Spread the love

ಆಪಲ್ ಕ್ರಮ್ ಬಲ್ | Apple Crumble recipe in Kannada

Apple Crumble for Toddlers and Kids Apple with Oats Crumble Healthy Dessert for Toddlers and Kids Vegan Dessert for Toddlers and Kids Oats Recipe Apple Recipes 10 months baby food baked apple natural sweeteners dessert homemade apple crumble

ಆಪಲ್ ಕ್ರಮ್ ಬೆಲ್  ಪಾಕವಿಧಾನ ಎಲ್ಲರಿಗೂ  ಇಷ್ಟವಾಗುವ ಸಾರ್ವಕಾಲಿಕ ನೆಚ್ಚಿನ ಸಿಹಿ ಭಕ್ಷ್ಯ /ಖಾದ್ಯ   ತ್ವರಿತವಾಗಿ ಮಾಡಬಹುದಾದ ಮತ್ತು ಸುಲಭವಾದ  ಸಿಹಿತಿಂಡಿ. ಆಪಲ್ ಬೇಕ್ ನಂತೆಯೇ  ಆಪಲ್ ಕ್ರಮ್ ಬೆಲ್ ಬೇಕ್ ಮಾಡಿ ತಯಾರಿಸುವ  ಹಣ್ಣಿನ ಸಿಹಿತಿಂಡಿ,  ಶಿಶುಗಳು ಮತ್ತು ಕುಟುಂಬಕ್ಕೆ ಓಟ್ಸ್ ಪದರವನ್ನು ಹೊಂದಿರುವ  “ಆರೋಗ್ಯಕರ ಸಿಹಿ ಭಕ್ಷ್ಯ ” ಊಟದ ನಂತರ ಸೇವಿಸಲು ಸೂಕ್ತವಾಗಿರುವ ಸಿಹಿ ತಿಂಡಿ.  10  ತಿಂಗಳು ಮೇಲ್ಪಟ್ಟ ಶಿಶುಗಳಿಗೆ ಸೂಕ್ತವಾದ  ಸಿಹಿತಿಂಡಿ .

ಆಪಲ್ ಕ್ರಮ್ ಬೆಲ್  ಸುಲಭ ಮತ್ತು ರುಚಿಕರವಾದ ಸಿಹಿ. ತಯಾರಿಸಲು ಸುಲಭವಾದ ಸಿಹಿ ತಿಂಡಿ. ವಿನ್ಯಾಸದಲ್ಲಿ ಮೃದುವಾಗಿರುತ್ತದೆ, ಸಾಮಾನ್ಯವಾಗಿ ಹೊರಭಾಗದಲ್ಲಿ ಗರಿಗರಿಯಾಗಿರುತ್ತದೆ ಮತ್ತು ಬೇಕ್ ಮಾಡಿರುವ ಸೇಬು ರುಚಿಯನ್ನು ಹೆಚ್ಚಿಸುವುದು.  ದಾಲ್ಚಿನ್ನಿ ಒಳ್ಳೆಯ ರುಚಿ ಮತ್ತು ಪರಿಮಳ ನೀಡುವುದು.  ತೆಂಗಿನ ಎಣ್ಣೆಯನ್ನು ಬಳಸಿರುವುದರಿಂದ  ಸಸ್ಯಾಹಾರಿ ಸಿಹಿ ತಿಂಡಿಯಾಗಿದೆ, ಬೆಲ್ಲ / ಪಾಮ್  ಸಕ್ಕರೆಯನ್ನು ನೈಸರಿಕ ಸಿಹಿ ನೀಡಲು ಬಳಸಬಹುದು. ಪುಟ್ಟ ಮಕ್ಕಳಿಗೆ  ಸಿಹಿಭಕ್ಷ್ಯ ತುಂಬಾ ಇಷ್ಟವಾಗುತ್ತದೆ. 

ನಮ್ಮ ಬ್ಲಾಗ್‌ನಲ್ಲಿ, ಶಿಶುಗಳಿಗೆ  ಮತ್ತು ಮಕ್ಕಳಿಗೆ ಇತರ ರುಚಿಕರವಾದ ಸಿಹಿತಿಂಡಿಗಳನ್ನು ತಯಾರಿಸಲು ಪಾಕವಿಧಾನಗಳನ್ನು  ನೀಡಲಾಗಿದೆ. 

Video: ಆಪಲ್ ಕ್ರಮ್ ಬಲ್ | Apple Crumble recipe in Kannada

Kannada Subscribe Button TOTS AND MOMS

ಆಪಲ್ ಕ್ರಮ್ ಬಲ್ | Apple Crumble recipe in Kannada

ಆಪಲ್ ಕ್ರಮ್ ಬಲ್ | Apple Crumble recipe in Kannada

ಆಪಲ್ ಕ್ರಮ್ ಬೆಲ್  ಪಾಕವಿಧಾನ ಎಲ್ಲರಿಗೂ  ಇಷ್ಟವಾಗುವ ಸಾರ್ವಕಾಲಿಕ ನೆಚ್ಚಿನ ಸಿಹಿ ಭಕ್ಷ್ಯ /ಖಾದ್ಯ   ತ್ವರಿತವಾಗಿ ಮಾಡಬಹುದಾದ ಮತ್ತು ಸುಲಭವಾದ  ಸಿಹಿತಿಂಡಿ. ಆಪಲ್ ಬೇಕ್ ನಂತೆಯೇ  ಆಪಲ್ ಕ್ರಮ್ ಬೆಲ್ ಬೇಕ್ ಮಾಡಿ ತಯಾರಿಸುವ  ಹಣ್ಣಿನ ಸಿಹಿತಿಂಡಿ,  ಶಿಶುಗಳು ಮತ್ತು ಕುಟುಂಬಕ್ಕೆ ಓಟ್ಸ್ ಪದರವನ್ನು ಹೊಂದಿರುವ  “ಆರೋಗ್ಯಕರ ಸಿಹಿ ಭಕ್ಷ್ಯ ” ಊಟದ ನಂತರ ಸೇವಿಸಲು ಸೂಕ್ತವಾಗಿರುವ ಸಿಹಿ ತಿಂಡಿ.  10  ತಿಂಗಳು ಮೇಲ್ಪಟ್ಟ ಶಿಶುಗಳಿಗೆ ಸೂಕ್ತವಾದ  ಸಿಹಿತಿಂಡಿ .

ಲೇಖಕಿ :ಕವಿತಾ ಪ್ರಶಾಂತ್
ಪಾಕವಿಧಾನ: ಸಿಹಿ
ತಿನಿಸು:ಭಾರತೀಯ

ಸಾಮಗ್ರಿಗಳು

ಮಿಶ್ರಣ  -1

  1. ಸೇಬು -3 Apple - 3
  2. ದಾಲ್ಚಿನ್ನಿ ಪುಡಿ -1/2 tsp innamon powder- ½ tsp
  3. ಜಾಕಾಯಿ ಪುಡಿ – ಒಂದು ಚಿಟಕೆ Nutmeg powder - a pinch
  4. ಬೆಲ್ಲದ ಪುಡಿ / ಪಾಮ್ ಸಕ್ಕರೆ – ¼ ಕಪ್ Jaggery powder / Palm sugar - ¼ cup

ಮಿಶ್ರಣ  2 :

  1. ಕೊಬ್ಬರಿ ಎಣ್ಣೆ / ತುಪ್ಪ/ ಬೆಣ್ಣಿ – ½ ಕಪ್ Coconut Oil / Ghee / Butter - ⅓ cup
  2. ಪಾಮ್ /ತಾಳೆ ಸಕ್ಕರೆ – ½ ಕಪ್ Jaggery/ Palm sugar - ½ cup
  3. ದಾಲ್ಚಿನ್ನಿ ಪುಡಿ – ½ tsp Cinnamon powder - ½ tsp
  4. ಉಪ್ಪು -1/4 tsp Salt - ¼ tsp
  5. ಗೋಧಿ ಹಿಟ್ಟು – ½ + ¼ ಕಪ್ Wheat flour - ½ + ¼ Cup
  6. ತ್ವರಿತ ಒಟ್ಸ್ -1/2 ಕಪ್ Instant Oats  - ½ cup

ವಿಧಾನ

  1. ಮಿಶ್ರಣ 1 – ಒಂದು ಮಾಧ್ಯಮ ಗಾತ್ರದ ಸೇಬಿನ ಸಿಪ್ಪೆ ತೆಗೆದು ದಪ್ಪ ತುರಿ ತುರಿಯಿದುಕೊಳ್ಳಿ. ಸಣ್ಣ ತುರಿ ಮುದ್ದೆ ಯಾಗುವುದು. 
  2. ಇದನ್ನು ಬಟ್ಟಲಿಗೆ ಹಾಕಿ ಸ್ವಲ್ಪ ದಾಲ್ಚಿನ್ನಿ / ಚಕ್ಕೆ ಪುಡಿ ಯನ್ನು ಹಾಕಿ.
  3. ಇದಕ್ಕೆ ಪಾಮ್ ಸಕ್ಕರೆ / ಬೆಲ್ಲ ವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ  ಇಟ್ಟುಕೊಳ್ಳಿ.
  4. ಮಿಶ್ರಣ  2- ಇನ್ನೊಂದು ಪಾತ್ರೆಯಲ್ಲಿ ಸ್ವಲ್ಪ ಪಾಮ್ ಸಕ್ಕರೆ ಮತ್ತು ಕೊಬ್ಬರಿ ಎಣ್ಣೆ /ತುಪ್ಪ/ಬೆಣ್ಣಿಯನ್ನು ಮಿಶ್ರಣ ಮಾಡಿ.
  5. ಇದಕ್ಕೆ ದಾಲ್ಚಿನ್ನಿ /ಚಕ್ಕೆ ಪುಡಿ , ಉಪ್ಪು ಚೆನ್ನಾಗಿ ಮಿಶ್ರಣ ಮಾಡಿ. 
  6. ಎಲ್ಲ ಪದಾರ್ಥಗಳನ್ನು ಚೆನ್ನಾಗಿ ಹೊಂದಿ ಕೊಳ್ಳುವ ಹಾಗೆ ಬೆರಸಿದ ನಂತರ ಗೋಧಿ ಹಿಟ್ಟನ್ನು ಹಾಕಿ ಮಿಶ್ರಣ ಮಾಡಿಕೊಳ್ಳಿ. 
  7. ಇದಕ್ಕೆ ತ್ವರಿತ ಒಟ್ಸ್ ಪುಡಿ ಹಾಕಿ ಕೈಯಿಂದ ಕಲಸಿಕೊಳ್ಳಿ 
  8. ಚೆನ್ನಾಗಿ ಮಿಶ್ರಣ ಮಾಡಿಕೊಂಡರೆ ಮೇಲೆ ಚಿತ್ರದಲ್ಲಿ ಕಾಣಿಸುವಂತೆ ಕ್ರಮ್ ಬೆಲ್ ಮಿಶ್ರಣ ತಯಾರಾಗುವುದು . ಒಂದು ಕೇಕ್ ಟಿನ್  ತೆಗೆದುಕೊಂಡು ಒಂದು ಪದರ ಸೇಬಿನ ಮಿಶ್ರಣ ಹಾಕಿಕೊಳ್ಳಿ. 
  9. ಸೇಬಿನ ಮಿಶ್ರಣದ ಮೇಲೆ ಕ್ರಮ್ ಬೆಲ್ ಒಟ್ಸ್ ಮತ್ತು ಗೋಧಿ ಹಿಟ್ಟಿನ ಮಿಶ್ರಣದ ಪದರ ಹಾಕಿಕೊಳ್ಳಿ ನಂತರ ಸಮವಾಗಿ ಹರಡಿ,ಬೇಕ್ ಮಾಡಲು ಅಗಲವಾದ ಟಿನ್ ಬಳಸಿ ಮತ್ತು ಒಂದು ಇಂಚಿನ ಪದರ ಹಾಕಿಕೊಳ್ಳ ಬೇಕು. ಇಲ್ಲಿ ನಾನು ಅಗಲವಾದ ಟಿನ್ ಬಳಸಲು ಆಗದಿರುವುದರಿಂದ ಟಿನ್ ಪೂರ್ತಿ ತುಂಬಿದೆ.  
  10. 45 ನಿಮಿಷಗಳ ಕಾಲ 180 ಡಿಗ್ರೀ ತಾಪಮಾನದಲ್ಲಿ ಬೇಕ್ ಮಾಡಬೇಕು. ಬೇಕ್ ಮಾಡಿದ ನಂತರ ತಣ್ಣಗಾಗಲು ಬಿಡಬೇಕು. ಸ್ಟೀಲ್ ಚಾಕು ಬಳಸಿ ಕತ್ತರಿಸಬಹುದು. 
  11. ಒಳ್ಳೆಯ ವಿನ್ಯಾಸವನ್ನು ಗಮನಿಸಿ. ಮೇಲೆ ಗರಿಗರಿಯಾಗಿರುತ್ತದೆ ಮತ್ತು ಮಧ್ಯ ಮೃದುವಾಗಿರುತ್ತದೆ. ಬೇಕಾದ ಆಕಾರಕ್ಕೆ ಕತ್ತರಿಸಿ ಆಪಲ್ ಕ್ರಮ್ ಬೆಲ್  ಸಿಹಿ ಯನ್ನು ಸವಿಯಿರಿ. 
  12. ರುಚಿಕರವಾದ ಸೇಬಿನ  ಕ್ರಮ್ ಬೆಲ್ ಸಿದ್ಧವಾಗಿದೆ. 

ನಮ್ಮ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ಮತ್ತು Instagram ನಲ್ಲಿ ಭೇಟಿ ಮಾಡಿ

ಆಪಲ್ ಕ್ರಮ್ ಬಲ್ | Apple Crumble recipe in Kannada

Apple Crumble for Toddlers and Kids Apple with Oats Crumble Healthy Dessert for Toddlers and Kids Vegan Dessert for Toddlers and Kids Oats Recipe Apple Recipes 10 months baby food baked apple natural sweeteners dessert homemade apple crumble

ಆಪಲ್ ಕ್ರಮ್ ಬೆಲ್ ಮಾಡುವ ವಿಧಾನ

  1. ಮಿಶ್ರಣ 1ಒಂದು ಮಾಧ್ಯಮ ಗಾತ್ರದ ಸೇಬಿನ ಸಿಪ್ಪೆ ತೆಗೆದು ದಪ್ಪ ತುರಿ ತುರಿಯಿದುಕೊಳ್ಳಿ. ಸಣ್ಣ ತುರಿ ಮುದ್ದೆ ಯಾಗುವುದು.

    Apple Crumble for Toddlers and Kids Apple with Oats Crumble Healthy Dessert for Toddlers and Kids Vegan Dessert for Toddlers and Kids Oats Recipe Apple Recipes 10 months baby food baked apple natural sweeteners dessert homemade apple crumble

  2. ಇದನ್ನು ಬಟ್ಟಲಿಗೆ ಹಾಕಿ ಸ್ವಲ್ಪ ದಾಲ್ಚಿನ್ನಿ / ಚಕ್ಕೆ ಪುಡಿ ಯನ್ನು ಹಾಕಿ.

    Apple Crumble for Toddlers and Kids Apple with Oats Crumble Healthy Dessert for Toddlers and Kids Vegan Dessert for Toddlers and Kids Oats Recipe Apple Recipes 10 months baby food baked apple natural sweeteners dessert homemade apple crumble
  3. ಇದಕ್ಕೆ ಪಾಮ್ ಸಕ್ಕರೆ/ಬೆಲ್ಲ ವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ  ಇಟ್ಟುಕೊಳ್ಳಿ.

    Apple Crumble for Toddlers and Kids Apple with Oats Crumble Healthy Dessert for Toddlers and Kids Vegan Dessert for Toddlers and Kids Oats Recipe Apple Recipes 10 months baby food baked apple natural sweeteners dessert homemade apple crumble

  4. ಮಿಶ್ರಣ  2– ಇನ್ನೊಂದು ಪಾತ್ರೆಯಲ್ಲಿ ಸ್ವಲ್ಪ ಪಾಮ್ ಸಕ್ಕರೆ ಮತ್ತು ಕೊಬ್ಬರಿ ಎಣ್ಣೆ /ತುಪ್ಪ/ಬೆಣ್ಣಿಯನ್ನು ಮಿಶ್ರಣ ಮಾಡಿ.

    Apple Crumble for Toddlers and Kids Apple with Oats Crumble Healthy Dessert for Toddlers and Kids Vegan Dessert for Toddlers and Kids Oats Recipe Apple Recipes 10 months baby food baked apple natural sweeteners dessert homemade apple crumble

  5.  ಇದಕ್ಕೆ ದಾಲ್ಚಿನ್ನಿ /ಚಕ್ಕೆ ಪುಡಿ , ಉಪ್ಪು ಚೆನ್ನಾಗಿ ಮಿಶ್ರಣ ಮಾಡಿ.

    Apple Crumble for Toddlers and Kids Apple with Oats Crumble Healthy Dessert for Toddlers and Kids Vegan Dessert for Toddlers and Kids Oats Recipe Apple Recipes 10 months baby food baked apple natural sweeteners dessert homemade apple crumble

  6. ಎಲ್ಲ ಪದಾರ್ಥಗಳನ್ನು ಚೆನ್ನಾಗಿ ಹೊಂದಿ ಕೊಳ್ಳುವ ಹಾಗೆ ಬೆರಸಿದ ನಂತರ ಗೋಧಿ ಹಿಟ್ಟನ್ನು ಹಾಕಿ ಮಿಶ್ರಣ ಮಾಡಿಕೊಳ್ಳಿ.

    Apple Crumble for Toddlers and Kids Apple with Oats Crumble Healthy Dessert for Toddlers and Kids Vegan Dessert for Toddlers and Kids Oats Recipe Apple Recipes 10 months baby food baked apple natural sweeteners dessert homemade apple crumble

  7. ಇದಕ್ಕೆ ತ್ವರಿತ ಒಟ್ಸ್ ಪುಡಿ ಹಾಕಿ ಕೈಯಿಂದ ಕಲಸಿಕೊಳ್ಳಿ

    Apple Crumble for Toddlers and Kids Apple with Oats Crumble Healthy Dessert for Toddlers and Kids Vegan Dessert for Toddlers and Kids Oats Recipe Apple Recipes 10 months baby food baked apple natural sweeteners dessert homemade apple crumble
  8. ಚೆನ್ನಾಗಿ ಮಿಶ್ರಣ ಮಾಡಿಕೊಂಡರೆ ಮೇಲೆ ಚಿತ್ರದಲ್ಲಿ ಕಾಣಿಸುವಂತೆ ಕ್ರಮ್ ಬೆಲ್ ಮಿಶ್ರಣ ತಯಾರಾಗುವುದು . ಒಂದು ಕೇಕ್ ಟಿನ್  ತೆಗೆದುಕೊಂಡು ಒಂದು ಪದರ ಸೇಬಿನ ಮಿಶ್ರಣ ಹಾಕಿಕೊಳ್ಳಿ.

    Apple Crumble for Toddlers and Kids Apple with Oats Crumble Healthy Dessert for Toddlers and Kids Vegan Dessert for Toddlers and Kids Oats Recipe Apple Recipes 10 months baby food baked apple natural sweeteners dessert homemade apple crumble

  9. ಸೇಬಿನ ಮಿಶ್ರಣದ ಮೇಲೆ ಕ್ರಮ್ ಬೆಲ್ ಒಟ್ಸ್ ಮತ್ತು ಗೋಧಿ ಹಿಟ್ಟಿನ ಮಿಶ್ರಣದ ಪದರ ಹಾಕಿಕೊಳ್ಳಿ ನಂತರ ಸಮವಾಗಿ ಹರಡಿ,ಬೇಕ್ ಮಾಡಲು ಅಗಲವಾದ ಟಿನ್ ಬಳಸಿ ಮತ್ತು ಒಂದು ಇಂಚಿನ ಪದರ ಹಾಕಿಕೊಳ್ಳ ಬೇಕು. ಇಲ್ಲಿ ನಾನು ಅಗಲವಾದ ಟಿನ್ ಬಳಸಲು ಆಗದಿರುವುದರಿಂದ ಟಿನ್ ಪೂರ್ತಿ ತುಂಬಿದೆ.

    Apple Crumble for Toddlers and Kids Apple with Oats Crumble Healthy Dessert for Toddlers and Kids Vegan Dessert for Toddlers and Kids Oats Recipe Apple Recipes 10 months baby food baked apple natural sweeteners dessert homemade apple crumble

  10. 45 ನಿಮಿಷಗಳ ಕಾಲ 180 ಡಿಗ್ರೀ ತಾಪಮಾನದಲ್ಲಿ ಬೇಕ್ ಮಾಡಬೇಕು. ಬೇಕ್ ಮಾಡಿದ ನಂತರ ತಣ್ಣಗಾಗಲು ಬಿಡಬೇಕು. ಸ್ಟೀಲ್ ಚಾಕು ಬಳಸಿ ಕತ್ತರಿಸಬಹುದು.

    Apple Crumble for Toddlers and Kids Apple with Oats Crumble Healthy Dessert for Toddlers and Kids Vegan Dessert for Toddlers and Kids Oats Recipe Apple Recipes 10 months baby food baked apple natural sweeteners dessert homemade apple crumble

  11. ಒಳ್ಳೆಯ ವಿನ್ಯಾಸವನ್ನು ಗಮನಿಸಿ. ಮೇಲೆ ಗರಿಗರಿಯಾಗಿರುತ್ತದೆ ಮತ್ತು ಮಧ್ಯ ಮೃದುವಾಗಿರುತ್ತದೆ. ಬೇಕಾದ ಆಕಾರಕ್ಕೆ ಕತ್ತರಿಸಿ ಆಪಲ್ ಕ್ರಮ್ ಬೆಲ್  ಸಿಹಿ ಯನ್ನು ಸವಿಯಿರಿ.

    Apple Crumble for Toddlers and Kids Apple with Oats Crumble Healthy Dessert for Toddlers and Kids Vegan Dessert for Toddlers and Kids Oats Recipe Apple Recipes 10 months baby food baked apple natural sweeteners dessert homemade apple crumble

  12. ರುಚಿಕರವಾದ ಸೇಬಿನ  ಕ್ರಮ್ ಬೆಲ್ ಸಿದ್ಧವಾಗಿದೆ.

ಆಪಲ್ ಕ್ರಮ್ ಬಲ್ | Apple Crumble recipe in Kannada

Apple Crumble for Toddlers and Kids Apple with Oats Crumble Healthy Dessert for Toddlers and Kids Vegan Dessert for Toddlers and Kids Oats Recipe Apple Recipes 10 months baby food baked apple natural sweeteners dessert homemade apple crumble

ಲೇಖನವನ್ನು ಓದಿದಕ್ಕೆ ಧನ್ಯವಾದಗಳು .  ಹೆಚ್ಚಿನ ಮಾಹಿತಿಗೆ Urban Kannadati FB, Urban Kannadati InstagramUrban Kannadati Family Group, Pinterest ಮತ್ತು WhatsApp ನಲ್ಲಿ ಪಡೆಯಬಹುದು. ನಮ್ಮ YouTube Channel ನ್ನು subscribe ಮಾಡಲು ಮರೆಯಬೇಡಿ. ನಿಮ್ಮ ಅನುಭವವನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಹಂಚಿಕೊಳ್ಳಿ. ನಿಮ್ಮ ಅನುಭವವನ್ನು ಹಂಚಿಕೊಳ್ಳುವುದನ್ನು ಮರೆಯಬೇಡಿ.


Spread the love