Spread the love
  • 29
    Shares

ಒಣ ಹಣ್ಣುಗಳು / ಡ್ರೈ ಫ್ರೂಟ್ ಮಕ್ಕಳ ರೋಗನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಮತ್ತು ತೂಕ ಹೆಚ್ಚಿಸುವಲ್ಲಿ ಬಹಳ ಸಹಾಯಕಾರಿ. ಪಿಸ್ತಾ, ಬಾದಾಮಿ, ಗೋಡಂಬಿ ಮತ್ತಿತರ ಒಣ ಹಣ್ಣುಗಳು ನಮ್ಮ ಅರೋಗ್ಯ ವರ್ಧನೆಗೆ ಸಹಾಯಕವಾಗಿರುವುದರಿಂದ ಬಹಳ ಕಾಲದಿಂದಲೂ ಪ್ರಸಿದ್ಧವಾಗಿವೆ. ಶಿಶುಗಳಿಗೆ ಡ್ರೈ ಫ್ರೂಟ್ ಪೌಡರ್ ಮಾಡಿ ಕೊಡಬಹುದು. ಈ ಲೇಖನ ಪೂರ್ಣವಾಗಿ ಓದಿ ಮತ್ತು ಕೊಟ್ಟಿರುವ ವೀಡಿಯೊ ನೋಡಲು ಮರೆಯದಿರಿ. 

ಡ್ರೈ ಫ್ರೂಟ್ ಪೌಡರ್ | Dry Fruits Powder for Babies in Kannada

DRY FRUITS POWDER for Babies, Toddlers and Kids

ಡ್ರೈ ಫ್ರೂಟ್ ಪೌಡರ್ ಅತ್ಯುತ್ತಮ  ರೋಗ ನಿರೋಧಕ ಶಕ್ತಿ  ಹೆಚ್ಚಿಸಲು ಮತ್ತು ಆರೋಗ್ಯಕರ ತೂಕ ಪಡೆಯಲು ಸಹಾಯ ಮಾಡುತ್ತದೆ.  ಪ್ರಯಾಣಿಸುತ್ತಿರುವಾಗ ಅಥವಾ ಮನೆಯಲ್ಲಿ ನಿಮ್ಮ ಮಗುವಿನ ದಿನನಿತ್ಯದ ಪೌಷ್ಠಿಕಾಂಶವನ್ನು ಪೂರೈಕೆ ಆಗುತ್ತಿಲ್ಲವೆಂದರೆ, ಒಂದು ಚಮಚ ಒಣ ಹಣ್ಣುಗಳ ಪುಡಿಯನ್ನು ನೆಚ್ಚಿನ ಆಹಾರಕ್ಕೆ ಸೇರಿಸಿ ಹಾಗು ನಿಶ್ಚಿಂತರಾಗಿ. ಇದರಲ್ಲಿ  ಸೂಪರ್-ಪೌಷ್ಟಿಕತೆ ಇರುವುದು .  ಶಿಶುಗಳಿಗೆ ಹಣ್ಣಿನ ರಸ, ಹಾಲು, ಶೇಕ್ಸ್, ಗಂಜಿ ಅಥವಾ ಯಾವುದೇ ಆರೋಗ್ಯ ಮಿಶ್ರಣಗಳಿಗೆ ನಾವು ಒಂದು ಚಮಚವನ್ನು ಸೇರಿಸಬಹುದು.

ಎಲ್ಲರು ಮನೆಯಲ್ಲೇ ಇದನ್ನು ತಯಾರಿಸಲು ಕಷ್ಟವಾಗಬಹುದು. ಹಾಗಿದ್ದಲ್ಲಿ ಕೆಳಗೆ ಕೊಟ್ಟಿರುವ ಬಟನ್ ಕ್ಲಿಕ್ ಮಾಡಿ ನೀವು ಮನೆಯಲ್ಲೇ ಮಾಡಿದ ಶ್ರೇಷ್ಠ ಡ್ರೈ ಫ್ರೂಟ್ ಪೌಡರ್ ಕೊಳ್ಳಬಹುದು. 

Buy DRY FRUITS POWDER

ಶಿಶುಗಳಿಗೆ ಒಣ ಹಣ್ಣುಗಳ ಪುಡಿ:

  • ಎಂಟು ತಿಂಗಳ ನಂತರ ಪ್ರಾರಂಭಿಸಿ
  • ಇದು  ಒಂದು ಗಂಜಿ ಅಲ್ಲ  ಶಿಶು ಆಹಾರದಲ್ಲಿ ಅರ್ಧದಿಂದ ಒಂದು ಚಮಚ ಹಾಕಿ.
  • ಗಂಜಿ, ಇಡ್ಲಿ-ದೋಸೆ,  ಸೂಪ, ಚಪಾತಿ, ಸಿಹಿ ತಿಂಡಿಗಳಿಗೆ  ಸೇರಿಸ ಬಹುದು

ಚಿಕ್ಕ ಮಕ್ಕಳಿಗಾಗಿ ಒಣ  ಹಣ್ಣುಗಳು ಪೌಡರ್:

  • ಹಾಲು, ಗಂಜಿ ಹಾಗು ಸ್ಮೂಥಿಗಳಿಗೆ ಸೇರಿಸಬಹುದು.
  • ಉಂಡೆಗಳನ್ನು  ತಯಾರಿಸಬಹುದು
  • ಬೇಕಿಂಗ್ ನಲ್ಲಿ ಸೇರಿಸಬಹುದು
  • ಗಂಜಿ, ಇಡ್ಲಿ-ದೋಸೆ, ಸೂಪ್, ಚಪಾತಿ , ಸಿಹಿ ತಿಂಡಿಗಳಿಗೆ  ಸೇರಿಸಬಹುದು

ಒಣ ಹಣ್ಣುಗಳ ಪ್ರಯೋಜನಗಳು:

  • ಶಕ್ತಿ ನೀಡುತ್ತದೆ
  • ಮಲಬದ್ಧತೆಯಿಂದ ಮುಕ್ತರಾಗಬಹುದು
  • ಮೂಳೆ ಮತ್ತು ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು
  • ಒಣ ಹಣ್ಣುಗಳು ಶಿಶುಗಳ ಮೆದುಳಿನ ಬೆಳವಣಿಗೆಯಲ್ಲಿ ನೆರವಾಗುವ ಅಗತ್ಯ ಪೋಷಕಾಂಶಗಳನ್ನು ಹೊಂದಿರುತ್ತವೆ.

ನಿಮ್ಮ ಮಕ್ಕಳ ಆಹಾರದಲ್ಲಿ ಒಣ ಹಣ್ಣುಗಳನ್ನು ಸೇರಿಸುವುದನ್ನು ಪ್ರಾರಂಭಿಸಲು ಇದು ನಿಮಗೆ ಸಹಾಯ ಮಾಡುತ್ತದೆ ಎಂದು ಭಾವಿಸುತ್ತೇವೆ.

Video : ಡ್ರೈ ಫ್ರೂಟ್ ಪೌಡರ್ | Dry Fruits Powder for Babies in Kannada

Kannada Subscribe Button TOTS AND MOMS

ಡ್ರೈ ಫ್ರೂಟ್ ಪೌಡರ್ | Dry Fruits Powder for Babies in Kannada

ಚಿಕ್ಕ ಮಕ್ಕಳಿಗಾಗಿ ಡ್ರೈ ಫ್ರೂಟ್ ಪೌಡರ್

ಡ್ರೈ ಫ್ರೂಟ್ ಪೌಡರ್ ಅತ್ಯುತ್ತಮ  ರೋಗ ನಿರೋಧಕ ಶಕ್ತಿ  ಹೆಚ್ಚಿಸಲು ಮತ್ತು ಆರೋಗ್ಯಕರ ತೂಕ ಪಡೆಯಲು ಸಹಾಯ ಮಾಡುತ್ತದೆ.  ಪ್ರಯಾಣಿಸುತ್ತಿರುವಾಗ ಅಥವಾ ಮನೆಯಲ್ಲಿ ನಿಮ್ಮ ಮಗುವಿನ ದಿನನಿತ್ಯದ ಪೌಷ್ಠಿಕಾಂಶವನ್ನು ಪೂರೈಕೆ ಆಗುತ್ತಿಲ್ಲವೆಂದರೆ, ಒಂದು ಚಮಚ ಒಣ ಹಣ್ಣುಗಳ ಪುಡಿಯನ್ನು ನೆಚ್ಚಿನ ಆಹಾರಕ್ಕೆ ಸೇರಿಸಿ ಹಾಗು ನಿಶ್ಚಿಂತರಾಗಿ.

ಲೇಖಕಿ :ಕವಿತಾ ಪ್ರಶಾಂತ್
ಪಾಕವಿಧಾನ: ಆರೋಗ್ಯಕರ ಪುಡಿ, ಒಣ ಹಣ್ಣುಗಳು, ಆರೋಗ್ಯಕರ ಮಿಶ್ರಣ
ತಿನಿಸು:ಭಾರತೀಯ

ಸಾಮಗ್ರಿಗಳು

  1. ಪಿಸ್ತಾ - ¼ ಕಪ್
  2. ಬಾದಾಮಿ - ¼ ಕಪ್
  3. ಗೋಡಂಬಿ ಬೀಜಗಳು - ¼ ಕಪ್
  4. ಅರಿಶಿನ - 1/2 ಟೀಸ್ಪೂನ್ (ಬೇಕಾದರೆ )
  5. ಜಾಯಿಕಾಯಿ - 1/2 ತುರಿದ (ಬೇಕಾದರೆ)
  6. ಕೇಸರಿ ಎಳೆಗಳು - 5-8 (ಬೇಕಾದರೆ)

ವಿಧಾನ

  1. 1/4 ಕಪ್ ಪಿಸ್ತಾ , ಬಾದಾಮಿ ಮತ್ತು ಗೋಡಂಬಿ ಬೀಜಗಳನ್ನು ಒಂದು ಬಟ್ಟಲಿನಲ್ಲಿ  ಇಟ್ಟುಕೊಳ್ಳಿ .
  2. ಜಾಯಿಕಾಯಿ ಮತ್ತು ಅರಿಶಿನವನ್ನು  ನಂತರ ಉಪಯೋಗಿಸುವುದು.
  3. ಪಿಸ್ತಾ, ಬಾದಾಮಿ ಮತ್ತು ಗೋಡಂಬಿ ಬೀಜಗಳನ್ನು ಮಧ್ಯಮ ಉರಿಯಲ್ಲಿ ಪ್ರತ್ಯೇಕವಾಗಿ ಹುರಿಯಬೇಕು . ಬಣ್ಣ  ಬದಲಾಯಿಸುವವರೆಗೆ ಅವುಗಳನ್ನು ಹುರಿಯಿರಿ. ಕೇಸರಿಯನ್ನು ಹುರಿದುಕೊಳ್ಳಿ.
  4. ಅವುಗಳನ್ನು ತಣ್ಣಗಾಗಲು ತಟ್ಟೆಯಲ್ಲಿ ಇಡಿ .
  5. ಅದು ಸಂಪೂರ್ಣವಾಗಿ ಆರಿದ  ನಂತರ, ಅವುಗಳನ್ನು ಜಿಪ್ ಲಾಕ್ ಕವರ್ ಮತ್ತು ಏರ್ ಟೈಟ್ ಡಬ್ಬದಲ್ಲಿ ಶೇಖರಿಸಿ
  6. ಹುರಿದ ಒಣ ಹಣ್ಣುಗಳನ್ನು ಲಟ್ಟಣಿಗೆ ಅಥವಾ ಕಲ್ಲಿನಲ್ಲಿ ಪುಡಿ ಮಾಡಿಕೊಳ್ಳಿ,ಪುಡಿ ಮಾಡಿದ ಮಿಶ್ರಣವನ್ನು ಮಿಕ್ಸರ್ ನಲ್ಲಿ ನುಣ್ಣಗೆ ಮಾಡಿ ಕೊಳ್ಳಿ  ಮಿಸ್ಕ್ಕಿನಲ್ಲಿ ಸಣ್ಣತಿರುವು ಬಳಸಿ .
  7. ಅರಿಶಿನ ಮತ್ತು ತುರಿದ ಜಾಯಿಕಾಯಿ ಸೇರಿಸಿ
  8. ಆರಿದ ನಂತರ ಪುಡಿ ಸಿದ್ಧವಾಗಿದೆ .

ನಮ್ಮ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ಮತ್ತು Instagram ನಲ್ಲಿ ಭೇಟಿ ಮಾಡಿ

ಡ್ರೈ ಫ್ರೂಟ್ ಪೌಡರ್ | Dry Fruits Powder for Babies in Kannada

ಡ್ರೈ ಫ್ರೂಟ್ ಪೌಡರ್ ಗೆ ಬೇಕಾಗುವ ಸಾಮಗ್ರಿ :

  1. ಪಿಸ್ತಾ – ¼ ಕಪ್
  2. ಬಾದಾಮಿ – ¼ ಕಪ್
  3. ಗೋಡಂಬಿ ಬೀಜಗಳು – ¼ ಕಪ್
  4. ಅರಿಶಿನ – 1/2 ಟೀಸ್ಪೂನ್ (ಬೇಕಾದರೆ )
  5. ಜಾಯಿಕಾಯಿ – 1/2 ತುರಿದ (ಬೇಕಾದರೆ)
  6. ಕೇಸರಿ ಎಳೆಗಳು – 5-8 (ಬೇಕಾದರೆ)

ಡ್ರೈ ಫ್ರೂಟ್ ಪೌಡರ್ ಮಾಡುವ ವಿಧಾನ :

  1. 1/4 ಕಪ್ ಪಿಸ್ತಾ , ಬಾದಾಮಿ ಮತ್ತು ಗೋಡಂಬಿ ಬೀಜಗಳನ್ನು ಒಂದು ಬಟ್ಟಲಿನಲ್ಲಿ  ಇಟ್ಟುಕೊಳ್ಳಿ .
  2. ಜಾಯಿಕಾಯಿ ಮತ್ತು ಅರಿಶಿನವನ್ನು  ನಂತರ ಉಪಯೋಗಿಸುವುದು.
  3. ಪಿಸ್ತಾ, ಬಾದಾಮಿ ಮತ್ತು ಗೋಡಂಬಿ ಬೀಜಗಳನ್ನು ಮಧ್ಯಮ ಉರಿಯಲ್ಲಿ ಪ್ರತ್ಯೇಕವಾಗಿ ಹುರಿಯಬೇಕು . ಬಣ್ಣ  ಬದಲಾಯಿಸುವವರೆಗೆ ಅವುಗಳನ್ನು ಹುರಿಯಿರಿ. ಕೇಸರಿಯನ್ನು ಹುರಿದುಕೊಳ್ಳಿ.
  4. ಅವುಗಳನ್ನು ತಣ್ಣಗಾಗಲು ತಟ್ಟೆಯಲ್ಲಿ ಇಡಿ .
  5. ಅದು ಸಂಪೂರ್ಣವಾಗಿ ಆರಿದ  ನಂತರ, ಅವುಗಳನ್ನು ಜಿಪ್ ಲಾಕ್ ಕವರ್ ಮತ್ತು ಏರ್ ಟೈಟ್ ಡಬ್ಬದಲ್ಲಿ ಶೇಖರಿಸಿ
  6. ಹುರಿದ ಒಣ ಹಣ್ಣುಗಳನ್ನು ಲಟ್ಟಣಿಗೆ ಅಥವಾ ಕಲ್ಲಿನಲ್ಲಿ ಪುಡಿ ಮಾಡಿಕೊಳ್ಳಿ,ಪುಡಿ ಮಾಡಿದ ಮಿಶ್ರಣವನ್ನು ಮಿಕ್ಸರ್ ನಲ್ಲಿ ನುಣ್ಣಗೆ ಮಾಡಿ ಕೊಳ್ಳಿ  ಮಿಸ್ಕ್ಕಿನಲ್ಲಿ ಸಣ್ಣತಿರುವು ಬಳಸಿ .
  7. ಅರಿಶಿನ ಮತ್ತು ತುರಿದ ಜಾಯಿಕಾಯಿ ಸೇರಿಸಿ
  8. ಆರಿದ ನಂತರ ಪುಡಿ ಸಿದ್ಧವಾಗಿದೆ.

ಸೂಚನೆ

  • ಜಿಪ್ ಲಾಕ್ ಚೀಲದಲ್ಲಿ ಮೊದಲು ಮಿಶ್ರಣವನ್ನು ಸ್ವಲ್ಪ ಜೆಜ್ಜುವುದರಿಂದ ಮಿಕ್ಸರ್ನಲ್ಲಿ ಒಣ ಹಣ್ಣುಗಳನ್ನು ರುಬ್ಬುವಲ್ಲಿ ಸಹಾಯ ಮಾಡುತ್ತದೆ.
  • ಮಿಕ್ಸರ್ನಲ್ಲಿ ಮಿಶ್ರಣ ಮಾಡುವ ಮೊದಲು ಪದಾರ್ಥಗಳು ಸಂಪೂರ್ಣವಾಗಿ ತಣ್ಣಗಾಗಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು.
  • ಬೀಜದಿಂದ  ತೈಲ ಬಿಡುತ್ತದೆ ಹಾಗಾಗಿ ಬಹಳ ನಿರಂತರವಾಗಿ ಮಿಶ್ರಣ ರುಬ್ಬಬೇಡಿ.
  • ಏರ್ ಟೈಟ್ ಡಬ್ಬಗಳಲ್ಲಿ  ಸಂಗ್ರಹಿಸಿ ಅವುಗಳನ್ನು ಒಂದು ತಿಂಗಳ ಕಾಲ ಬಳಸಬಹುದು ಫ್ರಿಡ್ಜ್ ನಲ್ಲಿಡಬಹುದು.

ನಮ್ಮ ಈ ಕನ್ನಡದ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Instagram, Facebook Page ಮತ್ತು YouTube Channel ನಲ್ಲಿ ಭೇಟಿ ಮಾಡಿ. ಕೆಳಗೆ comment ಮಾಡಿ ನಿಮ್ಮ ಅನಿಸಿಕೆಗಳನ್ನು ಹೇಳಲು ಮರೆಯದಿರಿ. 


Spread the love
  • 29
    Shares