Spread the love
  • 3
    Shares

ಬಾಳೆಹಣ್ಣು ಮುಲ್ಕ। Banana Appam recipe in KannadaBanana Appam for Kids and Toddlers

ಮಕ್ಕಳಿಗೆ ಸಿಹಿಯಾದ ಪದಾರ್ಥ ಸಹಜವಾಗಿ ಇಷ್ಟವಾಗುತ್ತದೆ, ಬಾಳೆಹಣ್ಣು ನೈಸರ್ಗಿಕವಾಗಿ ಸಿಹಿ ಇರುವುದರಿಂದ ಮಕ್ಕಳಿಗೆ ಬೇಗನೆ ಇಷ್ಟವಾಗುತ್ತದೆ. ಅಪ್ಪಂ ಅಥವಾ ಮುಲ್ಕ ಎನ್ನುವುದು ಕರ್ನಾಟಕ (ಮಂಗಳೂರು ),ಕೇರಳ, ತಮಿಳ್ ನಾಡು ಕಡೆಯ ತಿಂಡಿ. ಇದು ಹುದುಗಿಸಿದ ಅಕ್ಕಿ ಹಾಗು ತೆಂಗಿನಕಾಯಿ ಹಾಲಿನಲ್ಲಿ ಮಾಡಲಾಗುತ್ತದೆ. ತಿಂಡಿ ಅಥವಾ ಊಟಕ್ಕೆ ಅಪ್ಪಂ ತಿನ್ನುವುದು ವಾಡಿಕೆ . ಬಾಳೆಹಣ್ಣು ಮುಲ್ಕ ಸುಲಭವಾಗಿ ಮಾಡಬಹುದು . ಇದು ೧ ವರ್ಷ ಮೇಲ್ಪಟ್ಟ ಮಕ್ಕಳಿಗೆ ನೀಡಬಹುದು

ಬಾಳೆಹಣ್ಣಿನ ಪ್ರಯೋಜನಗಳು 

  • ಬಾಳೆಹಣ್ಣಿನಲ್ಲಿ ನಾರಿನಂಶ ಇರುವುದರಿಂದ, ಹೊಟ್ಟೆ ತುಂಬಿದ ಅನುಭವ ಇರುತ್ತದೆ.
  • ಬಾಳೆಹಣ್ಣು ಮಕ್ಕಳಿಗೆ ಜೀರ್ಣಕಾರಿ.
  • ಮೂಳೆಗಳ ಬೆಳವಣಿಗೆಗೆ ಇದು ಸೂಕ್ತ.
  • ಬಾಳೆಹಣ್ಣು ವಿಟಮಿನ್ ಎ ಇಂದ ಕೂಡಿರುವುದು ಆದ್ದರಿಂದ ಮಕ್ಕಳ ದೃಷ್ಟಿ ಸುಧಾರಿಸುತ್ತದೆ.

ನಮ್ಮ ಇತರೆ ಸ್ನಾಕ್ಸ್ ರೆಸಿಪಿ ಇಂತಿವೆ

Video : ಬಾಳೆಹಣ್ಣು ಮುಲ್ಕ । Banana Appam recipe in Kannada

Kannada Subscribe Button TOTS AND MOMS

ಬಾಳೆಹಣ್ಣು ಮುಲ್ಕ । Banana Appam recipe in Kannada

ಬಾಳೆಹಣ್ಣು ಮುಲ್ಕ । Banana Appam recipe in Kannada

ಮಕ್ಕಳಿಗೆ ಸಿಹಿಯಾದ ಪದಾರ್ಥ ಸಹಜವಾಗಿ ಇಷ್ಟವಾಗುತ್ತದೆ, ಬಾಳೆಹಣ್ಣು ನೈಸರ್ಗಿಕವಾಗಿ ಸಿಹಿ ಇರುವುದರಿಂದ ಮಕ್ಕಳಿಗೆ ಬೇಗನೆ ಇಷ್ಟವಾಗುತ್ತದೆ. ಅಪ್ಪಂ ಅಥವಾ ಮುಲ್ಕ ಎನ್ನುವುದು ಕರ್ನಾಟಕ (ಮಂಗಳೂರು ),ಕೇರಳ, ತಮಿಳ್ ನಾಡು ಕಡೆಯ ತಿಂಡಿ. ಇದು ಹುದುಗಿಸಿದ ಅಕ್ಕಿ ಹಾಗು ತೆಂಗಿನಕಾಯಿ ಹಾಲಿನಲ್ಲಿ ಮಾಡಲಾಗುತ್ತದೆ. ತಿಂಡಿ ಅಥವಾ ಊಟಕ್ಕೆ ಅಪ್ಪಂ ತಿನ್ನುವುದು ವಾಡಿಕೆ . ಬಾಳೆಹಣ್ಣು ಮುಲ್ಕ ಸುಲಭವಾಗಿ ಮಾಡಬಹುದು . ಇದು ೧ ವರ್ಷ ಮೇಲ್ಪಟ್ಟ ಮಕ್ಕಳಿಗೆ ನೀಡಬಹುದು

ಲೇಖಕಿ :ಕವಿತ ಪ್ರಶಾಂತ್
ಪಾಕವಿಧಾನ: ಸ್ನಾಕ್ಸ್
ತಿನಿಸು:ಇಂಡಿಯನ್

ಸಾಮಗ್ರಿಗಳು

  1.  ಗೋಧಿ ಹಿಟ್ಟು - Wheat Flour -1 cup
  2. ಅಕ್ಕಿ ಹಿಟ್ಟು - Rice Flour – 1 tbsp
  3. ಬೆಲ್ಲದ ಪುಡಿ - Jaggery Powder – ¾ cup
  4. ಬಾಳೆಹಣ್ಣು - Banana - 1 big mashed
  5. ಏಲಕ್ಕಿ - Cardamom – 1 pinch
  6. ಉಪ್ಪು - Salt – 1 pinch
  7. ತೆಂಗಿನತುರಿ - Grated Coconut – ¼ cup (option)
  8. ಅಡುಗೆ ಸೋಡಾ - Baking Soda – 1 pinch
  9. ನೀರು/ ಹಾಲು - Water or Milk – to adjust

ವಿಧಾನ

  1. ಮೊದಲಿಗೆ ಒಂದು ಬಟ್ಟಲಲ್ಲಿ ಚೆನ್ನಾಗಿ ಹಣ್ಣಾಗಿರುವ ಪಚ್ಚ ಬಾಳೆಹಣ್ಣನ್ನು ಚೆನ್ನಾಗಿ ಮ್ಯಾಶ್ ಮಾಡಿಕೊಳ್ಳಿ.
  2. ನಂತರ ಅದ್ದಕ್ಕೆ ¾ cup ಬೆಲ್ಲದ ಪುಡಿ ಅಥವಾ ಬೆಲ್ಲದ ತುರಿಯನ್ನು ಸೇರಿಸಿಕೊಳ್ಳಿ.
  3. ಇದ್ದಕ್ಕೆ 1 cup ಗೋಧಿ ಹಿಟ್ಟು ಮತ್ತು 1 tbsp ಅಕ್ಕಿ ಹಿಟ್ಟು ಸೇರಿಸಿಕೊಳ್ಳಿ.
  4. ¼ cup ತೆಂಗಿನ ತೂರಿ , ಚಿಟಿಕೆ ಉಪ್ಪು , ಅಡಿಗೆ ಸೋಡಾ ,ಏಲ್ಲಕ್ಕಿ ಪುಡಿ ಹಾಕಿರಿ.
  5. ಇದ್ದಕ್ಕೆ ನಿಧಾನವಾಗಿ ಹಾಲನ್ನು ಸೇರಿಸುತ್ತಾ  ಹೋಗಿ , ಗಂಟು ಬಾರದಿರುವ ಹಾಗೆ ಹಿಟ್ಟನ್ನು ಕಲೆಸಿ. ಹಿಟ್ಟನ್ನು ಗಟ್ಟಿಯಾಗಿಯೇ ಕಲೆಸಿ.
  6. ಈಗ ಆಪೇ ಪ್ಯಾನ್ ನಲ್ಲಿ ಸ್ವಲ್ಪ ತುಪ್ಪ ಹಾಕಿ ಬಿಸಿಮಾಡಿಕೊಳ್ಳಿ.
  7. ಇದ್ದಕ್ಕೆ ಒಂದೊಂದು ಚಮಚದಷ್ಟು ಹಿಟ್ಟನ್ನು ಹಾಕಿಕೊಳ್ಳಿರಿ.
  8. ಮುಚ್ಚಳ ಮುಚ್ಚಿ ಹಾಗು ಸಣ್ಣ ಉರಿಯಲ್ಲಿ 3-4 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.
  9. ಈಗ ಒಂದು ಚಿಕ್ಕ ಕಡ್ಡಿಯಿಂದ ಒಂದೊಂದಾಗಿ ಇದನ್ನು ತಿರುವಿ ಹಾಕಿ, ಬಾಳೆಹಣ್ಣಿನ ಮುಲ್ಕ ತಯಾರಾಗಿದೆ.

ನಮ್ಮ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ಮತ್ತು Instagram ನಲ್ಲಿ ಭೇಟಿ ಮಾಡಿ

ಬಾಳೆಹಣ್ಣು ಮುಲ್ಕ । Banana Appam recipe in Kannada

Banana Appam for Kids and Toddlers

ಬಾಳೆಹಣ್ಣು ಮುಲ್ಕ ಮಾಡಲು ಬೇಕಾಗುವ ಸಾಮಗ್ರಿಗಳು:

  1.  ಗೋಧಿ ಹಿಟ್ಟು – Wheat Flour -1 cup
  2. ಅಕ್ಕಿ ಹಿಟ್ಟು – Rice Flour – 1 tbsp
  3. ಬೆಲ್ಲದ ಪುಡಿ – Jaggery Powder – ¾ cup
  4. ಬಾಳೆಹಣ್ಣು – Banana – 1 big mashed
  5. ಏಲಕ್ಕಿ – Cardamom – 1 pinch
  6. ಉಪ್ಪು – Salt – 1 pinch
  7. ತೆಂಗಿನತುರಿ – Grated Coconut – ¼ cup (option)
  8. ಅಡುಗೆ ಸೋಡಾ – Baking Soda – 1 pinch
  9. ನೀರು/ ಹಾಲು – Water or Milk – to adjust

ಬಾಳೆಹಣ್ಣು ಮುಲ್ಕ ಮಾಡುವ ವಿಧಾನ:

  1. ಮೊದಲಿಗೆ ಒಂದು ಬಟ್ಟಲಲ್ಲಿ ಚೆನ್ನಾಗಿ ಹಣ್ಣಾಗಿರುವ ಪಚ್ಚ ಬಾಳೆಹಣ್ಣನ್ನು ಚೆನ್ನಾಗಿ ಮ್ಯಾಶ್ ಮಾಡಿಕೊಳ್ಳಿ.
  2. ನಂತರ ಅದ್ದಕ್ಕೆ ¾ cup ಬೆಲ್ಲದ ಪುಡಿ ಅಥವಾ ಬೆಲ್ಲದ ತುರಿಯನ್ನು ಸೇರಿಸಿಕೊಳ್ಳಿ.
  3. ಇದ್ದಕ್ಕೆ 1 cup ಗೋಧಿ ಹಿಟ್ಟು ಮತ್ತು 1 tbsp ಅಕ್ಕಿ ಹಿಟ್ಟು ಸೇರಿಸಿಕೊಳ್ಳಿ.
  4. ¼ cup ತೆಂಗಿನ ತೂರಿ , ಚಿಟಿಕೆ ಉಪ್ಪು , ಅಡಿಗೆ ಸೋಡಾ ,ಏಲ್ಲಕ್ಕಿ ಪುಡಿ ಹಾಕಿರಿ.
  5. ಇದ್ದಕ್ಕೆ ನಿಧಾನವಾಗಿ ಹಾಲನ್ನು ಸೇರಿಸುತ್ತಾ  ಹೋಗಿ , ಗಂಟು ಬಾರದಿರುವ ಹಾಗೆ ಹಿಟ್ಟನ್ನು ಕಲೆಸಿ. ಹಿಟ್ಟನ್ನು ಗಟ್ಟಿಯಾಗಿಯೇ ಕಲೆಸಿ.
  6. ಈಗ ಆಪೇ ಪ್ಯಾನ್ ನಲ್ಲಿ ಸ್ವಲ್ಪ ತುಪ್ಪ ಹಾಕಿ ಬಿಸಿಮಾಡಿಕೊಳ್ಳಿ.
  7. ಇದ್ದಕ್ಕೆ ಒಂದೊಂದು ಚಮಚದಷ್ಟು ಹಿಟ್ಟನ್ನು ಹಾಕಿಕೊಳ್ಳಿರಿ.
  8. ಮುಚ್ಚಳ ಮುಚ್ಚಿ ಹಾಗು ಸಣ್ಣ ಉರಿಯಲ್ಲಿ 3-4 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.
  9. ಈಗ ಒಂದು ಚಿಕ್ಕ ಕಡ್ಡಿಯಿಂದ  ಒಂದೊಂದಾಗಿ ಇದನ್ನು ತಿರುವಿ ಹಾಕಿ, ಬಾಳೆಹಣ್ಣಿನ ಮುಲ್ಕ ತಯಾರಾಗಿದೆ.

ಬಾಳೆಹಣ್ಣು ಮುಲ್ಕ । Banana Appam recipe in Kannada

Banana Appam for Kids and Toddlers

ನಮ್ಮ ಈ ಕನ್ನಡದ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Instagram, Facebook Page ಮತ್ತು YouTube Channel ನಲ್ಲಿ ಭೇಟಿ ಮಾಡಿ. ಕೆಳಗೆ comment ಮಾಡಿ ನಿಮ್ಮ ಅನಿಸಿಕೆಗಳನ್ನು ಹೇಳಲು ಮರೆಯದಿರಿ.


Spread the love
  • 3
    Shares