Spread the love
  • 1
    Share

ಬೆಳ್ಳುಳ್ಳಿ ಮೆಣಸಿನ ಅನ್ನ| Garlic Pepper Rice recipe in Kannada
Garlic Pepper Rice for babies, toddlers & Kids | Cough & Cold Home Remedy | Lactation Friendly kannada hindi nursing boost milk bellulli menasu lehsoon kali mirch

ಬೆಳ್ಳುಳ್ಳಿ ಮೆಣಸಿನ ಅನ್ನ ಕೇವಲ 5 ನಿಮಿಷಗಳಲ್ಲಿ ತಯಾರಿಸಬಹುದಾದ ರುಚಿಕರವಾದ ಹಲವು ಔಷಧೀಯ ಗುಣಗಳನ್ನು ಹೊಂದಿರುವ ಆರೋಗ್ಯಕರವಾದ ಪಾಕವಿಧಾನ. ಬೆಳ್ಳುಳ್ಳಿ ಮೆಣಸಿನ ಅನ್ನ ಕೆಮ್ಮು ಅಥವಾ ಶೀತದಿಂದ ಬಳಲುತ್ತಿರುವವರಿಗೆ ಶೀಘ್ರ ಪರಿಹಾರವನ್ನು ನೀಡುತ್ತದೆ. ಹಾಲುಣಿಸುವ ಅಮ್ಮಂದಿರಿಗೆ ಸೂಕ್ತ ಆಹಾರ. ನೈಸರ್ಗಿಕ ಚಿಕಿತ್ಸೆಯಾಗಿ ತ್ವರಿತ ಪರಿಹಾರವನ್ನು ನೀಡುತ್ತದೆ. ಹಾಲುಣಿಸುವ ಅಮ್ಮಂದಿರಿಗೆ ಸೂಕ್ತ ಆಹಾರ. ಎದೆ ಹಾಲನ್ನು ನೈಸರ್ಗಿಕವಾಗಿ ಹೆಚ್ಚಿಸಲು ಒಳ್ಳೆಯ ಆಹಾರ.

8 ತಿಂಗಳು ಮೇಲ್ಪಟ್ಟ ಶಿಶುಗಳಿಗೆ ನೀಡಬಹುದು, ಶಿಶುಗಳ ರುಚಿ ಮತ್ತು ವಯಸ್ಸಿಗೆ ಅನುಗುನಾವಾಗಿ ಮಸಾಲೆ ಹಾಕಿ ತಯಾರಿಸಬಹುದು. ಎಳ್ಳು, ಜೀರಿಗೆ ಮತ್ತು ಓಮ್ ಕಾಳನ್ನು ಕೂಡ ಹಾಕಬಹುದು ಬಾನಂತಿಯರಿಗೆ ಉಪಯುಕ್ತ  ಮತ್ತು ಅನುಕೂಲಕರವಾದ ಆಹಾರ. ಕೆಮ್ಮು ಮತ್ತು ಶೀತದಿಂದ ಬಳಲುತ್ತಿರುವವರು ಬಿಸಿ ಬಿಸಿಯಾಗಿ ಸೇವಿಸಬೇಕು. ತ್ವರಿತವಾಗಿ ರಾತ್ರಿ ಊಟಕ್ಕೆ ಮಿಕ್ಕಿರುವ ಅನ್ನದಲ್ಲಿ ಮಾಡಬಹುದು. ಕುಟುಂಬದವರಿಗೆಲ್ಲ ಇಷ್ಟವಾಗುತ್ತದೆ.  

ಕೆಳಗಿನ ಪಾಕವಿಧಾನಗಳು ಮತ್ತು ಸಂಗ್ರಹಣೆಗಳನ್ನೂ ಸಹ ಪ್ರಯತ್ನಿಸಿ.

Video: ಬೆಳ್ಳುಳ್ಳಿ ಮೆಣಸಿನ ಅನ್ನ| Garlic Pepper Rice recipe in Kannada

Kannada Subscribe Button TOTS AND MOMS

ಬೆಳ್ಳುಳ್ಳಿ ಮೆಣಸಿನ ಅನ್ನ| Garlic Pepper Rice recipe in Kannada

ಬೆಳ್ಳುಳ್ಳಿ ಮೆಣಸಿನ ಅನ್ನ | Garlic Pepper Rice recipe in Kannada

ಬೆಳ್ಳುಳ್ಳಿ ಮೆಣಸಿನ ಅನ್ನ ಕೇವಲ 5 ನಿಮಿಷಗಳಲ್ಲಿ ತಯಾರಿಸಬಹುದಾದ ರುಚಿಕರವಾದ ಹಲವು ಔಷಧೀಯ ಗುಣಗಳನ್ನು ಹೊಂದಿರುವ ಆರೋಗ್ಯಕರವಾದ ಪಾಕವಿಧಾನ. ಈ ಬೆಳ್ಳುಳ್ಳಿ ಮೆಣಸಿನ ಅನ್ನ ಕೆಮ್ಮು ಅಥವಾ ಶೀತದಿಂದ ಬಳಲುತ್ತಿರುವವರಿಗೆ ಶೀಘ್ರ ಪರಿಹಾರವನ್ನು ನೀಡುತ್ತದೆ. ಹಾಲುಣಿಸುವ ಅಮ್ಮಂದಿರಿಗೆ ಸೂಕ್ತ ಆಹಾರ.

ಲೇಖಕಿ :ಕವಿತ ಪ್ರಶಾಂತ್
ಪಾಕವಿಧಾನ: ಬೆಳಗಿನ ಉಪಹಾರ, ಮನೆ ಉಪಚಾರ್ , ರಾತ್ರಿ ಊಟ, ಸ್ನಕ್ಕ್ಸ್
ತಿನಿಸು:ಭಾರತೀಯ

ಸಾಮಗ್ರಿಗಳು

  1. ಅಕ್ಕಿ (ಅನ್ನ) - 2 ಕಪ್ ಬೆಂದಿರುವ
  2. ಬೆಳ್ಳುಳ್ಳಿ - 10
  3. ಕಾಳು ಮೆಣಸು - 10
  4. ತುಪ್ಪ/ ಎಣ್ಣೆ - 2 tsp
  5. ಸಾಸಿವೆ ಸ್ವಲ್ಪ
  6. ಉದ್ದಿನಬೇಳೆ - 1 tsp
  7. ಕಡಲೆ ಬೇಳೆ - 1 tsp
  8. ಕೆಂಪು ಮೆಣಸಿನ ಕಾಯಿ – 3

ವಿಧಾನ

  1. ಬಾಣಲೆ / ಪ್ಯಾನ್ ಬಿಸಿ ಮಾಡಿ ಎಣ್ಣೆ / ತುಪ್ಪ ಹಾಕಿ ನಂತರ ಸ್ವಲ್ಪ ಸಾಸಿವೆ ಹಾಕಿ, ಚಟಪಟ ಸಿಡಿದನಂತರ ಕರಿಬೇವಿನ ಎಲೆ,ಕಡಲೆ ಬೇಳೆ ಮತ್ತು ಉದ್ದಿನ ಬೇಳೆ ಹಾಕಿ ಒಂದು ನಿಮಿಷ ಹುರಿದು ಒಗ್ಗರಣೆ ಮಾಡಿಕೊಳ್ಳಿ.  ತದನಂತರ ಜಜ್ಜಿರುವ ಬೆಳ್ಳುಳ್ಳಿ ಹಾಕಬೇಕು..
  2. ಇದಕ್ಕೆ ಪುಡಿ ಮಾಡಿರುವ ಕಾಳು ಮೆಣಸು ಮತ್ತು ಒಣ ಮೆಣಸಿನ ಕಾಯಿ, ಈರುಳ್ಳಿ  ಹಾಕಿ ಎಲ್ಲವನ್ನು ಮಿಶ್ರಣ ಮಾಡಿ ಸ್ವಲ್ಪ ಹುರಿಯಿರಿ.
  3. ಈಗ ಅನ್ನ ಹಾಗು ತುರಿದಿರುವ ಕಾಯಿ ತುರಿ ಬೇಕಾದರೆ ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
  4. ಕಲಸಿರುವ ಅನ್ನವನ್ನು ಮುಚ್ಚಳ ಮುಚ್ಚಿ 2 ನಿಮಿಷ ಬೇಯಿಸಿ.
  5. ಬೆಳ್ಳುಳ್ಳಿ ಮೆಣಸಿನ ಅನ್ನ ತಯಾರಾಗಿದೆ.

 

ನಮ್ಮ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ಮತ್ತು Instagram ನಲ್ಲಿ ಭೇಟಿ ಮಾಡಿ

ಬೆಳ್ಳುಳ್ಳಿ ಮೆಣಸಿನ ಅನ್ನ| Garlic Pepper Rice recipe in Kannada

Garlic Pepper Rice for babies, toddlers & Kids | Cough & Cold Home Remedy | Lactation Friendly kannada hindi nursing boost milk bellulli menasu lehsoon kali mirch
ಬೆಳ್ಳುಳ್ಳಿ ಮೆಣಸಿನ ಅನ್ನ ಮಾಡಲು ಬೇಕಾಗುವ ಪದಾರ್ಥಗಳು :

  1. ಅಕ್ಕಿ (ಅನ್ನ) – 2 ಕಪ್ ಬೆಂದಿರುವ
  2. ಬೆಳ್ಳುಳ್ಳಿ – 10
  3. ಕಾಳು ಮೆಣಸು – 10
  4. ತುಪ್ಪ/ ಎಣ್ಣೆ – 2 tsp
  5. ಸಾಸಿವೆ ಸ್ವಲ್ಪ
  6. ಉದ್ದಿನಬೇಳೆ – 1 tsp
  7. ಕಡಲೆ ಬೇಳೆ – 1 tsp
  8. ಕೆಂಪು ಮೆಣಸಿನ ಕಾಯಿ – 3

ಬೆಳ್ಳುಳ್ಳಿ ಮೆಣಸಿನ ಅನ್ನ ಮಾಡುವ ವಿಧಾನ :

1.ಬಾಣಲೆ / ಪ್ಯಾನ್ ಬಿಸಿ ಮಾಡಿ ಎಣ್ಣೆ / ತುಪ್ಪ ಹಾಕಿ ನಂತರ ಸ್ವಲ್ಪ ಸಾಸಿವೆ ಹಾಕಿ, ಚಟಪಟ ಸಿಡಿದನಂತರ ಕರಿಬೇವಿನ ಎಲೆ,ಕಡಲೆ ಬೇಳೆ ಮತ್ತು ಉದ್ದಿನ ಬೇಳೆ ಹಾಕಿ ಒಂದು ನಿಮಿಷ ಹುರಿದು ಒಗ್ಗರಣೆ ಮಾಡಿಕೊಳ್ಳಿ.  ತದನಂತರ ಜಜ್ಜಿರುವ ಬೆಳ್ಳುಳ್ಳಿ ಹಾಕಬೇಕು..

Garlic Pepper Rice for babies, toddlers & Kids | Cough & Cold Home Remedy | Lactation Friendly kannada hindi nursing boost milk bellulli menasu lehsoon kali mirch
2.ಇದಕ್ಕೆ ಪುಡಿ ಮಾಡಿರುವ ಕಾಳು ಮೆಣಸು ಮತ್ತು ಒಣ ಮೆಣಸಿನ ಕಾಯಿ, ಈರುಳ್ಳಿ  ಹಾಕಿ ಎಲ್ಲವನ್ನು ಮಿಶ್ರಣ ಮಾಡಿ ಸ್ವಲ್ಪ ಹುರಿಯಿರಿ.

Garlic Pepper Rice for babies, toddlers & Kids | Cough & Cold Home Remedy | Lactation Friendly kannada hindi nursing boost milk bellulli menasu lehsoon kali mirch
3.ಈಗ ಅನ್ನ ಹಾಗು ತುರಿದಿರುವ ಕಾಯಿ ತುರಿ ಬೇಕಾದರೆ ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.

Garlic Pepper Rice for babies, toddlers & Kids | Cough & Cold Home Remedy | Lactation Friendly kannada hindi nursing boost milk bellulli menasu lehsoon kali mirch
4.ಕಲಸಿರುವ ಅನ್ನವನ್ನು ಮುಚ್ಚಳ ಮುಚ್ಚಿ 2 ನಿಮಿಷ ಬೇಯಿಸಿ.

Garlic Pepper Rice for babies, toddlers & Kids | Cough & Cold Home Remedy | Lactation Friendly kannada hindi nursing boost milk bellulli menasu lehsoon kali mirch

5.ಬೆಳ್ಳುಳ್ಳಿ ಮೆಣಸಿನ ಅನ್ನ ತಯಾರಾಗಿದೆ.

ಬೆಳ್ಳುಳ್ಳಿ ಮೆಣಸಿನ ಅನ್ನ| Garlic Pepper Rice recipe in Kannada

Garlic Pepper Rice for babies, toddlers & Kids | Cough & Cold Home Remedy | Lactation Friendly kannada hindi nursing boost milk bellulli menasu lehsoon kali mirch

ನಮ್ಮ ಈ ಕನ್ನಡದ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Instagram, Facebook Page ಮತ್ತು YouTube Channel ನಲ್ಲಿ ಭೇಟಿ ಮಾಡಿ. ಕೆಳಗೆ comment ಮಾಡಿ ನಿಮ್ಮ ಅನಿಸಿಕೆಗಳನ್ನು ಹೇಳಲು ಮರೆಯದಿರಿ. 


Spread the love
  • 1
    Share