Spread the love
  • 35
    Shares

ಕಾಳುಗಳ ಸರಿ – ವಡ್ಡರಾಗಿ ಹಿಟ್ಟು | Multigrain Health Mix recipe for Babies in Kannada

Health Mix Multigrain Cereal Sathu Mavu for babies kannada hindi vaddaragi hittu satthu easy homemade cerelac

ಸಾಂಪ್ರದಾಯಿಕವಾದ ಮಿಶ್ರ ಧಾನ್ಯಗಳ ಹಿಟ್ಟು ಅಥವಾ ಸಿರಿಧಾನ್ಯಗಳ  ಕಾಳುಗಳ ಸರಿ ಪರಿಪೂರ್ಣ ಪ್ರಮಾಣದಲ್ಲಿ ಪೌಷ್ಟಿಕ ಹಾಗು ಆರೋಗ್ಯಕರ  ಮಿಶ್ರಣ. ಇದು  ಆರು ತಿಂಗಳ ಮೇಲ್ಪಟ್ಟ  ವಯಸ್ಸಿನ ಶಿಶುಗಳಿಗೆ ನೀಡಲಾಗುವ ಅತ್ಯುತ್ತಮ ಪೌಷ್ಟಿಕ ಆಹಾರ. ಕಾಳುಗಳ ಸರಿ ಆರೋಗ್ಯ ಮಿಶ್ರಣದಿಂದ ತಯಾರಿಸಲಾದ ಆರೋಗ್ಯ ಪಾನೀಯ ಅಥವಾ ಗಂಜಿ. ಶಿಶುಗಳಿಗೆ ಆರು ತಿಂಗಳು ಮಗುವಿನಿಂದ, ವಯಸ್ಕರಿಗೆ ಮತ್ತು 60 ವರ್ಷ ವಯಸ್ಸಿನ ವೃಧ್ಧರಿಗೆ ಸೂಕ್ತವಾದ  ಆಹಾರ.

ಸಂಪ್ರದಾಯಿಕವಾಗಿ ಮಾಡುವ ಈ ಆರೋಗ್ಯ ಮಿಶ್ರಣ ಸತ್ತುಮಾವು ರೋಗನಿರೋಧಕ ಶಕ್ತಿ ಹೆಚ್ಚಿಸಲು ಮತ್ತು ತೂಕ ಹೆಚ್ಚಾಗಲು ನೆರವಾಗುತ್ತದೆ. ಈ ಆರೋಗ್ಯಕರವಾದ  ಮಿಶ್ರಣ ವಿಶ್ವದಾದ್ಯಂತ ಅದರ ಪ್ರಯೋಜನಗಳಿಗೆ ಹೆಸರುವಾಸಿಯಾಗಿದೆ.

ಮನೆಯಲ್ಲಿ ತಯಾರಿಸಿದ ಆರೋಗ್ಯಕರ ಹಾಗು ಪೌಷ್ಟಿಕ  ಸತ್ತುಮಾವು  ಮಿಶ್ರಣದ ಪ್ರಯೋಜನಗಳು:

  • ಶಿಶುಗಳಲ್ಲಿ ತೂಕ ಹೆಚ್ಚಿಸಲು ಉತ್ತಮ ಆಹಾರವಿದು.
  • ದೇಹದ  ಬಲ ಹೆಚ್ಚಿಸುತ್ತದೆ
  • ಧಾನ್ಯಗಳು, ಶುಷ್ಕ ಹಣ್ಣುಗಳು, ಮತ್ತು ಬೇಳೆಕಾಳುಗಳಂತಹ ಆರೋಗ್ಯಕರ ಆಹಾರದ ಮೂಲಗಳ ಸೇರಿರುವುದರಿಂದ ತ್ವರಿತವಾಗಿ ಶಕ್ತಿಯನ್ನು ನೀಡುತ್ತದೆ.
  • ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರಿಗೆ ತುಂಬಾ ಪ್ರಯೋಜನಕಾರಿ.
  • ಬೆಳೆಯುತ್ತಿರುವ ಮಕ್ಕಳಿಗೆ ಎಲುಬುಗಳನ್ನು ಬಲಪಡಿಸುತ್ತದೆ.

ಮಾರುಕಟ್ಟೆಯಲ್ಲಿ ಸಿದ್ಧಪಡಿಸಿದ ಮತ್ತು ಪ್ಯಾಕ್ ಮಾಡಿದ ಸತ್ತುಮಾವು ಹೆಲ್ತ್ ಮಿಕ್ಸ್ ತುಂಬಾ ಸುಲಭವಾಗಿ ಲಭ್ಯವಿರುತ್ತದೆ ಆದರೆ ಈ ಸಂರಕ್ಷಕ ಆಹಾರಗಳ ಶೆಲ್ಫ್ ಲೈಫ್ (ಜೀವಿತಾವಧಿಯನ್ನು- ಆಹಾರ ಕೆಡದಂತೆ ಕಾಪಾಡಲು ಬಳಸುವ ವಸ್ತು) ಹೆಚ್ಚಿಸಲು ಎಷ್ಟು ಕೆಮಿಕಲ್ಸ್ ಬಳಸುತ್ತಾರೆಂದು ನಮಗೆ ತಿಳಿದಿರುವುದ್ದಿಲ್ಲ. ಮಕ್ಕಳಿಗೆ ಕೆಮಿಕಲ್ಸ್ ಉತ್ತಮವಲ್ಲ. ನಮ್ಮ ಮಗುವಿನ ಅಗತ್ಯತೆಗಳಿಗೆ ಅನುಗುಣವಾಗಿ, ಅಲರ್ಜಿಯನ್ನು ಉಂಟುಮಾಡುವ ಪದಾರ್ಥಗಳನ್ನು ಹಾಗು ಮಾರುಕಟ್ಟೆಯಲ್ಲಿ ದೊರೆಯುವ ಶಿಶು ಆಹಾರದ ಬದಲು ನಾವು ಮನೆಯಲ್ಲಿ ಯಾವುದೇ ಕೆಮಿಕಾಲ್ಸ್ (ರಾಸಾಯನಿಕ ) ಇಲ್ಲದೆ  ಮಕ್ಕಳಿಗೆ ಶುದ್ಧವಾದ ಪೌಷ್ಟಿಕ ಹಾಗು ಸುರಕ್ಷಿತ ಮನೆ ಆಹಾರವನ್ನು ತಯಾರಿಸಿ ಕೊಡಬಹುದು.

ನಿಮ್ಮ ಮುದ್ದು ಶಿಶುಗಳಿಗೆ  ಮತ್ತು ಮಕ್ಕಳಿಗಾಗಿ ನಮ್ಮ ಲ್ಲಿ ಹೊಸದಾಗಿ ಮನೆಯಲ್ಲಿ  ತಯಾರಿಸಿದ  ಸತ್ತುಮಾವು  ಆರೋಗ್ಯ ಮಿಶ್ರಣ ಲಭ್ಯವಿದೆ.  ಖರೀದಿಸಲು ನಮ್ಮ ವೆಬ್ಸೈಟ್ shop.totsandmoms.com ಗೆ ಭೇಟಿ ನೀಡಿ.

Save Time & Energy, Order Certified Organic Homemade Sathumavu Health Mix Online

Buy SATHUMAVU HEALTH MIX

Buy Health Mix Multigrain Cereal Sathu Mavu for babies kannada hindi vaddaragi hittu satthu

ನಮ್ಮ ಇತರ ಉಪಯುಕ್ತ ಲೇಖನಗಳನ್ನೂ ಓದಿ :

ಕಾಳುಗಳ ಸರಿ – ವಡ್ಡರಾಗಿ ಹಿಟ್ಟು | Multigrain Health Mix recipe for Babies in Kannada

 

ಕಾಳುಗಳ ಸರಿ – ವಡ್ಡರಾಗಿ ಹಿಟ್ಟು | Multigrain Health Mix recipe for Babies in Kannada

ಕಾಳುಗಳ ಸರಿ - ವಡ್ಡರಾಗಿ ಹಿಟ್ಟು | Multigrain Health Mix recipe for Babies in Kannada

ಕಾಳುಗಳ ಸರಿ - ವಡ್ಡರಾಗಿ ಹಿಟ್ಟು ಆರೋಗ್ಯ ಮಿಶ್ರಣದಿಂದ ತಯಾರಿಸಲಾದ ಆರೋಗ್ಯ ಪಾನೀಯ ಅಥವಾ ಗಂಜಿ. ಶಿಶುಗಳಿಗೆ ಆರು ತಿಂಗಳು ಮಗುವಿನಿಂದ, ವಯಸ್ಕರಿಗೆ ಮತ್ತು 60 ವರ್ಷ ವಯಸ್ಸಿನ ವೃಧ್ಧರಿಗೆ ಸೂಕ್ತವಾದ  ಆಹಾರ.

ಲೇಖಕಿ :ಕವಿತ ಪ್ರಶಾಂತ್
ಪಾಕವಿಧಾನ: ಶಿಶು ಆಹಾರ, ಗಂಜಿ, ಸರಿ
ತಿನಿಸು:ಭಾರತೀಯ

ಸಾಮಗ್ರಿಗಳು

  1. ರಾಗಿ - 1 ಕಪ್
  2. ಗೋಧಿ ನುಚ್ಚು  - 1 ಕಪ್
  3. ಕೆಂಪು ಅಕ್ಕಿ  - 1 ಕಪ್
  4. ಹುರಳಿ  - ½ ಕಪ್
  5. ಹೆಸರು ಕಾಳು - ½ ಕಪ್
  6. ಸಬ್ಬಕ್ಕಿ  - ½ ಕಪ್
  7. ಮಸೂರ್  ಬೇಳೆ  - ½ ಕಪ್
  8. ತೊಗರಿ ಬೇಳೆ  - ½ ಕಪ್
  9. ಬಾದಾಮಿ - ½ ಕಪ್
  10. ಗೋಡಂಬಿ ಬೀಜಗಳು - ½ ಕಪ್
  11. ಏಲಕ್ಕಿ  - 8-10 ಬೀಜಕೋಶಗಳು
  12. ಹುರಿಗಡಲೆ  - ½ ಕಪ್

ವಿಧಾನ

  1. ಕಾಳುಗಳ ಸರಿ - ವಡ್ಡರಾಗಿ ಹಿಟ್ಟನ್ನು ಮಾಡಲು ಎಲ್ಲಾ ಪದಾರ್ಥಗಳನ್ನು ಸಿದ್ಧವಾಗಿ ಇಟ್ಟುಕೊಳ್ಳಿ .
  2. ಬಾಣಲೆಗೆ ರಾಗಿ ಹಾಕಿ 4-5 ನಿಮಿಷ ಬಣ್ಣ ಬದಲಾಗಿ ಗರಿಗರಿಯಾಗುವ ತನಕ ಹುರಿದುಕೊಳ್ಳಿ. ಒಂದು ತಟ್ಟೆಗೆ ವರ್ಗಾಯಿಸಿ ತಣ್ಣಗಾಗಲು ಬಿಡಿ. ಇದೆ ರೀತಿ ಗೋಧಿ ನುಚ್ಚು ಮತ್ತು ಕೆಂಪು ಅಕ್ಕಿ ಹಾಕಿ ಹುರಿದುಕೊಳ್ಳಿ
  3. ಈಗ ಕಾಳುಗಳನ್ನು ಒಂದಾದ ಮೇಲೊಂದು ಹಾಕಿ ಹುರಿದುಕೊಳ್ಳಬಹುದು. ಸಮಯ ಉಳಿತಾಯಮಾಡಳು ಹುರಳಿ,ಹೆಸರುಕಾಳು ಮತ್ತು ಸಬ್ಬಕ್ಕಿ ಸೇರಿಸಿ ಹುರಿದುಕೊಳ್ಳಬಹುದು.
  4. ನಂತರ ತೊಗರಿ ಬೇಳೆ ಮತ್ತು ಹೆಸರು ಬೇಳೆಗಳನ್ನು ಹುರಿಯಬೇಕು.
  5. ತದನಂತರ ಬಾದಾಮಿ ಮತ್ತು ಗೋಡಂಬಿ ಹುರಿದುಕೊಳ್ಳಿ, ಏಲಕ್ಕಿ ಮತ್ತು ಹುರಿಗಡಲೆಯನ್ನು ಬೆಚ್ಚಗೆ ಮಾಡಿ.
  6.  ಎಲ್ಲಾ ಪದಾರ್ಥಗಳನ್ನು ತಟ್ಟೆಗೆ ವರ್ಗಾಯಿಸಿ ತಂಪಾಗಲು ಬಿಡಿ.
  7. ತಣ್ಣಗಾದ ಎಲ್ಲಾ ಪದಾರ್ಥಗಳನ್ನು ಮಿಕ್ಸರ್ ಜಾರ್ಗೆ ಹಾಕಿ ನಯವಾಗಿ ಪುಡಿ ಮಾಡಿಕೊಳ್ಳಿ.
  8. ಕಾಳುಗಳ ಸರಿ - ವಡ್ಡರಾಗಿ ಹಿಟ್ಟನ್ನು ಜರಡಿ ಹಿಡಿಯಬೇಕು. ತಯಾರಾದ ಹಿಟ್ಟನ್ನು ಏರ್ ಟೈಟ್ ಡಬ್ಬದಲ್ಲಿ ಶೇಖರಿಸಿಟ್ಟುಕೊಳ್ಳಬಹುದು.
  9. 6 ತಿಂಗಳು ತನಕ ಶೇಖರಿಸಬಹುದು ಮತ್ತು ಬೇಕಾದಾಗ ಉಪಯೋಗಿಸಬಹುದು.
  10. ಕಾಳುಗಳ ಸರಿ - ವಡ್ಡರಾಗಿ ಹಿಟ್ಟು ತಯಾರಾಗಿದೆ.

ನಮ್ಮ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ಮತ್ತು Instagram ನಲ್ಲಿ ಭೇಟಿ ಮಾಡಿ

ಕಾಳುಗಳ ಸರಿ – ವಡ್ಡರಾಗಿ ಹಿಟ್ಟು | Multigrain Health Mix recipe for Babies in Kannada

ಸಾಮಗ್ರಿಗಳು :

  1. ರಾಗಿ – 1 ಕಪ್
  2. ಗೋಧಿ ನುಚ್ಚು  – 1 ಕಪ್
  3. ಕೆಂಪು ಅಕ್ಕಿ  – 1 ಕಪ್
  4. ಹುರಳಿ  – ½ ಕಪ್
  5. ಹೆಸರು ಕಾಳು – ½ ಕಪ್
  6. ಸಬ್ಬಕ್ಕಿ  – ½ ಕಪ್
  7. ಮಸೂರ್  ಬೇಳೆ  – ½ ಕಪ್
  8. ತೊಗರಿ ಬೇಳೆ  – ½ ಕಪ್
  9. ಬಾದಾಮಿ – ½ ಕಪ್
  10. ಗೋಡಂಬಿ ಬೀಜಗಳು – ½ ಕಪ್
  11. ಏಲಕ್ಕಿ  – 8-10 ಬೀಜಕೋಶಗಳು
  12. ಹುರಿಗಡಲೆ  – ½ ಕಪ್

ಮಾಡುವ ವಿಧಾನ :

1. ಕಾಳುಗಳ ಸರಿ – ವಡ್ಡರಾಗಿ ಹಿಟ್ಟನ್ನು ಮಾಡಲು ಎಲ್ಲಾ ಪದಾರ್ಥಗಳನ್ನು ಸಿದ್ಧವಾಗಿ ಇಟ್ಟುಕೊಳ್ಳಿ .

Health Mix Multigrain Cereal Sathu Mavu for babies kannada hindi vaddaragi hittu satthu

2. ಬಾಣಲೆಗೆ ರಾಗಿ ಹಾಕಿ 4-5 ನಿಮಿಷ ಬಣ್ಣ ಬದಲಾಗಿ ಗರಿಗರಿಯಾಗುವ ತನಕ ಹುರಿದುಕೊಳ್ಳಿ. ಒಂದು ತಟ್ಟೆಗೆ ವರ್ಗಾಯಿಸಿ ತಣ್ಣಗಾಗಲು ಬಿಡಿ. ಇದೆ ರೀತಿ ಗೋಧಿ ನುಚ್ಚು ಮತ್ತು ಕೆಂಪು ಅಕ್ಕಿ ಹಾಕಿ ಹುರಿದುಕೊಳ್ಳಿ

3. ಈಗ ಕಾಳುಗಳನ್ನು ಒಂದಾದ ಮೇಲೊಂದು ಹಾಕಿ ಹುರಿದುಕೊಳ್ಳಬಹುದು. ಸಮಯ ಉಳಿತಾಯಮಾಡಳು ಹುರಳಿ,ಹೆಸರುಕಾಳು ಮತ್ತು ಸಬ್ಬಕ್ಕಿ ಸೇರಿಸಿ ಹುರಿದುಕೊಳ್ಳಬಹುದು.

Health Mix Multigrain Cereal Sathu Mavu for babies kannada hindi vaddaragi hittu satthu

4. ನಂತರ ತೊಗರಿ ಬೇಳೆ ಮತ್ತು ಹೆಸರು ಬೇಳೆಗಳನ್ನು ಹುರಿಯಬೇಕು.

5. ತದನಂತರ ಬಾದಾಮಿ ಮತ್ತು ಗೋಡಂಬಿ ಹುರಿದುಕೊಳ್ಳಿ, ಏಲಕ್ಕಿ ಮತ್ತು ಹುರಿಗಡಲೆಯನ್ನು ಬೆಚ್ಚಗೆ ಮಾಡಿ.

Health Mix Multigrain Cereal Sathu Mavu for babies kannada hindi vaddaragi hittu satthu

6. ಎಲ್ಲಾ ಪದಾರ್ಥಗಳನ್ನು ತಟ್ಟೆಗೆ ವರ್ಗಾಯಿಸಿ ತಂಪಾಗಲು ಬಿಡಿ.

Health Mix Multigrain Cereal Sathu Mavu for babies kannada hindi vaddaragi hittu satthu

7. ತಣ್ಣಗಾದ ಎಲ್ಲಾ ಪದಾರ್ಥಗಳನ್ನು ಮಿಕ್ಸರ್ ಜಾರ್ಗೆ ಹಾಕಿ ನಯವಾಗಿ ಪುಡಿ ಮಾಡಿಕೊಳ್ಳಿ.

Health Mix Multigrain Cereal Sathu Mavu for babies kannada hindi vaddaragi hittu satthu

8. ಕಾಳುಗಳ ಸರಿ – ವಡ್ಡರಾಗಿ ಹಿಟ್ಟನ್ನು ಜರಡಿ ಹಿಡಿಯಬೇಕು. ತಯಾರಾದ ಹಿಟ್ಟನ್ನು ಏರ್ ಟೈಟ್ ಡಬ್ಬದಲ್ಲಿ ಶೇಖರಿಸಿಟ್ಟುಕೊಳ್ಳಬಹುದು.

9. 6 ತಿಂಗಳು ತನಕ ಶೇಖರಿಸಬಹುದು ಮತ್ತು ಬೇಕಾದಾಗ ಉಪಯೋಗಿಸಬಹುದು.

10. ಕಾಳುಗಳ ಸರಿ – ವಡ್ಡರಾಗಿ ಹಿಟ್ಟು ತಯಾರಾಗಿದೆ.

Health Mix Multigrain Cereal Sathu Mavu for babies kannada hindi vaddaragi hittu satthu

ಕಾಳುಗಳ ಸರಿ – ವಡ್ಡರಾಗಿ ಹಿಟ್ಟು | Multigrain Health Mix recipe for Babies in Kannada

Health Mix Multigrain Cereal Sathu Mavu for babies kannada hindi vaddaragi hittu satthu easy homemade cerelac

ನಮ್ಮ ಈ ಕನ್ನಡದ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Instagram, Facebook Page ಮತ್ತು YouTube Channel ನಲ್ಲಿ ಭೇಟಿ ಮಾಡಿ. ಕೆಳಗೆ comment ಮಾಡಿ ನಿಮ್ಮ ಅನಿಸಿಕೆಗಳನ್ನು ಹೇಳಲು ಮರೆಯದಿರಿ. 


Spread the love
  • 35
    Shares