Spread the love
  • 10
    Shares

ಹೆಸರುಕಾಳು ಅನ್ನದ ಸರಿ | Green Gram Rice Mash for Babies & ToddlersGreen Gram Rice Mash for Babies & Toddlers 8 months baby food recipe kannada hindi

ಶಿಶುಗಳಿಗೆ ಹೆಸರುಕಾಳು ಅನ್ನದ ಸರಿ ಹೊಸ ಆಹಾರ ವಿನ್ಯಾಸ ಪರಿಚಯಿಸಲು ಉತ್ಕೃಷ್ಟವಾದ ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್ ಸಮೃದ್ಧ ಆಹಾರ. ಹಣ್ಣುಗಳು ಮತ್ತು ತರಕಾರಿಗಳು, ಸುಲಭವಾಗಿ ಜೀರ್ಣವಾಗುವ ಬೇಳೆ ಪರಿಚಯಿಸಿದ ನಂತರ ಹೆಸರು ಕಾಳು ಅಥವಾ ಹೆಸರು ಬೇಳೆ ನೀಡಬಹುದು. ಶಿಶುಗಳಿಗೆ ಅನ್ನ ಮತ್ತೊಂದು ಒಳ್ಳೆಯ ಆಹಾರ. ಅಧಿಕ ಕಾರ್ಬೊಗಳಿವೆ ಮತ್ತು ಸುಲಭವಾಗಿ ಜೀರ್ಣವಾಗುತ್ತದೆ. ಹೆಸರುಕಾಳು ಅನ್ನದ ಸರಿಯನ್ನು ತಮಿಳ್ ನಲ್ಲಿ ಪಚೈ ಪಯರು ಅಥವಾ ಪಾಸಿ ಪರುಪ್ಪು ಸದಾಮ್ ಎಂದು ಕರೆಯುತ್ತಾರೆ.  ಒಳ್ಳೆಯ ಶಿಶು ಆಹಾರ .

6 ತಿಂಗಳ ನಂತರ ಶಿಶುಗಳಿಗೆ ಘನ ಆಹಾರ ಪರಿಚಯಿಸಿದ ನಂತರ ಸಾಂಪ್ರದಾಯಿಕ ಹಾಲನ್ನು ಕುಡಿಸುವುದನ್ನು ಕಡಿಮೆ ಮಾಡುವ ವಿಧಾನವನ್ನು ಅನುಸರಿಸುವಾಗ ಮಸೆದ ಆಹಾರವನ್ನು ಪ್ರಾರಂಭಿಸಬಹುದು. ಮಕ್ಕಳಿಗೆ ಅಗತ್ಯವಿರುವ ಪೌಷ್ಠಿಕಾಂಶಗಳನ್ನು ಮತ್ತು ಆರೋಗ್ಯಕರ ತೂಕವನ್ನು ಪಡೆಯುವ ಶಕ್ತಿಯುತವಾದ ಉತ್ತಮವಾದ ಆಹಾರ. ಈ ಪಾಕವಿಧಾನ ಖಿಚಡಿ ವಿಭಾಗಕ್ಕೆ ಸೇರುವುದು. ಮಕ್ಕಳು ಮತ್ತು ವಯಸ್ಕರಿಗೆ ಉಪಹಾರಕ್ಕೆ ನೀಡಬಹುದು.

ನಮ್ಮ ಇತರ ಪಾಕವಿಧಾನಗಳನ್ನೂ ಪ್ರಯತ್ನಿಸಿ :

Video: ಹೆಸರುಕಾಳು ಅನ್ನದ ಸರಿ | Green Gram Rice Mash for Babies & Toddlers

Kannada Subscribe Button TOTS AND MOMS

ಹೆಸರುಕಾಳು ಅನ್ನದ ಸರಿ | Green Gram Rice Mash for Babies & Toddlers

ಹೆಸರುಕಾಳು ಅನ್ನದ ಸರಿ | Green Gram Rice Mash for Babies & Toddlers

ಶಿಶುಗಳಿಗೆ ಹೆಸರುಕಾಳು ಅನ್ನದ ಸರಿ ಹೊಸ ಆಹಾರ ವಿನ್ಯಾಸ ಪರಿಚಯಿಸಲು ಉತ್ಕೃಷ್ಟವಾದ ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್ ಸಮೃದ್ಧ ಆಹಾರ.

ಲೇಖಕಿ :ಕವಿತ ಪ್ರಶಾಂತ್
ಪಾಕವಿಧಾನ: ಶಿಶು ಆಹಾರ
ತಿನಿಸು:Indian

ಸಾಮಗ್ರಿಗಳು

  1. ಹೆಸರು ಕಾಳು - 1/4 ಕಪ್
  2. ಅನ್ನ - 1/4 ಕಪ್
  3. ಅರಿಶಿಣ- 1/4 tsp
  4. ಜೀರಿಗೆ ಪುಡಿ - 1/4 tsp
  5. ಬೆಳುಲ್ಲಿ - 2

ವಿಧಾನ

  1. ಕುಕ್ಕರ್ ನಲ್ಲಿ ಚೆನ್ನಾಗಿ ತೊಳೆದ ಹೆಸರು ಕಾಳು ಮತ್ತು ಅಕ್ಕಿ ಹಾಕಿ. ಬೇಗ ಬೇಯಿಸಲು ಅಕ್ಕಿ ಹೆಸರು ಕಾಳನ್ನು ನೆನೆಸಬಹುದು..
  2. 2 ಬೆಳುಲ್ಲಿ ಎಸಳನ್ನು ಮತ್ತು ಅರಿಶಿಣ ಹಾಕಿ.
  3. ತದನಂತರ ಜೀರಿಗೆ ಪುಡಿ ಮತ್ತು ಬೇಯಿಸಲು ಬೇಕಾಗುವಷ್ಟು ನೀರನ್ನು ಹಾಕಿ.  
  4. ಕುಕ್ಕರ್ ನಲ್ಲಿ 3 ಸೀಟಿ ಬರುವ ತನಕ ಬೇಯಿಸಿ. ಚೆನ್ನಾಗಿ ಬೆಂದಿರುವುವುದನ್ನು ಖಚಿತಪಡಿಸಿಕೊಳ್ಳಿ.
  5. ಆಲುಗಡ್ಡೆ ಮ್ಯಷೆರ್ ನಿಂದ ಚೆನ್ನಾಗಿ ಮಸೆದು ಕೊಳ್ಳಿ. ಅಥವಾ ಹ್ಯಾಂಡ್ ಬ್ಲೆಂಡರ್ ಅನ್ನು ಉಪಯೋಗಿಸಬಹುದು. ಬಿಸಿ ಬಿಸಿ ಯಾಗಿ ತಿನ್ನುವುದು.ಒಳ್ಳೆಯದು.
  6. ಹೆಸರು ಕಾಳು ಅನ್ನದ ಸರಿ ತಯಾರಾಗಿದೆ.

ನಮ್ಮ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ಮತ್ತು Instagram ನಲ್ಲಿ ಭೇಟಿ ಮಾಡಿ

ಹೆಸರುಕಾಳು ಅನ್ನದ ಸರಿ | Green Gram Rice Mash for Babies & ToddlersGreen Gram Rice Mash for Babies & Toddlers 8 months baby food recipe kannada hindi

ಸಾಮಗ್ರಿಗಳು :

  1. ಹೆಸರು ಕಾಳು – 1/4 ಕಪ್
  2. ಅನ್ನ – 1/4 ಕಪ್
  3. ಅರಿಶಿಣ– 1/4 tsp
  4. ಜೀರಿಗೆ ಪುಡಿ – 1/4 tsp
  5. ಬೆಳುಲ್ಲಿ – 2

ಹೆಸರು ಕಾಳು ಅನ್ನದ ಸರಿ ಮಾಡುವ ವಿಧಾನ :

  1. ಕುಕ್ಕರ್ ನಲ್ಲಿ ಚೆನ್ನಾಗಿ ತೊಳೆದ ಹೆಸರು ಕಾಳು ಮತ್ತು ಅಕ್ಕಿ ಹಾಕಿ. ಬೇಗ ಬೇಯಿಸಲು ಅಕ್ಕಿ ಹೆಸರು ಕಾಳನ್ನು ನೆನೆಸಬಹುದು..Green Gram Rice Mash for Babies & Toddlers 8 months baby food recipe kannada hindi

2. 2 ಬೆಳುಲ್ಲಿ ಎಸಳನ್ನು ಮತ್ತು ಅರಿಶಿಣ ಹಾಕಿ.Green Gram Rice Mash for Babies & Toddlers 8 months baby food recipe kannada hindi

3. ತದನಂತರ ಜೀರಿಗೆ ಪುಡಿ ಮತ್ತು ಬೇಯಿಸಲು ಬೇಕಾಗುವಷ್ಟು ನೀರನ್ನು ಹಾಕಿ.  Green Gram Rice Mash for Babies & Toddlers 8 months baby food recipe kannada hindi

4. ಕುಕ್ಕರ್ ನಲ್ಲಿ 3 ಸೀಟಿ ಬರುವ ತನಕ ಬೇಯಿಸಿ. ಚೆನ್ನಾಗಿ ಬೆಂದಿರುವುವುದನ್ನು ಖಚಿತಪಡಿಸಿಕೊಳ್ಳಿ.Green Gram Rice Mash for Babies & Toddlers 8 months baby food recipe kannada hindi

5. ಆಲುಗಡ್ಡೆ ಮ್ಯಷೆರ್ ನಿಂದ ಚೆನ್ನಾಗಿ ಮಸೆದು ಕೊಳ್ಳಿ. ಅಥವಾ ಹ್ಯಾಂಡ್ ಬ್ಲೆಂಡರ್ ಅನ್ನು ಉಪಯೋಗಿಸಬಹುದು. ಬಿಸಿ ಬಿಸಿ ಯಾಗಿ ತಿನ್ನುವುದು.ಒಳ್ಳೆಯದು.Green Gram Rice Mash for Babies & Toddlers 8 months baby food recipe kannada hindi

6. ಹೆಸರು ಕಾಳು ಅನ್ನದ ಸರಿ ತಯಾರಾಗಿದೆ.

ಹೆಸರುಕಾಳು ಅನ್ನದ ಸರಿ | Green Gram Rice Mash for Babies & ToddlersGreen Gram Rice Mash for Babies & Toddlers 8 months baby food recipe kannada hindi

ಸೂಚನೆ :

  1. 7 ತಿಂಗಳು ನಂತರ ಹೊಸ ವಿನ್ಯಾಸ ವಿರುವ ಆಹಾರವನ್ನು ಪರಿಚಯಿಸುವುದು ಒಳ್ಳೆಯದು. ಎಷ್ಟು ಬೇಗ ಪರಿಚಯಿಸುತ್ತಿರೋ ಅಷ್ಟು ಒಳ್ಳೆಯದು.
  2. ಕೆಮ್ಮು ಮತ್ತು ನೆಗಡಿಗೆ ಒಳ್ಳೆಯ ಮನೆ ಮದ್ದು.

ನಮ್ಮ ಈ ಕನ್ನಡದ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Instagram, Facebook Page ಮತ್ತು YouTube Channel ನಲ್ಲಿ ಭೇಟಿ ಮಾಡಿ. ಕೆಳಗೆ comment ಮಾಡಿ ನಿಮ್ಮ ಅನಿಸಿಕೆಗಳನ್ನು ಹೇಳಲು ಮರೆಯದಿರಿ.


Spread the love
  • 10
    Shares