Spread the love
 • 4
  Shares

Cauliflower Soup for babies toddlers and kids Soup for babies toddlers and kids cauliflower recipes for babies toddlers and kids can I give my baby cauliflower when can i give my baby cauliflower creamy thick soup winter soup recipes

ಹುರಿದ ಹೂಕೋಸಿನಿಂದ ತಯಾರಿಸುವ ಹೂಕೋಸು ಸೂಪ್ ರುಚಿಯಾಗಿರುತ್ತದೆ  ಮತ್ತು ಆರೋಗ್ಯಕರವಾದ  ಸೂಪ್. ಶಿಶುಗಳಿಗೆ ಮತ್ತು ಮಕ್ಕಳಿಗೆ ಹೂಕೋಸು ಸೂಪ್ ಅನ್ನು ಸಂಜೆ ಸಮಯದಲ್ಲಿ ಸ್ನಾಕ್ಸ್ ಆಗಿ ನೀಡಲು ಸೂಕ್ತವಾಗಿರುತ್ತದೆ.  ದಿನದ ಯಾವುದೇ ಸಮಯದಲ್ಲಿ ನೀಡಬಹುದಾದ ಶಕ್ತಿಯುತವಾದ ಸೂಪ್. ನೆಗಡಿ ಕೆಮ್ಮು ಶೀತ ಮತ್ತು ಜ್ವರದ ಸಮಯಕ್ಕೆ ಉಪಯುಕ್ತ ಸೂಪ್.  ತಿನ್ನುವುದಕ್ಕೆ ಆಗದೆ ಕಾಯಿಲೆಯಿಂದ ಬಳಲುತ್ತಿರುವವರಿಗೂ ಇದು ಬೇಗ ಚೇತರಿಸಿಕೊಳ್ಳಲು ಒಳ್ಳೆಯ ಸೂಪ್. ವೈಯಕ್ತಿಕವಾಗಿ ಈ ಸೂಪ್ ನನ್ನ ನೆಚ್ಚಿನದು , ಏಕೆಂದರೆ ಇದು ಅತ್ಯಂತ ರುಚಿಯಾದ ಸೂಪ್. ಸೂಪ್ ಕುಡಿಯುವ ಮಧ್ಯದಲ್ಲಿ ಸಿಗುವ ಚಿಕ್ಕ ಚಿಕ್ಕ ಕ್ಯಾರೆಟ್ ಮತ್ತು ಕೋಸಿನ ತುಂಡುಗಳು ನನಗೆ ತುಂಬಾ ಇಷ್ಟವಾಗುತ್ತದೆ.

 6 ತಿಂಗಳ ನಂತರ  ಶಿಶುಗಳಿಗೆ ಸೂಪ್‌ಗಳನ್ನು ಪರಿಚಯಿಸಬಹುದು, ವಿಶೇಷವಾಗಿ ತರಕಾರಿಗಳು ಮತ್ತು ಮನೆಯಲ್ಲಿ ತಯಾರಿಸಿದ ತಾಜಾ ಸೂಪ್‌ಗಳು ಆರೋಗ್ಯಕರ. ಹೂಕೋಸಿನ ಸೂಪ್ ಪಾಕವಿಧಾನವು ಕೆನೆಭರಿತ ಸೂಪ್, ನಿಮ್ಮ ರುಚಿ ಮತ್ತು ಹಸಿವನ್ನು  ಸಂಪೂರ್ಣವಾಗಿ ಪೂರೈಸುತ್ತದೆ.ಇದು ಸರಳ ಮತ್ತು ರುಚಿಕರವಾಗಿರುತ್ತದೆ. ಹಾಲು ,ಮಸಾಲೆಗಳು ಮತ್ತು ಸ್ವಲ್ಪ ಕ್ಯಾರೆಟ್‌ ಇದರ ರುಚಿಯನ್ನು ಇನ್ನಷ್ಟು ಹೆಚ್ಚಿಸುವುದು.  ನಿಮ್ಮ ಆಯ್ಕೆಯ ಪ್ರಕಾರ ಬೇರೆ ತರಕಾರಿಗಳನ್ನು ಕೂಡ ಸೇರಿಸಿ ತಯಾರಿಸಬಹುದು. ನಾವು ಕೆಲವು ಮಸಾಲೆಗಳನ್ನು ಮತ್ತು ತರಕಾರಿ ಹಾಕಿರುವುದರಿಂದ  ಇದನ್ನು 8 ತಿಂಗಳ ಮೇಲ್ಪಟ್ಟ  ಶಿಶುಗಳಿಗೆ ನೀಡಬಹುದು.

ಶಿಶುಗಳಿಗೆ ಮತ್ತು ಮಕ್ಕಳಿಗೆ ಹೂಕೋಸಿನ ಪ್ರಯೋಜನಗಳು : 

 1. ವಿಟಮಿನ್ ಕೆ ಮತ್ತು ಬಿ ಅಂಶ  ಸಮೃದ್ಧವಾಗಿ ದೊರಕುವುದು. ಅಂಗಾಂಗಳು ಸರಿಯಾಗಿ ಕಾರ್ಯ ನಿರ್ವಹಿಸಲು ಉಪಯುಕ್ತ.  
 2. ಉತ್ತಮ ವಿಟಮಿನ್ ಸಿ ಲಭಿಸುವುದರಿಂದದೇಹ ಕಬ್ಬಿನಾಂಶವನ್ನು ಹೀರಿಕೊಳ್ಳುವುದಕ್ಕೆ ಉಪಯುಕ್ತ
 3. ಅಧಿಕ ಅಂಟಿಓಕ್ಸಿಡೆಂಟ್ಸ್ ಇರುವುದರಿಂದರೋಗ ನಿರೋಧಕ ಶಕ್ತಿ ಹೆಚ್ಚಿಸುವುದು

ನಮ್ಮ ಇತರ ಸೂಪ್ ಪಾಕವಿಧಾನವನ್ನು ಪ್ರಯತ್ನಿಸಿ :

ಹೂಕೋಸು ಬಳಸಿ ಮಾಡುವ ಇತರ ಪಾಕವಿಧಾನಗಳು 

ಹೂಕೋಸು ಸೂಪ್ | Cauliflower Soup for Babies, Toddlers, and Kids

ಹೂಕೋಸು ಸೂಪ್ | Cauliflower Soup for Babies, Toddlers and Kids

ಹುರಿದ ಹೂಕೋಸಿನಿಂದ ತಯಾರಿಸುವ ಹೂಕೋಸು ಸೂಪ್ ರುಚಿಯಾಗಿರುತ್ತದೆ ಮತ್ತು ಆರೋಗ್ಯಕರವಾದ ಸೂಪ್. ಶಿಶುಗಳಿಗೆ ಮತ್ತು ಮಕ್ಕಳಿಗೆ ಹೂಕೋಸು ಸೂಪ್ ಅನ್ನು ಸಂಜೆ ಸಮಯದಲ್ಲಿ ನೀಡಲು ಸೂಕ್ತವಾಗಿರುತ್ತದೆ. ದಿನದ ಯಾವುದೇ ಸಮಯದಲ್ಲಿ ನೀಡಬಹುದಾದ ಶಕ್ತಿಯುತವಾದ ಸೂಪ್. ನೆಗಡಿ ಕೆಮ್ಮು ಶೀತ ಮತ್ತು ಜ್ವರದ ಸಮಯಕ್ಕೆ ಉಪಯುಕ್ತ ಸೂಪ್.

ಲೇಖಕಿ :ಕವಿತಾ ಪ್ರಶಾಂತ್
ಪಾಕವಿಧಾನ: ಸೂಪ್
ತಿನಿಸು:ಭಾರತೀಯ

ಸಾಮಗ್ರಿಗಳು

 1. ಹುಕೋಸು – 1 ಕಪ್  Cauliflower -1 cup
 2. ಬೆಳ್ಳುಳ್ಳಿ – 4 Garlic- 4
 3. ಈರುಳ್ಳಿ – ½ ಸಣ್ಣಗೆ ಹೆಚ್ಚಿರುವ Onion – ½ small chopped
 4. ಒಲಿವ್ ಎಣ್ಣೆ – 2 tbsp Olive Oil – 2 tbsp
 5. ಉಪ್ಪು – ½ tsp salt – ½ tsp
 6. ಹಾಲು – 1 ಕಪ್ Milk – 1 cup
 7. ಮೆಣಸು – 1 tsp pepper – 1 tsp
 8. ಕ್ಯಾರೆಟ್ – ½ ಸಣ್ಣಗೆ ಹೆಚ್ಚಿರುವ Carrot – ½ small chopped
 9. ಹೂಕೋಸು – ಚಿಕ್ಕದು Cauliflower – Small

ವಿಧಾನ

 1. ಮೊದಲು ಹೂಕೋಸನ್ನು ಬಿಡಿಸಿ ಒಂದು ಪಾತ್ರೆಗೆ ಹಾಕಿಕೊಳ್ಳಿ. ಇದಕ್ಕೆ ಬಿಸಿ ನೀರು ಸ್ವಲ್ಪ ಉಪ್ಪು ಮತ್ತು ಅರಿಶಿಣವನ್ನು ಹಾಕಿ 15 ರಿಂದ 20 ನಿಮಿಷ ಕಾಲ ಬಿಡಬೇಕು. ಇದು ಪ್ರಮುಖವಾದ ಹಂತ ಮತ್ತು ಪ್ರಕ್ರಿಯೆ ಏಕೆಂದರೆ ಇದರಲ್ಲಿ ಹೂಕೋಸಿನಲ್ಲಿರುವ ಹುಳುಗಳನ್ನು ತೆಗೆದುಹಾಕುವುದು. ಸಾವಯವ ಹೂಕೋಸನ್ನು ತೆಗೆದುಕೊಂಡರು ಈ ಹಂತವನ್ನು ಮರೆಯದೆ ಮಾಡಲೇಬೇಕು. ನಂತರ ಎಲ್ಲ ಬಿಡಿಸಿದ ಹೂಕೋಸುಗಳನ್ನು ಮತ್ತೆ ಬರಿ ನೀರಿನಲ್ಲಿ ಚೆನ್ನಾಗಿ ತೊಳೆದು ಪಕ್ಕಕೆ ಇಟ್ಟುಕೊಳ್ಳಬೇಕು.  
 2. ಒಂದು ಅಗಲವಾದ ಬಾಣಲೆಗೆ  ಆಲಿವ್ ಎಣ್ಣೆ , ಬೆಳ್ಳುಳ್ಳಿ, ಈರುಳ್ಳಿ ಹಾಕಿ ಒಂದರಿಂದ ಎರಡು ನಿಮಿಷ ಚೆನ್ನಾಗಿ ಹುರಿಯಬೇಕು. ಇದಕ್ಕೆ ಚೆನ್ನಾಗಿ ತೊಳೆದು ಬಿಡಿಸಿ  ಸ್ವಚ್ಛಮಾಡಿರುವ ಹೂಕೋಸನ್ನು ಹಾಕಬೇಕು. ಹೊಂಬಣ್ಣ ಬರುವ ತನಕ ಚೆನ್ನಾಗಿ ಹುರಿದುಕೊಳ್ಳುವುದು ಬಹಳ ಮುಖ್ಯ. ಬೇಕಾದರೆ ಹೂಕೋಸನ್ನು ಒವೆನ್ ನಲ್ಲಿ ಬೇಕ್ ಮಾಡಬಹುದು. ಹುರಿದ ಪದಾರ್ಥವನ್ನು ಬ್ಲೆಂಡರ್ ಜಾರಿಗೆ ಹಾಕಿಕೊಂಡು ಸ್ವಲ್ಪ ನೀರು ಹಾಕಿ ನಯವಾಗಿ ರುಬ್ಬಿಕೊಳ್ಳಿ. .
 3. ಅದೇ ಪ್ಯಾನಿಗೆ ಸ್ವಲ್ಪ ಎಣ್ಣೆ ಹಾಕಿಕೊಂಡು ಸಣ್ಣಗೆ ಹೆಚ್ಚಿರುವ ಕ್ಯಾರೆಟ್ ಮತ್ತು ಹೂಕೋಸನ್ನು ಹಾಕಿ. ಅರ್ಧ ಬೇಯುವವರೆಗೂ ಹುರಿಯಬೇಕು. ಸೂಪ್ ಕುಡಿಯುವ ಮಧ್ಯದಲ್ಲಿ ಸಣ್ಣಗೆ ಹದವಾಗಿ ಬೆಂದಿರುವ ತರಕಾರಿ ತುಂಬಾ ರುಚಿಯಾಗಿರುತ್ತದೆ. ಅಗಿಯಲು ಬಾರದ ಚಿಕ್ಕ ಮಕ್ಕಳಿಗೆ ತರಕಾರಿ ಹಾಕದೆ ಸೂಪ್ ನೀಡಬಹುದು.
 4. ಇದಕ್ಕೆ ಹುರಿದು ರುಬ್ಬಿಕೊಂಡಿರುವ ಮಿಶ್ರಣ, ಸ್ವಲ್ಪ ನೀರು ಮತ್ತು ಹಾಲು ಹಾಕಿ ಬೆರಸಿ.ಸ್ವಲ್ಪ ಉಪ್ಪು ಮತ್ತು ಮೆಣಸು ರುಚಿಗೆ ಸೇರಿಸಿ. ಚಿಂತೆ ಮಾಡಬೇಡಿ ಹಾಲು ಹಾಕುವುದರಿಂದ ಒಡೆಯುವುದಿಲ್ಲ. ಸರಿಯಾದ ಸೂಪ್ ವಿನ್ಯಾಸ ಪಡೆಯಲು ನೀರನ್ನು ಹಾಕಿ ಮಿಶ್ರಣ ಮಾಡಿ. ಸೂಪ್ ಬೇಗ ಗಾಢವಾಗುವುದು ಗಮನಿಸಿ ಸೂಕ್ತ ಪ್ರಮಾಣದ ನೀರನ್ನು ಸೇರಿಸಿ. 
 5. ಮುಚ್ಚಳ ಮುಚ್ಚಿ ಸ್ವಲ್ಪ ನಿಮಿಷಗಳ ಕಾಲ ಸೂಪನ್ನು ಚೆನ್ನಾಗಿ ಕುದಿಸಿ. ಕುದಿಸಿದ ನಂತರ ಬಟ್ಟಳಿಗೆ ವರ್ಗಾಯಿಸಿ. ಮೇಲೆ ಅಲಂಕರಿಸಲು ಸ್ವಲ್ಪ ಮಸಾಲೆ ಹಾಕಿ.
 6. ಹುರಿದ ಹೂಕೋಸಿನ ಸೂಪ್ ತಯಾರಾಗಿದೆ. 

ಸೂಚನೆ :

 • ಹುರಿಯುವ ಬದಲು ಹೂಕೋಸನ್ನು ಬೇಕ್ ಮಾಡಿ ತರಕಾರಿಗಳನ್ನು ಬಳಸಬಹುದು. 180 ಡಿಗ್ರೀ ತಾಪಮಾನದಲ್ಲಿ 10 ನಿಮಿಷ ಬೇಕ್ ಮಾಡಿ ಬಳಸಬಹುದು.  
 • ಸ್ವಲ್ಪ ಸಮಯದ ನಂತರ ಸೂಪ್ ಕೆನೆ ಭರಿತ ಮತ್ತು ಗಾಢವಾಗುತ್ತದೆ ಸೂಪ್ ಹದಕ್ಕೆ ತರಲು ಬೇಕಾಗುವಷ್ಟು ನೀರನ್ನು ಸೇರಿಸಿಕೊಳ್ಳಿ. ತುಂಬಾ ನೀರನ್ನು ಹಾಕಿ ಸೂಪ್ ತೆಳ್ಳಗೆ ಮಾಡಿಕೊಳ್ಳಬೇಡಿ.

ನಮ್ಮ ನಿಯಮಿತ ನವೀಕರಣಗಳಿಗೆ ದಯವಿಟ್ಟು ನಮ್ಮ  Instagram ಮತ್ತು  Facebook ಪುಟ ಅನುಸರಿಸಿ. 

ಹೂಕೋಸು ಸೂಪ್ | Cauliflower Soup for Babies, Toddlers, and Kids

Cauliflower Soup for babies toddlers and kids Soup for babies toddlers and kids cauliflower recipes for babies toddlers and kids can I give my baby cauliflower when can i give my baby cauliflower creamy thick soup winter soup recipes

Video: ಹೂಕೋಸು ಸೂಪ್ | Cauliflower Soup for Babies, Toddlers, and Kids

Kannada Subscribe Button TOTS AND MOMS

ಹೂಕೋಸಿನ ಸೂಪ್ ಮಾಡುವ ವಿಧಾನ : 

 1. ಮೊದಲು ಹೂಕೋಸನ್ನು ಬಿಡಿಸಿ ಒಂದು ಪಾತ್ರೆಗೆ ಹಾಕಿಕೊಳ್ಳಿ. ಇದಕ್ಕೆ ಬಿಸಿ ನೀರು ಸ್ವಲ್ಪ ಉಪ್ಪು ಮತ್ತು ಅರಿಶಿಣವನ್ನು ಹಾಕಿ 15 ರಿಂದ 20 ನಿಮಿಷ ಕಾಲ ಬಿಡಬೇಕು. ಇದು ಪ್ರಮುಖವಾದ ಹಂತ ಮತ್ತು ಪ್ರಕ್ರಿಯೆ ಏಕೆಂದರೆ ಇದರಲ್ಲಿ ಹೂಕೋಸಿನಲ್ಲಿರುವ ಹುಳುಗಳನ್ನು ತೆಗೆದುಹಾಕುವುದು. ಸಾವಯವ ಹೂಕೋಸನ್ನು ತೆಗೆದುಕೊಂಡರು ಈ ಹಂತವನ್ನು ಮರೆಯದೆ ಮಾಡಲೇಬೇಕು. ನಂತರ ಎಲ್ಲ ಬಿಡಿಸಿದ ಹೂಕೋಸುಗಳನ್ನು ಮತ್ತೆ ಬರಿ ನೀರಿನಲ್ಲಿ ಚೆನ್ನಾಗಿ ತೊಳೆದು ಪಕ್ಕಕೆ ಇಟ್ಟುಕೊಳ್ಳಬೇಕು.  
  Cauliflower Soup for babies toddlers and kids Soup for babies toddlers and kids cauliflower recipes for babies toddlers and kids can I give my baby cauliflower when can i give my baby cauliflower creamy thick soup winter soup recipes
 2. ಒಂದು ಅಗಲವಾದ ಬಾಣಲೆಗೆ  ಆಲಿವ್ ಎಣ್ಣೆ , ಬೆಳ್ಳುಳ್ಳಿ, ಈರುಳ್ಳಿ ಹಾಕಿ ಒಂದರಿಂದ ಎರಡು ನಿಮಿಷ ಚೆನ್ನಾಗಿ ಹುರಿಯಬೇಕು. ಇದಕ್ಕೆ ಚೆನ್ನಾಗಿ ತೊಳೆದು ಬಿಡಿಸಿ  ಸ್ವಚ್ಛಮಾಡಿರುವ ಹೂಕೋಸನ್ನು ಹಾಕಬೇಕು. ಹೊಂಬಣ್ಣ ಬರುವ ತನಕ ಚೆನ್ನಾಗಿ ಹುರಿದುಕೊಳ್ಳುವುದು ಬಹಳ ಮುಖ್ಯ. ಬೇಕಾದರೆ ಹೂಕೋಸನ್ನು ಒವೆನ್ ನಲ್ಲಿ ಬೇಕ್ ಮಾಡಬಹುದು. ಹುರಿದ ಪದಾರ್ಥವನ್ನು ಬ್ಲೆಂಡರ್ ಜಾರಿಗೆ ಹಾಕಿಕೊಂಡು ಸ್ವಲ್ಪ ನೀರು ಹಾಕಿ ನಯವಾಗಿ ರುಬ್ಬಿಕೊಳ್ಳಿ.
  Cauliflower Soup for babies toddlers and kids Soup for babies toddlers and kids cauliflower recipes for babies toddlers and kids can I give my baby cauliflower when can i give my baby cauliflower creamy thick soup winter soup recipes

 3. ಅದೇ ಪ್ಯಾನಿಗೆ ಸ್ವಲ್ಪ ಎಣ್ಣೆ ಹಾಕಿಕೊಂಡು ಸಣ್ಣಗೆ ಹೆಚ್ಚಿರುವ ಕ್ಯಾರೆಟ್ ಮತ್ತು ಹೂಕೋಸನ್ನು ಹಾಕಿ. ಅರ್ಧ ಬೇಯುವವರೆಗೂ ಹುರಿಯಬೇಕು. ಸೂಪ್ ಕುಡಿಯುವ ಮಧ್ಯದಲ್ಲಿ ಸಣ್ಣಗೆ ಹದವಾಗಿ ಬೆಂದಿರುವ ತರಕಾರಿ ತುಂಬಾ ರುಚಿಯಾಗಿರುತ್ತದೆ. ಅಗಿಯಲು ಬಾರದ ಚಿಕ್ಕ ಮಕ್ಕಳಿಗೆ ತರಕಾರಿ ಹಾಕದೆ ಸೂಪ್ ನೀಡಬಹುದು.
  Cauliflower Soup for babies toddlers and kids Soup for babies toddlers and kids cauliflower recipes for babies toddlers and kids can I give my baby cauliflower when can i give my baby cauliflower creamy thick soup winter soup recipes
 4. ಇದಕ್ಕೆ ಹುರಿದು ರುಬ್ಬಿಕೊಂಡಿರುವ ಮಿಶ್ರಣ, ಸ್ವಲ್ಪ ನೀರು ಮತ್ತು ಹಾಲು ಹಾಕಿ ಬೆರಸಿ.ಸ್ವಲ್ಪ ಉಪ್ಪು ಮತ್ತು ಮೆಣಸು ರುಚಿಗೆ ಸೇರಿಸಿ. ಚಿಂತೆ ಮಾಡಬೇಡಿ ಹಾಲು ಹಾಕುವುದರಿಂದ ಒಡೆಯುವುದಿಲ್ಲ. ಸರಿಯಾದ ಸೂಪ್ ವಿನ್ಯಾಸ ಪಡೆಯಲು ನೀರನ್ನು ಹಾಕಿ ಮಿಶ್ರಣ ಮಾಡಿ. ಸೂಪ್ ಬೇಗ ಗಾಢವಾಗುವುದು ಗಮನಿಸಿ ಸೂಕ್ತ ಪ್ರಮಾಣದ ನೀರನ್ನು ಸೇರಿಸಿ. 
  Cauliflower Soup for babies toddlers and kids Soup for babies toddlers and kids cauliflower recipes for babies toddlers and kids can I give my baby cauliflower when can i give my baby cauliflower creamy thick soup winter soup recipes
 5. ಮುಚ್ಚಳ ಮುಚ್ಚಿ ಸ್ವಲ್ಪ ನಿಮಿಷಗಳ ಕಾಲ ಸೂಪನ್ನು ಚೆನ್ನಾಗಿ ಕುದಿಸಿ. ಕುದಿಸಿದ ನಂತರ ಬಟ್ಟಳಿಗೆ ವರ್ಗಾಯಿಸಿ. ಮೇಲೆ ಅಲಂಕರಿಸಲು ಸ್ವಲ್ಪ ಮಸಾಲೆ ಹಾಕಿ.
  Cauliflower Soup for babies toddlers and kids Soup for babies toddlers and kids cauliflower recipes for babies toddlers and kids can I give my baby cauliflower when can i give my baby cauliflower creamy thick soup winter soup recipes
 6. ಹುರಿದ ಹೂಕೋಸಿನ ಸೂಪ್ ತಯಾರಾಗಿದೆ. 

ಸೂಚನೆ :

 • ಹುರಿಯುವ ಬದಲು ಹೂಕೋಸನ್ನು ಬೇಕ್ ಮಾಡಿ ತರಕಾರಿಗಳನ್ನು ಬಳಸಬಹುದು. 180 ಡಿಗ್ರೀ ತಾಪಮಾನದಲ್ಲಿ 10 ನಿಮಿಷ ಬೇಕ್ ಮಾಡಿ ಬಳಸಬಹುದು.  
 • ಸ್ವಲ್ಪ ಸಮಯದ ನಂತರ ಸೂಪ್ ಕೆನೆ ಭರಿತ ಮತ್ತು ಗಾಢವಾಗುತ್ತದೆ ಸೂಪ್ ಹದಕ್ಕೆ ತರಲು ಬೇಕಾಗುವಷ್ಟು ನೀರನ್ನು ಸೇರಿಸಿಕೊಳ್ಳಿ. ತುಂಬಾ ನೀರನ್ನು ಹಾಕಿ ಸೂಪ್ ತೆಳ್ಳಗೆ ಮಾಡಿಕೊಳ್ಳಬೇಡಿ.

ಹೂಕೋಸು ಸೂಪ್ | Cauliflower Soup for Babies, Toddlers, and Kids

Cauliflower Soup for babies toddlers and kids Soup for babies toddlers and kids cauliflower recipes for babies toddlers and kids can I give my baby cauliflower when can i give my baby cauliflower creamy thick soup winter soup recipes

ಲೇಖನವನ್ನು ಓದಿದಕ್ಕೆ ಧನ್ಯವಾದಗಳು .  ಹೆಚ್ಚಿನ ಮಾಹಿತಿಗೆ Urban Kannadati FB, Urban Kannadati InstagramUrban Kannadati Family Group, Pinterest ಮತ್ತು WhatsApp ನಲ್ಲಿ ಪಡೆಯಬಹುದು. ನಮ್ಮ YouTube Channel ನ್ನು subscribe ಮಾಡಲು ಮರೆಯಬೇಡಿ. ನಿಮ್ಮ ಅನುಭವವನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಹಂಚಿಕೊಳ್ಳಿ. ನಿಮ್ಮ ಅನುಭವವನ್ನು ಹಂಚಿಕೊಳ್ಳುವುದನ್ನು ಮರೆಯಬೇಡಿ.

Spread the love
 • 4
  Shares