Spread the love
  • 5
    Shares

ಬೀಟ್ರೂಟ್ ಓಟ್ಸ್ ಸರಿ । Beetroot Oats Porridge recipe in Kannada

Beetroot Oats Porridge Beetroot Recipes for Babies and Toddlers Oats Recipes for Babies and Toddlers Healthy Beetroot 6 months baby food Sweet Porridge Natural Sweetener Porridge How to offer Beetroot to babies

ಶಿಶುಗಳಿಗೆ ತುಪ್ಪದ ಜೊತೆಗೆ ಬೀಟ್ರೂಟ್ ಓಟ್ಸ್ ಗಂಜಿ/ಸರಿ  ಆರೋಗ್ಯಕರವಾದ ಅತ್ಯುತ್ತಮ  ಪೌಷ್ಟಿಕ ಆಹಾರ. ಮೃದುವಾದ ವಿನ್ಯಾಸ ಹೊಂದಿರುವುದು ಮತ್ತು ಒಳ್ಳೆಯ ನೈಸರ್ಗಿಕ ಬಣ್ಣ ಮತ್ತು ರುಚಿ ನೀಡುವುದು. ರಕ್ತಹೀನತೆಯಿಂದ ಬಲಳಿತ್ತಿರುವ  ಶಿಶುಗಳಿಗೆ ಇದು ಅದ್ಭುತವಾದ ಆಹಾರ. 6 ತಿಂಗಳು ಮೇಲ್ಪಟ್ಟ ಶಿಶುಗಳಿಗೆ ಸೂಕ್ತವಾದ ಆರೋಗ್ಯಕರ ಆಹಾರ. ಶಿಶುಗಳಿಗೆ ಬೀಟ್ರೂಟ್  ಬಹಳ ಪೌಷ್ಟಿಕ ಮತ್ತು ಆರೋಗ್ಯಕರ ತರಕಾರಿ ಎಂದು ಪರಿಗಣಿಸಲಾಗುತ್ತದೆ.

ಬೀಟ್‌ರೂಟ್‌ನಲ್ಲಿ ವಿಟಮಿನ್ ಸಿ, ಪೊಟ್ಯಾಸಿಯಮ್ ಮತ್ತು ಕಬ್ಬಿಣದ ಅಂಶ  ಸಮೃದ್ಧವಾಗಿರುತ್ತದೆ.  ಮಗುವಿಗೆ ಸಂಪೂರ್ಣ ಪೋಷಣೆಯನ್ನು ಒದಗಿಸಲು ಸಹಾಯ ಮಾಡುತ್ತದೆ.  ಓಟ್ಸ್ ಅತ್ಯುತ್ತಮ ಆಹಾರವಾಗಿದ್ದು ಇದರಲ್ಲಿ  ಖನಿಜಗಳು, ಜೀವಸತ್ವಗಳು, ನಾರಿನಅಂಶ  ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುವ ಆರೋಗ್ಯಕರವಾದ ಆಹಾರ ಧಾನ್ಯ.  ಮಗುವಿಗೆ ಉತ್ತಮ ಶಕ್ತಿಯನ್ನು ನೀಡುವುದಲ್ಲದೆ ಓಟ್ಸ್ ಜೀರ್ಣಕ್ರಿಯೆಗೆ ಸಹಕರಿಸುತ್ತದೆ. ಬೀಟ್ರೂಟ್ ಮತ್ತು ಒಟ್ಸ್  ಸಂಯೋಜನೆಯಿಂದ ಒಳ್ಳೆಯ ಪೌಷ್ಠಿಕಾಂಶಯುಕ್ತ  ಗಂಜಿ/ಸರಿ ತಯಾರಿಸಬಹುದು. ಸಮತೋಲಿತ ಶಿಶು ಆಹಾರವಾಗುವುದು. 

ಮಗುವಿಗೆ ಆಹಾರದ ಹೊಸ ವಿನ್ಯಾಸ  ಪರಿಚಯಿಸಿದ್ದರೆ, ಸರಿಯನ್ನು ಹಾಗೆ ನೀಡಬಹುದು.  ಅಗತ್ಯವಿದ್ದರೆ  ಪ್ಯೂರಿ ಮಾಡಬಹುದು. ನಾನು ಈ ಗಂಜಿಯಲ್ಲಿ ತುಪ್ಪವನ್ನು ಬಳಸಿದ್ದೇನೆ, ಶಿಶುಗಳಿಗೆ ಆಹಾರದಲ್ಲಿ ತುಪ್ಪವನ್ನು ಬಳಸುವುದು ಮುಖ್ಯ. ದೈನಂದಿನ ಆಹಾರದಲ್ಲಿ ಸರಿಯಾದ ಪ್ರಮಾಣದ ತುಪ್ಪ  ಶಿಶುಗಳಿಗೆ ಅಗತ್ಯವಾಗಿ ನೀಡಬೇಕು. 

ನಮ್ಮ ಬ್ಲಾಗ್‌ನಲ್ಲಿ ಬೀಟ್‌ರೂಟ್ ಮತ್ತು ಓಟ್ಸ್‌ನೊಂದಿಗೆ ತಯಾರಿಸಿದ ವಿವಿಧ ರುಚಿಕರವಾದ ಶಿಶು  ಆಹಾರವನ್ನು ನಾವು ಹೊಂದಿದ್ದೇವೆ. ದಯವಿದಟ್ಟು  ನೀವು  ಪರಿಶೀಲಿಸಿ ಮತ್ತು ಪ್ರಯತ್ನಿಸಿ .

Video: ಬೀಟ್ರೂಟ್ ಓಟ್ಸ್ ಸರಿ । Beetroot Oats Porridge recipe in Kannada

Kannada Subscribe Button TOTS AND MOMS

ಬೀಟ್ರೂಟ್ ಓಟ್ಸ್ ಸರಿ । Beetroot Oats Porridge recipe in Kannada

ಬೀಟ್ರೂಟ್ ಓಟ್ಸ್ ಸರಿ । Beetroot Oats Porridge recipe in Kannada

ಶಿಶುಗಳಿಗೆ ತುಪ್ಪದ ಜೊತೆಗೆ ಬೀಟ್ರೂಟ್ ಓಟ್ಸ್ ಗಂಜಿ/ಸರಿ  ಆರೋಗ್ಯಕರವಾದ ಅತ್ಯುತ್ತಮ  ಪೌಷ್ಟಿಕ ಆಹಾರ. ಮೃದುವಾದ ವಿನ್ಯಾಸ ಹೊಂದಿರುವುದು ಮತ್ತು ಒಳ್ಳೆಯ ನೈಸರ್ಗಿಕ ಬಣ್ಣ ಮತ್ತು ರುಚಿ ನೀಡುವುದು. ರಕ್ತಹೀನತೆಯಿಂದ ಬಲಳಿತ್ತಿರುವ  ಶಿಶುಗಳಿಗೆ ಇದು ಅದ್ಭುತವಾದ ಆಹಾರ. 6 ತಿಂಗಳು ಮೇಲ್ಪಟ್ಟ ಶಿಶುಗಳಿಗೆ ಸೂಕ್ತವಾದ ಆರೋಗ್ಯಕರ ಆಹಾರ. ಶಿಶುಗಳಿಗೆ ಬೀಟ್ರೂಟ್  ಬಹಳ ಪೌಷ್ಟಿಕ ಮತ್ತು ಆರೋಗ್ಯಕರ ತರಕಾರಿ ಎಂದು ಪರಿಗಣಿಸಲಾಗುತ್ತದೆ.

ಲೇಖಕಿ :ಕವಿತಾ ಪ್ರಶಾಂತ್
ಪಾಕವಿಧಾನ: ಸರಿ
ತಿನಿಸು:ಭಾರತೀಯ

ಸಾಮಗ್ರಿಗಳು

  1. ತುಪ್ಪ - 2 tbsp Ghee - 2 tbsp
  2. ಬೀಟ್ರೂಟ್ – ½ ಕಪ್ ತುರಿದಿರುವ Beetroot - ½ cup  grated
  3. ಒಟ್ಸ್ ¼ ಕಪ್ Oats - ¼ cup
  4. ತೆಂಗಿನ ಕಾಯಿ ಸಕ್ಕರೆ  – 2 tbsp ಬೇಕಾದರೆ Coconut Sugar - 2 tbsp optional
  5. ದಾಲ್ಚಿನ್ನಿ /ಚಕ್ಕೆ ಪುಡಿ – ಒಂದು ಚಿಟಕೆ Cinnamon powder - little
  6. ಜಾಕಾಯಿ – ಒಂದು ಚಿಟಕೆ Nutmeg - a pinch

ವಿಧಾನ

    1. ಒಂದು ದಪ್ಪ ತಳದ ಬಾಣಲೆಗೆ ಅಥವಾ ಪ್ಯಾನ್ ತುರಿದಿರುವ ಬೀಟ್ರೂಟ್ ಅನ್ನು ಹಾಕಿ ಹುರಿಯಿರಿ  ಅದಕ್ಕೆ ಸ್ವಲ್ಪ ತುಪ್ಪ ಹಾಕಿ.
    2. ಹಸಿ ವಾಸನೆ ಹೋಗುವ ತನಕ 2 ರಿಂದ 3 ನಿಮಿಷ ಹುರಿಯಿರಿ, ಇದಕ್ಕೆ ತ್ವರಿತ ಒಟ್ಸ್ ಹಾಕಿ ಹುರಿಯಿರಿ.
    3. ಮಿಶ್ರಣವನ್ನು ಚೆನ್ನಾಗಿ ಸೇರಿಸಿ 5 ನಿಮಿಷಗಳ ಕಾಲ ಚೆನ್ನಾಗಿ  ಬೇಯಿಸಿ.
    4. ಬೀಟ್ರೂಟ್ ಬೆಂದ ನಂತರ ಇದಕ್ಕೆ ಬೇಕಾದರೆ  ತೆಂಗಿನ ಸಕ್ಕರೆ ಅಥವಾ ಬೆಲ್ಲದ ಪುಡಿ ಬಳಸಬಹುದು. ನೀವು ನೈಸರ್ಗಿಕ ಸಿಹಿ ನೀಡುವ ತೆಂಗಿನ ಸಕ್ಕರೆ , ಪಾಮ್ /ತಾಳೆ ಸಕ್ಕರೆ ಹಾಗೂ ಒಣ ಖರ್ಜೂರದ ಪುಡಿಯನ್ನು  TOTS AND MOMS Foods.ನಲ್ಲಿ ಖರೀದಿಸಬಹುದು.  
    5. ಇದಕ್ಕೆ ಒಂದು ಚಿಟಕೆ ಜಾಕಾಯಿ ಪುಡಿ / ಅಥವಾ ತುರಿದು ಹಾಕಬಹುದು ಮತ್ತು ಚಕ್ಕೆ ಪುಡಿಯನ್ನು ಹಾಕಿ. ಒಳ್ಳೆಯ ರುಚಿ ಮತ್ತು ಪರಿಮಳ ನೀಡುವುದಲ್ಲದೆ ಜೀರ್ಣಕ್ರಿಯೆಗೆ  ಸಹಕಾರಿ. 
    6. ಚೆನ್ನಾಗಿ ಮಿಶ್ರಣ ಮಾಡಿ ಒಂದು ನಿಮಿಷ ಹೆಚ್ಚಾಗಿ ಬೇಯಿಸಿ, ಮಿಶ್ರಣ ಚೆನ್ನಾಗಿ ಬೆಂದಿರಬೇಕು.
    7. ಒಳ್ಳೆಯ ಮೃದುವಾದ ವಿನ್ಯಾಸ ಬಂದ ಮೇಲೆ ಬಟ್ಟಲಿಗೆ ಹಾಕಿ. ಬೀಟ್ರೂಟ್ ಒಟ್ಸ್ ಸರಿ ತಯಾರಾಗಿದೆ. 

ನಮ್ಮ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ಮತ್ತು Instagram ನಲ್ಲಿ ಭೇಟಿ ಮಾಡಿ

ಬೀಟ್ರೂಟ್ ಓಟ್ಸ್ ಸರಿ । Beetroot Oats Porridge recipe in Kannada

Beetroot Oats Porridge Beetroot Recipes for Babies and Toddlers Oats Recipes for Babies and Toddlers Healthy Beetroot 6 months baby food Sweet Porridge Natural Sweetener Porridge How to offer Beetroot to babies

ಬೀಟ್ರೂಟ್ ಒಟ್ಸ್ ಸರಿ ಮಾಡುವ ವಿಧಾನ :

ಲೇಖನವನ್ನು ಓದಿದಕ್ಕೆ ಧನ್ಯವಾದಗಳು .  ಹೆಚ್ಚಿನ ಮಾಹಿತಿಗೆ Urban Kannadati FB, Urban Kannadati InstagramUrban Kannadati Family Group, Pinterest ಮತ್ತು WhatsApp ನಲ್ಲಿ ಪಡೆಯಬಹುದು. ನಮ್ಮ YouTube Channel ನ್ನು subscribe ಮಾಡಲು ಮರೆಯಬೇಡಿ. ನಿಮ್ಮ ಅನುಭವವನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಹಂಚಿಕೊಳ್ಳಿ. ನಿಮ್ಮ ಅನುಭವವನ್ನು ಹಂಚಿಕೊಳ್ಳುವುದನ್ನು ಮರೆಯಬೇಡಿ.

Spread the love
  • 5
    Shares