ತ್ವರಿತ ಸೋಯಾ & ಅವಲಕ್ಕಿ ಸರಿ | Instant Poha Cereal recipe in Kannada
Read this article in
ತ್ವರಿತ ಸೋಯಾ & ಅವಲಕ್ಕಿ ಸರಿ.ಶಿಶುಗಳಿಗೆ ನಮ್ಮ ಎರಡನೇ ತ್ವರಿತ ಮಿಶ್ರಣ ಪಾಕವಿಧಾನವಾಗಿದೆ, ಮೊದಲು ತ್ವರಿತ ಹುಗ್ಗಿ ಮಿಶ್ರಣ ಭಾರಿ ಯಶಸ್ಸನ್ನು ಪಡೆದಿದೆ. ಭಾರಿ ಬೇಡಿಕೆಯ ಮೇರೆಗೆ ನಾನು ಶಿಶುಗಳಿಗೆ ಮತ್ತೊಂದು ತ್ವರಿತ ಮಿಶ್ರಣ ಪಾಕವಿಧಾನವನ್ನು ಪ್ರಸ್ತುತಪಡಿಸಿದ್ದೇವೆ.
ತ್ವರಿತ ಸೋಯಾ & ಅವಲಕ್ಕಿ ಸರಿ | Instant Poha Cereal recipe in Kannada

ಸಸ್ಯಾಹಾರಿಗಳಿಗೆ ಪ್ರೋಟೀನ್ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಚೆನ್ನಾಗಿ ಯೋಚಿಸಿ ವಿನ್ಯಾಸಗೊಳಿಸಿರುವ ಪಾಕವಿಧಾನವಾಗಿದೆ. ಸೋಯಾ ಸಸ್ಯಾಹಾರಿಗಳಿಗೆ ವರದಾನವಾಗಿದೆ ಮತ್ತು ಆದ್ದರಿಂದ ಅನೇಕ ಪಾಕವಿಧಾನಗಳಲ್ಲಿ ಇದನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಚೆನ್ನಾಗಿ ಹುರಿದಾಗ ಸೋಯಾ ಕಡಲೆಕಾಯಿಯಂತೆಯೇ ತಿನ್ನಬಹುದು ಮತ್ತು ಉಪಯೋಗಿಸಬಹುದು. ತೆಳುವಾದ ಅವಲಕ್ಕಿ / ಬೀಟನ್ ರೈಸ್ಗೆ ಅತ್ಯಂತ ಕಡಿಮೆ ಸಮಯದಲ್ಲಿ ಬೇಯುವುದು ಮತ್ತು ಈ ಮಿಶ್ರಣವನ್ನು ತಯಾರಿಸಲು ಬಿಸಿನೀರನ್ನು ಬಳಸಿದರೆ ಬೇಯುವುದು
ತ್ವರಿತ ಸೋಯಾ & ಅವಲಕ್ಕಿ ಸರಿ 7 ತಿಂಗಳು ಮೇಲ್ಪಟ್ಟ ಶಿಶುಗಳಿಗೆ ಪ್ರಾರಂಭಿಸಬಹುದು. ಈ ವಯಸ್ಸಿನಲ್ಲಿರುವ ಶಿಶುಗಳಿಗೆ ದಿನಕ್ಕೆ ಗರಿಷ್ಠ ಒಂದು ಅಥವಾ ಎರಡು ಘನ ಆಹಾರಗಳು ಬೇಕಾಗುವುದರಿಂದ ಪ್ರಯಾಣದ ಸಮಯದಲ್ಲಿ ತ್ವರಿತವಾಗಿ ಶಿಶು ಆಹಾರ ತಯಾರಿಸಲು ಈ ಮಿಶ್ರಣ ಸೂಕ್ತವಾಗಿರುತ್ತದೆ., ತ್ವರಿತ ಸೋಯಾ & ಅವಲಕ್ಕಿ ಸರಿ ತಯಾರಿಸಲು – ಸೋಯಾ & ಅವಲಕ್ಕಿ ಸರಿ ಒಂದು ಫ್ಲಾಸ್ಕ್ ನಲ್ಲಿ ಬಿಸಿನೀರು, ಕಲಸಲು ಬಟ್ಟಲು ಮತ್ತು ಚಮಚವಿದ್ದರೆ ಸಾಕು , ಶಿಶು ಆಹಾರ ನಿಮಿಷಗಳಲ್ಲಿ ತಯಾರಿಸಬಹುದು.
ತ್ವರಿತ ಸೋಯಾ & ಅವಲಕ್ಕಿ ಸರಿ | Instant Poha Cereal recipe in Kannada
ತ್ವರಿತ ಸೋಯಾ & ಅವಲಕ್ಕಿ ಸರಿ | Instant Poha Cereal recipe in Kannada
ಲೇಖಕಿ :ಕವಿತಾ ಪ್ರಶಾಂತ್
ಪಾಕವಿಧಾನ: ಭಾರತೀಯ ಶಿಶು ಆಹಾರ
ತಿನಿಸು:ಭಾರತೀಯ

ಸಾಮಗ್ರಿಗಳು
- ಸೋಯಾ - 2 tbsp Soya - 2 tbsp
- ಅವಲಕ್ಕಿ - 2 ಕಪ್ Poha - 2 cups
- ಓಂ ಕಾಲು / ಓಮಾಮ್ - ಒಂದು ಚಿಟಕೆ Ajwain/ Omam - a pinch
ವಿಧಾನ
- ಒಂದು ಪ್ಯಾನ್/ಬಾಣಲೆಗೆ ಅವಲಕ್ಕಿ ಹಾಕಿ 2 ನಿಮಿಷಗಳ ಕಾಲ ಏನನ್ನು ಹಾಕದೆ ಹುರಿದುಕೊಳ್ಳಿ ನಂತರ ತಣ್ಣಗಾಗಲು ತಟ್ಟೆಗೆ ವರ್ಗಾಯಿಸಿ. ಅದೇ ಪ್ಯಾನ್ಗೆ/ಬಾಣಲೆಗೆ ಸೋಯಾಬೀನ್ ಹಾಕಿ ಬಣ್ಣ ಬದಲಾಗುವವರೆಗೆ ಕಡಿಮೆ ಉರಿಯಲ್ಲಿ ಹುರಿಯಿರಿ. ಸೋಯಾಬೀನ್ ತಿಂದು ಚೆನ್ನಾಗಿ ಹುರಿಯಲಾಗಿದೆಯೇ ಎಂದು ಪರಿಶೀಲಿಸಿ ಖಚಿತ ಪಡಿಸಿಕೊಳ್ಳಿ .
- ಚೆನ್ನಾಗಿ ಹುರಿದ ಸೋಯಾಬೀನ್ ಅನ್ನು ಅದೇ ತಟ್ಟೆಗೆ ವರ್ಗಾಯಿಸಿ. ಓಂ ಕಾಳು/ ಓರೆಗಾನೊ ಹಾಕುವುದರಿಂದ ಸುಲಭವಾಗಿ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಒಂದು ನಿಮಿಷದವರೆಗೆ ತ್ವರಿತವಾಗಿ ಹುರಿದುಕೊಳ್ಳಿ
- ಎಲ್ಲಾ ತಂಪಾದ ಪದಾರ್ಥಗಳನ್ನು ಮಿಕ್ಸರ್ ಗ್ರೈಂಡರ್/ಜಾರಿಗೆ ಹಾಕಿಕೊಂಡು ನಯವಾದ ಪುಡಿಮಾಡಿ ,
- ಸರಿ ತಯಾರಿಸಲು :ಪ್ರಯಾಣದ ಸಮಯದಲ್ಲಿ ಮಿಶ್ರಣ , ಬಿಸಿನೀರಿನ ಫ್ಲಾಸ್ಕ್, ಬಟ್ಟಳು ಮತ್ತು ಚಮಚವನ್ನು ತೆಗೆದುಕೊಂಡು ತ್ವರಿತ ಮಿಶ್ರಣದಿಂದ ಸರಿ ತಯಾರಿಸಿ.
- ಗಂಟು ಗಳು ಆಗದಂತೆ ತಪ್ಪಿಸಲು ಮೊದಲು ಮಿಶ್ರಣದ ಮಾಡಿಕೊಳ್ಳಿ . ತದನಂತರ ಅಗತ್ಯವಿರುವಂತೆ ಸ್ವಲ್ಪ ಹೆಚ್ಚು ನೀರನ್ನು ಸೇರಿಸಿ ಮತ್ತು ಸರಿ /ಗಂಜಿ ಸ್ಥಿರತೆಗೆ ಮಿಶ್ರಣ ಮಾಡಿಕೊಳ್ಳಿ.
- ಶಿಶು ಆಹಾರ ತಯಾರಾಗಿದೆ.
ನಮ್ಮ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ಮತ್ತು Instagram ನಲ್ಲಿ ಭೇಟಿ ಮಾಡಿ
ತ್ವರಿತ ಸೋಯಾ & ಅವಲಕ್ಕಿ ಸರಿ | Instant Poha Cereal recipe in Kannada
Check out our range of Organic Instant Baby Foods Online
INSTANT BABY FOODSಸರಿ ಮಿಶ್ರಣ ಮಾಡುವ ವಿಧಾನ :
- ಒಂದು ಪ್ಯಾನ್/ಬಾಣಲೆಗೆ ಅವಲಕ್ಕಿ ಹಾಕಿ 2 ನಿಮಿಷಗಳ ಕಾಲ ಏನನ್ನು ಹಾಕದೆ ಹುರಿದುಕೊಳ್ಳಿ ನಂತರ ತಣ್ಣಗಾಗಲು ತಟ್ಟೆಗೆ ವರ್ಗಾಯಿಸಿ. ಅದೇ ಪ್ಯಾನ್ಗೆ/ಬಾಣಲೆಗೆ ಸೋಯಾಬೀನ್ ಹಾಕಿ ಬಣ್ಣ ಬದಲಾಗುವವರೆಗೆ ಕಡಿಮೆ ಉರಿಯಲ್ಲಿ ಹುರಿಯಿರಿ. ಸೋಯಾಬೀನ್ ತಿಂದು ಚೆನ್ನಾಗಿ ಹುರಿಯಲಾಗಿದೆಯೇ ಎಂದು ಪರಿಶೀಲಿಸಿ ಖಚಿತ ಪಡಿಸಿಕೊಳ್ಳಿ .
- ಚೆನ್ನಾಗಿ ಹುರಿದ ಸೋಯಾಬೀನ್ ಅನ್ನು ಅದೇ ತಟ್ಟೆಗೆ ವರ್ಗಾಯಿಸಿ. ಓಂ ಕಾಳು/ ಓರೆಗಾನೊ ಹಾಕುವುದರಿಂದ ಸುಲಭವಾಗಿ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಒಂದು ನಿಮಿಷದವರೆಗೆ ತ್ವರಿತವಾಗಿ ಹುರಿದುಕೊಳ್ಳಿ
- ಎಲ್ಲಾ ತಂಪಾದ ಪದಾರ್ಥಗಳನ್ನು ಮಿಕ್ಸರ್ ಗ್ರೈಂಡರ್/ಜಾರಿಗೆ ಹಾಕಿಕೊಂಡು ನಯವಾದ ಪುಡಿಮಾಡಿ ,
ಸರಿ ತಯಾರಿಸಲು :
- ಪ್ರಯಾಣದ ಸಮಯದಲ್ಲಿ ಮಿಶ್ರಣ , ಬಿಸಿನೀರಿನ ಫ್ಲಾಸ್ಕ್, ಬಟ್ಟಳು ಮತ್ತು ಚಮಚವನ್ನು ತೆಗೆದುಕೊಂಡು ತ್ವರಿತ ಮಿಶ್ರಣದಿಂದ ಸರಿ ತಯಾರಿಸಿ.
- ಗಂಟು ಗಳು ಆಗದಂತೆ ತಪ್ಪಿಸಲು ಮೊದಲು ಮಿಶ್ರಣದ ಮಾಡಿಕೊಳ್ಳಿ . ತದನಂತರ ಅಗತ್ಯವಿರುವಂತೆ ಸ್ವಲ್ಪ ಹೆಚ್ಚು ನೀರನ್ನು ಸೇರಿಸಿ ಮತ್ತು ಸರಿ /ಗಂಜಿ ಸ್ಥಿರತೆಗೆ ಮಿಶ್ರಣ ಮಾಡಿಕೊಳ್ಳಿ.
- ಶಿಶು ಆಹಾರ ತಯಾರಾಗಿದೆ.
ತ್ವರಿತ ಸೋಯಾ & ಅವಲಕ್ಕಿ ಸರಿ | Instant Poha Cereal recipe in Kannada
ಲೇಖನವನ್ನು ಓದಿದಕ್ಕೆ ಧನ್ಯವಾದಗಳು . ಹೆಚ್ಚಿನ ಮಾಹಿತಿಗೆ Urban Kannadati FB, Urban Kannadati Instagram, Urban Kannadati Family Group, Pinterest ಮತ್ತು WhatsApp ನಲ್ಲಿ ಪಡೆಯಬಹುದು. ನಮ್ಮ YouTube Channel ನ್ನು subscribe ಮಾಡಲು ಮರೆಯಬೇಡಿ. ನಿಮ್ಮ ಅನುಭವವನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಹಂಚಿಕೊಳ್ಳಿ. ನಿಮ್ಮ ಅನುಭವವನ್ನು ಹಂಚಿಕೊಳ್ಳುವುದನ್ನು ಮರೆಯಬೇಡಿ.
Ma’am …. First of all I have to thank you for such a nice recipe. Could you please clear my doubt ? Can I use soya chunks instead of soya beans ?
Hi Praveena, Thanks for your feedback. Its good to use Soyabeans here.
Hello mam
Is it good for 6+ month baby