Spread the love
  • 2
    Shares

ಬಾರ್ಲಿ ಸೀರಿಯಲ್ ಮತ್ತು ಬಾರ್ಲಿ ಸರಿ | Barley Cereal & Porridge in Kannada

ಬಾರ್ಲಿ ಪೌಷ್ಟಿಕವಾದ ಆಹಾರಗಳಲ್ಲಿ ಒಂದಾಗಿದೆ. ಬಾರ್ಲಿ ಬಹುಮುಖ ಧಾನ್ಯವಾಗಿದೆ ಮತ್ತು ಇದನ್ನು ಸೂಪ್, ಬ್ರೆಡ್ ಇತ್ಯಾದಿಗಳಲ್ಲಿ ಬಳಸಬಹುದು. ಇದು ಯಾವುದೇ ರೂಪದಲ್ಲಿ ಸುಲಭವಾಗಿ ಮಿಶ್ರಿತವಾಗುವುದು ಮತ್ತು ಬಾರ್ಲಿ ಸರಿ ಯ ನಯವಾದ ಸ್ಥಿರತೆ ಪರಿಪೂರ್ಣ ಶಿಶು ಆಹಾರವಾಗುತ್ತದೆ.  Barley Cereal & Barley Porridge for Babies Kannada ಸಣ್ಣ ಮಕ್ಕಳ ಬೆಳವಣಿಗೆಗೆ ಮತ್ತು ಅಭಿವೃದ್ಧಿಗೆ ಬೇಕಾದ ಎಲ್ಲಾ ಅಗತ್ಯ ಪೋಷಕಾಂಶಗಳನ್ನು ಬಾರ್ಲಿ ಒದಗಿಸುತ್ತದೆ. ಬಾರ್ಲಿಯಲ್ಲಿ  ಪ್ರೋಟೀನ್, ವಿಟಮಿನ್ ಮತ್ತು ಮಿನರಲ್  ಹೆಚ್ಚಾಗಿರುತ್ತದೆ. ಬಾರ್ಲಿ ಸುವಾಸನೆಯು ಮಗುವಿನ ಆಹಾರವನ್ನು ಹೆಚ್ಚು ರುಚಿಕರಗೊಳಿಸುತ್ತದೆ.

ಆರು ತಿಂಗಳು ಮೇಲ್ಪಟ್ಟ ಮಕ್ಕಳಿಗೆ ನೀಡಬಹುದು.

3 ಓಟ್ಸ್ ಗಂಜಿ, ಬಾರ್ಲಿ ಸೇಬು ರಸ, ಇನ್ಸ್ಟಂಟ್ ಪೋಹಾ ಹಣ್ಣಿನ ಗಂಜಿ ಮುಂತಾದ ನಮ್ಮ ಇತರ ಗಂಜಿ ಪಾಕವಿಧಾನಗಳನ್ನು ಸಹ ಪ್ರಯತ್ನಿಸಿ.

ಬಾರ್ಲಿಯ ಪ್ರಯೋಜನಗಳು:

  • ಪ್ರೋಟೀನ್ ಸಮೃದ್ಧವಾಗಿರುತ್ತದೆ.
  • ಜೀರ್ಣಿಸಿಕೊಳ್ಳಲು ಸುಲಭ.
  • ಆಹಾರದಲ್ಲಿ ನಾರಿನಂಶ ಹೆಚ್ಚಿರುತ್ತದೆ.
  • ಮೂಳೆಗಳನ್ನು ಬಲಪಡಿಸುವುದಕ್ಕೆ ಸಹಾಯ ಮಾಡುತ್ತದೆ. 

ನಾನು Portable Wonder Chef Blender ಮತ್ತು 3 Set Prestige Pan ಬಳಸಿದ್ದೇನೆ

Video: ಬಾರ್ಲಿ ಸೀರಿಯಲ್ ಮತ್ತು ಬಾರ್ಲಿ ಸರಿ | Barley Cereal & Porridge in Kannada

Kannada Subscribe Button TOTS AND MOMS

ಬಾರ್ಲಿ ಸೀರಿಯಲ್ ಮತ್ತು ಬಾರ್ಲಿ ಸರಿ

ಬಾರ್ಲಿಯಲ್ಲಿ ಪ್ರೋಟೀನ್, ವಿಟಮಿನ್ ಮತ್ತು ಮಿನರಲ್ ಹೆಚ್ಚಾಗಿರುತ್ತದೆ. ಆದ್ದರಿಂದ ಬಾರ್ಲಿ ಸರಿ ನಯವಾದ ಪರಿಪೂರ್ಣ ಶಿಶು ಆಹಾರವಾಗುತ್ತದೆ.

ಲೇಖಕಿ :ಕವಿತ ಪ್ರಶಾಂತ್
ಪಾಕವಿಧಾನ: ಶಿಶು ಆಹಾರ
ತಿನಿಸು:ಭಾರತೀಯ

ಸಾಮಗ್ರಿಗಳು

ಬಾರ್ಲಿ ಸರಿ ಪುಡಿಗಾಗಿ

  1. ಬಾರ್ಲಿ - 100 ಗ್ರಾಂ

ಗಂಜಿ/ ಸರಿ ಮಾಡಲು  

  1. ಬಾರ್ಲಿ ಸೀರಿಯಲ್ ಪುಡಿ - 1 tsp
  2. ನೀರು - 1 ಕಪ್
  3. ಜೀರಿಗೆ / ಏಲಕ್ಕಿ / ಕಾಳು ಮೆಣಸಿನ ಪುಡಿ – 1 ಚಿಟಕೆ
  4. ತುಪ್ಪ/ ಬೆಣ್ಣೆ  - 1 tsp

ವಿಧಾನ

  1. 100 gm ಸ್ವಚಗೊಳಿಸಿರುವ ಬಾರ್ಲಿ ತೆಗೆದುಕೊಳ್ಳಿ.
  2. ಬಾರ್ಲಿ ಧಾನ್ಯವನ್ನು ಚೆನ್ನಾಗಿ ತೊಳೆದು ಎಲ್ಲಾ  ನೀರನ್ನು ಬಸಿದುಕೊಳ್ಳಬೇಕು. ಬೇಕಾದರೆ ಹತ್ತಿಯ ಬಟ್ಟೆಯ ಮೇಲೆ ನೆರಳಿನಲ್ಲಿ ಕೆಲವು ಗಂಟೆಗಳ ಕಾಲ ಒಣಗಿಸಬಹುದು.
  3. ಬಾಣಲೆಯಲ್ಲಿ ತೊಳೆದ ಬಾರ್ಲಿಯನ್ನು ಮಧ್ಯಮ ಉರಿಯಲ್ಲಿ  ಧಾನ್ಯ ಸಿಡಿಯುವ ತನಕ ಹುರಿಯಿರಿ.
  4. ಬಣ್ಣ ಬದಲಾವಣೆಯಾಗುವ ತನಕ ಹುರಿಯಬೇಕು.
  5. ಹುರಿದ ಬಾರ್ಲಿ ಒಂದು ತಟ್ಟೆಗೆ ತೆಗೆದು ಸಂಪೂರ್ಣವಾಗಿ ತಣ್ಣಗಾಗಲು ಬಿಡಿ.
  6. ತಣ್ಣಗಾದ ನಂತರ ಮಿಕ್ಸರ್/  ಬ್ಲೆಂಡರ್ ನ ಸಹಾಯದಿಂದ ನಯವಾದ ಪುಡಿ ಮಾಡಿ ಕೊಳ್ಳಬೇಕು.
  7. ಏರ್ ಟೈಟ್ ಕಂಟೇನರ್ ನಲ್ಲಿ  ಸಂಗ್ರಹಿಸಿ, ಅಗತ್ಯವಿದ್ದಾಗ ಅದನ್ನು ಬಳಸಬಹುದು.

ಬಾರ್ಲಿ ಸರಿ / ಗಂಜಿಮಾಡುವ ವಿಧಾನ :

  1. ಒಣಗಿರುವ ಹಾಗು ಸ್ವಚವಾದ ಬಾಣಲೆಯನ್ನು ತೆಗೆದುಕೊಳ್ಳಿ.
  2. ಬಟ್ಟಲಿನಲ್ಲಿ ನೀರು ಮತ್ತು ಬಾರ್ಲಿ ಸೆರೆಲ್ ಪುಡಿಯನ್ನು ಗಂಟಿಲ್ಲದೆ ಮಿಶ್ರಣ ಮಾಡಿ.
  3. ಮಿಶ್ರಣವನ್ನು ಚೆನ್ನಾಗಿ ಕುದಿಸಿ.
  4. ಬಾಣಲೆಯಲ್ಲಿ  ಮಿಶ್ರಣವನ್ನು ನಿರಂತರವಾಗಿ ಗಂಟಾಗದಂತೆ ಕೆದಕುತ್ತಿರಬೇಕು.
  5. ತುಪ್ಪ ಅಥವಾ ಬೆಣ್ಣೆ ಹಾಕಿ.
  6. ಮಿಶ್ರಣವನ್ನು 5 ನಿಮಿಷಗಳ ಕಾಲ  ಕುದಿಸಿ ಗಟ್ಟಿಯಾದ ಮೇಲೆ ಬಟ್ಟಲಿಗೆ ವರ್ಗಾಯಿಸಿ.
  7. ಒಂದು ಚಿಟಿಕೆ ಜೀರಿಗೆ / ಏಲಕ್ಕಿ / ಕಾಳು ಮೆಣಸಿನ ಪುಡಿ ಸೇರಿಸಬಹುದು.
  8. ವಿಭಿನ್ನ ರುಚಿ ಹಾಗು ಪರಿಮಳಕ್ಕಾಗಿ ಹಣ್ಣಿನ ರಸ ಕೂಡ ಸೇರಿಸಬಹುದು.

ನಮ್ಮ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ನಲ್ಲಿ ಭೇಟಿ ಮಾಡಿ.

ಬಾರ್ಲಿ ಸೀರಿಯಲ್ ಮತ್ತು ಬಾರ್ಲಿ ಸರಿ | Barley Cereal & Porridge in Kannada

Barley Cereal & Barley Porridge for Babies Kannada

ಬಾರ್ಲಿ ಸೀರಿಯಲ್ ಮತ್ತು ಬಾರ್ಲಿ ಸರಿ ಮಾಡಲು ಸಾಮಗ್ರಿಗಳು : 

ಬಾರ್ಲಿ ಸರಿ ಪುಡಿಗಾಗಿ

  1. ಬಾರ್ಲಿ – 100 ಗ್ರಾಂ

ಗಂಜಿ/ ಸರಿ ಮಾಡಲು  

  1. ಬಾರ್ಲಿ ಸೀರಿಯಲ್ ಪುಡಿ – 1 tsp
  2. ನೀರು – 1 ಕಪ್
  3. ಜೀರಿಗೆ / ಏಲಕ್ಕಿ / ಕಾಳು ಮೆಣಸಿನ ಪುಡಿ – 1 ಚಿಟಕೆ
  4. ತುಪ್ಪ/ ಬೆಣ್ಣೆ  – 1 tsp

ಬಾರ್ಲಿ ಸೀರಿಯಲ್ ಮಾಡುವ ವಿಧಾನ :

1. 100 gm ಸ್ವಚಗೊಳಿಸಿರುವ ಬಾರ್ಲಿ ತೆಗೆದುಕೊಳ್ಳಿ. 2. ಬಾರ್ಲಿ ಧಾನ್ಯವನ್ನು ಚೆನ್ನಾಗಿ ತೊಳೆದು ಎಲ್ಲಾ  ನೀರನ್ನು ಬಸಿದುಕೊಳ್ಳಬೇಕು. ಬೇಕಾದರೆ ಹತ್ತಿಯ ಬಟ್ಟೆಯ ಮೇಲೆ ನೆರಳಿನಲ್ಲಿ ಕೆಲವು ಗಂಟೆಗಳ ಕಾಲ ಒಣಗಿಸಬಹುದು. Barley Cereal for Babies and Toddlers 3. ಬಾಣಲೆಯಲ್ಲಿ ತೊಳೆದ ಬಾರ್ಲಿಯನ್ನು ಮಧ್ಯಮ ಉರಿಯಲ್ಲಿ  ಧಾನ್ಯ ಸಿಡಿಯುವ ತನಕ ಹುರಿಯಿರಿ. 4. ಬಣ್ಣ ಬದಲಾವಣೆಯಾಗುವ ತನಕ ಹುರಿಯಬೇಕು. Barley Cereal for Babies and Toddlers 5. ಹುರಿದ ಬಾರ್ಲಿ ಒಂದು ತಟ್ಟೆಗೆ ತೆಗೆದು ಸಂಪೂರ್ಣವಾಗಿ ತಣ್ಣಗಾಗಲು ಬಿಡಿ. 6. ತಣ್ಣಗಾದ ನಂತರ ಮಿಕ್ಸರ್/  ಬ್ಲೆಂಡರ್ ನ ಸಹಾಯದಿಂದ ನಯವಾದ ಪುಡಿ ಮಾಡಿ ಕೊಳ್ಳಬೇಕು. Barley Cereal for Babies and Toddlers 7. ಏರ್ ಟೈಟ್ ಕಂಟೇನರ್ ನಲ್ಲಿ  ಸಂಗ್ರಹಿಸಿ, ಅಗತ್ಯವಿದ್ದಾಗ ಅದನ್ನು ಬಳಸಬಹುದು.

ಬಾರ್ಲಿ ಸರಿ ಮಾಡುವ ವಿಧಾನ

1. ಒಣಗಿರುವ ಹಾಗು ಸ್ವಚವಾದ ಬಾಣಲೆಯನ್ನು ತೆಗೆದುಕೊಳ್ಳಿ. 2. ಬಟ್ಟಲಿನಲ್ಲಿ ನೀರು ಮತ್ತು ಬಾರ್ಲಿ ಸೆರೆಲ್ ಪುಡಿಯನ್ನು ಗಂಟಿಲ್ಲದೆ ಮಿಶ್ರಣ ಮಾಡಿ. Barley Cereal for Babies and Toddlers 3. ಮಿಶ್ರಣವನ್ನು ಚೆನ್ನಾಗಿ ಕುದಿಸಿ. 4. ಬಾಣಲೆಯಲ್ಲಿ  ಮಿಶ್ರಣವನ್ನು ನಿರಂತರವಾಗಿ ಗಂಟಾಗದಂತೆ ಕೆದಕುತ್ತಿರಬೇಕು. Barley Cereal for Babies and Toddlers

5. ತುಪ್ಪ ಅಥವಾ ಬೆಣ್ಣೆ ಹಾಕಿ.

6. ಮಿಶ್ರಣವನ್ನು 5 ನಿಮಿಷಗಳ ಕಾಲ  ಕುದಿಸಿ ಗಟ್ಟಿಯಾದ ಮೇಲೆ ಬಟ್ಟಲಿಗೆ ವರ್ಗಾಯಿಸಿ.

7. ಒಂದು ಚಿಟಿಕೆ ಜೀರಿಗೆ / ಏಲಕ್ಕಿ / ಕಾಳು ಮೆಣಸಿನ ಪುಡಿ ಸೇರಿಸಬಹುದು.

8. ವಿಭಿನ್ನ ರುಚಿ ಹಾಗು ಪರಿಮಳಕ್ಕಾಗಿ ಹಣ್ಣಿನ ರಸ ಕೂಡ ಸೇರಿಸಬಹುದು.

ಬಾರ್ಲಿ ಸೀರಿಯಲ್ ಮತ್ತು ಬಾರ್ಲಿ ಸರಿ | Barley Cereal & Porridge in Kannada

Barley Cereal & Barley Porridge for Babies kannadaನಮ್ಮ ಈ ಕನ್ನಡದ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Instagram, Facebook Page ಮತ್ತು YouTube Channel ನಲ್ಲಿ ಭೇಟಿ ಮಾಡಿ.


Spread the love
  • 2
    Shares