Spread the love
  • 16
    Shares

Instant ಓಟ್ಸ್ ಸರಿ | Instant Oats Cereal recipe in KannadaInstant Oats Cereal & Porridge for Babies & Toddlers kannada hindi recipe baby food

ಶಿಶುಗಳಿಗೆ ಮತ್ತು ಮಕ್ಕಳಿಗೆ ತ್ವರಿತ ಓಟ್ಸ್ ಸೇರೆಲ್ / ಸರಿ ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ಓಟ್ಸ್ ಧಾನ್ಯದಲ್ಲಿ ಫೈಬರ್ ಸಮೃದ್ಧವಾಗಿರುತ್ತದೆ, ಕಡಿಮೆ ಸಮಯದಲ್ಲಿ ಪೌಷ್ಟಿಕ ಶಿಶು ಆಹಾರ ಮಕ್ಕಳಿಗೆ ನೀಡಬಹುದು. ಅಕ್ಕಿಯಲ್ಲಿ ಕ್ಯಾಲೊರಿಗಳು  ಸಮೃದ್ಧವಾಗಿರುತ್ತವೆ ಮತ್ತು ಮಗುವಿನ ದೀರ್ಘಕಾಲದವರೆಗೆ ಶಕ್ತಿಯನ್ನು ನೀಡುತ್ತದೆ ಮತ್ತು ಸಾರ್ವಕಾಲಿಕವಾದ ಉತ್ತಮ ಆಹಾರ.ಈ ಪಾಕವಿಧಾನವನ್ನು ಅಕ್ಕಿ ಮತ್ತು ಓಟ್ಸ್ ಸಂಯೋಜನೆಯಿಂದ ಮಾಡಲಾಗಿದೆ, ತಯಾರಿಸಲು ಕೂಡ ಹೆಚ್ಚು ಸಮಯದ ಅಗತ್ಯವಿಲ್ಲ. ಯಾವುದೇ ಪ್ರಯಾಣ ಮಾಡುವ ಯೋಜನೆ ಇದ್ದರೆ ಮುಂಚಿತವಾಗಿಯೇ ಮಾಡಿಟ್ಟುಕೊಳ್ಳಬಹುದು. ಶಿಶು ಆಹಾರ ತಯಾರಿಸುವಾಗ ಸಾವಯವ ಪದಾರ್ಥಗಳನ್ನು ಬಳಸುವುದು ಸೂಕ್ತ.

ಶಿಶುಗಳಿಗೆ 6 ತಿಂಗಳ ನಂತರ ಹಣ್ಣುಗಳು ಮತ್ತು ತರಕಾರಿ ರಸಗಳ ಘನ ಆಹಾರಗಳನ್ನು ಪರಿಚಯಿಸಿದ ನಂತರ ಓಟ್ಸ್ ನೀಡಬಹುದು.  ಶಿಶುಗಳಿಗೆ ಓಟ್ಸ್ ಹೇಗೆ ಪರಿಚಯಿಸುವುದು ಮತ್ತು ಓಟ್ಸ್ ನ ವಿವಿಧ ಪಾಕವಿಧಾನಗಳನ್ನು ಹೇಗೆ ತಯಾರಿಸುವುದು ಎಂಬುದರ ಬಗ್ಗೆ ಇಲ್ಲಿ ವಿವರವಾದ ಮಾಹಿತಿ ಪಡೆಯಿರಿ.

ಸಾವಯವ / ಜೈವಿಕ ಓಟ್ಸ್ ಶಿಶು ಆಹಾರವನ್ನು ನಮ್ಮ ಬೇಬಿ ಸ್ಟೋರ್  ಶಿಶು ಆಹಾರ ವಿಭಾಗದಲ್ಲಿ ಖರೀದಿಸಬಹುದು.

ಹೆಚ್ಚಿನ ಮಾಹಿತಿಗೆ ನಮ್ಮ ಇತರ ಲೇಖನಗಳನ್ನು ಓದಿ / ಪಾಕವಿಧಾನಗಳನ್ನು ಪ್ರಯತ್ನಿಸಿ 

Video: Instant ಓಟ್ಸ್ ಸರಿ | Instant Oats Cereal recipe in Kannada

Kannada Subscribe Button TOTS AND MOMS

Instant ಓಟ್ಸ್ ಸರಿ | Instant Oats Cereal recipe in Kannada

Instant ಓಟ್ಸ್ ಸರಿ | Instant Oats Cereal recipe in Kannada

ಶಿಶುಗಳಿಗೆ ಮತ್ತು ಮಕ್ಕಳಿಗೆ ತ್ವರಿತ ಓಟ್ಸ್ ಸರಿ ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ಓಟ್ಸ್ ಧಾನ್ಯದಲ್ಲಿ ಫೈಬರ್ ಸಮೃದ್ಧವಾಗಿರುತ್ತದೆ, ಅಕ್ಕಿಯಲ್ಲಿ ಕ್ಯಾಲೊರಿಗಳು ಸಮೃದ್ಧವಾಗಿರುತ್ತವೆ ಕಡಿಮೆ ಸಮಯದಲ್ಲಿ ಪೌಷ್ಟಿಕ ಶಿಶು ಆಹಾರ ಮಕ್ಕಳಿಗೆ ನೀಡಬಹುದು.

ಲೇಖಕಿ :ಕವಿತ ಪ್ರಶಾಂತ್
ಪಾಕವಿಧಾನ: ಶಿಶು ಆಹಾರ , ತ್ವರಿತ ಶಿಶು ಆಹಾರ
ತಿನಿಸು:ಭಾರತೀಯ

ಸಾಮಗ್ರಿಗಳು

  1. ಓಟ್ಸ್  - 1 ಕಪ್
  2. ಅಕ್ಕಿ - 1/2 ಕಪ್
  3. ಬಾದಾಮಿ - 5
  4. ಚಕ್ಕೆ - 1/2 ಇಂಚು

ವಿಧಾನ

  1. ಸರಳ ತ್ವರಿತ ಅಡುಗೆ ಓಟ್ಸ್ ಅನ್ನು ಸ್ವಚ್ಛವಾದ ಒಣಗಿದ ಪ್ಯಾನ್ ಗೆ / ಬಾಣಲೆಗೆ ಹಾಕಿ ಶುಷ್ಕವಾಗಿ ಸುಮಾರು 5 ನಿಮಿಷಗಳ ಕಾಲ   ಹುರಿದುಕೊಳ್ಳಿ. ತಣ್ಣಗಾಗಲು ಒಣ ತಟ್ಟೆಗೆ ವರ್ಗಾಯಿಸಿ.
  2. ಇದೆ ರೀತಿ ಅಕ್ಕಿಯನ್ನು ಕೂಡ 9 ನಿಮಿಷಗಳ ಕಾಲ ಹುರಿದುಕೊಳ್ಳಿ ನಂತರ ತಣ್ಣಗಾಗಲು ತಟ್ಟೆಗೆ ವರ್ಗಾಯಿಸಿ.
  3. ತದನಂತರ 5 ಬಾದಾಮಿಯನ್ನು ಮತ್ತು ಚಕ್ಕೆಯನ್ನು 8 ನಿಮಿಷಗಳ ಕಾಲ ಹುರಿದುಕೊಳ್ಳಿ.ತಣ್ಣಗಾಗಲು ಬಿಡಬೇಕು.
  4. ತಣ್ಣಗಾದ ನಂತರ ಮಿಕ್ಸರ್ ಜಾರ್ಗೆ ಹಾಕಿ ರುಬ್ಬಿ ನಯವಾದ ಪುಡಿ ಮಾಡಿಕೊಳ್ಳಬೇಕು ಏರ್ ಟೈಟ್ ಡಬ್ಬದಲ್ಲಿ ಶೇಕರಿಸಿ .ಬೇಕಾದಾಗ ಉಪಯೋಗಿಸಬಹುದು.
  5. ತ್ವರಿತ ಓಟ್ಸ್ ಸೆರೆಲಾಕ್ ಪುಡಿ ತಯಾರಾಗಿದೆ.

ತ್ವರಿತ ಓಟ್ಸ್ ಸರಿ ಮಾಡುವ ವಿಧಾನ :

  1. ಒಂದು ದೊಡ್ಡ ಬಟ್ಟಲಿಗೆ 2 tbsp ತ್ವರಿತ ಓಟ್ಸ್ ಪುಡಿ ಹಾಕಿಕೊಂಡು, ಇದಕ್ಕೆ ರುಚಿ ಹೆಚ್ಚಿಸಲು ತುಪ್ಪ ಮತ್ತು ಬೇಕಾದ ಹಣ್ಣಿನ ತಿರಳು/ರಸ ಹಾಕಿ ಕೊಳ್ಳಬಹುದು. ನಂತರ ಮಿಶ್ರಣವನ್ನು ಬಿಸಿ ನೀರಿನ ಜೊತೆ ಗಂಟಿಲ್ಲದೆ ಕಲಸಿ.
  2. 5 ನಿಮಿಷಗಳ ಕಾಲ ನೆನೆಯಲು ಬಿಡಿ. ಎಲ್ಲ ನೀರನ್ನು ಹೀರಿಕೊಂಡಿರುತ್ತದೆ.ನಂತರ ಚೆನ್ನಾಗಿ ಬೇಯಿಸಿ.
  3. ತ್ವರಿತ ಓಟ್ಸ್ ಸರಿ ತಯಾರಾಗಿದೆ.

ನಮ್ಮ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ಮತ್ತು Instagram ನಲ್ಲಿ ಭೇಟಿ ಮಾಡಿ

ತ್ವರಿತ ಓಟ್ಸ್ ಸರಿ ಮಾಡಲು ಬೇಕಾಗುವ ಪದಾರ್ಥಗಳು :

  1. ಓಟ್ಸ್  – 1 ಕಪ್
  2. ಅಕ್ಕಿ – 1/2 ಕಪ್
  3. ಬಾದಾಮಿ – 5
  4. ಚಕ್ಕೆ – 1/2 ಇಂಚು

ತ್ವರಿತ ಓಟ್ಸ್ ಮಾಡುವ ವಿಧಾನ

1.ಸರಳ ತ್ವರಿತ ಅಡುಗೆ ಓಟ್ಸ್ ಅನ್ನು ಸ್ವಚ್ಛವಾದ ಒಣಗಿದ ಪ್ಯಾನ್ ಗೆ / ಬಾಣಲೆಗೆ ಹಾಕಿ ಶುಷ್ಕವಾಗಿ ಸುಮಾರು 5 ನಿಮಿಷಗಳ ಕಾಲ   ಹುರಿದುಕೊಳ್ಳಿ. ತಣ್ಣಗಾಗಲು ಒಣ ತಟ್ಟೆಗೆ ವರ್ಗಾಯಿಸಿ.Instant Oats Cereal & Porridge for Babies & Toddlers kannada hindi recipe baby food

2. ಇದೆ ರೀತಿ ಅಕ್ಕಿಯನ್ನು ಕೂಡ 9 ನಿಮಿಷಗಳ ಕಾಲ ಹುರಿದುಕೊಳ್ಳಿ ನಂತರ ತಣ್ಣಗಾಗಲು ತಟ್ಟೆಗೆ ವರ್ಗಾಯಿಸಿ.Instant Oats Cereal & Porridge for Babies & Toddlers kannada hindi recipe baby food

3. ತದನಂತರ 5 ಬಾದಾಮಿಯನ್ನು ಮತ್ತು ಚಕ್ಕೆಯನ್ನು 8 ನಿಮಿಷಗಳ ಕಾಲ ಹುರಿದುಕೊಳ್ಳಿ.ತಣ್ಣಗಾಗಲು ಬಿಡಬೇಕು.Instant Oats Cereal & Porridge for Babies & Toddlers kannada hindi recipe baby food

4. ತಣ್ಣಗಾದ ನಂತರ ಮಿಕ್ಸರ್ ಜಾರ್ಗೆ ಹಾಕಿ ರುಬ್ಬಿ ನಯವಾದ ಪುಡಿ ಮಾಡಿಕೊಳ್ಳಬೇಕು ಏರ್ ಟೈಟ್ ಡಬ್ಬದಲ್ಲಿ ಶೇಕರಿಸಿ .ಬೇಕಾದಾಗ ಉಪಯೋಗಿಸಬಹುದು.

ತ್ವರಿತ ಓಟ್ಸ್ ಸೆರೆಲಾಕ್ ಪುಡಿ ತಯಾರಾಗಿದೆ.Instant Oats Cereal & Porridge for Babies & Toddlers kannada hindi recipe baby foodತ್ವರಿತ ಓಟ್ಸ್ ಸರಿ ಮಾಡುವ ವಿಧಾನ :

5. ಒಂದು ದೊಡ್ಡ ಬಟ್ಟಲಿಗೆ 2 tbsp ತ್ವರಿತ ಓಟ್ಸ್ ಪುಡಿ ಹಾಕಿಕೊಂಡು, ಇದಕ್ಕೆ ರುಚಿ ಹೆಚ್ಚಿಸಲು ತುಪ್ಪ ಮತ್ತು ಬೇಕಾದ ಹಣ್ಣಿನ ತಿರಳು/ರಸ ಹಾಕಿ ಕೊಳ್ಳಬಹುದು. ನಂತರ ಮಿಶ್ರಣವನ್ನು ಬಿಸಿ ನೀರಿನ ಜೊತೆ ಗಂಟಿಲ್ಲದೆ ಕಲಸಿ.Instant Oats Cereal & Porridge for Babies & Toddlers kannada hindi recipe baby food

6. ನಿಮಿಷಗಳ ಕಾಲ ನೆನೆಯಲು ಬಿಡಿ. ಎಲ್ಲ ನೀರನ್ನು ಹೀರಿಕೊಂಡಿರುತ್ತದೆ.ನಂತರ ಚೆನ್ನಾಗಿ ಬೇಯಿಸಿ.Instant Oats Cereal & Porridge for Babies & Toddlers kannada hindi recipe baby food

ತ್ವರಿತ ಓಟ್ಸ್ ಸರಿ ತಯಾರಾಗಿದೆ.

Instant ಓಟ್ಸ್ ಸರಿ | Instant Oats Cereal recipe in KannadaInstant Oats Cereal & Porridge for Babies & Toddlers kannada hindi recipe baby food

ನಮ್ಮ ಈ ಕನ್ನಡದ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Instagram, Facebook Page ಮತ್ತು YouTube Channel ನಲ್ಲಿ ಭೇಟಿ ಮಾಡಿ. ಕೆಳಗೆ comment ಮಾಡಿ ನಿಮ್ಮ ಅನಿಸಿಕೆಗಳನ್ನು ಹೇಳಲು ಮರೆಯದಿರಿ.


Spread the love
  • 16
    Shares