Spread the love
  • 4
    Shares

ತ್ವರಿತ ಓಟ್ಸ್ ದೋಸೆ – ಓಟ್ಸ್ ಬಳಸಿ ಸುಲಭವಾಗಿ ಮಾಡಬಹುದಾದ ಈ ದೋಸೆ ಮಕ್ಕಳಿಗೆ ಮತ್ತು ವಯಸ್ಕರಿಗೆ ಎಲ್ಲರಿಗು ಇಷ್ಟವಾಗುವಂಥ ಉಪಾಹಾರ . ಸಣ್ಣ ಆಗಲು ಪ್ರಯತ್ನಿಸುತ್ತಿರುವವರು ಈ ಫೈಬರ್ ಯುಕ್ತ ಆಹಾರವನ್ನು ಸೇವಿಸಬಹುದು. 

ತ್ವರಿತ ಓಟ್ಸ್ ದೋಸೆ | Instant Savory Oats Pancake recipe in Kannada

Instant Savory Oats Pancake for Babies, Toddlers & Kids oats dosa hindi kannada recipe

ಸಾಮಗ್ರಿಗಳು : 

  1. ಓಟ್ಸ್ ಪುಡಿ – Oats powder – 2 cups
  2. ಕಡಲೆಹಿಟ್ಟು – Chickpea flour/Besan – 1 cup
  3. ಕಾರಟ್ – Carrot – 1 grated
  4. ಈರುಳ್ಳಿ – Onion – 1 chopped
  5. ಕೊತ್ತಮ್ಬಿರಿ ಸೊಪ್ಪು – Coriander leaves
  6. ಧನಿಯ ಪುಡಿ – Coriander powder – 1 tsp
  7. ಮೆಣಸಿನ ಪುಡಿ – Pepper powder – 2 tsp
  8. ಹರಿಶಿನ ಪುಡಿ – Turmeric powder – 1 tsp
  9. ಉಪ್ಪು – Salt
  10. ಮೊಸರು – Curds – 1 cup
  11. ನೀರು – Water

ವೀಡಿಯೊ : ತ್ವರಿತ ಓಟ್ಸ್ ದೋಸೆ | Instant Savory Oats Pancake recipe in Kannada

ನಮ್ಮ ಈ ಕನ್ನಡದ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Instagram, Facebook Page ಮತ್ತು YouTube Channel ನಲ್ಲಿ ಭೇಟಿ ಮಾಡಿ. ಕೆಳಗೆ comment ಮಾಡಿ ನಿಮ್ಮ ಅನಿಸಿಕೆಗಳನ್ನು ಹೇಳಲು ಮರೆಯದಿರಿ.


Spread the love
  • 4
    Shares