Spread the love
  • 4
    Shares

ಕ್ಯಾರಟ್ ಮಿಲ್ಕ್ ಶೇಕ್ | Carrot Milkshake recipe in KannadaCarrot Milkshake for Toddlers & Kids sugarless hindi kannada recipe gajar

ಮಕ್ಕಳು ಮತ್ತು ಶಿಶುಗಳಿಗೆ ಸಂಜೆಗೆ ಕ್ಯಾರೆಟ್ ಮಿಲ್ಕ್ ಶೇಕ್ ಸ್ವಾರಸ್ಯಕರವಾದ ಸಕ್ಕರೆರಹಿತ ಆರೋಗ್ಯಕರವಾದ ಪೇಯ. ಕೆಲವು ಮಕ್ಕಳು ಕ್ಯಾರೆಟ್ ಇಷ್ಟಪಡುವುದಿಲ್ಲ ಅಂತಹ ಮಕ್ಕಳಿಗೆ ಖಂಡಿತವಾಗಿ ಹಾಲು ಮತ್ತು ಬೇಯಿಸಿರುವ ಕ್ಯಾರಟ್ ,ನೈಸರ್ಗಿಕ ಸಿಹಿಕಾರಕಗಳಿಂದ ಹೊಸ ಪರಿಮಳವನ್ನು ಇಷ್ಟಪಡುತ್ತಾರೆ. ಕ್ಯಾರೆಟ್ ದೇಹದಲ್ಲಿ ಪ್ರತಿರೋಧಕ ಶಕ್ತಿಯನ್ನು ಬೆಳೆಸುತ್ತದೆ ಮತ್ತು ಎಲ್ಲಾ ಋತುವಿನಲ್ಲಿ ಸೇವಿಸಬಹುದು. ಖರ್ಜೂರದ ಪುಡಿ ಮತ್ತು ಜೇನುತುಪ್ಪ ನೈಸರ್ಗಿಕವಾಗಿ ಸಿಹಿ ನೀಡುತ್ತದೆ. ಇದರ ಬದಲು ಖರ್ಜೂರದ ಸಿರಪ್,ಒಣದ್ರಾಕ್ಷಿ ಸಿರಪ್ ಇತರ ಆರೋಗ್ಯಕರ ಸಿಹಿಕಾರಕಗಳನ್ನು ಕೂಡ ಬಳಸಬಹುದು

ಕ್ಯಾರೆಟ್ ನಲ್ಲಿ ವಿಟಮಿನ್ ಸಮೃದ್ಧವಾಗಿರುತ್ತದೆ. ಪೊಟ್ಯಾಸಿಯಮ್, ಕಬ್ಬಿಣ, ತಾಮ್ರ, ಮ್ಯಾಂಗನೀಸ್ ಮತ್ತು ಕ್ಯಾಲ್ಸಿಯಂಗಳಂತಹ ಖನಿಜಗಳನ್ನು ದೊರೆಯುತ್ತದೆ. ಚರ್ಮದ ತೇವಾಂಶವನ್ನು ಕಾಪಾಡಲು, ಕೂದಲು ಉದುರುವಿಕೆಯನ್ನು ತಡೆಗಟ್ಟುವಲ್ಲಿ ಸಹಾಯ ಮಾಡುವುದರಿಂದ ಚಳಿಗಾಲದಲ್ಲಿ ಕ್ಯಾರೆಟ್ ಅನ್ನು ವಿಶೇಷವಾಗಿ ಸೇವಿಸುವುದು ಒಳ್ಳೆಯದು. ಕ್ಯಾರಟ್ ನಲ್ಲಿ ಉತ್ಕರ್ಷಣ ನಿರೋಧಕಗಳಲ್ಲಿ (antioxidants )ಸಮೃದ್ಧವಾಗಿವೆರುತ್ತದೆ ಆದ್ದರಿಂದ ರೋಗ ಪ್ರತಿರೋಧ ಶಕ್ತಿಯನ್ನು ಕೂಡಾ ಹೆಚ್ಚಿಸುತ್ತವೆ. ಮಕ್ಕಳ ಕ್ಯಾರೆಟ್ ಪಾಕವಿಧಾನಗಳನ್ನು ದಯವಿಟ್ಟು ಇಲ್ಲಿ ಪರಿಶೀಲಿಸಿ ಮತ್ತು ಪ್ರಯತ್ನಿಸಿ.

ಒಣ ಖರ್ಜೂರದ ಪುಡಿ ಮತ್ತು ವಂಡರ್ ಶೆಫ್ ಬ್ಲೆಂಡರ್ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ .

ನಮ್ಮ ಇತರ ಪಾಕವಿಧನಗಳನ್ನು ಪ್ರಯತ್ನಿಸಿ :

Video : ಕ್ಯಾರಟ್ ಮಿಲ್ಕ್ ಶೇಕ್ | Carrot Milkshake recipe in Kannada

 

Kannada Subscribe Button TOTS AND MOMS

ಕ್ಯಾರಟ್ ಮಿಲ್ಕ್ ಶೇಕ್ | Carrot Milkshake recipe in Kannada

ಕ್ಯಾರಟ್ ಮಿಲ್ಕ್ ಶೇಕ್ | Carrot Milkshake recipe in Kannada

ಮಕ್ಕಳಿಗೆ ಮತ್ತು ಶಿಶುಗಳಿಗೆ ಕ್ಯಾರೆಟ್ ಮಿಲ್ಕ್ ಶೇಕ್ ಆರೋಗ್ಯಕರ ಸಕ್ಕರೆರಹಿತ ಪೇಯ. ಕೆಲವು ಮಕ್ಕಳು ಕ್ಯಾರೆಟ್ ಇಷ್ಟಪಡುವುದಿಲ್ಲ ಅಂತಹ ಮಕ್ಕಳಿಗೆ ಬೇಯಿಸಿದ ಕ್ಯಾರಟ್ ನ ಹೊಸ ಪರಿಮಳವನ್ನುಇಷ್ಟಪಡುತ್ತಾರೆ. ಕ್ಯಾರೆಟ್ ದೇಹದಲ್ಲಿ ಪ್ರತಿರೋಧಕ ಶಕ್ತಿಯನ್ನು  ಬೆಳೆಸುತ್ತದೆ ಮತ್ತು ಎಲ್ಲಾ ಋತುವಿನಲ್ಲಿ ಸೇವಿಸಬಹುದು.

ಲೇಖಕಿ :ಕವಿತ ಪ್ರಶಾಂತ್
ಪಾಕವಿಧಾನ: ಮಿಲ್ಕ್ ಶೇಕ್
ತಿನಿಸು:International

ಸಾಮಗ್ರಿಗಳು

  1. ಕ್ಯಾರಟ್ - 1 ತುರಿದಿರುವ
  2. ನೀರು - 1/4 ಕಪ್
  3. ಖರ್ಜೂರದ ಪುಡಿ - 4 tsp
  4. ಜೇನುತುಪ್ಪ - 2 tsp
  5. ಹಾಲು - 1 cup
  6. ಬಾದಾಮಿ - 10(ಬೇಕಾದರೆ )

ವಿಧಾನ

  1. ಅಗಲವಾದ ಬಾಣಲೆ / ಪ್ಯಾನ್ ನಲ್ಲಿ ತುರಿದಿರುವ ಕ್ಯಾರಟ್ ಹಾಕಿ ¼ ಕಪ್ ನೀರು ಹಾಕಿ ಬೇಯಿಸಿ.
  2. ಕ್ಯಾರಟ್ ಮೃದುವಾಗಿ ನೀರಿನ ಜೊತೆ ಬೆಂದ ಮೇಲೆ ತಣ್ಣಗಾಗಲು ಬಿಡಿ.
  3. ಬೆಂದ ಕ್ಯಾರಟ್ ಅನ್ನು ಬ್ಲೆಂಡರ್ ಜಾರ್ ಗೆ ಹಾಕಿ ನಂತರ ಖರ್ಜೂರದ ಪುಡಿ ಮತ್ತು ಜೇನುತುಪ್ಪ ಹಾಕಿ ರುಬ್ಬಿಕೊಳ್ಳಿ.ಬೇಕಾದರೆ ನೆನೆಸಿ ಸಿಪ್ಪೆ ತೆಗೆದ ಬಾದಾಮಿ ಹಾಕಬಹುದು.ಇದರಿಂದ ಇನ್ನು ಹೆಚ್ಚು ಪೋಷಕಾಂಶ ದೊರೆಯುತ್ತದೆ.
  4. ಮೊದಲು ಎಲ್ಲ ಪದಾರ್ಥವನ್ನು ರುಬ್ಬಿ ನಂತರ ಸ್ವಲ್ಪ ಹಾಲು ಸೇರಿಸಿ ಮತ್ತೊಮ್ಮೆ ಎಲ್ಲಾ ಪದಾರ್ಥಗಳನ್ನು ಹಾಕಿ ನಯವಾಗಿ ರುಬ್ಬಿಕೊಳ್ಳಿ.
  5. 5.ಕ್ಯಾರಟ್ ಮಿಲ್ಕ್ ಶೇಕ್ ಅನ್ನು ಲೋಟಕ್ಕೆ ವರ್ಗಾಯಿಸಿ.
  6. ಕ್ಯಾರಟ್ ಮಿಲ್ಕ್ ಶೇಕ್ ತಯಾರಾಗಿದೆ.

ನಮ್ಮ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ಮತ್ತು Instagram ನಲ್ಲಿ ಭೇಟಿ ಮಾಡಿ

ಕ್ಯಾರಟ್ ಮಿಲ್ಕ್ ಶೇಕ್ | Carrot Milkshake recipe in KannadaCarrot Milkshake for Toddlers & Kids sugarless hindi kannada recipe gajar

ಕ್ಯಾರಟ್ ಮಿಲ್ಕ್ ಶೇಕ್ ಮಾಡುವ ವಿಧಾನ : 

  1. ಕ್ಯಾರಟ್ – 1 ತುರಿದಿರುವ
  2. ನೀರು – 1/4 ಕಪ್
  3. ಖರ್ಜೂರದ ಪುಡಿ – 4 tsp
  4. ಜೇನುತುಪ್ಪ – 2 tsp
  5. ಹಾಲು – 1 cup
  6. ಬಾದಾಮಿ – 10(ಬೇಕಾದರೆ )

ಕ್ಯಾರಟ್ ಮಿಲ್ಕ್ ಶೇಕ್ ಮಾಡುವ ವಿಧಾನ

1. ಅಗಲವಾದ ಬಾಣಲೆ / ಪ್ಯಾನ್ ನಲ್ಲಿ ತುರಿದಿರುವ ಕ್ಯಾರಟ್ ಹಾಕಿ ¼ ಕಪ್ ನೀರು ಹಾಕಿ ಬೇಯಿಸಿ.Carrot Milkshake for Toddlers & Kids sugarless hindi kannada recipe gajar

2. ಕ್ಯಾರಟ್ ಮೃದುವಾಗಿ ನೀರಿನ ಜೊತೆ ಬೆಂದ ಮೇಲೆ ತಣ್ಣಗಾಗಲು ಬಿಡಿ.Carrot Milkshake for Toddlers & Kids sugarless hindi kannada recipe gajar

3. ಬೆಂದ ಕ್ಯಾರಟ್ ಅನ್ನು ಬ್ಲೆಂಡರ್ ಜಾರ್ ಗೆ ಹಾಕಿ ನಂತರ ಖರ್ಜೂರದ ಪುಡಿ ಮತ್ತು ಜೇನುತುಪ್ಪ ಹಾಕಿ ರುಬ್ಬಿಕೊಳ್ಳಿ.ಬೇಕಾದರೆ ನೆನೆಸಿ ಸಿಪ್ಪೆ ತೆಗೆದ ಬಾದಾಮಿ ಹಾಕಬಹುದು.ಇದರಿಂದ ಇನ್ನು ಹೆಚ್ಚು ಪೋಷಕಾಂಶ ದೊರೆಯುತ್ತದೆ.Carrot Milkshake for Toddlers & Kids sugarless hindi kannada recipe gajar

4. ಮೊದಲು ಎಲ್ಲ ಪದಾರ್ಥವನ್ನು ರುಬ್ಬಿ ನಂತರ ಸ್ವಲ್ಪ ಹಾಲು ಸೇರಿಸಿ ಮತ್ತೊಮ್ಮೆ ಎಲ್ಲಾ ಪದಾರ್ಥಗಳನ್ನು ಹಾಕಿ ನಯವಾಗಿ ರುಬ್ಬಿಕೊಳ್ಳಿ.Carrot Milkshake for Toddlers & Kids sugarless hindi kannada recipe gajar

5. ಕ್ಯಾರಟ್ ಮಿಲ್ಕ್ ಶೇಕ್ ಅನ್ನು ಲೋಟಕ್ಕೆ ವರ್ಗಾಯಿಸಿ.Carrot Milkshake for Toddlers & Kids sugarless hindi kannada recipe gajar

6. ಕ್ಯಾರಟ್ ಮಿಲ್ಕ್ ಶೇಕ್ ತಯಾರಾಗಿದೆ.

ಕ್ಯಾರಟ್ ಮಿಲ್ಕ್ ಶೇಕ್ | Carrot Milkshake recipe in KannadaCarrot Milkshake for Toddlers & Kids sugarless hindi kannada recipe gajar

ಸೂಚನೆ  

  1. ಒಣ ಖರ್ಜೂರದ ಪುಡಿಯ ಬದಲು ಈ ಪಕವಿಧಾನವನ್ನು ಸಕ್ಕರೆ ಹಾಕಿ ಮಾಡಬಹುದು.
  2. ಮಿಲ್ಕ್ ಶೇಕ್ ಅನ್ನು ಹಸಿ ಕ್ಯಾರಟ್ ನಿಂದ 2 ವರ್ಷ ಮೇಲ್ಪಟ್ಟ ಮಕ್ಕಳಿಗೆ ಕೂಡ ನೀಡಬಹುದು.
  3. ಬೇಸಿಗೆ ಕಾಲದಲ್ಲಿ ತಣ್ಣಗೆ ಕುಡಿಯಲು ರುಚಿಯಾಗಿರುತ್ತದೆ ಮತ್ತು ಆರೋಗ್ಯಕರವಾದದ್ದು.
  4. ಕಾಯಯಿಸಿರುವ ಹಾಲನ್ನು ಉಪಯೋಗಿಸುವುದು ಸೂಕ್ತ.

ನಮ್ಮ ಈ ಕನ್ನಡದ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Instagram, Facebook Page ಮತ್ತು YouTube Channel ನಲ್ಲಿ ಭೇಟಿ ಮಾಡಿ. ಕೆಳಗೆ comment ಮಾಡಿ ನಿಮ್ಮ ಅನಿಸಿಕೆಗಳನ್ನು ಹೇಳಲು ಮರೆಯದಿರಿ.


Spread the love
  • 4
    Shares