Spread the love
  • 6
    Shares

Cauliflower Puree for babies,toddlers and kids puree recipes cauliflower recipes can I give my baby cauliflower homemade purees recipes easy puree recipes quick puree recipes 6 months baby food

ಮಗುವಿಗೆ ಹೂಕೋಸು ಪ್ಯೂರಿ ರುಚಿಯಾದ, ಉತ್ತಮ ವಿನ್ಯಾಸವಿರುವ ರುಚಿಯಾದ ಪ್ಯೂರಿಯಾಗಿದೆ. ನಿಯಮಿತವಾಗಿ ಮೊದಲ ಘನ ಆಹಾರವನ್ನು ಪರಿಚಯಿಸಿದ ನಂತರ ವಿವಿಧ  ಪ್ರಭೇದಗಳನ್ನು ಪರಿಚಯಿಸಲು ಪ್ರಾರಂಭಿಸುವಾಗ ಮಗುವಿಗೆ ಶಕ್ತಿಯುತವಾದ ಆಹಾರ ಮತ್ತು ಹೂಕೋಸು ಪ್ಯೂರಿಯನ್ನು ಸುಲಭವಾಗಿ ತಯಾರಿಸಬಹುದು. ಹೂಕೋಸು ಭಾರತದಲ್ಲಿ ಪ್ರಧಾನ ಆಹಾರವಾಗಿದೆ, ಹೂಕೋಸು ಶಿಶುಗಳಿಗೆ ಪರಿಚಯಿಸಲು ಇದೊಂದು ಅತ್ಯುತ್ತಮ ಮಾರ್ಗ.

ಮಗುವಿಗೆ ಘನ ಆಹಾರನ್ನು ಪ್ರಾರಂಭಿಸಿದಾಗ, ಯಾವ ಆಹಾರವನ್ನು ನೀಡಬೇಕು ಎಂದು ಯೋಚಿಸುವುದು ಸಾಮಾನ್ಯ. ಮಗುವಿನ ಬಾಯಿಗೆ ಯಾವ ರುಚಿ ಮತ್ತು  ಏನಾಗುತ್ತದೆ ಎಂಬುದನ್ನು ನಿಖರವಾಗಿ ತಿಳಿದುಕೊಳ್ಳಲು ಬಯಸುವ ಪೋಷಕರಿಗೆ ಮನೆಯಲ್ಲಿ ತಯಾರಿಸಿ ನೀಡುವುದು ಒಂದು ಜನಪ್ರಿಯ ಆಯ್ಕೆ. ನೀವು ಯೋಚಿಸುವುದಕ್ಕಿಂತ ಸುಲಭವಾಗಬಹುದು. ಹೂಕೋಸಿನ ರುಚಿ ಸಪ್ಪೆಯಾಗಿರುತ್ತದೆ, ಈ ಹೂಕೋಸು ಪ್ಯೂರಿಗೆ ಬೆಣ್ಣೆ, ಸ್ವಲ್ಪ ಮೆಣಸು ಮತ್ತು ಜೀರಿಗೆ ಪುಡಿ ಹಾಕುವುದರಿಂದ ಒಳ್ಳೆಯ ರುಚಿ ಮತ್ತು ಪರಿಮಳ ನೀಡುವುದು. ಇದನ್ನು 6 ತಿಂಗಳ ಮೇಲ್ಪಟ್ಟ ಶಿಶುಗಳಿಗೆ ನೀಡಬಹುದು.

ಶಿಶುಗಳಿಗೆ ಮತ್ತು ಮಕ್ಕಳಿಗೆ ಹೂಕೋಸಿನ ಪ್ರಯೋಜನಗಳು

  • ವಿಟಮಿನ್ ಕೆ ಮತ್ತು ಬಿ ಅಂಶ  ಸಮೃದ್ಧವಾಗಿ ದೊರಕುವುದು. ಅಂಗಾಂಗಳು ಸರಿಯಾಗಿ ಕಾರ್ಯ ನಿರ್ವಹಿಸಲು ಉಪಯುಕ್ತ.  
  • ಉತ್ತಮ ವಿಟಮಿನ್ ಸಿ ಲಭಿಸುವುದರಿಂದ – ದೇಹ ಕಬ್ಬಿನಾಂಶವನ್ನು ಹೀರಿಕೊಳ್ಳುವುದಕ್ಕೆ ಉಪಯುಕ್ತ. 
  • ಅಧಿಕ ಅಂಟಿಓಕ್ಸಿಡೆಂಟ್ಸ್ ಇರುವುದರಿಂದ – ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು. 

ನಮ್ಮ ಇತರ ಪ್ಯೂರಿ ಪಾಕವಿಧಾನಗಳನ್ನು ಪ್ರಯತ್ನಿಸಿ : 

ಶಿಶುಗಳಿಗೆ ಮೊದಲ ಘನ ಆಹಾರಗಳ ಪಾಕವಿಧಾನಗಳು 

Video: ಹೂಕೋಸು ಪ್ಯೂರಿ | Cauliflower Puree recipe in Kannada

Kannada Subscribe Button TOTS AND MOMS

ಹೂಕೋಸು ಪ್ಯೂರಿ | Cauliflower Puree recipe in Kannada

ಹೂಕೋಸಿನ ಪ್ಯೂರಿ ಘನ ಆಹಾರವನ್ನು ಪ್ರಾರಂಭಿಸುವಾಗ ಶಿಶುಗಳಿಗೆ ನೀಡಲು ಅನನ್ಯವಾದ ಕೆನೆಭರಿತ ಪ್ಯೂರಿ ಪಾಕವಿಧಾನ. ಪುಟ್ಟ ಮಕ್ಕಳಿಗೆ ಹೂಕೋಸು ಪರಿಚಯಿಸಲು ಇದೊಂದು ಉತ್ತಮ ಮಾರ್ಗ. ಈ ಪ್ಯೂರಿಯಲ್ಲಿ ಸಮೃದ್ಧವಾದ ನಾರಿನ ಅಂಶವಿರುವುದರಿಂದ ಸರಾಗವಾಗಿ ಜೀರ್ಣವಾಗುವುದು. ತಯಾರಿಸುವುದು ಬಹಳ ಸುಲಭ ಮತ್ತು ಸರಳ.

ಲೇಖಕಿ :ಕವಿತಾ ಪ್ರಶಾಂತ್
ಪಾಕವಿಧಾನ: ಪ್ಯೂರೀ
ತಿನಿಸು:ಭಾರತೀಯ

ಸಾಮಗ್ರಿಗಳು

  1. ಹೂಕೋಸು – 1 ಕಪ್ Cauliflower – 1 cup
  2. ಬೆಣ್ಣೆ – 1 tsp Butter – 1 tsp
  3. ಕಾಳು ಮೆಣಸಿನ ಪುಡಿ – ¼ tspPepper Powder – ¼ tsp
  4. ಜೀರಿಗೆ ಪುಡಿ – ಒಂದು ಚಿಟಕೆ Cumin Powder – A pinch
  5. ನೀರು – ಬೇಕಾಗುವಷ್ಟು Water -  As needed

ವಿಧಾನ

  1. ಮೊದಲು ಹೂಕೋಸನ್ನು ಬಿಡಿಸಿ ಒಂದು ಪಾತ್ರೆಗೆ ಹಾಕಿಕೊಳ್ಳಿ. ಇದಕ್ಕೆ ಬಿಸಿ ನೀರು ಸ್ವಲ್ಪ ಉಪ್ಪು ಮತ್ತು ಅರಿಶಿಣವನ್ನು ಹಾಕಿ 15 ರಿಂದ 20 ನಿಮಿಷ ಕಾಲ ಬಿಡಬೇಕು. ಇದು ಪ್ರಮುಖವಾದ ಹಂತ ಮತ್ತು ಪ್ರಕ್ರಿಯೆ ಏಕೆಂದರೆ ಹೂಕೋಸಿನಲ್ಲಿರುವ ಸಣ್ಣ ಕ್ರಿಮಿಗಳನ್ನು ತೆಗೆದುಹಾಕುವುದು. ಸಾವಯವ ಹೂಕೋಸನ್ನು ತೆಗೆದುಕೊಂಡರು ಈ ಹಂತವನ್ನು ಮರೆಯದೆ ಮಾಡಲೇಬೇಕು. ನಂತರ ಎಲ್ಲ ಬಿಡಿಸಿದ ಹೂಕೋಸುಗಳನ್ನು ಮತ್ತೆ ಬರಿ ನೀರಿನಲ್ಲಿ ಚೆನ್ನಾಗಿ ತೊಳೆದು ಪಕ್ಕಕೆ ಇಟ್ಟುಕೊಳ್ಳಬೇಕು.  
  2. ಇದಾದ ನಂತರ ಬಿಡಿಸಿದ ಹೂಕೋಸನ್ನು ಅಗಲವಾದ ಪ್ಯಾನ್ / ಬಾಣಲೆಗೆ ಹಾಕಿಕೊಳ್ಳಿ. ಹೂಕೋಸನ್ನು ಬೇಯಿಸಲು ಸ್ವಲ್ಪ ನೀರು ಹಾಕಿಕೊಳ್ಳಿ ಮುಚ್ಚಳ ಮುಚ್ಚಿ ಚೆನ್ನಾಗಿ ಬೇಯಿಸಿ. ಹೂಕೋಸು ಬೇಯಲು 10-15 ನಿಮಿಷ ಬೇಕಾಗುವುದು. 
  3. ಚೆನ್ನಾಗಿ ಬೆಂದಿರುವ ಹೂಕೋಸನ್ನು ತಣ್ಣಗಾದನಂತರ ಬ್ಲೆಂಡರ್ ಜಾರಿಗೆ ವರ್ಗಾಯಿಸಿ ಸ್ವಲ್ಪ ನೀರು ಹಾಕಿ ನಯವಾಗಿ ರುಬ್ಬಿ ಕೊಳ್ಳಿ. ಪ್ಯಾನಿಗೆ ರುಬ್ಬಿಕೊಂಡಿರುವ ಹೂಕೋಸಿನ ಮಿಶ್ರಣಕ್ಕೆ ಕಾಳುಮೆಣಸಿನ ಪುಡಿ,ಜೀರಿಗೆ ಮತ್ತು ಬೆಣ್ಣೆ ಹಾಕಿ. 
  4. ಒಂದರಿಂದ ಎರಡು ನಿಮಿಷಗಳವರಗೆ ಚೆನ್ನಾಗಿ ಮಿಶ್ರಣ ಮಾಡಿ ಕುದಿಸಿ. ಎಲ್ಲ ಪುಡಿಗಳನ್ನು ಹಾಕಿ ಬೇಕಾದರೆ ಕುದಿಸಬಹುದು. ಕುದಿಸಿದರೆ ಪ್ಯೂರಿ ರುಚಿಯಾಗಿರುತ್ತದೆ. ಇದನ್ನು ಬಟ್ಟಲಿಗೆ ವರ್ಗಾಯಿಸಿ ಬೆಚ್ಚಗೆ ನೀಡಿ.
  5. ಹೂಕೋಸಿನ ಪ್ಯೂರಿ ತಯಾರಾಗಿದೆ.

ನಮ್ಮ ನಿಯಮಿತ ನವೀಕರಣಗಳಿಗೆ ದಯವಿಟ್ಟು ನಮ್ಮ  Instagram ಮತ್ತು  Facebook ಪುಟ ಅನುಸರಿಸಿ. 

ಹೂಕೋಸು ಪ್ಯೂರಿ | Cauliflower Puree recipe in Kannada

Cauliflower Puree for babies,toddlers and kids puree recipes cauliflower recipes can I give my baby cauliflower homemade purees recipes easy puree recipes quick puree recipes 6 months baby food

ಶಿಶುಗಳಿಗೆ ಮತ್ತು ಮಕ್ಕಳಿಗೆ ಹೂಕೋಸಿನ ಪ್ಯೂರಿ ಮಾಡುವ ವಿಧಾನ 

ಲೇಖನವನ್ನು ಓದಿದಕ್ಕೆ ಧನ್ಯವಾದಗಳು .  ಹೆಚ್ಚಿನ ಮಾಹಿತಿಗೆ Urban Kannadati FB, Urban Kannadati Instagram, Urban Kannadati Family Group, Pinterest ನಲ್ಲಿ ಪಡೆಯಬಹುದು. ನಮ್ಮ YouTube Channel ನ್ನು subscribe ಮಾಡಲು ಮರೆಯಬೇಡಿ. ನಿಮ್ಮ ಅನುಭವವನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಹಂಚಿಕೊಳ್ಳಿ. ನಿಮ್ಮ ಅನುಭವವನ್ನು ಹಂಚಿಕೊಳ್ಳುವುದನ್ನು ಮರೆಯಬೇಡಿ.

Spread the love
  • 6
    Shares