Spread the love
  • 9
    Shares

ಮಕ್ಕಳಿಗೆ ಘನ ಆಹಾರವನ್ನು ಪರಿಚಯಿಸುವಾಗ ಸೇಬು ಒಳ್ಳೆಯ ಆಯ್ಕೆ. ಸೇಬುಗಳನ್ನು ಸರ್ವತೋಮುಖವಾಗಿ ಅನೇಕ ಪಾಕವಿಧಾನಗಳೊಂದಿಗೆ ಉಪಯೋಗಿಸಬಹುದು. ಹಬೆಯಲ್ಲಿ ಬೇಯಿಸಿದ ಸೇಬಿನಿಂದ ಹಾಗು ಅನ್ನದಿಂದ ರುಚಿಕರವಾದ ಸೇಬಿನ ಪಾಯಸ ತಯಾರಿಸಬಹುದು. ಇದು ನೈಸರ್ಗಿಕವಾಗಿ ಪರಿಮಳ ಮತ್ತು ಸಿಹಿನೀಡುವುದು.

ಸೇಬಿನ ಪಾಯಸ | Apple Rice Pudding for Babies & Kids in Kannada

Apple Rice Pudding for Babies, Toddlers & Kids | Apple Recipe for Babies seb shishu kannada hindi

ಸೇಬಿನಲ್ಲಿ ನಾರಿನಾಂಶ ಸಮೃದ್ಧವಾಗಿರುತ್ತದೆ ಮತ್ತು ಯಾವುದೇ ಅಲರ್ಜಿಯಾಗುವುದಿಲ್ಲ  ಆದ್ದರಿಂದ ಪೌಷ್ಟಿಕತಜ್ಞರು ಮಕ್ಕಳಿಗೆ ಸೇಬನ್ನು ಆಹಾರದಲ್ಲಿ ಉಪಯೋಗಿಸಲು ಸಲಹೆ ನೀಡುತ್ತಾರೆ. ನನ್ನ ಬ್ಲಾಗ್ನಲ್ಲಿ ನಾನು ಅನೇಕ ಸೇಬನ್ನು ಉಪಯೋಗಿಸಿ ಮಾಡಿರುವ  ಪಾಕವಿಧಾನಗಳನ್ನು ಹಂಚಿಕೊಂಡಿದ್ದೇನೆ. ಕೆಲವನ್ನು ಕೆಳಗೆ ಉಲ್ಲೇಖಿಸಲಾಗಿದೆ:

3 ಹಣ್ಣುಗಳ ರಸ – ಶಿಶು ಆಹಾರ

ಬಾರ್ಲಿ ಮತ್ತು ಸೇಬಿನ ಸರಿ

ಸೇಬು & ಅಕ್ಕಿ ಸರಿ

ಕ್ಯಾರಟ್ & ಸೇಬಿನ ರಸ

ಸೇಬು ಮತ್ತು ನೆಲ್ಲಿಕಾಯಿ ಜಾಮ್

ರಾಗಿ ಸೇಬಿನ ಪ್ಯಾನ್ ಕೇಕ್

ಸೇಬು ರಾಗಿ ಪಾಯಸ

ಗೆಣಸು ಮತ್ತು ಸೇಬಿನ ಪ್ಯುರೀ

ನಿಮಗೆ ಆಸಕ್ತಿ ಇದ್ದರೆ, ಮಕ್ಕಳಿಗೆ ನೈಸರ್ಗಿಕವಾಗಿ ಸಿಹಿ ಬಳಸಿ ಮಾಡುವ ಸಿಹಿತಿಂಡಿಗಳು ಮತ್ತು ಪ್ಯೂರಿ ಪಾಕವಿಧಾನಗಳನ್ನು ಪ್ರಯತ್ನಿಸಿ. ಈ ಪಾಕವಿಧಾನ ಮಾಡಲು ಒಣ ಹಣ್ಣುಗಳ ಪುಡಿಯನ್ನು ಬಳಸಿದ್ದೇನೆ.

Video : ಸೇಬಿನ ಪಾಯಸ | Apple Rice Pudding for Babies & Kids in Kannada 

Kannada Subscribe Button TOTS AND MOMS

ಸೇಬಿನ ಪಾಯಸ | Apple Rice Pudding for Babies & Kids in Kannada

ಸೇಬಿನ ಪಾಯಸ

ಸೇಬಿನಿಂದ ಹಾಗು ಅನ್ನದಿಂದ ರುಚಿಕರವಾದ ಸೇಬಿನ ಪಾಯಸ ತಯಾರಿಸಬಹುದು.

ಲೇಖಕಿ :ಕವಿತ ಪ್ರಶಾಂತ್
ಪಾಕವಿಧಾನ: ಶಿಶು ಆಹಾರ
ತಿನಿಸು:ಭಾರತೀಯ

ಸಾಮಗ್ರಿಗಳು

  1. ಸೇಬು - 1
  2. ಅಕ್ಕಿ - 1/2 ಕಪ್ ( ಬೆಂದಿರುವ ಅಕ್ಕಿ (ಅನ್ನ)
  3. ಹಾಲು - 1 ಕಪ್ 4. ತುಪ್ಪ - 1 tbsp
  4. ಏಲಕ್ಕಿ ಪುಡಿ- ಒಂದು ಚಿಟಕೆ
  5. ಒಣ ಹಣ್ಣುಗಳ ಪುಡಿ - 2 tsp
  6. ಬಾದಾಮಿ - 5 ಕತ್ತರಿಸಿರುವ
  7. ಒಣ ದ್ರಾಕ್ಷಿ - 5-8
  8. ಗೋಡಂಬಿ - 5-10

ವಿಧಾನ

  1. ಒಂದು ದೊಡ್ಡ ಬಟ್ಟಲಿಗೆ ಹೆಚ್ಚಿರುವ ಸೇಬು ಮತ್ತು ಸ್ವಲ್ಪ ನೀರು ಹಾಕಿ ಕಡಿಮೆ ಉರಿಯಲ್ಲಿ ಮೆತ್ತಗಾಗುವ ತನಕ ಬೇಯಿಸಿ. ಬ್ಲೆಂಡರ್ ಜಾರ್ ಗೆ ಬೆಂದಿರುವ ಸೇಬನ್ನು ಮತ್ತು  ಸ್ವಲ್ಪ ನೀರು ಹಾಕಿ.
  2. ಚೆನ್ನಾಗಿ ರುಬ್ಬಿ ಕೊಂಡು ಪ್ಯೂರಿ ತರಹ ಮಾಡಿಕೊಂಡು ತೆಗೆದಿಡಿ. ಒಂದು ಪ್ಯಾನ್ ಅಥವಾ ಬಾಣಲೆಯಲ್ಲಿ ಹಾಲು ಮತ್ತು ಅನ್ನ ಹಾಕಿ.
  3. ನಂತರ ಏಲಕ್ಕಿ ಪುಡಿ ,ಒಣ ಹಣ್ಣುಗಳ ಪುಡಿ ಮತ್ತು ತುಪ್ಪ ಹಾಕಿ.
  4. ಮಿಶ್ರಣವನ್ನು 3 ನಿಮಿಷಗಳ ಕಾಲ ಬೇಯಿಸಿ, ಇದಕ್ಕೆ ಸೇಬಿನ ಪ್ಯೂರಿ ಹಾಕಿ ಮತ್ತೆ 3 ನಿಮಿಷ ಕುದಿಸಿ.
  5. ಕುದಿ ಬಂದ ತಕ್ಷಣ ಗ್ಯಾಸ್ ಆರಿಸಿ ಹುರಿದ ಬಾದಾಮಿ,ಗೋಡಂಬಿ ಮತ್ತು ಒಣದ್ರಾಕ್ಷಿ ಹಾಕಿ.ಚಿಕ್ಕ ಮಕ್ಕಳಿಗೆ ಒಣ ಹಣ್ಣುಗಳು ಹಾಕದೆ ಹಾಗೆ ನೀಡಬಹುದು ಸ್ವಲ್ಪ ದೊಡ್ಡ ಮಕ್ಕಳಿಗೆ ಒಣ ಹಣ್ಣುಗನ್ನು ಹಾಕಿ ನೀಡಬಹುದು.
  6. ಸೇಬಿನ ಪಾಯಸ ತೈಯಾರಾಗಿದೆ.

ನಮ್ಮ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ಭೇಟಿ ಮಾಡಿ

ಸೇಬಿನ ಪಾಯಸ | Apple Rice Pudding for Babies & Kids in Kannada

Apple Rice Pudding for Babies, Toddlers & Kids | Apple Recipe for Babies seb shishu kannada hindi

ಸೇಬಿನ ಪಾಯಸ ಮಾಡಲು ಬೇಕಾಗಿರುವ ಸಾಮಗ್ರಿಗಳು :

  1. ಸೇಬು – 1
  2. ಅಕ್ಕಿ – 1/2 ಕಪ್ ( ಬೆಂದಿರುವ ಅಕ್ಕಿ (ಅನ್ನ)
  3. ಹಾಲು – 1 ಕಪ್ 4. ತುಪ್ಪ – 1 tbsp
  4. ಏಲಕ್ಕಿ ಪುಡಿಒಂದು ಚಿಟಕೆ
  5. ಒಣ ಹಣ್ಣುಗಳ ಪುಡಿ – 2 tsp
  6. ಬಾದಾಮಿ – 5 ಕತ್ತರಿಸಿರುವ
  7. ಒಣ ದ್ರಾಕ್ಷಿ – 5-8
  8. ಗೋಡಂಬಿ – 5-10

ಸೇಬಿನ ಪಾಯಸ ಮಾಡುವ ವಿಧಾನ :

1. ಒಂದು ದೊಡ್ಡ ಬಟ್ಟಲಿಗೆ ಹೆಚ್ಚಿರುವ ಸೇಬು ಮತ್ತು ಸ್ವಲ್ಪ ನೀರು ಹಾಕಿ ಕಡಿಮೆ ಉರಿಯಲ್ಲಿ ಮೆತ್ತಗಾಗುವ ತನಕ ಬೇಯಿಸಿ. ಬ್ಲೆಂಡರ್ ಜಾರ್ ಗೆ ಬೆಂದಿರುವ ಸೇಬನ್ನು ಮತ್ತು  ಸ್ವಲ್ಪ ನೀರು ಹಾಕಿ.

Apple Rice Pudding for Babies, Toddlers & Kids | Apple Recipe for Babies seb shishu kannada hindi

2. ಚೆನ್ನಾಗಿ ರುಬ್ಬಿ ಕೊಂಡು ಪ್ಯೂರಿ ತರಹ ಮಾಡಿಕೊಂಡು ತೆಗೆದಿಡಿ. ಒಂದು ಪ್ಯಾನ್ ಅಥವಾ ಬಾಣಲೆಯಲ್ಲಿ ಹಾಲು ಮತ್ತು ಅನ್ನ ಹಾಕಿ.

Apple Rice Pudding for Babies, Toddlers & Kids | Apple Recipe for Babies seb shishu kannada hindi

3. ನಂತರ ಏಲಕ್ಕಿ ಪುಡಿ ,ಒಣ ಹಣ್ಣುಗಳ ಪುಡಿ ಮತ್ತು ತುಪ್ಪ ಹಾಕಿ.

Apple Rice Pudding for Babies, Toddlers & Kids | Apple Recipe for Babies seb shishu kannada hindi

4. ಮಿಶ್ರಣವನ್ನು 3 ನಿಮಿಷಗಳ ಕಾಲ ಬೇಯಿಸಿ, ಇದಕ್ಕೆ ಸೇಬಿನ ಪ್ಯೂರಿ ಹಾಕಿ ಮತ್ತೆ 3 ನಿಮಿಷ ಕುದಿಸಿ.

Apple Rice Pudding for Babies, Toddlers & Kids | Apple Recipe for Babies seb shishu kannada hindi

5. ಕುದಿ ಬಂದ ತಕ್ಷಣ ಗ್ಯಾಸ್ ಆರಿಸಿ ಹುರಿದ ಬಾದಾಮಿ,ಗೋಡಂಬಿ ಮತ್ತು ಒಣದ್ರಾಕ್ಷಿ ಹಾಕಿ.ಚಿಕ್ಕ ಮಕ್ಕಳಿಗೆ ಒಣ ಹಣ್ಣುಗಳು ಹಾಕದೆ ಹಾಗೆ ನೀಡಬಹುದು ಸ್ವಲ್ಪ ದೊಡ್ಡ ಮಕ್ಕಳಿಗೆ ಒಣ ಹಣ್ಣುಗನ್ನು ಹಾಕಿ ನೀಡಬಹುದು.

Apple Rice Pudding for Babies, Toddlers & Kids | Apple Recipe for Babies seb shishu kannada hindi

6. ಸೇಬಿನ ಪಾಯಸ ತೈಯಾರಾಗಿದೆ.

ಸೇಬಿನ ಪಾಯಸ | Apple Rice Pudding for Babies & Kids in Kannada

Apple Rice Pudding for Babies, Toddlers & Kids | Apple Recipe for Babies seb shishu kannada hindi

ಸೂಚನೆ :

  1. ಸ್ವಲ್ಪ ಹಾಲನ್ನು ಉಪಯೋಗಿಸಿ ಗಟ್ಟಿ ಪಾಯಸ ತಯಾರಿಸಬಹುದು.
  2. ತಾಜಾ ಬೇಯಿಸಿದ ಅಕ್ಕಿ (ಅನ್ನ) ಬಳಸುವುದು ಉತ್ತಮ.
  3. ಆಹಾರದ ವಿನ್ಯಾಸ ಪರಿಚಯಿಸದೆ ಇದಲ್ಲಿ,ಬೇಕಾದರೆ ಸೇಬಿನ ಪಾಯಸವನ್ನು ರುಬ್ಬಿ ಚಿಕ್ಕ ಮಕ್ಕಳಿಗೆ ನೀಡಬಹುದು.
  4. ಹೊಸ ಆಹಾರವನ್ನು ಪರಿಚಯಿಸುವಾಗ ಶಿಶು ವೈದ್ಯರ ಸಲಹೆ ಪಡೆಯುವುದು ಸೂಕ್ತ.

ನಮ್ಮ ಈ ಕನ್ನಡದ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ಮತ್ತು YouTube Channel ನಲ್ಲಿ ಭೇಟಿ ಮಾಡಿ.


Spread the love
  • 9
    Shares