಗ ಮಖಾನಾ ನೀಡಬಹುದು | ಶಿಶುಗಳಿಗೆ ಮಖಾನವನ್ನು ಹೇಗೆ ನೀಡುವುದು | ಶಿಶುಗಳಿಗೆ ಮಖಾನಾ ಪಾಕವಿಧಾನಗಳು | ಮಕ್ಕಳಿಗೆ ಮಖಾನಾ ಪಾಕವಿಧಾನಗಳು | ಮಕ್ಕಳಿಗೆ ಮಖಾನಾದಿಂದಾಗುವ  ಪ್ರಯೋಜನಗಳು | ಮನೆಯಲ್ಲಿ ಸುಲಭವಾಗಿ ತಯಾರಿಸಬಹುದಾದ  ಮಖಾನಾ ।ಪಾಕವಿಧಾನಗಳು ಸರಳವಾದ ಮಖಾನಾ ಪಾಕವಿಧಾನಗಳು | ಶಿಶುಗಳಿಗೆ ಕಮಲದ ಬೀಜಗಳು

Makhana Based Recipes for Babies Toddlers and Kids Makhana For Babies Makahna for Toddlers Makhana for Kids Benefits of Makhana to Babies Kids and Toddlers Can I give my baby Makhana When Can I give my baby Makhana

ಮಖಾನಾವನ್ನು ಫಾಕ್ಸ್ ನಟ್ಸ್, ಲೋಟಸ್ ಸೀಡ್ಸ್, ಯೂರಿಯಲ್ ಫೆರಾಕ್ಸ್, ಫೂಲ್ ಮಖಾನಾ ಎಂದು ಕರೆಯುತ್ತಾರೆ. ಯುರಿಯೇಲ್ ಫಾಕ್ಸ್ ಸಸ್ಯಗಳು ಪೂರ್ವ ಏಷ್ಯಾದ ಗದ್ದೆಗಳು ಅಥವಾ ಸರೋವರದ ನಿಶ್ಚಲವಾದ ನೀರಿನಲ್ಲಿ ಬೆಳೆಯುತ್ತದೆ. ಕಮಲದ ಬೀಜಗಳನ್ನು ಹೆಚ್ಚಾಗಿ ಭಾರತೀಯರು  ಸಿಹಿತಿಂಡಿಗಳನ್ನು ಹಾಗೂ ಖಾರದ ತಿಂಡಿಗಳನ್ನು ತಯಾರಿಸಲು ಬಳಸುತ್ತಾರೆ. ಕಮಲದ ಬೀಜಗಳಿಂದ ಪಾಯಸ , ರಾಯತಾ  ಮಖಾನಾ ಮೇಲೋಗರ ಮಾಡಲಾಗುತ್ತದೆ ಸಂಜೆಯ ಚಹಾ-ಸಮಯದ ಲಘು ಉಪಹಾರವಾಗಿ ಸೇವಿಸಬಹುದು. ಕಮಲದ ಬೀಜಗಳಲ್ಲಿ ಕ್ಯಾಲ್ಸಿಯಂ ಮತ್ತು ಪ್ರೋಟೀನ್‌ ಸಮೃದ್ಧವಾಗಿರುತ್ತದೆ. ಮಕ್ಕಳ ಸ್ನಾಯುಗಳು ಮತ್ತು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ಮಕ್ಕಳಿಗೆ ಮಖಾನಾವನ್ನು ಯಾವಾಗ ಪರಿಚಯಿಸಬಹುದು?

ಮಖಾನಾವನ್ನು ಶಿಶುಗಳಿಗೆ 6 ತಿಂಗಳ ನಂತರ ಗಂಜಿ(ಪ್ಯುರಿ ) ರೂಪದಲ್ಲಿ ನೀಡಬಹುದು. ಮಗುವಿಗೆ ಹಲ್ಲುಗಳು ಬಂದ ಮೇಲೆ  ಚೆನ್ನಾಗಿ ಅಗಿಯಲು ಪ್ರಾರಂಭಿಸಿದಾಗ ಹುರಿದ ಮಖಾನಾವನ್ನು ಕೈಗೆ ತಿನ್ನಲು (ಫಿಂಗರ್ ಫುಡ್) ಆಗಿ  ನೀಡಬಹುದು. ದೊಡ್ಡ ಮಕ್ಕಳಿಗೆ ಮಖಾನಾವನ್ನು ಹುರಿದ /ಕರಿದು ಲಘು ಉಪಹಾರವಾಗಿ ನೀಡಬಹುದು.

ಮಖಾನದಲ್ಲಿರುವ ಪೌಷ್ಟಿಕಾಂಶಗಳು 

Makhana Based Recipes for Babies Toddlers and Kids Makhana For Babies Makahna for Toddlers Makhana for Kids Benefits of Makhana to Babies Kids and Toddlers Can I give my baby Makhana When Can I give my baby Makhana

ಶಿಶುಗಳು ಮತ್ತು ಮಕ್ಕಳಿಗೆ ಮಖಾನಾ / ಕಮಲದ ಬೀಜಗಳಿಂದಾಗುವ ಪ್ರಯೋಜನಗಳು:

  • ಕ್ಯಾಲ್ಸಿಯಂ ಸಮೃದ್ಧವಾಗಿರುವುದರಿಂದ ಮಕ್ಕಳ ಸ್ನಾಯುಗಳು ಮತ್ತು ಮೂಳೆಗಳನ್ನು ಬಲಪಡಿಸುತ್ತದೆ.   
  • ನಾರಿನ ಅಂಶ ಸಮೃದ್ಧವಾಗಿರುವುದರಿಂದ ಜೀರ್ಣಕ್ರಿಯೆಯನ್ನು ಸರಾಗಗೊಳಿಸುತ್ತದೆ.  ಮಲಬದ್ಧತೆಯನ್ನು ತಡೆಯುತ್ತದೆ.
  • ವಯಸ್ಕರಲ್ಲಿ ಕರುಳಿನ ಚಲನೆಯನ್ನು ಸುಲಭವಾಗಲು ಸಹಾಯಕ.
  • ಕಡಿಮೆ ಕೊಲೆಸ್ಟ್ರಾಲ್ ಇರುವುದರಿಂದ ಲಘು ಉಪಹರಕ್ಕೆ ಹಾಗೂ ಸಂಜೆಯ ಸಮಯಕ್ಕೆ ಒಳ್ಳೆಯ ತಿಂಡಿ.
  • ಹೃದಯ ಸಮಸ್ಯೆಗಳಿರುವವರಿಗೆ, ಕಡಿಮೆ ಸೋಡಿಯಂ ಅಂಶವಿರುವುದರಿಂದ ಸ್ಥೂಲಕಾಯದ ಜನರಿಗೆ ಉತ್ತಮ ಆಹಾರ .
  • ಮೂತ್ರಪಿಂಡಕ್ಕೆ ಉಪಯುಕ್ತ.
  • ಅಂಟು ರಹಿತವಾಗಿರುತ್ತದೆ ಮತ್ತು ಶಿಶುಗಳಲ್ಲಿ ಯಾವುದೇ ಅಲರ್ಜಿಯನ್ನು ಉಂಟುಮಾಡವುದಿಲ್ಲ.
  • ಬಹು-ಪೋಷಕಾಂಶಗಳ ತಿಂಡಿ.
  • ಅಧಿಕ ಕಾರ್ಬೋಹೈಡ್ರೇಟ್‌ ಮತ್ತು ಪ್ರೋಟೀನ್‌ಗಳಲ್ಲಿ ಸಮೃದ್ಧವಾಗಿರುತ್ತದೆ.
  • ಮಖಾನಾದಲ್ಲಿ ರೋಗನಿರೋಧಕ ಶಕ್ತಿ ಅಧಿಕವಾಗಿವರುತ್ತದೆ. ಪ್ರಮುಖ ಮಾರಣಾಂತಿಕ ಕಾಯಿಲೆಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ ಹಾಗೂ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
  • ಕಮಲದ ಬೀಜಗಳಲ್ಲಿ ಆದಿಕವಾದ ಕ್ಯಾಲೋರಿಗಲಳಿರುತ್ತವೆ . ಮಕ್ಕಳಿಗೆ ಹಾಗೂ ವ್ಯಯಸ್ಕರಿಗೆ ಸಂತೃಪ್ತಿ ಮತ್ತು ತೃಪ್ತಿಯಾಗುತ್ತದೆ ಪ್ರಯಾಣಕ್ಕೆ  ಸೂಕ್ತವಾದ ಆಹಾರ.

4 ರುಚಿಕರವಾದ ಮಖಾನಾ ಪಾಕವಿಧಾನಗಳು ಶಿಶುಗಳು ಮತ್ತು ಮಕ್ಕಳಿಗಾಗಿ | Can I give my baby Makhana?

Makhana Based Recipes for Babies Toddlers and Kids Makhana For Babies Makahna for Toddlers Makhana for Kids Benefits of Makhana to Babies Kids and Toddlers Can I give my baby Makhana When Can I give my baby Makhana

ನಮ್ಮ ಬ್ಲಾಗ್ ನಲ್ಲಿ ಇತರ ಉಪಯುಕ್ತ ಪಾಕವಿಧಾನಗ ಸಂಗ್ರಹವನ್ನು ತಪ್ಪದೆ  ನೋಡಿ:

ಮಖಾನಾ ಆಧಾರಿತ ಸಾವಯವ ಉತ್ಪನ್ನಗಳಿಗಾಗಿ  ನಮ್ಮ ಶಿಶು ಆಹಾರ ಅಂಗಡಿಯಾದ  TOTS AND MOMS FOODS ಅನ್ನು ಸಂಪರ್ಕಿಸಿ.

Makhana Based Recipes for Babies Toddlers and Kids Makhana For Babies Makahna for Toddlers Makhana for Kids Benefits of Makhana to Babies Kids and Toddlers Can I give my baby Makhana When Can I give my baby Makhana

ಹೊಸ ಪಾಕವಿಧಾನಗಳನ್ನು ಸಿದ್ಧಪಡಿಸಿದಾಗ ಲೇಖನವನ್ನು ನವೀಕರಿಸಲಾಗುತ್ತದೆ.  ನಿಮ್ಮ ಪ್ರೀತಿಯ ಮಕ್ಕಳನ್ನು ಮನಸ್ಸಿನಲ್ಲಿಟ್ಟುಕೊಂಡು ನಾವು ಸಂಗ್ರಹಿಸಿರುವ ಕೆಲವು ಕುತೂಹಲಕಾರಿ ಪಾಕವಿಧಾನಗಳನ್ನು ಪ್ರಯತ್ನಿಸಿ ನೋಡಿ. ಈ ಪಾಕವಿಧಾನಗಳು ಸರಳ, ತ್ವರಿತ, ಆರೋಗ್ಯಕರ ಹಾಗೂ ಸುರಕ್ಷಿತವಾಗಿದೆ.

4 ರುಚಿಕರವಾದ ಮಖಾನಾ ಪಾಕವಿಧಾನಗಳು ಶಿಶುಗಳು ಮತ್ತು ಮಕ್ಕಳಿಗಾಗಿ | Can I give my baby Makhana?

4 ರುಚಿಕರವಾದ ಮಖಾನಾ ಪಾಕವಿಧಾನಗಳು ಶಿಶುಗಳು ಮತ್ತು ಮಕ್ಕಳಿಗಾಗಿ | Can I give my baby Makhana?

Makhana Based Recipes for Babies Toddlers and Kids Makhana For Babies Makahna for Toddlers Makhana for Kids Benefits of Makhana to Babies Kids and Toddlers Can I give my baby Makhana When Can I give my baby Makhana

ಲೇಖನವನ್ನು ಓದಿದಕ್ಕೆ ಧನ್ಯವಾದಗಳು .  ಹೆಚ್ಚಿನ ಮಾಹಿತಿಗೆ Urban Kannadati FB, Urban Kannadati InstagramUrban Kannadati Family Group, Pinterest ಮತ್ತು WhatsApp ನಲ್ಲಿ ಪಡೆಯಬಹುದು. ನಮ್ಮ YouTube Channel ನ್ನು subscribe ಮಾಡಲು ಮರೆಯಬೇಡಿ. ನಿಮ್ಮ ಅನುಭವವನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಹಂಚಿಕೊಳ್ಳಿ. ನಿಮ್ಮ ಅನುಭವವನ್ನು ಹಂಚಿಕೊಳ್ಳುವುದನ್ನು ಮರೆಯಬೇಡಿ.

Spread the love