Spread the love
  • 4
    Shares

ಗೊಜ್ಜು ಅವಲಕ್ಕಿ | Tamarind Poha recipe in Kannada

Gojjavalakki Poha recipes for babies toddlers and kids avalakki recipes for babies grinded poha recipes easily digestible recipes tangy poha sweet poha iron rich breakfast instant breakfast recipes can I give my baby poha

ಗೊಜ್ಜುಅವಲಕ್ಕಿ ಕರ್ನಾಟಕದ ರುಚಿಯಾದ ಆರೋಗ್ಯಕರ  ಪಾಕವಿಧಾನ. ಇದು ಇನ್ನೂ ರುಚಿಕರವಾಗಿ ಮಾಡಲು  ಸರಳವಾದ ಮಸಾಲೆಗಳನ್ನು ಸೇರಿಸಿ ಸ್ವಲ್ಪ  ಕಟು ಮತ್ತು ಸ್ವಲ್ಪ ಸಿಹಿ/ಹುಳಿಯಾಗಿರುತ್ತದೆ. ಈ ಪಾಕವಿಧಾನದಲ್ಲಿ  ಸಾಕಷ್ಟು ಕಡಲೆಕಾಯಿ ಬೀಜ ಇನ್ನಷ್ಟು  ಆರೋಗ್ಯಕರ ಉಪಹಾರವಾಗಿ  ಮಾಡುತ್ತದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲಾ ತ್ವರಿತವಾಗಿ ಮಾಡುವ  ‘ತಿನ್ನಲು ಸಿದ್ಧ’ ಉತ್ಪನ್ನಗಳ ಸಮಯದಲ್ಲಿ , ಗೊಜ್ಜು ಅವಲಕ್ಕಿಯನ್ನು  ಮನೆಯಲ್ಲಿ ಲಭ್ಯವಿರುವ ಪಾದಾರ್ಥಗಳನ್ನು ಬಳಸಿ ಸುಲಭವಾಗಿ ಮತ್ತು ತ್ವರಿತವಾಗಿ ಮಾಡಬಹುದಾದ ಆರೋಗ್ಯಕರ ಆಯ್ಕೆಯ ಬೆಳಗಿನ ಉಪಾಹಾರ.  ಶೀಘ್ರವಾಗಿ ತಯಾರಿಸಬಹುದು.

ಗೊಜ್ಜು ಅವಲಕ್ಕಿಯನ್ನು ಅವಲಕ್ಕಿ ನುಚ್ಚಿನಿಂದ  ತಯಾರಿಸಲಾಗುತ್ತದೆ. ಅವಲಕ್ಕಿಯಲ್ಲಿ ಅನೇಕ ಪ್ರಕಾರಗಳಿವೆ ಇದನ್ನು  ಅವಲಂಬಿಸಿ ಕನಿಷ್ಠ ಅಥವಾ ಯಾವುದೇ ಬೇಯಿಸುವ  ಆಗತ್ಯವಿ ರುವುದಿಲ್ಲ  ಆದ್ದರಿಂದ, ಬಿಡುವಿಲ್ಲದ ಬೆಳಿಗ್ಗೆ ಸಮಯದಲ್ಲಿ ಅವಲಕ್ಕಿ  ಪಾಕವಿಧಾನವನ್ನು ತಯಾರಿಸಲು ಪರಿಗಣಿಸಬಹುದು.  ಶಿಶುಗಳು ಮತ್ತು ಮಕ್ಕಳಿಗೆ  ಸುಲಭವಾಗಿ ಜೀರ್ಣವಾಗುವ ಆಹಾರವಾಗಿದೆ, 8 ತಿಂಗಳು ಮೇಲ್ಪಟ್ಟ ಶಿಶುಗಳಿಗೆ  ನೀಡಬಹುದು. ಅವಲಕ್ಕಿಯಲ್ಲಿ  ಆರೋಗ್ಯಕರ ಕಾರ್ಬೋಹೈಡ್ರೇಟ್‌ಗಳಿವೆ ಇದರಿಂದ  ಹೆಚ್ಚು ಸಮಯದವರೆಗೆ ಹೊಟ್ಟೆ  ತುಂಬಿರುತ್ತದೆ.

ಶಿಶುಗಳು, ಮಕ್ಕಳು  ಮತ್ತು ಕುಟುಂಬಕ್ಕೆ ಅವಲಕ್ಕಿಯ  ಪ್ರಯೋಜನಗಳು:

  • ಅವಲಕ್ಕಿಯಲ್ಲಿ  ಕಬ್ಬಿಣದ ಅಂಶ  ಸಮೃದ್ಧವಾಗಿರುತ್ತದೆ. ಕಬ್ಬಿಣದ ಕೊರತೆ ಅಥವಾ ರಕ್ತಹೀನತೆಯನ್ನು  ತಡೆಯುತ್ತದೆ.
  • ಅಧಿಕ   ಕಾರ್ಬ್‌ ಇರುವುದರಿಂದ  ಶಿಶುಗಳು ಮತ್ತು ಮಕ್ಕಳು ಪೂರ್ಣವಾಗಿ  ಸಕ್ರಿಯವಾಗಿರಲು  ಮತ್ತು ಶಕ್ತಿಯುತವಾಗಿರಲು ಆರೋಗ್ಯಕರ ಉಪಹಾರದ  ಆಯ್ಕೆಯಾಗಿ ಪರಿಗಣಿಸಲಾಗುತ್ತದೆ.
  • ಅವಲಕ್ಕಿಯಲ್ಲಿ  ಅಂಟು ಕಡಿಮೆ ಇರುತ್ತದೆ  ಮತ್ತು ಆದ್ದರಿಂದ ಶಿಶುಗಳಲ್ಲಿ ಆಹಾರ ಅಲರ್ಜಿಯನ್ನು ಹೊಂದುವ  ಸಾಧ್ಯತೆ ಕಡಿಮೆ.
  • ಅವಲಕ್ಕಿಯಲ್ಲಿರುವ  ಪ್ರೋಬಯಾಟಿಕ್ ಅಂಶವು ಮಕ್ಕಳಲ್ಲಿ ಕರುಳಿನ ಆರೋಗ್ಯವನ್ನು ಕಾಪಾಡಲು ಸೂಕ್ತವಾದ ಆಹಾರ.
  • ಶಿಶುಗಳು ಮತ್ತು ಮಕ್ಕಳಿಗೆ ಸುಲಭವಾಗಿ ಜೀರ್ಣವಾಗುವುದು,  ಜ್ವರದಿಂದ ಬಳಲುತ್ತಿರುವಾಗಲೂ ಉತ್ತಮ ಆಯ್ಕೆ! ಕಡಲೆಕಾಯಿ ಬೀಜ ಹಾಕದೆ ನೀಡಬಹುದು. 

ನಮ್ಮ ಬ್ಲಾಗ್‌ನಲ್ಲಿ ಕೆಲವು ಅವಲಕ್ಕಿಯ ಪಾಕವಿಧಾನಗಳನ್ನು ವಿಶೇಷವಾಗಿ ಮಕ್ಕಳಿಗೆ ನೀಡಲಾಗಿದೆ ದಯವಿಟ್ಟು ಪ್ರಯತ್ನಿಸಿ :

ಇನ್ನೂ ಹಲವು ಉಪಹಾರದ ಪಾಕವಿಧಾನಗಳು :

Video: ಗೊಜ್ಜು ಅವಲಕ್ಕಿ | Tamarind Poha recipe in Kannada

Kannada Subscribe Button TOTS AND MOMS

ಗೊಜ್ಜು ಅವಲಕ್ಕಿ | Tamarind Poha recipe in Kannada

ಗೊಜ್ಜು ಅವಲಕ್ಕಿ | Tamarind Poha recipe in Kannada

ಗೊಜ್ಜುಅವಲಕ್ಕಿ ಕರ್ನಾಟಕದ ರುಚಿಯಾದ ಆರೋಗ್ಯಕರ  ಪಾಕವಿಧಾನ. ಇದು ಇನ್ನೂ ರುಚಿಕರವಾಗಿ ಮಾಡಲು  ಸರಳವಾದ ಮಸಾಲೆಗಳನ್ನು ಸೇರಿಸಿ ಸ್ವಲ್ಪ  ಕಟು ಮತ್ತು ಸ್ವಲ್ಪ ಸಿಹಿ/ಹುಳಿಯಾಗಿರುತ್ತದೆ. ಈ ಪಾಕವಿಧಾನದಲ್ಲಿ  ಸಾಕಷ್ಟು ಕಡಲೆಕಾಯಿ ಬೀಜ ಇನ್ನಷ್ಟು  ಆರೋಗ್ಯಕರ ಉಪಹಾರವಾಗಿ  ಮಾಡುತ್ತದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲಾ ತ್ವರಿತವಾಗಿ ಮಾಡುವ  ‘ತಿನ್ನಲು ಸಿದ್ಧ’ ಉತ್ಪನ್ನಗಳ ಸಮಯದಲ್ಲಿ , ಗೊಜ್ಜು ಅವಲಕ್ಕಿಯನ್ನು  ಮನೆಯಲ್ಲಿ ಲಭ್ಯವಿರುವ ಪಾದಾರ್ಥಗಳನ್ನು ಬಳಸಿ ಸುಲಭವಾಗಿ ಮತ್ತು ತ್ವರಿತವಾಗಿ ಮಾಡಬಹುದಾದ ಆರೋಗ್ಯಕರ ಆಯ್ಕೆಯ ಬೆಳಗಿನ ಉಪಾಹಾರ.  ಶೀಘ್ರವಾಗಿ ತಯಾರಿಸಬಹುದು.

ಲೇಖಕಿ :ಕವಿತಾ ಪ್ರಶಾಂತ್
ಪಾಕವಿಧಾನ: ತಿಂಡಿ ,ಉಪಹಾರ
ತಿನಿಸು:ಭಾರತೀಯ

ಸಾಮಗ್ರಿಗಳು

  1. ಅವಲಕ್ಕಿ - 3 ಕಪ್ Poha/ Avalakki - 3 Cups
  2. ಹುಣಸೆ ಹಣ್ಣು – 1 ನಿಂಬೆ ಗಾತ್ರ Tamarind - 1 lemon size
  3. ಬೆಲ್ಲ – 1 ನಿಂಬೆ ಗಾತ್ರ Jaggery - 1 lemon size
  4. ಅರಿಶಿನ – 1 tsp  Turmeric powder - 1 tsp
  5. ಸಾಂಬಾರ್ ಪುಡಿ – 4 tsp Sambar powder - 4tsp
  6. ಉಪ್ಪು – 1 2/2 tbsp Salt – 1 1/2tbsp

ಒಗ್ಗರಣೆ ಮಾಡಲು :

  1. ಸಾಸಿವೆ -1/2 tsp Mustard Seeds – ½ tsp
  2. ಕಡಲೆಕಾಯಿ ಬೀಜ – ¼ ಕಪ್ Groundnut - ¼ cup
  3. ಉದ್ದಿನ ಬೇಳೆ - 2 tbsp Urad dal - 2 tbsp
  4. ಒಣ ಮೆಣಸಿನ ಕಾಯಿ (ಬ್ಯಾಡಗಿ ) – 3 Dry Chilli(Byadagi variant) - 3
  5. ಕರಿಬೇವಿನ ಎಲೆಗಳು – ಬೇಕಾಗುವಷ್ಟು Curry leaves as needed
  6. ಕೊತ್ತಂಬರಿ ಸೊಪ್ಪು – ಅಲಂಕರಿಸಲು Coriander leaves - for garnish
  7. ಇಂಗು – ¼ tsp Asafoetida – ¼ tsp
  8. ತುರಿದ ತಾಜಾ ತೆಂಗಿನ ಕಾಯಿ – ಬೇಕಾದರೆ Grated dry or fresh coconut - optional

ವಿಧಾನ

  1. ಒಂದು ದೊಡ್ಡ ಪಾತ್ರೆಯಲ್ಲಿ ನಿಮಗೆ ಬೇಕಾಗುವಷ್ಟು ಅವಲಕ್ಕಿ ತೆಗೆದುಕೊಳ್ಳಿ. ಇಲ್ಲಿ ನಾನು  ಗಟ್ಟಿ ಅವಲಕ್ಕಿ ಉಪಯೋಗಿಸಿದ್ದೇನೆ. ಅವಲಕ್ಕಿಯನ್ನು ಮಿಕ್ಸರ್ ಜಾರಿಗೆ ವರ್ಗಾಯಿಸಿ ತರಿ ತರಿ ಯಾಗಿ ಪುಡಿ ಮಾಡಿಕೊಳ್ಳಬೇಕು.
  2. ಪುಡಿ ಮಾಡಿರುವ ಅವಲಕ್ಕಿ ಕೆಳಗೆ ಚಿತ್ರದಲ್ಲಿ  ತೋರಿಸಿ ರುವ ಹಾಗೆ ಕಾಣಬೇಕು. ತುಂಬಾ ಪುಡಿ ಮಾಡಬಾರದು. ನುಚ್ಚಿನಂತೆ ಇರಬೇಕು. ಇದನ್ನು ದೊಡ್ಡ  ಪಾತ್ರೆಗೆ ಹಾಕಿಕೊಳ್ಳಿ. .
  3. ಒಂದು ಚಿಕ್ಕ ಬಟ್ಟಳಲ್ಲಿ  ಹುಣಸೆ ಹಣ್ಣನ್ನು ನೆನೆಸಿ , ಹುಣಸೆ ರಸವನ್ನು ತೆಗೆದು ಬಟ್ಟಳಲ್ಲಿ  ಇಟ್ಟುಕೊಳ್ಳಿ. ಹುಳಿ ರುಚಿಯನ್ನು ನೀಡುವುದು.
  4. ಹುಣಸೆ ಹಣ್ಣಿನ ರಸಕ್ಕೆ ಸಾಂಬಾರ್ ಪುಡಿ ಮತ್ತು ಬೆಲ್ಲ ಹಾಕಿ ಮಿಶ್ರಣ ಮಾಡಿ. ಇದು ಪಾಕವಿಧಾನಕ್ಕೆ ಬಹಳ ಮುಖ್ಯ ವಿಭಿನ್ನ ವಾದ ರುಚಿ ನೀಡುವುದು. ಹುಣಸೆ ಹಣ್ಣಿನ ಸವಿಯಾದ ಹುಳಿ  ರುಚಿ  ಮತ್ತು ಬೆಲ್ಲದ ಸಿಹಿ ಇಂಪಾಗಿರುವುದು.
  5. ನಂತರ ಅರಿಶಿನ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಎಲ್ಲ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
  6. ಅವಲಕ್ಕಿ ನೆನೆಸಲು ಇನ್ನೂ ಸ್ವಲ್ಪ ನೀರನ್ನು ಹಾಕಿಕೊಳ್ಳಿ. ಒಂದು ಕಪ್ ಅವಲಕ್ಕಿಗೆ ಒಂದು ಕಪ್ ನೀರು ಬಳಸಬಹುದು. 1:1 ಪ್ರಮಾಣದಲ್ಲಿ ನೀರು ಬಳಸಬೇಕು. ಇದರಲ್ಲಿ ಹುಣಸೆ ರಸದ ನೀರನ್ನು ಹೊಂದಿಸಿಕೊಂಡು ಗಮನ ವಹಿಸಿ ನೀರು ಬಳಸಿ.  ಈ ಮಿಶ್ರಣಕ್ಕೆ ತರಿ ತರಿಯಾಗಿ ಪುಡಿ ಮಾಡಿರುವ ಅವಲಕ್ಕಿ ನುಚ್ಚು ಸೇರಿಸಿ.10 ರಿಂದ 15 ನಿಮಿಷ ನೆನೆಯಲು ಬಿಡಬೇಕು.
  7. ಅವಲಕ್ಕಿ ನೀರನ್ನು ಹೀರಿಕೊಂಡ ನಂತರ ಕೈಯಿಂದ ಹುಡಿ ಹೂಡಿಯಾಗಿ ಕಲಸಿಕೊಳ್ಳಿ. ಈ ಸ್ಥಿರತೆ ಗೊಜ್ಜು ಅವಲಕ್ಕಿಗೆ ಸೂಕ್ತವಾಗಿರುತ್ತದೆ.

ಒಗ್ಗರಣೆ ಮಾಡಲು : 

  1. ಒಂದು ಪ್ಯಾನ್ ಗೆ /ಬಾಣಳೆಗೆ ಎಣ್ಣೆ ಹಾಕಿ. ಬಿಸಿ ಯಾದ ನಂತರ ಇದಕ್ಕೆ ಸಾಸಿವೆ ಹಾಕಿ ನಂತರ ಕಡಲೆ ಕಾಯಿ ಬೀಜ ಹಾಕಿ ಹೊಂಬಣ್ಣ ಬರುವ ತನಕ ಹುರಿಯಿರಿ.
  2. ಇದಕ್ಕೆ ಉದ್ದಿನಬೇಳೆ ಮತ್ತು ಕರಿಬೇವಿನ ಎಲೆಗಳನ್ನು  ಹಾಕಿ ಇದು ಒಳ್ಳೆಯ ಪರಿಮಳ ಮತ್ತು ರುಚಿ ನೀಡುವುದು. 
  3. ತದನಂತರ ಇಂಗು  ಮತ್ತು ಒಣ ಮೆಣಸಿನಕಾಯಿ ಹಾಕಿ. ಇಂಗು ಜೀರ್ಣಕಾರಿ ಮತ್ತು ವಿಶೇಷ ಪರಿಮಳ ಹೊಂದಿರುತ್ತದೆ. ಇದಕ್ಕೆ ಈರುಳ್ಳಿ ಅಥವಾ ಬೆಳ್ಳುಳ್ಳಿ ಬಳಸದೆ ಇರುವುದರಿಂದ ಇಂಗು ವಿಬಿನ್ನ ಪರಿಮಳ ನೀಡುವುದಕ್ಕೆ ಬಳಸಲಾಗಿದೆ. ಈ ಪಾಕವಿಧಾನಕ್ಕೆ ಬಹಳ ಮುಖ್ಯ.
  4. ಒಗ್ಗರಣಗೆ ನೆನೆಸಿರುವ ಅವಲಕ್ಕಿ ಹುಡಿ ಹಾಕಬೇಕು  ಮತ್ತು ಅಲಂಕರಿಸಲು ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
  5. ತುರಿದ ತೆಂಗಿನ ಕಾಯಿ ಅಥವಾ ಕೊಬ್ಬರಿ ತುರಿ ಹಾಕಿ 5 ರಿಂದ 7 ನಿಮಿಷ ಬಿಸಿ ಮಾಡಿ. ಮುಚ್ಚಳ ಮುಚ್ಚಿ , ಇದು ಮಸಾಲೆ ಚೆನ್ನಾಗಿ ಹೊಂದಿಕೊಳ್ಳುವಂತೆ ಮಾಡುವುದು.  
  6. ಬಿಸಿ ಯಾದ ಗೊಜ್ಜು ಅವಲಕ್ಕಿ ಬಟ್ಟಳಿಗೆ ವರ್ಗಾಯಿಸಿ ಬೇಕಾದರೆ ಹುರಿದ ಕಡಲೆ ಬೀಜ ಬಳಸಿ ಅಲಂಕರಿಸಿ.
  7. ರುಚಿಯಾದ ಗೊಜ್ಜು ಅವಲಕ್ಕಿ ಸಿದ್ಧವಾಗಿದೆ. 

ನಮ್ಮ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ಮತ್ತು Instagram ನಲ್ಲಿ ಭೇಟಿ ಮಾಡಿ

ಗೊಜ್ಜು ಅವಲಕ್ಕಿ | Tamarind Poha recipe in Kannada

Gojjavalakki Poha recipes for babies toddlers and kids avalakki recipes for babies grinded poha recipes easily digestible recipes tangy poha sweet poha iron rich breakfast instant breakfast recipes can I give my baby poha

ಗೊಜ್ಜು ಅವಲಕ್ಕಿ ಮಾಡುವ ವಿಧಾನ :

  1. ಒಂದು ದೊಡ್ಡ ಪಾತ್ರೆಯಲ್ಲಿ ನಿಮಗೆ ಬೇಕಾಗುವಷ್ಟು ಅವಲಕ್ಕಿ ತೆಗೆದುಕೊಳ್ಳಿ. ಇಲ್ಲಿ ನಾನು  ಗಟ್ಟಿ ಅವಲಕ್ಕಿ ಉಪಯೋಗಿಸಿದ್ದೇನೆ. ಅವಲಕ್ಕಿಯನ್ನು ಮಿಕ್ಸರ್ ಜಾರಿಗೆ ವರ್ಗಾಯಿಸಿ ತರಿ ತರಿ ಯಾಗಿ ಪುಡಿ ಮಾಡಿಕೊಳ್ಳಬೇಕು.
    Gojjavalakki Poha recipes for babies toddlers and kids avalakki recipes for babies grinded poha recipes easily digestible recipes tangy poha sweet poha iron rich breakfast instant breakfast recipes can I give my baby poha
  2. ಪುಡಿ ಮಾಡಿರುವ ಅವಲಕ್ಕಿ ಕೆಳಗೆ ಚಿತ್ರದಲ್ಲಿ  ತೋರಿಸಿ ರುವ ಹಾಗೆ ಕಾಣಬೇಕು. ತುಂಬಾ ಪುಡಿ ಮಾಡಬಾರದು. ನುಚ್ಚಿನಂತೆ ಇರಬೇಕು. ಇದನ್ನು ದೊಡ್ಡ  ಪಾತ್ರೆಗೆ ಹಾಕಿಕೊಳ್ಳಿ.

ಲೇಖನವನ್ನು ಓದಿದಕ್ಕೆ ಧನ್ಯವಾದಗಳು .  ಹೆಚ್ಚಿನ ಮಾಹಿತಿಗೆ Urban Kannadati FB, Urban Kannadati InstagramUrban Kannadati Family Group, Pinterest ಮತ್ತು WhatsApp ನಲ್ಲಿ ಪಡೆಯಬಹುದು. ನಮ್ಮ YouTube Channel ನ್ನು subscribe ಮಾಡಲು ಮರೆಯಬೇಡಿ. ನಿಮ್ಮ ಅನುಭವವನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಹಂಚಿಕೊಳ್ಳಿ. ನಿಮ್ಮ ಅನುಭವವನ್ನು ಹಂಚಿಕೊಳ್ಳುವುದನ್ನು ಮರೆಯಬೇಡಿ.

Spread the love
  • 4
    Shares