Spread the love

ಬಾದಾಮಿ ಮತ್ತು ಖರ್ಜೂರದ ಪೇಯ – Almond and Dates Drink recipe in Kannada

ಬಾದಾಮಿ ಮತ್ತು ಖರ್ಜೂರದ ಪೇಯ  | ಸಸ್ಯಾಹಾರಿ ಆರೋಗ್ಯ ಪಾನೀಯ | ಲ್ಯಾಕ್ಟೋಸ್ ಅಸಹಿಷ್ಣುತೆ ಇರುವ ಮಕ್ಕಳಿಗೆ ಆರೋಗ್ಯಕರವಾದ  ಪಾನೀಯ | ಮನೆಯಲ್ಲಿ ಬಾದಾಮಿ ಮತ್ತು ಖರ್ಜೂರದ ಪೇಯ ಹೀಗೆ ತಯಾರಿಸುವುದು  | ಮಕ್ಕಳಿಗೆ ಖರ್ಜೂರದ ಪಾಕವಿಧಾನಗಳು | ಮಕ್ಕಳಿಗೆ  ಬಾದಾಮಿ ಪಾಕವಿಧಾನಗಳು | ಮಕ್ಕಳಿಗೆ ಸುಲಭವಾದ ಆರೋಗ್ಯ ಪಾನೀಯ ಹೇಗೆ ತಯಾರಿಸುವುದು

ಎಷ್ಟೋ ಮನೆಗಳಲ್ಲಿ ಬೆಳಿಗ್ಗೆ ನೆನೆಸಿದ ಬಾದಾಮಿ ತಿನ್ನುವುದು ದಿನಚರಿಯಾಗಿರುತ್ತದೆ. ಬಾದಾಮಿ ರೋಗನಿರೋಧಕ ಶಕ್ತಿ  ಹೆಚ್ಚಿಸುತ್ತದೆ ಅದ್ಭುತವಾದ ಒಣ ಹಣ್ಣು. ಮೆದುಳಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಮತ್ತು ಚರ್ಮಕ್ಕೂ ಒಳ್ಳೆಯದು. ಖರ್ಜೂರದಲ್ಲಿ ನೈಸರ್ಗಿಕ ಸಿಹಿ ಸಕ್ಕರೆಯ ಬದಲು ಪರ್ಯಾಯವಾಗಿ ಬಳಸಬಹುದು. ಇದು ನೈಸರ್ಗಿಕ ಸಿಹಿಕಾರಕವಾಗಿದೆ ಮತ್ತು ಇದು ಬೆಳೆಯುತ್ತಿರುವ ಶಿಶುಗಳಿಗೆ ಉತ್ತಮ ಶಕ್ತಿ ವರ್ಧಕವಾಗುವುದು..

ಇಂದಿನ ಪಾಕವಿಧಾನ ಒಂದು ಅಧ್ಬುತವಾದ ಪೌಷ್ಟಿಕ ಮತ್ತು ಅತ್ಯಂತ ರುಚಿಕರವಾಗಿರುವ ಪೇಯ. ಒಂದು ವರ್ಷ ಮೇಲ್ಪಟ್ಟ ಶಿಶುಗಳಿಗೆ ಇದನ್ನು ನೀಡಬಹುದು. ಫೈಬರ್ / ನಾರಿನ ಅಂಶವನ್ನು ಹಾಗೆ ಉಳಿಸಿಕೊಳ್ಳಲು  ಹಾಗೂ ಅಗತ್ಯವೆಂದು ತಿಳಿದಿರುವುದರಿಂದ, ಮಿಶ್ರಣವನ್ನು ಮಸ್ಲಿನ್ ಬಟ್ಟೆಯಿಂದ ಶೋಧನೆ ಮಾಡಿಲ್ಲ, ನೀವು ನಟ್ ಮಿಲ್ಕ್ ಬ್ಯಾಗ್ ( ಶೋಧಿಸುವ )ಚೀಲವನ್ನು ಕೂಡ ಬಳಸಿ ಶೋಧಿಸಬಹುದು. ರುಚಿಯನ್ನು ಸ್ವಲ್ಪ ಹೆಚ್ಚಿಸುತ್ತದೆ ಮತ್ತು ಮಕ್ಕಳು ಅದನ್ನು ಹೆಚ್ಚು ಇಷ್ಟಪಡಬಹುದು. ಲ್ಯಾಕ್ಟೋಸ್ ಅಸಹಿಷ್ಣುತೆ ಇರುವ ಮಕ್ಕಳಿಗೆ ಈ ಹಾಲು ಸೂಕ್ತವಾಗಿರುತ್ತದೆ.

ನಮ್ಮ ಬ್ಲಾಗ್‌ ನಲ್ಲಿ ಇತರ ಉಪಯುಕ್ತ ಪಾಕವಿಧಾಗಳು :

Video: ಬಾದಾಮಿ ಮತ್ತು ಖರ್ಜೂರದ ಪೇಯ – Almond and Dates Drink recipe in Kannada

Kannada Subscribe Button TOTS AND MOMS

ಬಾದಾಮಿ ಮತ್ತು ಖರ್ಜೂರದ ಪೇಯ – Almond and Dates Drink recipe in Kannada

ಬಾದಾಮಿ ಮತ್ತು ಖರ್ಜೂರದ ಪೇಯ - Almond and Dates Drink recipe in Kannada

ಇಂದಿನ ಪಾಕವಿಧಾನ ಒಂದು ಅಧ್ಬುತವಾದ ಪೌಷ್ಟಿಕ ಮತ್ತು ಅತ್ಯಂತ ರುಚಿಕರವಾಗಿರುವ ಪೇಯ. ಒಂದು ವರ್ಷ ಮೇಲ್ಪಟ್ಟ ಶಿಶುಗಳಿಗೆ ಇದನ್ನು ನೀಡಬಹುದು. ಫೈಬರ್ / ನಾರಿನ ಅಂಶವನ್ನು ಹಾಗೆ ಉಳಿಸಿಕೊಳ್ಳಲು  ಹಾಗೂ ಅಗತ್ಯವೆಂದು ತಿಳಿದಿರುವುದರಿಂದ, ಮಿಶ್ರಣವನ್ನು ಮಸ್ಲಿನ್ ಬಟ್ಟೆಯಿಂದ ಶೋಧನೆ ಮಾಡಿಲ್ಲ, ನೀವು ನಟ್ ಮಿಲ್ಕ್ ಬ್ಯಾಗ್ ( ಶೋಧಿಸುವ )ಚೀಲವನ್ನು ಕೂಡ ಬಳಸಿ ಶೋಧಿಸಬಹುದು. ರುಚಿಯನ್ನು ಸ್ವಲ್ಪ ಹೆಚ್ಚಿಸುತ್ತದೆ ಮತ್ತು ಮಕ್ಕಳು ಅದನ್ನು ಹೆಚ್ಚು ಇಷ್ಟಪಡಬಹುದು. ಲ್ಯಾಕ್ಟೋಸ್ ಅಸಹಿಷ್ಣುತೆ ಇರುವ ಮಕ್ಕಳಿಗೆ ಈ ಹಾಲು ಸೂಕ್ತವಾಗಿರುತ್ತದೆ.

ಲೇಖಕಿ :ಕವಿತಾ ಪ್ರಶಾಂತ್
ಪಾಕವಿಧಾನ: ಪೇಯ
ತಿನಿಸು:ಭಾರತೀಯ

ಸಾಮಗ್ರಿಗಳು

  1. ಬಾದಾಮಿ -20 Almonds – 20
  2. ಮೃದುವಾದ ಖರ್ಜೂರ -5 Dates – 5 soft
  3. ನೀರು – ಬೇಕಾಗುವಷ್ಟು Water – as needed
  4. ದಾಲ್ಚಿನ್ನಿ ಪುಡಿ – ಒಂದು ಚಿಟಕೆ Cinnamon powder – a pinch

ವಿಧಾನ

  1. ಬಾದಾಮಿ ಮತ್ತು ಖರ್ಜೂರವನ್ನು ಬೇರೆ ಬೇರೆ ಬಟ್ಟಲಿನಲ್ಲಿ ಬಿಸಿ ನೀರನ್ನು ಹಾಕಿ 30 ನಿಮಿಷಗಳ ಕಾಲ ನೆನೆಸಿ. ಖರ್ಜೂರದ ಬೀಜಗಳನ್ನು ತೆಗೆಯಲು ಮರೆಯಬೇಡಿ. ಸಾಧಾರಣ ನೀರಿನಲ್ಲಿ ಒಂದು ರಾತ್ರಿ  ನೆನೆಸಬಹುದು.
  2. ನೆಂದಿರುವ ಬಾದಾಮಿಗಳಿಂದ ಸಿಪ್ಪೆಯನ್ನು ತೆಗೆದು ಬೇರ್ಪಡಿಸಿ, ವಂಡರ್ ಚೆಫ್ ಬ್ಲೆಂಡರ್ ಜಾರ್ಗೆ ಹಾಕಿ ನೀರನ್ನು ಹಾಕಿ ಕೊಳ್ಳಬೇಡಿ. ಇದಕ್ಕೆ ನೆನೆಸಿರುವ ಖರ್ಜೂರ ಮತ್ತು ಸ್ವಲ್ಪ ನೀರು ಹಾಕಿಕೊಂಡು ಚೆನ್ನಾಗಿ ನಯವಾಗಿ ರುಬ್ಬಿ ಮಿಶ್ರನ ಮಾಡಿಕೊಳ್ಳಿ. ಪ್ಯೂರಿ ಸ್ತಿರತೆಗೆ ರುಬ್ಬಿಕೊಳ್ಳಿ.
  3. ಚೆನ್ನಾಗಿ ಪೇಸ್ಟ್ ಮಾಡಿಕೊಂಡ ನಂತರ ಬೇಕಾಗುವಷ್ಟು ನೀರನ್ನು ಸೇರಿಸಿ. ಈಗ ಮಿಶರಣಕ್ಕೆ ದಾಲ್ಚಿನ್ನಿ ಪುಡಿ ಹಾಕುವುದರಿಂದ ಒಳ್ಳೆಯ ಪರಿಮಳ ಮತ್ತು ರುಚಿ ನೀಡುತ್ತದೆ.
  4. ಮೇಲೆ ತೋರಿಸಿರುವ ಸ್ಥಿರತೆ ಇರಬೇಕು. ತುಂಬಾ ನೀರನ್ನು ಸೇರಿಸುವುದರಿಂದ ರುಚಿ ಕಳೆದುಕೊಳ್ಳುವುದು. ತರಿತರಿಯಾದ ನಾರಿಣಾಂಶ ವಿರುವ ಮಿಶ್ರಣ ಸೂಕ್ತ ಆದರೆ ಮಕ್ಕಳಿಗೆ ಬೇಕಾದರೆ ಶೋದಿಸಿ ನೀಡಬಹುದು. ಜರಡಿ/ಶೋಧಿಸಲು ಮತ್ತು ಉತ್ತಮ ಹಾಲು ಪಡೆಯಲು ಅರ್ಬನ್ ಪ್ಲ್ಯಾಟರ್ ನಟ್ ಮಿಲ್ಕ್ ಬ್ಯಾಗ್ ಉಪಯೋಗಿಸಿ. ಇದನ್ನು ತಕ್ಷಣ ಕುಡಿಯಬಹುದು. ಅಗತ್ಯವಿದ್ದರೆ ಒಣ ಬೀಜಗಳಿಂದ ಅಲಂಕರಿಸಬಹುದು. ಫ್ರಿಡ್ಜ್ ನಲ್ಲಿ ಇಟ್ಟು ಕುಡಿಯಬಹುದು.
  5. ಲ್ಯಾಕ್ಟೋಸ್ ಅಸಹಿಷ್ಣುತೆ ಇರುವ ಮಕ್ಕಳಿಗೆ ಸಸ್ಯಾಹಾರಿ ಆರೋಗ್ಯಕರ  ಪಾನೀಯ ಸಿದ್ಧವಾಗಿದೆ  .

ನಮ್ಮ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ಮತ್ತು Instagram ನಲ್ಲಿ ಭೇಟಿ ಮಾಡಿ

ಬಾದಾಮಿ ಮತ್ತು ಖರ್ಜೂರದ ಪೇಯ – Almond and Dates Drink recipe in Kannada

Almond and Dates Health Drink Vegan Health Drink Health Drink for Lactose Intolerance Kids Benefits of Almonds Benefits of Dates Homemade Health Drink made of Almond and Dates Health Drink for 1 year above kids East to prepare health drink

ನಮ್ಮ ಸಾವಯವ ಶಿಶು ಆಹಾರ ಅಂಗಡಿಯಿಂದ ಒಣ ಖರ್ಜೂರದ ಪುಡಿ ಮತ್ತು ಬಾದಾಮಿ ಮತ್ತು ಖರ್ಜೂರದ ಮಿಶ್ರಣದ ಪೇಯ ವನ್ನು TOTS AND MOMS FOODS  ನಲ್ಲಿ ಖರೀದಿಸಬಹುದು. ನಮ್ಮ ಎಲ್ಲಾ ಉತ್ಪನ್ನಗಳನ್ನು ಯಾವುದೇ  ರಾಸಾಯನಿಕ ಮತ್ತು ಸಂರಕ್ಷಕಗಳನ್ನು ಬಳಸದೆ  ಅತ್ಯಂತ ಎಚ್ಚರಿಕೆಯಿಂದ ತಯಾರಿಸಲಾಗುತ್ತದೆ.

ಬಾದಾಮಿ ಮತ್ತು ಖರ್ಜೂರದ ಪೇಯ ಮಾಡುವ ವಿಧಾನ

  1. ಬಾದಾಮಿ ಮತ್ತು ಖರ್ಜೂರವನ್ನು ಬೇರೆ ಬೇರೆ ಬಟ್ಟಲಿನಲ್ಲಿ ಬಿಸಿ ನೀರನ್ನು ಹಾಕಿ 30 ನಿಮಿಷಗಳ ಕಾಲ ನೆನೆಸಿ. ಖರ್ಜೂರದ ಬೀಜಗಳನ್ನು ತೆಗೆಯಲು ಮರೆಯಬೇಡಿ. ಸಾಧಾರಣ ನೀರಿನಲ್ಲಿ ಒಂದು ರಾತ್ರಿ  ನೆನೆಸಬಹುದು.

    Almond and Dates Drink Vegan Health Drink for Kids Health Drink for Lactose Intolerance Kids Benefits of Almonds Benefits of Dates Date Recipes Almond Recipes

  2. ನೆಂದಿರುವ ಬಾದಾಮಿಗಳಿಂದ ಸಿಪ್ಪೆಯನ್ನು ತೆಗೆದು ಬೇರ್ಪಡಿಸಿ, ವಂಡರ್ ಚೆಫ್ ಬ್ಲೆಂಡರ್ ಜಾರ್ಗೆ ಹಾಕಿ ನೀರನ್ನು ಹಾಕಿ ಕೊಳ್ಳಬೇಡಿ. ಇದಕ್ಕೆ ನೆನೆಸಿರುವ ಖರ್ಜೂರ ಮತ್ತು ಸ್ವಲ್ಪ ನೀರು ಹಾಕಿಕೊಂಡು ಚೆನ್ನಾಗಿ ನಯವಾಗಿ ರುಬ್ಬಿ ಮಿಶ್ರನ ಮಾಡಿಕೊಳ್ಳಿ. ಪ್ಯೂರಿ ಸ್ತಿರತೆಗೆ ರುಬ್ಬಿಕೊಳ್ಳಿ.

    Almond and Dates Drink Vegan Health Drink for Kids Health Drink for Lactose Intolerance Kids Benefits of Almonds Benefits of Dates Date Recipes Almond Recipes

  3. ಚೆನ್ನಾಗಿ ಪೇಸ್ಟ್ ಮಾಡಿಕೊಂಡ ನಂತರ ಬೇಕಾಗುವಷ್ಟು ನೀರನ್ನು ಸೇರಿಸಿ. ಈಗ ಮಿಶ್ರಣಕ್ಕೆ ದಾಲ್ಚಿನ್ನಿ ಪುಡಿ ಹಾಕುವುದರಿಂದ ಒಳ್ಳೆಯ ಪರಿಮಳ ಮತ್ತು ರುಚಿ ನೀಡುತ್ತದೆ

    Almond and Dates Drink Vegan Health Drink for Kids Health Drink for Lactose Intolerance Kids Benefits of Almonds Benefits of Dates Date Recipes Almond Recipes

  4. ಮೇಲೆ ತೋರಿಸಿರುವ ಸ್ಥಿರತೆ ಇರಬೇಕು. ತುಂಬಾ ನೀರನ್ನು ಸೇರಿಸುವುದರಿಂದ ರುಚಿ ಕಳೆದುಕೊಳ್ಳುವುದು. ತರಿತರಿಯಾದ ನಾರಿಣಾಂಶ ವಿರುವ ಮಿಶ್ರಣ ಸೂಕ್ತ ಆದರೆ ಮಕ್ಕಳಿಗೆ ಬೇಕಾದರೆ ಶೋದಿಸಿ ನೀಡಬಹುದು. ಜರಡಿ/ಶೋಧಿಸಲು ಮತ್ತು ಉತ್ತಮ ಹಾಲು ಪಡೆಯಲು ಅರ್ಬನ್ ಪ್ಲ್ಯಾಟರ್ ನಟ್ ಮಿಲ್ಕ್ ಬ್ಯಾಗ್ ಉಪಯೋಗಿಸಿ. ಇದನ್ನು ತಕ್ಷಣ ಕುಡಿಯಬಹುದು. ಅಗತ್ಯವಿದ್ದರೆ ಒಣ ಬೀಜಗಳಿಂದ ಅಲಂಕರಿಸಬಹುದು. ಫ್ರಿಡ್ಜ್ ನಲ್ಲಿ ಇಟ್ಟು ಕುಡಿಯಬಹುದು.

    Almond and Dates Drink Vegan Health Drink for Kids Health Drink for Lactose Intolerance Kids Benefits of Almonds Benefits of Dates Date Recipes Almond Recipes
  5. ಲ್ಯಾಕ್ಟೋಸ್ ಅಸಹಿಷ್ಣುತೆ ಇರುವ ಮಕ್ಕಳಿಗೆ ಸಸ್ಯಾಹಾರಿ ಆರೋಗ್ಯಕರ  ಪಾನೀಯ ಸಿದ್ಧವಾಗಿದೆ  .

ಬಾದಾಮಿ ಮತ್ತು ಖರ್ಜೂರದ ಪೇಯ – Almond and Dates Drink recipe in Kannada

Almond and Dates Health Drink Vegan Health Drink Health Drink for Lactose Intolerance Kids Benefits of Almonds Benefits of Dates Homemade Health Drink made of Almond and Dates Health Drink for 1 year above kids East to prepare health drink

ಸೂಚನೆ :

  1. ಅರ್ಬನ್ ಪ್ಲ್ಯಾಟರ್ ನಟ್ ಮಿಲ್ಕ್ ಬ್ಯಾಗ್ ಅನ್ನು ಖರೀದಿಸಬಹುದು.
  2. ಬೇಕಾದರೆ ಹಸುವಿನ ಹಾಲನ್ನು ಕೂಡ ಬಳಸಬಹುದು.
  3. ಒಂದು ಚಿಟಕೆ ದಾಲ್ಚಿನ್ನಿ ಪುಡಿಯನ್ನು ಸೇರಿಸ ಬಹುದು 
  4. ಫ್ರಿಡ್ಜ್ ನಲ್ಲಿ ಶೇಖರಿಸಿ, 3 ದಿನಗಳವರೆಗೆ ಬಳಸಬಹುದು.

ಲೇಖನವನ್ನು ಓದಿದಕ್ಕೆ ಧನ್ಯವಾದಗಳು .  ಹೆಚ್ಚಿನ ಮಾಹಿತಿಗೆ Urban Kannadati FB, Urban Kannadati InstagramUrban Kannadati Family Group, Pinterest ಮತ್ತು WhatsApp ನಲ್ಲಿ ಪಡೆಯಬಹುದು. ನಮ್ಮ YouTube Channel ನ್ನು subscribe ಮಾಡಲು ಮರೆಯಬೇಡಿ. ನಿಮ್ಮ ಅನುಭವವನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಹಂಚಿಕೊಳ್ಳಿ. ನಿಮ್ಮ ಅನುಭವವನ್ನು ಹಂಚಿಕೊಳ್ಳುವುದನ್ನು ಮರೆಯಬೇಡಿ.


Spread the love