7 ತಿಂಗಳ ಶಿಶುಗಳಿಗೆ ಶಿಶು ಆಹಾರ ವಿಧಾನ | 7 Months Food Chart in Kannada
Read this article in
7 ತಿಂಗಳ ಶಿಶುಗಳಿಗೆ ಶಿಶು ಆಹಾರ ವಿಧಾನ | 7 Months Food Chart in Kannada
7 ತಿಂಗಳ ಶಿಶು ಆಹಾರ ಚಾರ್ಟ್| ಶಿಶು ಆಹಾರ ಪಟ್ಟಿ | 7 ತಿಂಗಳ ಶಿಶುಗಳಿಗೆ ಶಿಶು ಆಹಾರ ಪಾಕವಿಧಾನಗಳು | 7 ತಿಂಗಳ ಮಗುವಿಗೆ ನಾನು ಯಾವ ಆಹಾರವನ್ನು ನೀಡಬಹುದು | 7 ತಿಂಗಳ ಮಗುವಿಗೆ ಬೆಳಗಿನ ಉಪಾಹಾರಗಳ ಆಯ್ಕೆ | 7 ತಿಂಗಳ ಮಗುವಿಗೆ ಊಟಕ್ಕೆ ಸೂಕ್ತವಾದ ಆಯ್ಕೆಗಳು | 7 ತಿಂಗಳ ವಯಸ್ಸಿನ ಶಿಶುಗಳಿಗೆ ಪ್ಯೂರಿಗಳು | 7 ತಿಂಗಳು ಮೇಲ್ಪಟ್ಟ ಶಿಶುಗಳಿಗೆ ಗಂಜಿ | 7 ತಿಂಗಳ ಮಗುವಿಗೆ ಊಟಕ್ಕೆ ಸೂಕ್ತವಾದ ಆಯ್ಕೆಗಳು
7 ನೇ ತಿಂಗಳ ಹೊತ್ತಿಗೆ ಮಗು ಶೀಘ್ರವಾಗಿ ಬೆಳೆಯುತ್ತಿರುತ್ತಾರೆ ಮತ್ತು ತಿರುಗುವ, ಉರುಳಿಸುವ ಮತ್ತು ಬಹುಶಃ ತೆವಳುವ ಮೂಲಕ ಬೆಳವಣಿಗೆಯ ಚಿಹ್ನೆಗಳನ್ನು ನೋಡುತ್ತೇವೆ. ಎದೆ ಹಾಲು ಅಥವಾ ತೆಳುವಾದ ಘನ ಆಹಾಗಳು ಮಾತ್ರ ಸಾಕಾಗುವುದಿಲ್ಲ. ಹೆಚ್ಚಿನ ಶಿಶುಗಳಲ್ಲಿ ಒಂದೆರಡು ಹಲ್ಲುಗಳು ಬರುತ್ತಿರುತ್ತವೆ. ಆದ್ದರಿಂದ ಪುಟ್ಟ ಹೊಟ್ಟೆಯನ್ನು ತುಂಬಲು ಮತ್ತು ಕಿರಿಕಿರಿ ಉಂಟುಮಾಡುವ ಒಸಡುಗಲಿಗೆ ಹಿತವಾಗಿರುವ ಪೌಷ್ಟಿಕ ಆಹಾರವನ್ನು ಪೂರೈಸುವುದು ಅಗತ್ಯ.
ಗಮನದಲ್ಲಿಡಬೇಕಾದ ಪ್ರಮುಖ ವಿಷಯಗಳು:
-
- ಗಾಢ ಸ್ಥಿರತೆಯಿರುವ ಆಹಾರವನ್ನು ಪರಿಚಯಿಸಬೇಕು.
- ವಿಭಿನ್ನ ರುಚಿ, ಪರಿಮಳ ಮತ್ತು ವಿನ್ಯಾಸದ ಆಹಾರವನ್ನು ಪರಿಚಯಿಸಿ.
- ಯಾವಾಗಲೂ ತಾಜಾ ತಯಾರಿಸಿದ ಆಹಾರವನ್ನು ನೀಡಬೇಕು.
- ಮಗುವಿಗೆ ಬಲವಂತವಾಗಿ ಆಹಾರವನ್ನು ನೀಡಬೇಡಿ. ತಿನ್ನಲು ಒತ್ತಾಯ ಮಾಡಬೇಡಿ.
- ಕ್ರಮೇಣ ಆಹಾರದ ಪ್ರಮಾಣವನ್ನು ಹೆಚ್ಚಿಸಿಕೊಳ್ಳಬೇಕು.
- ಮಗು ಕುಳಿತಾಗ ಯಾವಾಗಲೂ ಮಗುವಿಗೆ ಆಹಾರವನ್ನು ತಿನ್ನಿಸಬೇಕು. ಮಗು ಮಲಗಿರುವಾಗ ಆಹಾರವನ್ನು ನೀಡಬೇಡಿ.
- ಮಗುವಿಗೆ ಆಹಾರ ತಯಾರಿಸಲು ಮತ್ತು ತಿನ್ನಿಸಲು ಬಳಸುವ ಬಟ್ಟಲುಗಳು, ಚಮಚಗಳು, ಪಾತ್ರೆಗಳನ್ನು ಬಿಸಿ ನೀರಿನಲ್ಲಿ ಶುಚಿ ಗೊಳಿಸಿ ಕ್ರಿಮಿನಾಶಗೊಳಿಸಬೇಕು.
- ಮಗುವಿಗೆ 1 ವರ್ಷದ ತನಕ ಉಪ್ಪು, ಸಕ್ಕರೆ ಅಥವಾ ಜೇನುತುಪ್ಪ ಬಳಸಬೇಡಿ.
- ಮಗುವಿನ ಬೇಡಿಕೆಯ ಮೇಲೆ ಯಾವಾಗಲೂ ಎದೆ ಹಾಲು / ಸೂತ್ರದ ಹಾಲನ್ನು ನೀಡಿ.
- ತರಕಾರಿಗಳನ್ನು ಒತ್ತಡದಲ್ಲಿ ಕುಕ್ಕರ್ ನಲ್ಲಿ ಬೇಯಿಸುವ ಬದಲು ಹಬೆಯಲ್ಲಿ ಬೇಯಿಸುವುದು ಆರೋಗ್ಯಕರವಾಗಿರುತ್ತದೆ.
7 ತಿಂಗಳು ಮೇಲ್ಪಟ್ಟ ಮಗುವಿಗೆ ಯಾವ ಯಾವ ಆಹಾರವನ್ನು ನೀಡಬಹುದು?
- ಎದೆ ಹಾಲು – ಘನ ಆಹಾರ ಪರಿಚಯಿಸುತ್ತಾ ಎದೆ ಹಾಲು ಅಥವಾ ಸೂತ್ರ ಹಾಲು ಮುಂದುವರಿಸಬೇಕು.
- ಹಣ್ಣುಗಳು -ಸೇಬು, ಪಿಯರ್, ಬೆಣ್ಣೆ ಹಣ್ಣು , ಕರಬೂಜ , ಬಾಳೆಹಣ್ಣು – ಪಪ್ಪಾಯಿ, ಮಾವು, ಸಪೋಟಾ ನೀಡಬಹುದು.
- ತರಕಾರಿಗಳು – ಕ್ಯಾರೆಟ್, ಆಲೂಗಡ್ಡೆ, ಕುಂಬಳಕಾಯಿ, ಗೆಣಸು , ಸೋರೆಕಾಯಿ, ಬೀಟ್ರೂಟ್. ಪಾಲಾಕ್ ಮತ್ತು ಸಬ್ಬಸಿಗೆಯಂತಹ ಸೊಪ್ಪುಗಳು. – ಬಟಾಣಿ, ಟೊಮೆಟೊ, ಬೀನ್ಸ್, ಬೂದಗುಂಬಳಕಾಯಿ , ಹೂಕೋಸು ನೀಡಬಹುದು.
- ಸಿರಿಧಾನ್ಯಗಳು ಮತ್ತು ಧಾನ್ಯಗಳು – ಅಕ್ಕಿ, ಓಟ್ಸ್, ರಾಗಿ, ಸೂಜಿ / ರವಾ, ಸಾಗೋ / ಸಬ್ಬಕ್ಕಿ, ಮಖಾನಾ / ಕಮಲದ ಬೀಜಗಳು – ಗೋಧಿ ನುಚ್ಚು , ಅವಲಕ್ಕಿ , ಬಾರ್ಲಿ, ಅಮರಂತ್ ನೀಡಬಹುದು
- ಮಸೂರ ಬೇಳೆ -ಹೆಸರುಬೇಳೆ , ತೊಗರಿಬೇಳೆ
- ಡೈರಿ ಉತ್ಪನ್ನಗಳು – ತುಪ್ಪ, ಬೆಣ್ಣೆ, ಮೊಸರು – ಚೀಸ್
- ಮಸಾಲೆಗಳು – ದಾಲ್ಚಿನ್ನಿ, ಜೀರಿಗೆ, ಲವಂಗ, ಅರಿಶಿನ, ಶುಂಠಿ – ಮೆಣಸು, ಬೆಳ್ಳುಳ್ಳಿ, ಜಾಯಿಕಾಯಿ
- ಸಂಯೋಜನೆಗಳು – ಆಹಾರದ ವಿಭಿನ್ನ ಸಂಯೋಜನೆಗಳು ಅಥವಾ ಮಿಶ್ರಣಗಳನ್ನು ಪ್ರಯೋಗಿಸಿ. ಹಣ್ಣು ಮತ್ತು ಬೇಳೆ ತರಕಾರಿಗಳು ಮತ್ತು ಕಾಳುಗಳು ಇತ್ಯಾದಿ.
(ಈ ತಿಂಗಳ ಹೊಸ ಸೇರ್ಪಡೆಗಳು)
Video: 7 ತಿಂಗಳ ಶಿಶುಗಳಿಗೆ ಶಿಶು ಆಹಾರ ವಿಧಾನ | 7 Months Food Chart in Kannada
7 ತಿಂಗಳು ಮೇಲ್ಪಟ್ಟ ಶಿಶುಗಳಿಗೆ – ಭಾರತೀಯ ಆಹಾರ ವಿಧಾನದ ಮಾದರಿ
7 ತಿಂಗಳು ಮೇಲ್ಪಟ್ಟ ಮಕ್ಕಳಿಗೆ ಪಾಕವಿಧಾನಗಳೊಂದಿಗೆ ವೀಡಿಯೋ ವೀಕ್ಷಿಸಿ (ದಯವಿಟ್ಟು ಪಾಕವಿಧಾನಗಳನ್ನು ಪಡೆಯಲು ಹೈಪರ್ಲಿಂಕ್ಗಳನ್ನು ನೋಡಿ) ವಾರದ ಶಿಶು ಆಹಾರ ಪಟ್ಟಿಯ ಮಾದರಿ ವಿಧಾನ ಕೆಳಗೆ ನೀಡಲಾಗಿದೆ.
7 ತಿಂಗಳು ಮೇಲ್ಪಟ್ಟ ಶಿಶುಗಳಿಗೆ ಭಾರತೀಯ ಶಿಶು ಆಹಾರ ಪಟ್ಟಿ – ಮೊದಲನೇ ವಾರ
Days | Breakfast | Lunch |
---|---|---|
Monday | Apple Rice | Moong Dal Soup |
Tuesday | Homemade Rice Cereal | Vegetable Dal Soup |
Wednesday | Sooji Halwa/Kheer | Carrot Tomato Soup |
Thursday | Carrot Upma | Instant Oats Cereal & Porridge |
Friday | Mashed Potato | Apple Beetroot Carrot Puree |
Saturday | Kerala Banana Powder Porridge | Apple Puree |
Sunday | Banana Sooji Kheer | Pear Puree |
7 ತಿಂಗಳು ಮೇಲ್ಪಟ್ಟ ಶಿಶುಗಳಿಗೆ ಭಾರತೀಯ ಶಿಶು ಆಹಾರ ಪಟ್ಟಿ – ಎರಡನೇ ವಾರ
Days | Breakfast | Lunch |
---|---|---|
Monday | Oats Porridge | Pumpkin Puree |
Tuesday | Instant Moong Rice Khichadi | Spinach Soup |
Wednesday | Sprouted Ragi Powder Porridge | Rice Cereal / Kanji |
Thursday | Wheat Daliya Porridge | Instant Poha Fruit Porridge |
Friday | Oats Pumpkin Porridge | Carrot Tomato Soup |
Saturday | Sathu Mavu Multigrain Porridge | Vegetable Dal Soup |
Sunday | Ragi Cereal / Kanji | Chikoo Puree |
7 ತಿಂಗಳು ಮೇಲ್ಪಟ್ಟ ಶಿಶುಗಳಿಗೆ ಭಾರತೀಯ ಶಿಶು ಆಹಾರ ಪಟ್ಟಿ – ಮೂರನೇ ವಾರ
Days | Breakfast | Lunch |
---|---|---|
Monday | Spinach Paneer Rice | Pumpkin Puree |
Tuesday | Sprouted Ragi Powder | Spinach Puree / Soup |
Wednesday | Sathu Mavu Multigrain Porridge | Vegetable Dal Soup |
Thursday | Sooji Halwa/ Kheer | Papaya Puree |
Friday | Broken Wheat Pumpkin Porridge | Beetroot Puree / Soup |
Saturday | Instant Poha Fruit Porridge | Carrot Tomato Soup |
Sunday | Instant Sooji Cereal | Vegetable Soup |
7 ತಿಂಗಳು ಮೇಲ್ಪಟ್ಟ ಶಿಶುಗಳಿಗೆ ಭಾರತೀಯ ಶಿಶು ಆಹಾರ ಪಟ್ಟಿ – ನಾಲ್ಕನೇ ವಾರ
ಸೂಚನೆ :
- 7 ತಿಂಗಳು ಮೇಲ್ಪಟ್ಟ ಮಗುವಿಗೆ ನೀಡಬಹುದಾದ ಆಹಾರಗಳ ಆಯ್ಕೆಗಳು:
- ಆಹಾರ ಪಟ್ಟಿಯನ್ನು ವಿನ್ಯಾಸಗೊಳಿಸುವಾಗ ಮಗುವಿನ ಬೆಳವಣಿಗೆಗೆ ಪೂರಕವಾಗಿರುವ ಮತ್ತು ಪೋಷಕಾಂಶಗಳ ಅಗತ್ಯವನ್ನು ಮನಸ್ಸಿನಲ್ಲಿಟ್ಟುಕೊಂಡು ತಯಾರಿಸಲಾಗಿದೆ.
- 6 ತಿಂಗಳು ಮೇಲ್ಪಟ್ಟ ಶಿಶು ಆಹಾರದ ಪಟ್ಟಿಯಲ್ಲಿ ನೀಡಿರುವ ಪಾಕವಿಧಾನಗಳನ್ನು ಸಹ ತಯಾರಿಸಿ ನೀಡಬಹುದು.
- ನಿಮ್ಮ ಆಯ್ಕೆ ಮತ್ತು ಮಗುವಿನ ಇಷ್ಟದಂತೆ ನೀವು ಯಾವುದೇ ಆಹಾರವನ್ನು ಪರಿಚಯಿಸಬಹುದು ಅಥವಾ ಪುನರಾವರ್ತಿಸಬಹುದು.
- 3 ದಿನಗಳ ನಿಯಮವು ಅನುಸರಿಸುವ ಅಗತ್ಯ ಇರುವುದಿಲ್ಲ ಮತ್ತು ಆದ್ದರಿಂದ 6 ತಿಂಗಳು ಮೇಲ್ಪಟ್ಟ ಮಗುವಿಗೆ ಪ್ರತಿದಿನ ಹೊಸ ಆಹಾರವನ್ನು ಪರಿಚಯಿಸಬಹುದು.
- ಮುಂದೆ ಯಾವುದೇ ಅಲರ್ಜಿಯ ಸಮಸ್ಯೆಗಳನ್ನು ತಪ್ಪಿಸಲು ಒಂದು ವರ್ಷದ ಒಳಗೆ ಮೊದಲೆ ವಿವಿಧ ರೀತಿಯ ರುಚಿಯ ಆಹಾರಗಳನ್ನು ಮಗುವಿಗೆ ಪರಿಚಯಿಸುವುದು ಒಳ್ಳೆಯದು.
- ನಮ್ಮಂತೆಯೇ ಬಹು ಮುಖ್ಯವಾಗಿ ಶಿಶುಗಳಿಗೆ ಪ್ರತಿದಿನ ವಿಭಿನ್ನ ರುಚಿ ಮತ್ತು ವಿನ್ಯಾಸ ಬೇಕಾಗುತ್ತದೆ, ಮತ್ತೆ ಮತ್ತೆ ಅದೇ ರೀತಿಯ ಆಹಾರ ನೀಡಬೇಡಿ ಮತ್ತು ಆಹಾರವನ್ನು ದ್ವೇಷಿಸುವಂತೆ ಮಾಡಬೇಡಿ.
- ನೀವು ಸಾವಯವ ಪ್ರಮಾಣೀಕೃತವಾದ ಶಿಶು ಆಹಾರವನ್ನು ಖರೀದಿಸಬಹುದು
ನಮ್ಮ ಅಂಗಡಿಯಿಂದ ಮನೆಯಲ್ಲಿ ತಯಾರಿಸಿದ ತಾಜಾ ಶಿಶು ಆಹಾರ ದೊರೆಯುತ್ತದೆ –TOTS AND MOMS FOODS
ಸಂರಕ್ಷಕಗಳು, ರಾಸಾಯನಿಕ ಸೇರ್ಪಡೆಗಳು, ಸಕ್ಕರೆ ಅಥವಾ ಹಾಲಿನ ಘನವಸ್ತುಗಳನ್ನು ಬಳಸದೆ ಶುಧ್ಧವಾಗಿ ಮತ್ತು ಶುಚಿಯಾಗಿ ತಯಾರಿಸಿದ ವ್ಯಾಪಕ ಮತ್ತು ಉತ್ತಮ ಶ್ರೇಣಿಯ ಧಾನ್ಯಗಳು, ಆರೋಗ್ಯ ಮಿಶ್ರಣಗಳು ಮತ್ತು ತ್ವರಿತ ಆಹಾರಗಳು ಲಭ್ಯವಿದೆ.
ಶಿಶುವಿನ ಆಹಾರ ತಯಾರಿಸಲು ಬೇಕಾದ ಉತ್ಪನ್ನಗಳು ಕೆಳಕಂಡಂತಿವೆ .
ಲೇಖನವನ್ನು ಓದಿದಕ್ಕೆ ಧನ್ಯವಾದಗಳು . ಹೆಚ್ಚಿನ ಮಾಹಿತಿಗೆ Urban Kannadati FB, Urban Kannadati Instagram, Urban Kannadati Family Group, Pinterest ನಲ್ಲಿ ಪಡೆಯಬಹುದು. ನಮ್ಮ YouTube Channel ನ್ನು subscribe ಮಾಡಲು ಮರೆಯಬೇಡಿ. ನಿಮ್ಮ ಅನುಭವವನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಹಂಚಿಕೊಳ್ಳಿ. ನಿಮ್ಮ ಅನುಭವವನ್ನು ಹಂಚಿಕೊಳ್ಳುವುದನ್ನು ಮರೆಯಬೇಡಿ.
Super u have done a wonderful job for al moms tq.
Also my baby always suffer frm constipation. Plz advice n gve some tips abt food. Tq
Wonderful and a million thanks from my side I ws all confused and tensed thinking what am I going to give my baby everyday but after hard search I found your site tots and mom….. wow superb I just loved it and my love a lot.
You are just Awesome. Hearty thanks to you Kavitha. Very helpful information.
Lots of love. Please keep up ur good job.