Spread the love

French Toast Sticks bread recipe for toddlers kids snackbox hindi kannada ಫ್ರೆಂಚ್ ಟೋಸ್ಟ್ ಸ್ಟಿಕ್ | French Toast Sticks recipe in Kannada for Toddlers & Kids , ಮಕ್ಕಳಿಗೆ ಬ್ರೆಡ್ ನಲ್ಲಿ ಮಾಡಬಹುದಾದ ಸುಲಭ ಮತ್ತು ರುಚಿಕರ ಅಡುಗೆ, ಮೊಟ್ಟೆ ಬ್ರೆಡ್ ಮಾಡುವ ವಿಧಾನ, ಕನ್ನಡದಲ್ಲಿ ಬ್ರೆಡ್ ಮತ್ತು ಮೊಟ್ಟೆ ಅಡುಗೆ ವಿಧಾನ.

ಬೆಳಗಿನ ಉಪಹಾರಕ್ಕೆ ಅಥವಾ ಸಂಜೆ ಹೊತ್ತು ಸ್ನಾಕ್ಸ್ ತಿನ್ನಬೇಕೆನಿಸಿದಾಗ ಬಹಳ ಕಡಿಮೆ ಪದಾರ್ಥಗಳನ್ನು ಬಳಸಿ ಈ ಫ್ರೆಂಚ್ ಟೋಸ್ಟ್ ಸ್ಟಿಕ್ ಮಾಡಬಹುದು. ಕೈಯಲ್ಲೆತ್ತಿ ಸುಲಭವಾಗಿ ತಿನ್ನಬಹುದಾದ್ದರಿಂದ ಚಿಕ್ಕ ಮಕ್ಕಳಿಗೂ ಇದು ಹಿಡಿಸುತ್ತದೆ. ಸಿಹಿಯಾದ ಈ ಟೋಸ್ಟ್ ಅನ್ನು ಮೊಟ್ಟೆ ಮತ್ತು ಬ್ರೆಡ್ ಉಪಯೋಗಿಸಿ ಮಾಡಲಾಗಿದೆ. 

ಈ ಫ್ರೆಂಚ್ ಟೋಸ್ಟ್ ಸ್ಟಿಕ್ ಬಹಳ ಮೆತ್ತಗಾಗದಿರಲು ಎರಡು ಅನಿಸಿಕೆಗಳನ್ನು ಮನಸಿನಲ್ಲಿಡಿ – ೧. ಕಸ್ಟರ್ಡ್ ಅನ್ನು ಸ್ಪೂನಿನಲ್ಲಿ ಹಚ್ಚಿ ೨. ಸ್ವಲ್ಪ ದಪ್ಪಗಿರುವ ಬ್ರೆಡ್ ಸ್ಲೈಸ್ ಬಳಸಿ. 

French Toast Sticks bread recipe for toddlers kids snackbox hindi kannada

ಫ್ರೆಂಚ್ ಟೋಸ್ಟ್ ಸ್ಟಿಕ್ ಮಾಡಲು ಬೇಕಾದ ಪದಾರ್ಥಗಳು :

ಕಸ್ಟರ್ಡ್ ತಯಾರಿಸಲು : for Custard

  1. ಮೊಟ್ಟೆ – Egg – 2
  2. ಹಾಲು – Milk – 1/2 cup
  3. ಸಕ್ಕರೆ – Sugar – 2 tsp
  4. ಚೆಕ್ಕೆ ಪುಡಿ – Cinnamon Powder – 1/2 tsp
  5. ವೆನಿಲ್ಲಾ – Vanilla Essence – 2 tsp

ಕೊನೆಯಲ್ಲಿ ಉದರಿಸಲು ಸಕ್ಕರೆ ಮತ್ತು ಚೆಕ್ಕೆ ಮಿಶ್ರಣ – for Cinnamon Sugar

  1. ಚೆಕ್ಕೆ – Cinnamon – 1 tsp
  2. ಸಕ್ಕರೆ – Sugar – 1/4 cup

ಬೇರೆ ಸಾಮಗ್ರಿಗಳು – Other ingredients

  1. ಬ್ರೆಡ್ ಸ್ಲೈಸ್ – Bread Slices – 6
  2. ಬೆಣ್ಣೆ – Butter – 2 tbsp
  3. ಜೇನುತುಪ್ಪ – Honey – 2 tbsp

ಫ್ರೆಂಚ್ ಟೋಸ್ಟ್ ತಯಾರಿಸುವ ವಿಧಾನ ಕನ್ನಡ ವೀಡಿಯೊನಲ್ಲಿ ನೋಡಿ 

ನಮ್ಮ ಈ ಕನ್ನಡದ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Instagram, Facebook Page ಮತ್ತು YouTube Channel ನಲ್ಲಿ ಭೇಟಿ ಮಾಡಿ. ಕೆಳಗೆ comment ಮಾಡಿ ನಿಮ್ಮ ಅನಿಸಿಕೆಗಳನ್ನು ಹೇಳಲು ಮರೆಯದಿರಿ.

Summary
recipe image
Recipe Name
French Toast Sticks
Author Name
Published On
Preparation Time
Cook Time
Total Time
Average Rating
51star1star1star1star1star Based on 2 Review(s)

Spread the love