Spread the love
  • 15
    Shares

Instant ರವೆ ಸರಿ | Sooji Porridge recipe in KannadaInstant Sooji Cereal and Sooji Porridge for Babies & Toddlers rava recipe kannada hindi

ಭಾರತದಲ್ಲಿ ಸೂಜಿ ಅಥವಾ ರವೆ ಅದರ ಬಳಕೆಯಿಂದ ಬಹಳ ಪ್ರಸಿದ್ಧವಾಗಿದೆ. ರವೆ ಬಳಸಿ ಹಲ್ವಾ, ಖೀರ್/ಪಾಯಸ, ಸರಿ/ಗಂಜಿ, ಉಪ್ಪಿಟ್ಟು, ಇಡ್ಲಿ, ದೋಸೆ ಮತ್ತು ಹಲವು ಪಾಕವಿಧಾನಗಳನ್ನು ತಯಾರಿಸಲು ಬಳಸಲ್ಪಡುತ್ತದೆ. ರವೆಯ ಗಂಜಿ ಅನೇಕ ಮನೆಗಳಲ್ಲಿ ಶಿಶುಗಳಿಗೆ ಮೊದಲ ಆಹಾರವಾಗಿ ನೀಡಲಾಗುತ್ತದೆ. ತರಿತರಿಯಾಗಿರುವ ರಾವಾ / ರವೆ/ ಸೂಜಿ ದುರುಂ ಗೋಧಿಯಿಂದ ತಯಾರಿಸಲಾಗುತ್ತದೆ ತರಿತರಿಯಾದ  ರಚನೆಯನ್ನು ಹೊಂದಿರುವುದು. ತ್ವರಿತ ರವೆ ಸರಿ ಸುಲಭವಾಗಿ ಮನೆಯಲ್ಲಿ ತಯಾರಿಸಬಹುದು. ಕೆಲವು ತಿಂಗಳುಗಳ ಕಾಲ ನಮಗೆ ಬೇಕಾದಾಗ ಬಳಸಲು ಸಂಗ್ರಹಿಸಡಬಹುದು. ಪ್ರಯಾಣಕ್ಕೆ ತುಂಬಾ ಉತ್ತಮವಾದ ಶಿಶು ಆಹಾರವಾಗಿದೆ.

ರವೆ ಸರಿಯ ಪಾಕವಿಧಾನದಲ್ಲಿ ನೆಲಗಡಲೆ/ಕಡಲೆಕಾಯಿ ಬೀಜ ಮತ್ತು ಬಾದಾಮಿಗಳನ್ನು ಬಳಸಲಾಗಿದೆ. 8 ತಿಂಗಳೊಳಗೆ ಶಿಶುಗಳಿಗೆ ನೀಡುವುದಾದರೆ ಬಿಟ್ಟು ಸರಿ ತಯಾರಿಸಬಹುದು. ಇದರ ಬದಲಾಗಿ ಕೇವಲ ಏಲಕ್ಕಿ ಅಥವಾ ದಾಲ್ಚಿನ್ನಿ ಪುಡಿಯ ಚಿಟಕೆ ಸೇರಿಸಿ ಹೊಸ ಸುವಾಸನೆಯನ್ನು ನೈಸರ್ಗಿಕವಾಗಿ ಹಾಕಿ ತಯಾರಿಸಬಹುದು. ಶಿಶುಗಳಿಗೆ ಮತ್ತು ಮಕ್ಕಳಿಗಾಗಿ ತ್ವರಿತ ರವೆ ಸರಿಯನ್ನು  ಹಣ್ಣು ಮತ್ತು ತರಕಾರಿ ರಸದ ದ್ರವ ರೂಪ ಆಹಾರ ನೀಡಿದನಂತರ ಮೂಲ ಘನ ಆಹಾರಗಳನ್ನು ಪರಿಚಯಿಸಿದ ನಂತರ ಶಿಶುಗಳಿಗೆ ನೀಡಬಹುದು.

ನಮ್ಮ ಇತರ ಪಾಕವಿಧಾನಗಳು :

Video : Instant ರವೆ ಸರಿ | Sooji Porridge recipe in Kannada

Kannada Subscribe Button TOTS AND MOMS

Instant ರವೆ ಸರಿ | Sooji Porridge recipe in Kannada

Instant ರವೆ ಸರಿ | Sooji Porridge recipe in Kannada

ಪ್ರಯಾಣಕ್ಕೆ ಅನುಕೂಲಕರವಾದ ತ್ವರಿತವಾಗಿ ಮಾಡಬಹುದಾದ ರವೆ ಸರಿ / ರವೆ ಗಂಜಿ ಸುಲಭವಾಗಿ ಮನೆಯಲ್ಲಿ ತಯಾರಿಸಬಹುದು.ಬೇಕಾದಾಗ ಬಳಸಲು ಕೆಲವು ತಿಂಗಳವರೆಗೆ ಸಂಗ್ರಹಿಸಬಹುದು. 6 ತಿಂಗಳುಗಳ ಮೇಲ್ಪಟ್ಟ ಶಿಶುಗಳಿಗೆ ಪ್ರೋಟೀನ್ ಯುಕ್ತ ಆಹಾರ. ರವೆ ಸರಿ ಪುಡಿಯನ್ನು ದೀರ್ಘ ಕಾಲದವರಗೆ ಶೇಖರಿಸಿದಬಹುದು.

ಲೇಖಕಿ :ಕವಿತ ಪ್ರಶಾಂತ್
ಪಾಕವಿಧಾನ: ಶಿಶು ಆಹಾರ
ತಿನಿಸು:Baby Food

ಸಾಮಗ್ರಿಗಳು

  1. ಸಣ್ಣ ರವೆ - 1 ಕಪ್
  2. ಬಾದಾಮಿ - 10
  3. ಕಡಲೇಕಾಯಿ ಬೀಜ - 20
  4. ಏಲಕ್ಕಿ - 1

ವಿಧಾನ

  1. ಒಂದು ಅಗಲವಾದ ಬಾಣಲೆಗೆ ಸ್ವಲ್ಪ ರವೆ ಹಾಕಿ, ಒಳ್ಳೆಯ ಪರಿಮಳ ಬರುವ ತನಕ ಹುರಿಯಿರಿ ನಂತರ ಒಂದು ಚಮಚ ತುಪ್ಪ ಹಾಕಿ ಹುರಿಯಬಹುದು. ರವೆ ಹುರಿಯುವಾಗ ಏಲಕ್ಕಿ ಹಾಕಿಕೊಂಡು ಹುರಿಯಬಹುದು.
  2. ಚೆನ್ನಾಗಿ ಹುರಿದ ನಂತರ ಒಂದು ತಟ್ಟೆಗೆ ಹಾಕಿ ತಣ್ಣಗಾಗಲು ಬಿಡಿ. ಅದೇ ಬಾಣಲೆಗೆ /ಪ್ಯಾನ್ ಗೆ ಬಾದಾಮಿ ಮತ್ತು ಕಡಲೆ ಬೀಜ ಹಾಕಿ 2 ನಿಮಿಷ ಹುರಿಯಿರಿ.
  3. ತಣ್ಣಗಾದ ನಂತರ ಹುರಿದ ಪದಾರ್ಥಗಳನ್ನು ಬ್ಲೆಂಡರ್ ಜಾರ್ ಗೆ ಹಾಕಿ ಮಿಕ್ಸರ್ ನಿಂದ ನಯವಾಗಿ ಪುಡಿ ಮಾಡಿಕೊಳ್ಳಿ.
  4. ರವೆ ಸರಿ ಪುಡಿ ತಾಯಾರಾಗಿದೆ. ಇದನ್ನು ಏರ್ ಟೈಟ್ ಡಬ್ಬದಲ್ಲಿ ಶೇಖರಿಸಿಡಿ. ಬೇಕಾದಾಗ ಸರಿ ತಯಾರಿಸಬಹುದು. ರವೆ ಸರಿ ಮಾಡಲು ಒಂದು ಅಗಲವಾದ ಬಟ್ಟಲಿಗೆ ೩ ದೊಡ್ಡ ಚಮಚ ರವೆ ಸರಿ ಪುಡಿ ಹಾಕಿ , ತುಪ್ಪ ಅಥವಾ ಬೆಣ್ಣೆ ಹಾಕಿ ಮಿಶ್ರಣ ಮಾಡಿ..
  5. ಬಿಸಿಯಾದ ನೀರನ್ನು ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಗಂಟಿಲ್ಲದಂತೆ ಕಲಸಿ .
  6. ರವೆ ಸರಿ ತಯಾರಾಗಿದೆ.

ನಮ್ಮ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ಮತ್ತು Instagram ನಲ್ಲಿ ಭೇಟಿ ಮಾಡಿ

Instant ರವೆ ಸರಿ | Sooji Porridge recipe in KannadaInstant Sooji Cereal and Sooji Porridge for Babies & Toddlers rava recipe kannada hindi

ರವೆ ಸರಿ ಮಾಡಲು ಬೇಕಾಗುವ ಸಾಮಗ್ರಿಗಳು :

  1. ಸಣ್ಣ ರವೆ – 1 ಕಪ್
  2. ಬಾದಾಮಿ – 10
  3. ಕಡಲೇಕಾಯಿ ಬೀಜ – 20
  4. ಏಲಕ್ಕಿ – 1

ರವೆ ಸರಿ / ಪುಡಿ  ಮಾಡುವ ವಿಧಾನ :  

1. ಒಂದು ಅಗಲವಾದ ಬಾಣಲೆಗೆ ಸ್ವಲ್ಪ ರವೆ ಹಾಕಿ, ಒಳ್ಳೆಯ ಪರಿಮಳ ಬರುವ ತನಕ ಹುರಿಯಿರಿ ನಂತರ ಒಂದು ಚಮಚ ತುಪ್ಪ ಹಾಕಿ ಹುರಿಯಬಹುದು. ರವೆ ಹುರಿಯುವಾಗ ಏಲಕ್ಕಿ ಹಾಕಿಕೊಂಡು ಹುರಿಯಬಹುದು.Instant Sooji Cereal and Sooji Porridge for Babies & Toddlers rava recipe kannada hindi

2. ಚೆನ್ನಾಗಿ ಹುರಿದ ನಂತರ ಒಂದು ತಟ್ಟೆಗೆ ಹಾಕಿ ತಣ್ಣಗಾಗಲು ಬಿಡಿ. ಅದೇ ಬಾಣಲೆಗೆ /ಪ್ಯಾನ್ ಗೆ ಬಾದಾಮಿ ಮತ್ತು ಕಡಲೆ ಬೀಜ ಹಾಕಿ 2 ನಿಮಿಷ ಹುರಿಯಿರಿ.Instant Sooji Cereal and Sooji Porridge for Babies & Toddlers rava recipe kannada hindi

3. ತಣ್ಣಗಾದ ನಂತರ ಹುರಿದ ಪದಾರ್ಥಗಳನ್ನು ಬ್ಲೆಂಡರ್ ಜಾರ್ ಗೆ ಹಾಕಿ ಮಿಕ್ಸರ್ ನಿಂದ ನಯವಾಗಿ ಪುಡಿ ಮಾಡಿಕೊಳ್ಳಿ.Instant Sooji Cereal and Sooji Porridge for Babies & Toddlers rava recipe kannada hindi

4. ರವೆ ಸರಿ ಪುಡಿ ತಾಯಾರಾಗಿದೆ. ಇದನ್ನು ಏರ್ ಟೈಟ್ ಡಬ್ಬದಲ್ಲಿ ಶೇಖರಿಸಿಡಿ. ಬೇಕಾದಾಗ ಸರಿ ತಯಾರಿಸಬಹುದು. ರವೆ ಸರಿ ಮಾಡಲು ಒಂದು ಅಗಲವಾದ ಬಟ್ಟಲಿಗೆ ೩ ದೊಡ್ಡ ಚಮಚ ರವೆ ಸರಿ ಪುಡಿ ಹಾಕಿ , ತುಪ್ಪ ಅಥವಾ ಬೆಣ್ಣೆ ಹಾಕಿ ಮಿಶ್ರಣ ಮಾಡಿ..Instant Sooji Cereal and Sooji Porridge for Babies & Toddlers rava recipe kannada hindi

5. ಬಿಸಿಯಾದ ನೀರನ್ನು ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಗಂಟಿಲ್ಲದಂತೆ ಕಲಸಿ .Instant Sooji Cereal and Sooji Porridge for Babies & Toddlers rava recipe kannada hindi

6. ರವೆ ಸರಿ ತಯಾರಾಗಿದೆ.

Instant ರವೆ ಸರಿ | Sooji Porridge recipe in KannadaInstant Sooji Cereal and Sooji Porridge for Babies & Toddlers rava recipe kannada hindi

ಸೂಚನೆ  

  1. ಶಿಶುಗಳಿಗೆ ಹೊಸ ಆಹಾರ ಪರಿಚಯಿಸುವ ಮುನ್ನ ವೈದ್ಯರ ಸಲಹೆ ಪಡೆಯುವುದನ್ನು ಮರೆಯಬೇಡಿ.
  2. 8 ತಿಂಗಳಿಗಿಂತ ಕಡಿಮೆ ವಯಸ್ಸಿನ ಶಿಶುಗಳಿಗೆ ಯಾವುದಾದರು ಅಲರ್ಜಿ ಇದ್ದಲ್ಲಿ  ಬಾದಾಮಿ ಮತ್ತು ಕಡಲೆ ಬೀಜ ಬಿಟ್ಟು ಸರಿ ತಯಾರಿಸುವುದು ಸೂಕ್ತ .
  3. ಒಂದು ವರ್ಷದ ಒಳಗಿನ ಮಕ್ಕಳಿಗೆ ಸಕ್ಕರೆ ಅಥವಾ ಉಪ್ಪು ಬಳಸುವ ಅವಶ್ಯಕತೆ ಇರುವುದಿಲ್ಲ. ಸರಿ ನೈಸರಿಗಿಕ ಸ್ವದ ಮತ್ತು ಪರಿಮಳ ವಿರುತ್ತದೆ.

ನಮ್ಮ ಈ ಕನ್ನಡದ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Instagram, Facebook Page ಮತ್ತು YouTube Channel ನಲ್ಲಿ ಭೇಟಿ ಮಾಡಿ. ಕೆಳಗೆ comment ಮಾಡಿ ನಿಮ್ಮ ಅನಿಸಿಕೆಗಳನ್ನು ಹೇಳಲು ಮರೆಯದಿರಿ.


Spread the love
  • 15
    Shares