Spread the love

ಶಿಶುಗಳಿಗೆ ಸೋರೆಕಾಯಿ ಪ್ಯೂರಿ । Bottle Gourd Puree recipe in Kannada

ಶಿಶುಗಳು ಮತ್ತು ಮಕ್ಕಳಿಗೆ ಸೋರೆಕಾಯಿ ಪ್ಯೂರಿ | ಶಿಶುಗಳು ಮತ್ತು ಮಕ್ಕಳಿಗೆ ಸೋರೆಕಾಯಿ ಪಾಕವಿಧಾನ | ಶಿಶುಗಳು ಮತ್ತು ಮಕ್ಕಳಿಗೆ ಮನೆಯಲ್ಲಿ ತಯಾರಿಸಿದ ಪ್ಯೂರಿಗಳು | ಶಿಶುಗಳು ಮತ್ತು ಮಕ್ಕಳಿಗೆ  ಸೋರೆಕಾಯಿ | ಶಿಶುಗಳಿಗೆ ಸುಲಭ ಮತ್ತು ಆರೋಗ್ಯಕರ ಪ್ಯೂರಿ ಪಾಕವಿಧಾನ | ಶಿಶುಗಳು ಮತ್ತು ಮಕ್ಕಳಿಗೆ ಸುಲಭವಾದ ಪ್ಯೂರಿ ಪಾಕವಿಧಾನಗಳು  | 6 ತಿಂಗಳ ಶಿಶುಗಳಿಗೆ ಶಿಶು ಆಹಾರ ಪಾಕವಿಧಾನ

Bottle Gourd Puree Lauki Puree 6 months baby food Can I give my baby Bottle Gourd Sorekaayi for babies Bottle Gourd recipes for babies and toddlers how to give bottle gourd to babies healthy bottle gourd puree for babies

ಸೋರೆಕಾಯಿ ಪ್ಯೂರಿ ಅದ್ಭುತ ಮೃದುವಾದ ಶಿಶು ಆಹಾರ.  ಒಳ್ಳೆಯ ರುಚಿ ಮತ್ತು ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಸೋರೆಕಾಯಿ ಬಹಳ ಪೌಷ್ಟಿಕ, ಆರೋಗ್ಯಕರ ಮತ್ತು ಸುಲಭವಾಗಿ ಜೀರ್ಣವಾಗುವ ತರಕಾರಿ, ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ, ಮಕ್ಕಳ ಬೆಳವಣಿಗೆಗೆ  ಸೂಕ್ತವಾದ ಆಹಾರ.

ಸೋರೆಕಾಯಿ ಪ್ಯೂರಿಯು ತರಕಾರಿ ಮತ್ತು ಹಣ್ಣಿನ ಸಂಯೋಜನೆಯ ರುಚಿಕರವಾದ ಪ್ಯೂರಿ, ಸೇಬಿನಲ್ಲಿ  ಸೌಮ್ಯವಾದ (ಸಿಹಿ ಮತ್ತು ಹುಳಿ) ರುಚಿಯ ಮಾಧುರ್ಯವನ್ನು ಹೊಂದಿರುವುದರಿಂದ ಹೆಚ್ಚುವರಿ ಸಿಹಿಕಾರಕಗಳು ಬಳಸುವ ಅಗತ್ಯವಿಲ್ಲ ಮತ್ತು 6 ತಿಂಗಳು ಮೇಲ್ಪಟ್ಟ ಶಿಶುಗಳಿಗೆ ಇದು ಸೂಕ್ತವಾದ ಶಿಶು ಆಹಾರವಾಗಿದೆ.

ಸೋರೆಕಾಯಿಯ ಪ್ರಯೋಜನಗಳು :

  • ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಮಲಬದ್ಧತೆಗೆ ಒಳ್ಳೆಯ ಪರಿಹಾರ.
  • ಸೋರೆಕಾಯಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ಚರ್ಮ ಮತ್ತು ಕೂದಲನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
  • ದೇಹವನ್ನು ತಂಪಾಗಿಸುವುದು  – ಸೋರೆಕಾಯಿಯಲ್ಲಿನ ನೀರಿನ ಅಂಶವು ಮಕ್ಕಳ ದೇಹದಲ್ಲಿ ನೀರಿನ ಮಟ್ಟವನ್ನು ನಿರ್ವಹಿಸುವುದು ಮತ್ತು ಶಕ್ತಿಯುತವಾಗಿರಿಸುತ್ತದೆ.
  • ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ನಮ್ಮ ಬ್ಲಾಗ್ ನಲ್ಲಿ ಇತರ ಉಪಯುಕ್ತ ಶಿಶು ಆಹಾರ  ಪಾಕವಿಧಾನಗಳನ್ನು ಪ್ರಯತ್ನಿಸಿ. 

Video: ಶಿಶುಗಳಿಗೆ ಸೋರೆಕಾಯಿ ಪ್ಯೂರಿ । Bottle Gourd Puree recipe in Kannada

Kannada Subscribe Button TOTS AND MOMS

ಶಿಶುಗಳಿಗೆ ಸೋರೆಕಾಯಿ ಪ್ಯೂರಿ । Bottle Gourd Puree recipe in Kannada

ಶಿಶುಗಳಿಗೆ ಸೋರೆಕಾಯಿ ಪ್ಯೂರಿ । Bottle Gourd Puree recipe in Kannada

ಸೋರೆಕಾಯಿ ಪ್ಯೂರಿ ಅದ್ಭುತ ಮೃದುವಾದ ಶಿಶು ಆಹಾರ.  ಒಳ್ಳೆಯ ರುಚಿ ಮತ್ತು ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಸೋರೆಕಾಯಿ ಬಹಳ ಪೌಷ್ಟಿಕ, ಆರೋಗ್ಯಕರ ಮತ್ತು ಸುಲಭವಾಗಿ ಜೀರ್ಣವಾಗುವ ತರಕಾರಿ, ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ, ಮಕ್ಕಳ ಬೆಳವಣಿಗೆಗೆ  ಸೂಕ್ತವಾದ ಆಹಾರ.

ಲೇಖಕಿ :ಕವಿತಾ ಪ್ರಶಾಂತ್
ಪಾಕವಿಧಾನ: ಪ್ಯೂರಿ
ತಿನಿಸು:ಭಾರತೀಯ

ಸಾಮಗ್ರಿಗಳು

  1. ಸೋರೆಕಾಯಿ -1/2 ಸಣ್ಣಗೆ ಹೆಚ್ಚಿರುವ Bottle Gourd – ½ cup chopped
  2. ಸೇಬು -1/2 ಹೆಚ್ಚಿರುವ Apple – ½ chopped
  3. ನೀರು – ಹಬೆಯಲ್ಲಿ ಬೇಯಿಸಲು Water – to steam or cook
  4. ಚಕ್ಕೆ/ದಾಲ್ಚಿನ್ನಿ ಪುಡಿ – ಬೇಕಾದರೆ Cinnamon Powder – optional

ವಿಧಾನ

  1. ಒಂದು ಅಗಲವಾದ ಪ್ಯಾನ್ /ಬಾಣಲೆಗೆ ನೀರನ್ನು ಹಾಕಿ ತರಕಾರಿ ಸ್ಟೀಮರ್  ಬಾಸ್ಕೆಟ್  ಬಳಸಿ ತರಕಾರಿಯನ್ನು ಬೇಯಿಸಿಕೊಳ್ಳಬಹುದು.  
  2. ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿರುವ ಸೋರೆಕಾಯಿ ಮತ್ತು ಸೇಬನ್ನು ಹಬೆಯಲ್ಲಿ 10- 15 ನಿಮಿಷ ಬೇಯಿಸಿ . ಫೋರ್ಕ್ ಬಳಸಿ ಸೋರೆಕಾಯಿ ಬೆಂದಿರುವುದನ್ನು ಖಚಿತ ಪಡಿಸಿಕೊಳ್ಳಿ.   
  3. ಹಬೆಯಲ್ಲಿ ಬೆಂದಿರುವ ಸೋರೆಕಾಯಿ ಮತ್ತು ಸೇಬನ್ನು ಬ್ಲೆಂಡರ್/ಮಿಕ್ಸರ್ ಜಾರಿಗೆ ವರ್ಗಾಯಿಸಿ. ಇಲ್ಲಿ ವಂಡರ್ ಚೆಫ್ ಬ್ಲೆಂಡರ್ ಬಳಸಲಾಗಿದೆ. ಪ್ಯೂರಿ ಮಾಡಲು ಸೂಕ್ತವಾಗಿರುವುದು. 
  4. ಬ್ಲೆಂಡರ್ ಬಳಸಿ ನಯವಾಗಿ ರುಬ್ಬಿ ಬಟ್ಟಲಿಗೆ ವರ್ಗಾಯಿಸಿ. ಒಳ್ಳೆಯ ಪರಿಮಳ ನೀಡಲು ಮಿಶ್ರಣಕ್ಕೆ ಚಕ್ಕೆ/ದಾಲ್ಚಿನ್ನಿ  ಪುಡಿ ಹಾಕಬಹುದು. ಸುಲಭವಾಗಿ ಜೀರ್ಣವಾಗಲು ಸಹಾಯವಾಗುವುದು ಮತ್ತು ಒಳ್ಳೆಯ ಪರಿಮಳ ನೀಡುವುದು. 
  5. ಸೋರೆಕಾಯಿ ಮತ್ತು ಸೇಬಿನ ಪ್ಯೂರಿ ಸಿದ್ಧವಾಗಿದೆ.

ನಿಯಮಿತ ನವವೀಕರಣಗಳಿಗೆ ಮತ್ತು ಹೊಸ ಪಾಕವಿಧಾನಗಳಿ ಗೆ  Instagram and Facebook Page ಅನುಸರಿಸಿ. 

ಶಿಶುಗಳಿಗೆ ಸೋರೆಕಾಯಿ ಪ್ಯೂರಿ । Bottle Gourd Puree recipe in Kannada

Bottle Gourd Puree Lauki Puree 6 months baby food Can I give my baby Bottle Gourd Sorekaayi for babies Bottle Gourd recipes for babies and toddlers how to give bottle gourd to babies healthy bottle gourd puree for babies

ಸೋರೆಕಾಯಿ ಪ್ಯೂರಿ ಮಾಡುವ ವಿಧಾನ

  1. ಒಂದು ಅಗಲವಾದ ಪ್ಯಾನ್ /ಬಾಣಲೆಗೆ ನೀರನ್ನು ಹಾಕಿ ತರಕಾರಿ ಸ್ಟೀಮರ್  ಬಾಸ್ಕೆಟ್  ಬಳಸಿ ತರಕಾರಿಯನ್ನು ಬೇಯಿಸಿಕೊಳ್ಳಬಹುದು.  

    Bottle Gourd Puree Lauki Puree 6 months baby food Can I give my baby Bottle Gourd Sorekaayi for babies Bottle Gourd recipes for babies and toddlers how to give bottle gourd to babies healthy bottle gourd puree for babies

  2. ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿರುವ ಸೋರೆಕಾಯಿ ಮತ್ತು ಸೇಬನ್ನು ಹಾಕಿರಿ.

    Bottle Gourd Puree Lauki Puree 6 months baby food Can I give my baby Bottle Gourd Sorekaayi for babies Bottle Gourd recipes for babies and toddlers how to give bottle gourd to babies healthy bottle gourd puree for babies

  3. ಹಬೆಯಲ್ಲಿ 10- 15 ನಿಮಿಷ ಬೇಯಿಸಿ . ಫೋರ್ಕ್ ಬಳಸಿ ಸೋರೆಕಾಯಿ ಬೆಂದಿರುವುದನ್ನು ಖಚಿತ ಪಡಿಸಿಕೊಳ್ಳಿ.   

    Bottle Gourd Puree Lauki Puree 6 months baby food Can I give my baby Bottle Gourd Sorekaayi for babies Bottle Gourd recipes for babies and toddlers how to give bottle gourd to babies healthy bottle gourd puree for babies
  4. ಹಬೆಯಲ್ಲಿ ಬೆಂದಿರುವ ಸೋರೆಕಾಯಿ ಮತ್ತು ಸೇಬನ್ನು ಬ್ಲೆಂಡರ್/ಮಿಕ್ಸರ್ ಜಾರಿಗೆ ವರ್ಗಾಯಿಸಿ. . ಪ್ಯೂರಿ ಮಾಡಲು ಸೂಕ್ತವಾಗಿರುವುದು. ಬ್ಲೆಂಡರ್ ಬಳಸಿ ನಯವಾಗಿ ರುಬ್ಬಿ ಬಟ್ಟಲಿಗೆ ವರ್ಗಾಯಿಸಿ. ಇಲ್ಲಿ ವಂಡರ್ ಚೆಫ್ ಬ್ಲೆಂಡರ್ ಬಳಸಲಾಗಿದೆ.

    Bottle Gourd Puree Lauki Puree 6 months baby food Can I give my baby Bottle Gourd Sorekaayi for babies Bottle Gourd recipes for babies and toddlers how to give bottle gourd to babies healthy bottle gourd puree for babies

  5. ಒಳ್ಳೆಯ ಪರಿಮಳ ನೀಡಲು ಮಿಶ್ರಣಕ್ಕೆ ಚಕ್ಕೆ/ದಾಲ್ಚಿನ್ನಿ  ಪುಡಿ ಹಾಕಬಹುದು. ಸುಲಭವಾಗಿ ಜೀರ್ಣವಾಗಲು ಸಹಾಯವಾಗುವುದು ಮತ್ತು ಒಳ್ಳೆಯ ಪರಿಮಳ ನೀಡುವುದು. 

    Bottle Gourd Puree Lauki Puree 6 months baby food Can I give my baby Bottle Gourd Sorekaayi for babies Bottle Gourd recipes for babies and toddlers how to give bottle gourd to babies healthy bottle gourd puree for babies

  6. ಸೋರೆಕಾಯಿ  ಪ್ಯೂರಿ ಸಿದ್ಧವಾಗಿದೆ. 

ಶಿಶುಗಳಿಗೆ ಸೋರೆಕಾಯಿ ಪ್ಯೂರಿ । Bottle Gourd Puree recipe in Kannada

Bottle Gourd Puree Lauki Puree 6 months baby food Can I give my baby Bottle Gourd Sorekaayi for babies Bottle Gourd recipes for babies and toddlers how to give bottle gourd to babies healthy bottle gourd puree for babies

ಲೇಖನವನ್ನು ಓದಿದಕ್ಕೆ ಧನ್ಯವಾದಗಳು .  ಹೆಚ್ಚಿನ ಮಾಹಿತಿಗೆ Urban Kannadati FB, Urban Kannadati Instagram, Urban Kannadati Family Group, Pinterest ನಲ್ಲಿ ಪಡೆಯಬಹುದು. ನಮ್ಮ YouTube Channel ನ್ನು subscribe ಮಾಡಲು ಮರೆಯಬೇಡಿ. ನಿಮ್ಮ ಅನುಭವವನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಹಂಚಿಕೊಳ್ಳಿ. ನಿಮ್ಮ ಅನುಭವವನ್ನು ಹಂಚಿಕೊಳ್ಳುವುದನ್ನು ಮರೆಯಬೇಡಿ.


Spread the love