Spread the love

ಬೆಣ್ಣೆ ಮತ್ತು ಬಟಾಣಿ ಪ್ಯೂರೀ | Butter Peas Puree Recipe in Kannada

ಬೆಣ್ಣೆ ಮತ್ತು ಬಟಾಣಿ ಪ್ಯೂರೀ| ಶಿಶುಗಳಿಗೆ ಬೆಣ್ಣೆ ಮತ್ತು ಬಟಾಣಿ ಪ್ಯೂರೀ|ಶಿಶುಗಳಿಗೆ ಪುರೀ  | ಬಟಾಣಿ ಪ್ಯೂರೀ | ಸರಿಯಾದ ತೂಕ ಹೆಚ್ಚಿಸುವ ಬಟಾಣಿ ಪ್ಯೂರೀ | ತೂಕ ಹೆಚ್ಚಿಸುವ ಪ್ಯೂರೀ। ಸುಲಭವಾಗಿ ಮಾಡಬಹುದಾದ ಪ್ಯೂರೀ | ಶಿಶುಗಳಿಗೆ  ಮನೆಯಲ್ಲಿ ತಯಾರಿಸಿದ ಪ್ಯೂರೀ ।ಶಿಶುಗಳಿಗೆ  ಆರೋಗ್ಯಕರವಾದ ಮತ್ತು ರುಚಿಕರವಾದ ಪ್ಯೂರೀ 

Butter Peas Puree for babies starting solids homemade purees for babies butter for babies peas for babies puree for babies weight gaining food for babies weight gaining puree for babies how can I give peas to my baby can i give peas to my baby benefits of peas to babies benefits of purees to babies benefits of butter to babies 6 months baby food

ಬಟಾಣಿ ಶಿಶುಗಳಿಗೆ ಸರಿಯಾದ ತೂಕ ಹೆಚ್ಚಿಸುವ ಆಹಾರ.ಇದರಲ್ಲಿ ಕ್ಯಾಲ್ಸಿಯಂ ಮತ್ತಿತರ ಖನಿಜಾಂಶಗಳು ಇರುತ್ತವೆ. ಈ ಪ್ಯೂರೀ ನೀಡುವುದರಿಂದ ಅವರಿಗೆ ಬೇರೆ ರೀತಿಯಾದ ರುಚಿಗೆ ಪರಿಚಯಿಸಿದಂತಾಗುತ್ತದೆ. ನಾವು ಶಿಶುಗಳಿಗೆ ಸಾಮಾನ್ಯವಾಗಿ ಬಟಾಣಿ ಕೊಡುವುದನ್ನು ತಪ್ಪಿಸುತ್ತೇವೆ. ಅದು ಶಿಶುಗಳಿಗೆ ಗ್ಯಾಸ್ ಆಗುತ್ತದೆ ಎಂದು. ಆದರೆ ಯಾವುದೇ ಆಹಾರ ಹೆಚ್ಚು ಕೊಡುವುದರಿಂದ ಅದರ ಅಡ್ಡ ಪರಿಣಾಮಗಳು ಇರುತ್ತವೆ. ಇದು ನೀಡುವುದರಿಂದ ಯಾವುದೇ ಹಾನಿ ಇರುವುದಿಲ್ಲ . ಈ ಲೇಖನದಲ್ಲಿ ನಾವು ಬೆಣ್ಣೆ ಮತ್ತು ಬಟಾಣಿ ಪ್ಯೂರೀ ಹೇಗೆ ಮಾಡುವುದು ಎಂದು ತಿಳಿಯೋಣ. ಇದು ಶಿಶುಗಳಿಗೆ ಗ್ಯಾಸ್ ಆಗುವುದನ್ನು ತಪ್ಪಿಸಲು ಜೀರಿಗೆ ಪುಡಿ ಮತ್ತು ತೂಕ ಹೆಚ್ಚಿಸಲು ಬೆಣ್ಣೆ ಯನ್ನು ಉಪಯೋಗಿಸಿದ್ದೇವೆ . ಇದು ೬ ತಿಂಗಳು ಮೇಲ್ಪಟ್ಟ ಶಿಶುಗಳಿಗೆ ನೀಡಬಹುದು.

ಬಟಾಣಿ ನೀಡುವುದರಿಂದ ಶಿಶುಗಳಿಗೆ ಉಪಯೋಗಗಳು:

  • ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.
  • ಮಲಭದ್ದತೆ ನಿವಾರಿಸಿ ,ಜೀರ್ಣ ಶಕ್ತಿ ಹೆಚ್ಚಿಸುತ್ತದೆ.
  • ಸರಿಯಾದ ತೂಕ ಹೆಚ್ಚಿಸಲು ಸಹಕಾರಿ.
  • ಮೂಳೆಗಳ ಶಕ್ತಿ ವೃದ್ಧಿಸುತ್ತದೆ.

ನಮ್ಮ ಬ್ಲಾಗ್ ನ ಇತರೆ ಲೇಖನಗಳು

ವಿಡಿಯೋ : ಬೆಣ್ಣೆ ಮತ್ತು ಬಟಾಣಿ ಪ್ಯೂರೀ | Butter Peas Puree Recipe in Kannada

Kannada Subscribe Button TOTS AND MOMS

ಬೆಣ್ಣೆ ಮತ್ತು ಬಟಾಣಿ ಪ್ಯೂರೀ | Butter Peas Puree Recipe in Kannada

ಬೆಣ್ಣೆ ಮತ್ತು ಬಟಾಣಿ ಪ್ಯೂರೀ

ಬಟಾಣಿ ಶಿಶುಗಳಿಗೆ ಸರಿಯಾದ ತೂಕ ಹೆಚ್ಚಿಸುವ ಆಹಾರ ಇದು ನೀಡುವುದರಿಂದ ಯಾವುದೇ ಹಾನಿ ಇರುವುದಿಲ್ಲ . ಈ ಲೇಖನದಲ್ಲಿ ನಾವು ಬೆಣ್ಣೆ ಮತ್ತು ಬಟಾಣಿ ಪ್ಯೂರೀ ಹೇಗೆ ಮಾಡುವುದು ಎಂದು ತಿಳಿಯೋಣ.

ಲೇಖಕಿ :ಕವಿತ ಪ್ರಶಾಂತ್
ಪಾಕವಿಧಾನ: ಶಿಶು ಆಹಾರ
ತಿನಿಸು:ಇಂಡಿಯನ್

ಸಾಮಗ್ರಿಗಳು

  1. ಬಟಾಣಿ - 100gm
  2. ಬೆಣ್ಣೆ - 10gm
  3. ಜೀರಿಗೆ ಪುಡಿ - ಸ್ವಲ್ಪ 
  4. ನೀರು -  ಸ್ವಲ್ಪ 

ವಿಧಾನ

  1. ಮೊದಲು ಪಾತ್ರೆಯಲ್ಲಿ ಹಸಿ ಬಟಾಣಿಯನ್ನು ಚೆನ್ನಾಗಿ ತೊಳೆದು ನೀರಿನಲ್ಲಿ ಬೇಯಿಸಿಕೊಳ್ಳಿ.
  2.  ಪಾತ್ರೆಯನ್ನು ತಟ್ಟೆಯಿಂದ  ಮುಚ್ಚಿ 15 ನಿಮಿಷಗಳ ಕಾಲ ಬೇಯಿಸಿ. ನೀವು ಬೆರಳಿನಲ್ಲಿ ಬಟಾಣಿ ಹಿಸುಕಿದಾಗ ಅದು ಮೆತ್ತಗಾಗಿದ್ದರೆ ಬೆಂದಿದೆ ಎಂದು ತಿಳಿದುಕೊಳ್ಳಿ.
  3. ಈಗ ಬಟಾಣಿ ಆರಿದ ನಂತರ ಬ್ಲೆಂಡರ್ ಗೆ ಹಾಕಿ ರುಬ್ಬಿಕೊಳ್ಳಿ , ಬೇಕಿದ್ದರೆ ಸ್ವಲ್ಪ ನೀರು ಸೇರಿಸಿ. ಮಕ್ಕಳಿಗಾದರೆ ಚಮಚದಲ್ಲಿ ಸಹ ಬಟಾಣಿಯನ್ನು ಮೆತ್ತಗೆ ಮಾಡಿಕೊಳ್ಳಬಹುದು.
  4. ರುಬ್ಬಿದ ಬಟಾಣಿಯನ್ನು ಬೆಣ್ಣೆ ಹಾಕಿ ಒಂದೆರಡು ನಿಮಿಷಗಳ ಕಾಲ ಮಾಧ್ಯಮ ಹುರಿಯಲ್ಲಿಡಿ.
  5. ಇದಕ್ಕೆ ಜೀರಿಗೆ ಪುಡಿ ಸೇರಿಸಿ ಚೆನ್ನಾಗಿ ಕಲೆಸಿ.
  6. ನಿಮ್ಮ ಬೆಣ್ಣೆ ಬಟಾಣಿ ಪುರೀ ಶಿಶುಗಳಿಗೆ ನೀಡಲು ತಯಾರು.

ನಮ್ಮ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ಮತ್ತು Instagram ನಲ್ಲಿ ಭೇಟಿ ಮಾಡಿ

ಬೆಣ್ಣೆ ಮತ್ತು ಬಟಾಣಿ ಪ್ಯೂರೀ | Butter Peas Puree Recipe in Kannada

Butter Peas Puree for babies starting solids homemade purees for babies butter for babies peas for babies puree for babies weight gaining food for babies weight gaining puree for babies how can I give peas to my baby can i give peas to my baby benefits of peas to babies benefits of purees to babies benefits of butter to babies 6 months baby foodಬೆಣ್ಣೆ ಮತ್ತು ಬಟಾಣಿ ಪ್ಯೂರೀ ಮಾಡುವ ವಿಧಾನ 

  1. ಮೊದಲು ಪಾತ್ರೆಯಲ್ಲಿ ಹಸಿ ಬಟಾಣಿಯನ್ನು ಚೆನ್ನಾಗಿ ತೊಳೆದು ನೀರಿನಲ್ಲಿ ಬೇಯಿಸಿಕೊಳ್ಳಿ.

    Butter Peas Puree for babies starting solids homemade purees for babies butter for babies peas for babies puree for babies weight gaining food for babies weight gaining puree for babies how can I give peas to my baby can i give peas to my baby benefits of peas to babies benefits of purees to babies benefits of butter to babies 6 months baby food

  2. ಪಾತ್ರೆಯನ್ನು ತಟ್ಟೆಯಿಂದ  ಮುಚ್ಚಿ 15 ನಿಮಿಷಗಳ ಕಾಲ ಬೇಯಿಸಿ. ನೀವು ಬೆರಳಿನಲ್ಲಿ ಬಟಾಣಿ ಹಿಸುಕಿದಾಗ ಅದು ಮೆತ್ತಗಾಗಿದ್ದರೆ ಬೆಂದಿದೆ ಎಂದು ತಿಳಿದುಕೊಳ್ಳಿ.

    Butter Peas Puree for babies starting solids homemade purees for babies butter for babies peas for babies puree for babies weight gaining food for babies weight gaining puree for babies how can I give peas to my baby can i give peas to my baby benefits of peas to babies benefits of purees to babies benefits of butter to babies 6 months baby food

  3.  ಈಗ ಬಟಾಣಿ ಆರಿದ ನಂತರ ಬ್ಲೆಂಡರ್ ಗೆ ಹಾಕಿ ರುಬ್ಬಿಕೊಳ್ಳಿ , ಬೇಕಿದ್ದರೆ ಸ್ವಲ್ಪ ನೀರು ಸೇರಿಸಿ. ಮಕ್ಕಳಿಗಾದರೆ ಚಮಚದಲ್ಲಿ ಸಹ ಬಟಾಣಿಯನ್ನು ಮೆತ್ತಗೆ ಮಾಡಿಕೊಳ್ಳಬಹುದು.

    Butter Peas Puree for babies starting solids homemade purees for babies butter for babies peas for babies puree for babies weight gaining food for babies weight gaining puree for babies how can I give peas to my baby can i give peas to my baby benefits of peas to babies benefits of purees to babies benefits of butter to babies 6 months baby food

  4. ರುಬ್ಬಿದ ಬಟಾಣಿಯನ್ನು ಬೆಣ್ಣೆ ಹಾಕಿ ಒಂದೆರಡು ನಿಮಿಷಗಳ ಕಾಲ ಮಾಧ್ಯಮ ಹುರಿಯಲ್ಲಿಡಿ.

    Butter Peas Puree for babies starting solids homemade purees for babies butter for babies peas for babies puree for babies weight gaining food for babies weight gaining puree for babies how can I give peas to my baby can i give peas to my baby benefits of peas to babies benefits of purees to babies benefits of butter to babies 6 months baby food

  5. ಇದಕ್ಕೆ ಜೀರಿಗೆ ಪುಡಿ ಸೇರಿಸಿ ಚೆನ್ನಾಗಿ ಕಲೆಸಿ.

    Butter Peas Puree for babies starting solids homemade purees for babies butter for babies peas for babies puree for babies weight gaining food for babies weight gaining puree for babies how can I give peas to my baby can i give peas to my baby benefits of peas to babies benefits of purees to babies benefits of butter to babies 6 months baby food

  6. ನಿಮ್ಮ ಬೆಣ್ಣೆ ಬಟಾಣಿ ಪುರೀ ಶಿಶುಗಳಿಗೆ ನೀಡಲು ತಯಾರು.

    Butter Peas Puree for babies starting solids homemade purees for babies butter for babies peas for babies puree for babies weight gaining food for babies weight gaining puree for babies how can I give peas to my baby can i give peas to my baby benefits of peas to babies benefits of purees to babies benefits of butter to babies 6 months baby food

 

ಬೆಣ್ಣೆ ಮತ್ತು ಬಟಾಣಿ ಪ್ಯೂರೀ | Butter Peas Puree Recipe in Kannada

Butter Peas Puree for babies starting solids homemade purees for babies butter for babies peas for babies puree for babies weight gaining food for babies weight gaining puree for babies how can I give peas to my baby can i give peas to my baby benefits of peas to babies benefits of purees to babies benefits of butter to babies 6 months baby food

ಸೂಚನೆ 

  • ೧ ವರ್ಷದೊಳಗಿನ ಶಿಶುಗಳಿಗೆ ಉಪ್ಪು ಅಥವಾ ಸಕ್ಕರೆ ಹಾಕುವ ಅಗತ್ಯವಿಲ್ಲ.
  • ಆದಷ್ಟು ಸಾವಯವ ಬಟಾಣಿಯನ್ನು ಉಪಯೋಗಿಸಿ.
  • ಜೀರಿಗೆ ಪುಡಿ ಬದಲಾಗಿ ಬೇರೆ ಮಸಾಲೆ ಪದಾರ್ಥಗಳನ್ನು ಬಳಸಬಹುದು.
  • ವಂಡರ್ ಚೆಫ್ ಬ್ಲೆಂಡರ್ ಜಾರ್ ಕೊಳ್ಳಲು ,ಈ ಲಿಂಕ್ ಉಪಯೋಗಿಸಿ.

ನಮ್ಮ ಈ ಕನ್ನಡದ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Instagram, Facebook Page ಮತ್ತು YouTube Channel ನಲ್ಲಿ ಭೇಟಿ ಮಾಡಿ. ಕೆಳಗೆ comment ಮಾಡಿ ನಿಮ್ಮ ಅನಿಸಿಕೆಗಳನ್ನು ಹೇಳಲು ಮರೆಯದಿರಿ.


Spread the love